Aravind Limbavali (@ArvindLBJP) header
Aravind Limbavali (@ArvindLBJP) profile picture

Former Minister Govt of Karnataka https://nitter.cf/t.co/HQJ0jqYfK0

Bengaluru, Karnataka
Joined September 2012
Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)Photo by Aravind Limbavali (@ArvindLBJP)
“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು #Kannadarajyotsava2026
1
2
1
127
ಅಯೋಧ್ಯಾಧಿಪತಿ ಪ್ರಭು ಶ್ರೀರಾಮನ ಆಗಮನಕ್ಕಾಗಿ ದೀಪದ ಅಲಂಕಾರದೊಂದಿಗೆ ಸಿದ್ಧವಾಗಿ ನಿಂತಿರುವ ಅಯೋಧ್ಯಾ ಶ್ರೀ ರಾಮ ಮಂದಿರ The Ayodhya Shri Ram Temple stands adorned with beautiful lights, all set to welcome Lord Shri Ram, the King of Ayodhya. #ayodhyarammandir #Diwali2026
3
455
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವಿಭೂತಿಪುರದಲ್ಲಿ ಶ್ರೀಮದ್ ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠದ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಷ.ಬ್ರ.ಡಾ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ 30ನೇ ವರ್ಧಂತಿ ಮಹೋತ್ಸವವು ಇದೇ ಡಿಸೆಂಬರ್ 3 ರಿಂದ 7ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ತಯಾರಿಯ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು
1
1
2
647
ಇದೇ ವೇಳೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಕಾರ್ಯಕರ್ತರಿಗೆ ಕಾರ್ಯಕ್ರಮದ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
1
89
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು - ಗುಂಜೂರು ಮುಖ್ಯರಸ್ತೆ ಕಾಮಗಾರಿ ಪರಿಶೀಲನೆ ನಡೆಸಲಾಯಿತು. ವರ್ತೂರು - ಗುಂಜೂರು ರಸ್ತೆ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸೂಚಿಸಲಾಗಿದೆ.
27
4
4
33
13,806
ರಸ್ತೆ ಅಗಲೀಕರಣದಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದ್ದು, ವಾಹನ ಸವಾರರ ಪ್ರಯಾಣ ಇನ್ನಷ್ಟು ಸುಖಕರವಾಗಲಿದೆ.
4
831
ಇಂದು ಬೆಂಗಳೂರು ಜಯನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಶಿಲ್ಪಿಗಳು ಹಾಗೂ ಹಿರಿಯರಾದ ಶ್ರೀ ಪ್ರೋ.ಯಶವಂತ ರಾವ್ ಕೇಳ್ಕರ್ ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಸ್ಫೂರ್ತಿದಾಯಕ ಜೀವನದ ಪ್ರಯಾಣವನ್ನು ತಿಳಿಸುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
1
2
4
709
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಅತ್ಯಂತ ಸಕ್ರೀಯ ಸ್ವಯಂಸೇವಕರಾಗಿದ್ದ ಯಶವಂತ ರಾವ್ ಅವರು, ವಿದ್ಯಾರ್ಥಿ ಚಳುವಳಿಗಳಿಗೆ ರಾಷ್ಟ್ರೀಯ ಮತ್ತು ವೈಚಾರಿಕ ಸ್ವರೂಪ ನೀಡಿ ಎಬಿವಿಪಿ ಸಂಘಟನೆಯ ವಾಸ್ತು ಶಿಲ್ಪಿ ಎಂದೇ ಖ್ಯಾತರಾದವರು.
81
“ವಾಲ್ಮೀಕಿರ್ಮುನಿಸಿಂಹಸ್ಯ ಕವಿತಾಕಾನನಂ ಮಹತ್।” ಇಡೀ ಮಾನವ ಕುಲದ ಮಾರ್ಗದರ್ಶನಕ್ಕೆ ರಾಮಾಯಣ ಮಹಾ ಕಾವ್ಯವನ್ನು ರಚಿಸಿ ಕೊಡುಗೆಯಾಗಿ ನೀಡಿದ ಶ್ರೇಷ್ಠ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. #ValmikiJayanti2026
2
6
288
ತ್ರೇತಾಯುಗದಲ್ಲಿ ಆದರ್ಶ ಪುರುಷ ಪ್ರಭು ಶ್ರೀರಾಮನ ಬಗ್ಗೆ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯವನ್ನು ಬರೆದರು, ಬಹುಶಃ ಇಂದು ವಾಲ್ಮೀಕಿ ಮಹರ್ಷಿಗಳು ಇರುತ್ತಿದ್ದರೆ ಕಾಂಗ್ರೆಸ್ ಸರ್ಕಾರ ನಡೆಸಿದ ಹಗರಣಗಳನ್ನು ನೋಡಿ ಬರೆಯುವುದನ್ನೇ ನಿಲ್ಲಿಸುತ್ತಿದ್ದರು, ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಕಾಂಗ್ರೆಸ್.
