Bengaluru East City Corporation (@BECCUPDATES) header
Bengaluru East City Corporation (@BECCUPDATES) profile picture

Official account of the Bengaluru East City Corporation & maintained by the Public Relations Department.

Joined May 2024
Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)Photo by Bengaluru East City Corporation (@BECCUPDATES)
🚨🌧️ Report Issues – Stay Safe Bengaluru! 🌧️🚨 📢 For Waterlogging, Hazardous Trees & Disaster Issues 📞 GBA Control Room: ☎️ 080-22660000 / 080-22975595 / 080-22221188 📞 ICCC Toll-Free: 1533 📲 WhatsApp: 9480685700 🗑️ Garbage Complaints: 9448197197 🏢 Bengaluru East City Corporation Control Room: 📞 9480685706 ☎️ 080-28512300 / 080-28512301 🌳 Hazardous Tree / Branch Removal Contacts: 👤 Dalesh A.L. – Assistant Conservator of Forests 📞 9900245013 👤 Asha S Kasareddy – Range Forest Officer 📞 9480685541 👤 Nagendra P. – Deputy Range Forest Officer 📞 9113530344 ⚠️ Report immediately for quick action 🤝 Your alertness helps prevent disasters #DKShivakumar #GreaterBengaluruAuthority #EmergencyContact #FloodAlert #PublicSafety
15
6
4
11
15,501
ಸಿಸಿಎಂಎಸ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಿ: ಲೋಖಂಡೆ ಸ್ನೇಹಲ್ ಸುಧಾಕರ್ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಸಿಎಂಎಸ್ (CCMS) ತಂತ್ರಾಂಶದಲ್ಲಿ ದಾಖಲಾಗಿರುವ ನ್ಯಾಯಾಲಯದ ಪ್ರಕರಣಗಳ ಪ್ರಗತಿ, ಬಾಕಿ ಪ್ರಕರಣಗಳ ವಿಲೇವಾರಿ ಹಾಗೂ ನಿರ್ವಹಣೆ ಕುರಿತು ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಕಾನೂನು ವಿಭಾಗ ಮತ್ತು ಪಾಲಿಕೆ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಅಪರ ಆಯುಕ್ತರು ನೀಡಿದ ಸೂಚನೆಗಳು: 🔹 ಸಿಸಿಎಂಎಸ್‌ನಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವುದು. 🔹 ಸಹಾಯಕ ಕಾರ್ಯಪಾಲಕ ಅಭಿಯಂತರರ ಬದಲಾಗಿ ಕಾರ್ಯಪಾಲಕ ಅಭಿಯಂತರರು ಪ್ರಕರಣಗಳ ಜವಾಬ್ದಾರಿ ವಹಿಸಿಕೊಳ್ಳುವುದು. 🔹 ಎಲ್ಲಾ ಡೇಟಾ ಎಂಟ್ರಿ ಆಪರೇಟರ್‌ಗಳು ಕಾನೂನು ವಿಭಾಗವನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯುವುದು. 🔹 ಪ್ರಕರಣಗಳ ನಿರ್ವಹಣೆಗೆ ಕಾನೂನು ವಿಭಾಗದ ಸಲಹೆ ಮತ್ತು ಸಹಕಾರ ಪಡೆಯುವುದು. 🔹 ಟಿಡಿಆರ್ ಸೆಲ್‌ನಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು. 🔹 ಬಾಕಿ ಪ್ರಕರಣಗಳಿಗೆ ಸಂಬಂಧಿಸಿದ ಅಫಿಡವಿಟ್ ಕರಡು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುವುದು. ಸಭೆಯಲ್ಲಿ ಕಾನೂನು ವಿಭಾಗದ ಅಧಿಕಾರಿಗಳು, ಕಂದಾಯ, ನಗರ ಯೋಜನೆ, ಆರೋಗ್ಯ ವಿಭಾಗದ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು. #BengaluruEastCityCorporation #BECC #LegalCell #CCMS #CourtCaseMonitoringSystem #CourtCases #CourtCaseMonitoring #CivicAdministration #CivicGovernance #GBA #DKShivakumar #KrishnaByreGowda
46
