𝐍𝐀𝐌𝐂𝐈𝐍𝐄𝐌𝐀 (@NamCinema) header
𝐍𝐀𝐌𝐂𝐈𝐍𝐄𝐌𝐀 (@NamCinema) profile picture

Like us on Facebook https://nitter.cf/t.co/YzcQrWmVbS follow us on Instagram https://nitter.cf/t.co/IGI1AdE7Fq Contact us - [email protected]

Karnataka
Joined December 2011
Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)Photo by 𝐍𝐀𝐌𝐂𝐈𝐍𝐄𝐌𝐀 (@NamCinema)
🔥 THE FATHER OF ALL OG HEROES IS BACK ON THE BIG SCREEN 👑 ಕನ್ನಡ ಬೆಳ್ಳಿತೆರೆಯ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಜರಾಮರ ಚಿತ್ರ ‘ಜಗಮೆಚ್ಚಿದ ಮಗ’ ಮತ್ತೆ ಬೆಳ್ಳಿತೆರೆಗೆ! ❤️🔥 ಡಿಸೆಂಬರ್ 4ರಿಂದ ನವೀಕೃತ ಅತ್ಯುತ್ತಮ ಗುಣಮಟ್ಟದ ಪ್ರಿಂಟ್‌ನೊಂದಿಗೆ ರಾಜ್ಯಾದ್ಯಂತ ಮರುಬಿಡುಗಡೆ! 🎬 ಒಂದೇ ಪರದೆ… ಅದೇ ರಾಜವೈಭವ… ಮತ್ತೆ ಅಣ್ಣಾವ್ರ ಸಂಭ್ರಮ! 👑❤️ #DrRajkumar #Annavru #JagamechidaMaga #December4 #NamCinema @shivuaDDa
3
76
1
460
9,321
ಮಂಗಳೂರಿನ ಪ್ರೇಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳು❤️ ಮ್ಯಾರೇಜ್ ಪಾರ್ಟಿ ಪ್ರೀಮಿಯರ್ ಶೋ ಹೌಸ್‌ಫುಲ್🎉 #NamCinema #MarriageParty #PremierShow #Mangalore #Housefull @jaysoorya_pro
2
134
BEFORE MASS WAS A TREND, HE WAS THE DEFINITION OF IT! ಹೀರೋಯಿಸಂಗೆ ಅರ್ಥ ಕೊಟ್ಟವರು… ಮಾಸ್‌ಗೆ ಗತ್ತು ತಂದುಕೊಟ್ಟವರು… ಅಭಿಮಾನ ಅನ್ನೋ ಪದಕ್ಕೊಂದು ಸಾಮ್ರಾಜ್ಯ ಕಟ್ಟಿದವರು… ನಮ್ಮ ಅಣ್ಣಾವ್ರು! ❤️💛 ಆ ನೋಟವೇ ಒಂದು ಎಲಿವೇಷನ್… ಆ ನಡಿಗೆಯೇ ಒಂದು ಸೆಲೆಬ್ರೇಷನ್… ಆ ಹೆಸರೇ ಒಂದು ಎಮೋಷನ್... ಕಪ್ಪು ಬಿಳುಪಿನಲ್ಲೇ ಕನ್ನಡಿಗರ ಮನಸ್ಸಿಗೆ ಬಣ್ಣ ತುಂಬಿದ ನಟಸಾರ್ವಭೌಮ, ಈಗ ಬಣ್ಣದ ಪರದೆಯಲ್ಲಿ ಮತ್ತೊಮ್ಮೆ ಅಬ್ಬರಿಸಲು ಸಿದ್ಧ! ತಲೆಮಾರುಗಳು ಬದಲಾಗಬಹುದು… ಆದರೆ ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ವಯಸ್ಸಾಗಲ್ಲ! ಡಿಸೆಂಬರ್ 4ಕ್ಕೆ ಚಿತ್ರಮಂದಿರಗಳಲ್ಲಿ ಕೇವಲ ಸಿನಿಮಾ ಬಿಡುಗಡೆಯಲ್ಲ… ಕನ್ನಡದ ರಾಜನಿಗೆ ಅಭಿಮಾನಿಗಳಿಂದ ಮತ್ತೊಮ್ಮೆ ಪಟ್ಟಾಭಿಷೇಕ!🔥 ‘ಜಗಮೆಚ್ಚಿದ ಮಗ’ | 4K | Dolby 5.1 | NOW IN COLOR #DrRajkumar @jaysoorya_pro #JagamechhidaMaga #Annavru #NataSarvabhouma #NamCinema
1
21
123
1,741
