ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಆಕ್ಷೇಪಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್.
#KarnatakaHighCourt #KogiluLayout
ಕ್ಲಿಫ್ಟನ್: ಬೇರೆ ಜಾಗದಲ್ಲಿ ನಮಗೆ ೯೪ಸಿ ಸರ್ಟಿಫಿಕೇಟ್ ಇದ್ದರೆ ನಾವೇಕೆ ಇಲ್ಲಿ ನೆಲೆಸುತ್ತಿದ್ದೆವು. ಈಗ ಸರ್ಕಾರ ಮನೆಗಳನ್ನು ನಾಶಪಡಿಸಿ ನಮ್ಮನ್ನು ಬೀದಿಗೆ ತಂದಿದೆ.
1
1
54
ಕಳಪೆ ಗುಣಮಟ್ಟದ ಕ್ಯಾಲ್ಸಿಯಂ, ವಿಟಮಿನ್ ಮಾತ್ರೆ ಮಾರಾಟ: ಲೈಫ್ ವಿಷನ್ ಹೆಲ್ತ್ಕೇರ್ ವಿರುದ್ಧದ ಪ್ರಕರಣ ರದ್ದಿಗೆ ನಕಾರ
#vitamind3tablet #KarnatakaHighCourt #LifevisionHealthcare
kannada.barandbench.com/news…
ಸಿಇಟಿ ಜನಿವಾರ ಪ್ರಕರಣ: ರಾಜ್ಯಾದ್ಯಂತ ಏಕರೂಪದ ಪರೀಕ್ಷಾ ವ್ಯವಸ್ಥೆಗೆ ಹೈಕೋರ್ಟ್ ನಿರ್ದೇಶನ
#SacredThread #KarnatakaHighCourt
kannada.barandbench.com/news…
ಅಸಂಜ್ಞೇಯ ಅಪರಾಧ ತನಿಖೆಗೆ ಮ್ಯಾಜಿಸ್ಟ್ರೇಟ್ ಅನುಮತಿ ಕಡ್ಡಾಯ: ಅನುಮತಿ ಪಡೆಯದೆ ದಾಖಲಿಸಿದ ಎಫ್ಐಆರ್ ರದ್ದು
#NonCognizableoffence #KarnatakaHighCourt
kannada.barandbench.com/news…
456
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ: ಮಾಜಿ ಅಧ್ಯಕ್ಷ ರಾಮಕೃಷ್ಣಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
#enforcementdirectorate #KarnatakaHighCourt
kannada.barandbench.com/news…
ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊರಡಿಸಲಾಗಿರುವ ಅಂತಿಮಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಸ್ಥೆ ಸೇರಿ ಹಲವು ಸಂಘ-ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್.
#KarnatakaHighCourt #minimumwage
ಹಿರಿಯ ವಕೀಲರಾದ ನಾಗಾನಂದ್ & ಕಸ್ತೂರಿ: ಈಗಾಗಲೇ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದನ್ನು ಅನುಪಾಲಿಸದಿದ್ದರೆ ಪ್ರಾಸಿಕ್ಯೂಷನ್ ಆರಂಭಿಸುತ್ತಾರೆ. ಇದಕ್ಕೆ ತಡೆ ನೀಡಬೇಕು. ಯಾವುದೇ ಕ್ರಮಕೈಗೊಳ್ಳದಂತೆ ಆದೇಶಿಸಬೇಕು.
ಪೀಠ: ನೋಟಿಸ್ಗೆ ತಡೆ ನೀಡಲಾಗದು. ಒಂದೊಮ್ಮೆ ಸರ್ಕಾರವು ಪ್ರಾಸಿಕ್ಯೂಷನ್ ಆರಂಭಿಸಿದರೆ ಅರ್ಜಿ ಸಲ್ಲಿಸಿ.
1
65