🧹 ʼವಾರ್ಡ್ ಒನ್ʼ ಅಭಿಯಾನ | ಚರಂಡಿ ಸ್ಲ್ಯಾಬ್‌ ದುರಸ್ತಿ ಕಾರ್ಯ 🚧 📍 ವಾರ್ಡ್ ಸಂಖ್ಯೆ 85, ದೊಡ್ಡನೆಕ್ಕುಂದಿ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ದೊಡ್ಡನೆಕ್ಕುಂದಿ ಉಪವಿಭಾಗ ವ್ಯಾಪ್ತಿಯ ನಂದಿ ಸನ್‌ರೈಸ್ ಅಪಾರ್ಟ್‌ಮೆಂಟ್ ಬಳಿ ಹಾನಿಗೊಳಗಾಗಿದ್ದ ಚರಂಡಿ ಸ್ಲಾಬ್‌ಗಳನ್ನು (Slab Repair) ತೆರವುಗೊಳಿಸಿ, ಹೊಸ ಸ್ಲ್ಯಾಬ್‌ ಅಳವಡಿಸಲಾಯಿತು. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆ ಹಾಗೂ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #WardOne #Doddanekundi #DoddanekundiSubDivision #PedestrianSafety #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
2
170
🧹 ʼವಾರ್ಡ್ ಒನ್ʼ ಅಭಿಯಾನ | ಅಗರ ಕೆರೆ ಸುತ್ತಮುತ್ತ ಸ್ವಚ್ಛತಾ ಕಾರ್ಯಾ 🌿 📍 ಅಗರ ಕೆರೆ, ಹೊರಮಾವು ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ಹೊರಮಾವು ಉಪವಿಭಾಗ ವ್ಯಾಪ್ತಿಯ ಅಗರ ಕೆರೆಯಲ್ಲಿನ ನಡಿಗೆ ಪಥ, ಕೆರೆ ಅಂಗಳ ಹಾಗೂ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಕೆರೆಗಳು, ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #Horamavu #AgaraLake #WardOne #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
2
112
🧹 ʼವಾರ್ಡ್ ಒನ್ʼ ಅಭಿಯಾನ | ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಾ 🌿 📍 ಕೆ.ಎಸ್ ನಿಸಾರ್ ಅಹಮದ್ ವಾರ್ಡ್ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ಕೆ.ಎಸ್ ನಿಸಾರ್ ಅಹಮದ್ ವಾರ್ಡ್ ವ್ಯಾಪ್ತಿಯ ಓಲ್ಡ್ ಮದ್ರಾಸ್ ರಸ್ತೆ ಹಾಗೂ ಕೆ.ಆರ್ ಪುರ ಮೆಟ್ರೋ ನಿಲ್ದಾಣ ರಸ್ತೆಯಲ್ಲಿ ನಗರದಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #WardOneCampaign #KSNissarAhmedWard #OldMadrasRoad #WardOne #PedestrianSafety #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
2
185
🌧️ Rainfall Forecast | ಮಳೆ ಮುನ್ಸೂಚನೆ ⚠️| Bengaluru 📅 Forecast Period: 03rd November 2026 to 06th November 2026 (8:30 AM) 🌧️Citizens are advised to stay alert and take necessary precautions during the forecast period. 📞 For rain-related and other civic assistance, please call 1533. Stay Alert. Stay Safe. 🌧️ #BengaluruEastCityCorporation #BECC #BengaluruRain #RainForecast #KSNDMC #WeatherUpdate #BengaluruWeather #CivicAlert #GreaterBengaluruAuthority #GBA #RainfallForecast #RainAlert #RainSafety #helpline1533
1
220
🧹 ʼವಾರ್ಡ್ ಒನ್ʼ ಅಭಿಯಾನ | ಕಾಡುಗೋಡಿಯಲ್ಲಿ ಬ್ಲ್ಯಾಕ್ ಸ್ಪಾಟ್‌ ತೆರವು 🌿 📍 ವಾರ್ಡ್ 150, ಬೆಳ್ಳಂದೂರು ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 150ರ ಬೆಳ್ಳಂದೂರು ವ್ಯಾಪ್ತಿಯಲ್ಲಿ ಗುರುತಿಸಲಾದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಲಾಯಿತು. ʼಬ್ಲಾಕ್‌ಸ್ಪಾಟ್ ಮುಕ್ತ ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. #BengaluruEastCityCorporation #WardOneCampaign #WardOne #Ward150 #Bellandur #BlackSpotClearing #BlackSpotBeautification #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
2
188