5
456
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿಯ ಶಾಸಕರ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಇಡೀ ಮಾನವ ಕುಲಕ್ಕೆ ರಾಮಾಯಣವೆಂಬ ಮಹಾಕಾವ್ಯ ಗ್ರಂಥವನ್ನು ತಮ್ಮ ಬರಹದ ಮೂಲಕ ನೀಡಿದ ಮಹರ್ಷಿ ವಾಲ್ಮೀಕಿಯವರು, ಮಾನವ ಸಂಕುಲಕ್ಕೆ ಜೀವನ ಮೌಲ್ಯಗಳನ್ನು ತಿಳಿಸಿದ ಶ್ರೇಷ್ಠರು ಹಾಗೂ
1
1
4
562
ಅವರ ಕೊಡುಗೆ ಎಂದೆಂದಿಗೂ ಅಜರಾಮರ. ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಸಾರಥಿ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕಾರ್ ಕೀ ಹಸ್ತಾಂತರಿಸಿ ಶುಭ ಹಾರೈಸಲಾಯಿತು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
63
Aravind Limbavali retweeted
Varanasi air show…Magnificent!
1,039
6,567
174
37,656
978,918
Heartfelt birthday wishes to Shri Amit Shah, the Union Home Minister of India and a senior leader of the Bharatiya Janata Party (BJP), who plays a vital role in safeguarding the nation’s security and is widely known as the Political Chanakya of India. @AmitShah
1
1
208
ರಾಷ್ಟ್ರಸೇವೆಗಾಗಿ ಮುಡಿಪಾಗಿಟ್ಟ ಜಗತ್ತಿನ ಅತೀ ದೊಡ್ಡ ಸಂಘಟನೆ, ದೇಶದ ಆಪತ್ತಿನ ಕಾಲದಲ್ಲೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನದ ಶುಭಾಶಯಗಳು #RSSFoundationDay
1
3
265
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಕಣ್ಣೂರಿನಲ್ಲಿ ಕೊಲ್ಟೇ ಪಾಟೀಲ್ ರಾಗಾ ಅಪಾರ್ಟ್ಮೆಂಟ್ ನಲ್ಲಿ ರಿಧಮ್ ಕಲ್ಚರಲ್ ಕಮಿಟಿ ವತಿಯಿಂದ ನವರಾತ್ರಿ ಅಂಗವಾಗಿ ನಡೆದ ದುರ್ಗಾ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
1
3
639
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಕಿತ್ತಗನೂರಿನಲ್ಲಿ ಭಾರತೀಯ ಸಮಾಜ ಸೇವಕ ಬೆಂಗಳೂರು ಇವರ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ನಡೆದ ದುರ್ಗಾ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
1
373
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಗೊರವಿಗೆರೆಯಲ್ಲಿ ಸ್ವಯಂಸಿದ್ಧ ಸೋಷಿಯಲ್ ಕಲ್ಚರಲ್ ವುಮೆನ್ಸ್ ಟ್ರಸ್ಟ್ ವತಿಯಿಂದ ನವರಾತ್ರಿ ಅಂಗವಾಗಿ ನಡೆದ ದುರ್ಗಾ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
1
2
264
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿಯಲ್ಲಿ BSS ಇವರ ವತಿಯಿಂದ ನವರಾತ್ರಿ ಅಂಗವಾಗಿ ನಡೆದ ದುರ್ಗಾ ಪೂಜಾ ಕಾರ್ಯದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
254
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜನ ಸಹಯೋಗ ಸಂಘಟನೆಯ ವತಿಯಿಂದ ನವರಾತ್ರಿ ಪ್ರಯುಕ್ತ ನಡೆದ ದುರ್ಗಾ ಪೂಜೆ ಕಾರ್ಯದಲ್ಲಿ ಪಾಲ್ಗೊಂಡು, ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಹಾಗೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
287