🧹 ʼವಾರ್ಡ್ ಒನ್ʼ ಅಭಿಯಾನ | ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು 🌿 📍 ವಾರ್ಡ್ ಸಂಖ್ಯೆ 55, ಕೆ.ಆರ್. ಪುರ ವಲಯ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ಕೆ.ಆರ್. ಪುರ ವಲಯದ ವಾರ್ಡ್ ಸಂಖ್ಯೆ 55ರ ದೇವಸಂದ್ರದಲ್ಲಿ ಅನಧಿಕೃತವಾಗಿ ಸುರಿಯಲಾಗಿದ್ದ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು (ಸಿ&ಡಿ ವೇಸ್ಟ್) ತೆರವುಗೊಳಿಸಲಾಯಿತು. ಕೆ.ಆರ್. ಪುರ ಬಸ್ ನಿಲ್ದಾಣ ಹಾಗೂ ಪಾಲಿಕೆ ಕಚೇರಿ ಸಮೀಪ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸುವುದರ ಜೊತೆಗೆ, ತ್ಯಾಜ್ಯ ಸಂಗ್ರಹಣಾ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ತಡೆಯುವ ಹಾಗೂ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಕಾಪಾಡುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. #BengaluruEastCityCorporation #BECC #WardOneCampaign #KRPuraZone #Ward55 #Devasandra #FreedomFromWaste #WasteFreeBengaluru #CDWaste #ConstructionWaste #CleanBengaluru #GreaterBengaluruAuthority #DKShivakumar #KrishnaByreGowda
1
6
805
📋 ಜನಗಣತಿ–2027: ಎರಡನೇ ಹಂತದ ತರಬೇತಿ ಕಾರ್ಯಾಗಾರ 📊 ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಜನಗಣತಿ-2027ರ ಎರಡನೇ ಹಂತದ ಗಣತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಜನಗಣತಿಯ ಕಾರ್ಯವಿಧಾನ, ಅನುಸರಿಸಬೇಕಾದ ವಿಧಾನಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭದಲ್ಲಿ ಮಹದೇವಪುರ ವಲಯದ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ., ಕಂದಾಯ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಸೇರಿದಂತೆ ಪಾಲಿಕೆಯ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. #BengaluruEastCityCorporation #BECC #Census2027 #PopulationCensus2027 #CensusTraining #Census2027 #PopulationEnumeration #MahadevapuraZone #KRPuraZone #GreaterBengaluruAuthority #DKShivakumar #KrishnaByreGowda
1
162
🎨 Wall Painting Work in Progress | ವಾಲ್ ಪೇಂಟಿಂಗ್ ಕೆಲಸ ಪ್ರಗತಿಯಲ್ಲಿದೆ!🖌️ 📍 ವಾರ್ಡ್ ಸಂಖ್ಯೆ 82, ಗರುಡಾಚಾರ್ ಪಾಳ್ಯ ಐಟಿಪಿಎಲ್ ಮುಖ್ಯ ರಸ್ತೆ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 82ರ ಗರುಡಾಚಾರ್ ಪಾಳ್ಯ ವ್ಯಾಪ್ತಿಯ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ವಾಲ್ ಪೇಂಟಿಂಗ್ (ಐಇಸಿ ಚಟುವಟಿಕೆ - ಮಾಹಿತಿ, ಶಿಕ್ಷಣ ಮತ್ತು ಸಂವಹನ) ಕೆಲಸ ಪ್ರಗತಿಯಲ್ಲಿದೆ. ಗೋಡೆ ಬರಹಗಳ ಮೂಲಕ ನಗರದ ಸೌಂದರ್ಯೀಕರಣದ ಜೊತೆಗೆ ಸಾರ್ವಜನಿಕರಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. #BengaluruEastCityCorporation #BECC #WardOneCampaign #Ward82 #GarudacharPalya #ITPLMainRoad #IECActivity #WallPainting #PublicAwareness #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
143
🧹 ʼವಾರ್ಡ್ ಒನ್ʼ ಅಭಿಯಾನ | ಕೆ.ಆರ್. ಪುರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿 ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ಕೆ.ಆರ್. ಪುರ ವ್ಯಾಪ್ತಿಯ ರೋಷನ್ ನಗರದಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #KRPura #RoshanNagar #WardOne #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
148
🧹 ʼವಾರ್ಡ್ ಒನ್ʼ ಅಭಿಯಾನ | ವಿಜಿನಾಪುರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ 🌿 📍 ದೂರವಾಣಿ ನಗರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಿಜಿನಾಪುರ ಉಪವಿಭಾಗ ವ್ಯಾಪ್ತಿಯ ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #Doorvaninagar #Vijinapura #WardOne #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
3
5
371
🛣️ ವೈಟ್‌ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ | White Topping Work in Progress.. 🚧 📍‌ ಹೆಣ್ಣೂರು–ಬಾಗಲೂರು ರಸ್ತೆ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಬಿಸ್ಮೈಲ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ವೈಟ್‌ಟಾಪಿಂಗ್ (PQC ಕಾಂಕ್ರೀಟ್) ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯಲ್ಲಿ ಸ್ಲಿಪ್‌ಫಾರ್ಮ್ ಸೆನ್ಸರ್ ಪೇವರ್ ಯಂತ್ರವನ್ನು ಬಳಸಲಾಗುತ್ತಿದ್ದು, ಕಾಂಕ್ರೀಟ್ ಗುಣಮಟ್ಟ ಪರಿಶೀಲನೆಗಾಗಿ ಸ್ಲಂಪ್ ಕೋನ್ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ 10–15 ಮಿ.ಮೀ. ಫಲಿತಾಂಶ ದಾಖಲಾಗಿದ್ದು, ಗುಣಮಟ್ಟದ ಪರೀಕ್ಷೆಗಾಗಿ ಕಾಂಕ್ರೀಟ್ ಕ್ಯೂಬ್‌ಗಳು ಹಾಗೂ ಬೀಮ್ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ. #BengaluruEastCityCorporation #WhiteTopping #PQCConcrete #RoadWork #Hennur #Bagaluru #HennurBagalurRoad #BSMILE #RoadInfrastructure #BECC #DKShivakumar #KrishnaByreGowda
1
3
284
🧹 ʼವಾರ್ಡ್ ಒನ್ʼ ಅಭಿಯಾನ | ಕಾಡುಗೋಡಿಯಲ್ಲಿ ಬ್ಲ್ಯಾಕ್ ಸ್ಪಾಟ್‌ ತೆರವು 🌿 📍 ವಾರ್ಡ್ ಸಂಖ್ಯೆ 83, ಕಾಡುಗೋಡಿ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 83ರ ಕಾಡುಗೋಡಿಯ ನೆಮ್ಮದಿ ಕೇಂದ್ರದ ಬಳಿ ಇದ್ದ ಬ್ಲ್ಯಾಕ್ ಸ್ಪಾಟ್ ಅನ್ನು ತೆರವುಗೊಳಿಸಲಾಯಿತು. ʼಬ್ಲಾಕ್‌ಸ್ಪಾಟ್ ಮುಕ್ತ ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಮೂಲಕ ಸುಂದರೀಕರಣಗೊಳಿಸಲಾಯಿತು. 🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. #BengaluruEastCityCorporation #WardOneCampaign #WardOne #Ward83 #Kadugodi #BlackSpotClearing #BlackSpotBeautification #CleanBengaluru #SwachhaBengaluru
1
2
223
🧹 ʼವಾರ್ಡ್ ಒನ್ʼ ಅಭಿಯಾನ | ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ 🌿 📍 ವಿಜಿನಾಪುರ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಿಜಿನಾಪುರ ಉಪವಿಭಾಗ ವ್ಯಾಪ್ತಿಯ ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #WardOneCampaign #Doorvaninagar #Vijinapura #WardOne #PedestrianSafety #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
3
323
🌧️ ಮಳೆ ಮುನ್ಸೂಚನೆ | Rainfall Forecast⚠️| Bengaluru 📅 Forecast Period: 02th November 2026 to 04th November 2026 (8:30 AM) 🌧️Citizens are advised to stay alert and take necessary precautions during the forecast period. 📞 For rain-related and other civic assistance, please call 1533. Stay Alert. Stay Safe. 🌧️ #BengaluruEastCityCorporation #BECC #BengaluruRains #BengaluruRain #RainForecast #BengaluruWeather #CivicAlert #GreaterBengaluruAuthority #GBA #RainfallForecast #RainAlert #RainSafety #helpline1533
1
265
🧹 ʼವಾರ್ಡ್ ಒನ್ʼ ಅಭಿಯಾನ | ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ 🌿 📍 ವಿಜಿನಾಪುರ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಿಜಿನಾಪುರ ಉಪವಿಭಾಗ ವ್ಯಾಪ್ತಿಯ ದೂರವಾಣಿ ನಗರದಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಮುಖ್ಯ ಅಭಿಯಂತರರಾದ ವಿಶ್ವನಾಥ್ ಜೆ. ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #Doorvaninagar #Vijinapura #WardOne #PedestrianSafety #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda
1
177
🧹 ʼವಾರ್ಡ್ ಒನ್ʼ ಅಭಿಯಾನ | ವೆಂಕಯ್ಯನಕೆರೆ ಸುತ್ತಮುತ್ತ ಸ್ವಚ್ಛತಾ ಕಾರ್ಯಾ 🌿 📍 ವೆಂಕಯ್ಯನಕೆರೆ, ಕೆ.ಆರ್. ಪುರ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ಕೆ.ಆರ್. ಪುರ ವ್ಯಾಪ್ತಿಯ ವೆಂಕಯ್ಯನಕೆರೆಯಲ್ಲಿ ನಡಿಗೆ ಪಥ, ಕೆರೆ ಅಂಗಳ ಹಾಗೂ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಕೆರೆಗಳು, ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #KRPuram #VengaiahnakereLake #WardOne #PedestrianSafety #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda @GBA_office @GBAChiefComm @krishnabgowda
174
🧹 ʼವಾರ್ಡ್ ಒನ್ʼ ಅಭಿಯಾನ | ಗೋಶಾಲಾ ಕೆರೆ ಸುತ್ತಮುತ್ತ ಸ್ವಚ್ಛತಾ ಕಾರ್ಯಾ 🌿 📍 ಗೋಶಾಲಾ ಕೆರೆ, ಗರುಡಾಚಾರ್ ಪಾಳ್ಯ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 82ರ ಗರುಡಾಚಾರ್ ಪಾಳ್ಯ ವ್ಯಾಪ್ತಿಯ ಗೋಶಾಲಾ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOneCampaign #Ward82 #Garudacharpalya #GoshalaLake #WardOne #PedestrianSafety #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda @GBA_office @GBAChiefComm @krishnabgowda
1
2
214
🧹 ಗರುಡಾಚಾರ್‌ಪಾಳ್ಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ | ʼವಾರ್ಡ್ ಒನ್ʼ ಅಭಿಯಾನ 🌿 📍 ವಾರ್ಡ್ ಸಂಖ್ಯೆ 82, ಗರುಡಾಚಾರ್ ಪಾಳ್ಯ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 82ರ ಗರುಡಾಚಾರ್ ಪಾಳ್ಯ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOne #WardOneCampaign #Ward82 #Garudacharpalya #Garudacharpalyalake #PedestrianSafety #BusStopCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda @GBA_office
2
406
🧹 ಹಗದೂರು ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಾ | ʼವಾರ್ಡ್ ಒನ್ʼ ಅಭಿಯಾನ 🌿 📍 ವಾರ್ಡ್ ಸಂಖ್ಯೆ 84, ಹಗದೂರು ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ‘ವಾರ್ಡ್ ಒನ್’ ಅಭಿಯಾನದಡಿ ವಾರ್ಡ್ ಸಂಖ್ಯೆ 84ರ ಹಗದೂರು ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಾ ಕೈಗೊಳ್ಳಲಾಯಿತು. ಈ ವೇಳೆ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಸ್ಕೈವಾಕ್‌ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ನಗರ ಪಾಲಿಕೆಯಿಂದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #BECC #WardOne #WardOneCampaign #SkywalkCleaning #Ward84 #Hagadur #PedestrianSafety #BusStopCleaning #CleanBengaluru #SwachhaBengaluru #GreaterBengaluruAuthority #DKShivakumar #KrishnaByreGowda @GBA_office
162