'ಪಬ್ಬಾರ್' ಚಿತ್ರಕ್ಕೆ ಬಲಿಷ್ಠ ವಿತರಣಾ ಸಾರಥ್ಯ🔥 ಧೀರೇನ್ ರಾಮ್‌ಕುಮಾರ್ ಅಭಿನಯದ, ಸಂದೀಪ್ ಸುಂಕದ್ ನಿರ್ದೇಶನದ ಬಹುನಿರೀಕ್ಷಿತ ‘ಪಬ್ಬಾರ್’ ಚಿತ್ರದ ಕರ್ನಾಟಕದಾದ್ಯಂತ ವಿತರಣಾ ಹಕ್ಕುಗಳನ್ನು ಬೆಂಗಳೂರು ಕುಮಾರ್ ಫಿಲ್ಮ್ಸ್ ಪಡೆದುಕೊಂಡಿದೆ. ಗೀತಾ ಪಿಕ್ಚರ್ಸ್ ಮತ್ತು ಬೆಂಗಳೂರು ಕುಮಾರ್ ಫಿಲ್ಮ್ಸ್ ಜೊತೆಗೂಡುವಿಕೆಯಲ್ಲಿ ‘ಪಬ್ಬಾರ್’ ರಾಜ್ಯಾದ್ಯಂತ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ❤️ ಡಿಸೆಂಬರ್ 11ಕ್ಕೆ ಚಿತ್ರಮಂದಿರಗಳಲ್ಲಿ ‘ಪಬ್ಬಾರ್’! #Pabbar #DheerenRamkumar #GeethaPictures #BangaloreKumarFilms #NamCinema @GeethaPictures @dheerenrajkumar @sandeepsunkad13 @iamruthaprem @mayurambekallu @IamVishwajith @PROHarisarasu @NimmaShivanna @saregamasouth @The_BigLittle @films_kumar
1
9
504
PC ಶೇಖರ್ ನಿರ್ದೇಶನದ *ಮಹಾನ್* ಚಿತ್ರದ ಮೊದಲ ಹಾಡು 'ಒಡಹುಟ್ಟಿದವಳೇ' ಸೂಪರ್ ಹಿಟ್ ಆದ ಬೆನ್ನಲ್ಲೇ, ಇದೀಗ ಎರಡನೇ ಹಾಡು 'ನಾನೇ ನಾನೇ ರೈತ' ಬಿಡುಗಡೆಯಾಗಿದೆ. Link👉youtu.be/nt1fPZd4tY4 Please watch, share and shower your love and support for this song. Let's celebrate the spirit of our farmers! ❤️ #NaaneNaaneRaitha #Mahaan #PCShekar #ArjunJanya #Shivanna #NamCinema @PCSekar
1
5
370
ಒಂದಕ್ಕಿಂತ ಒಂದು ತರ್ಲೆ ಪಾತ್ರಗಳು, ಸಿಕ್ಕಾಪಟ್ಟೆ ಗಲಾಟೆ, ಹೊಟ್ಟೆ ಹುಣ್ಣಾಗಿಸುವ ಕಾಮಿಡಿ! 😂🔥 ಪ್ರೋಮೋನೇ ಇಷ್ಟು ಮಜವಾಗಿದೆ, ಇನ್ನು ಟ್ರೈಲರ್ ಹೇಗಿರಬೇಡ? 😍 Hubballi Hunter’s Trailer Promo out Now Get ready for a laughter riot😎 🎥 #HubballiHunters in Cinemas from DECEMBER 11🍿 #HubballiDaJaadu #NamCinema #HubballiHunters #GoldenHorseCinema @PROHarisarasu @KadkolSamarth
1
5
970
Non-stop ನಗಿಸಿ, ಕಣ್ಣು ತುಂಬುವಷ್ಟು ಭಾವುಕರನ್ನಾಗಿಸಿ, ಅಮ್ಮನ ಮಹತ್ವವನ್ನು ಮನಮುಟ್ಟುವಂತೆ ಹೇಳುವ ಸಿನಿಮಾ ‘ಲಕ್ಷ್ಮೀಪುತ್ರ’ ❤️ ಮೊದಲ ದಿನದ ಪ್ರೇಕ್ಷಕರ ಪ್ರತಿಕ್ರಿಯೆಯೇ ಹೇಳುತ್ತಿದೆ, ಕಾಮಿಡಿ ಜೊತೆಗೆ ತಾಯಿಯ ಮಮತೆಯೂ ಪ್ರೇಕ್ಷಕರ ಮನಸ್ಸು ಗೆದ್ದಿದೆ.. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ಸಂಭ್ರಮಿಸುವ ಸಿನಿಮಾ ನಿಮ್ಮ ‘ಲಕ್ಷ್ಮೀಪುತ್ರ’ ❤️ #Lakshmiputra #Chikkanna #Tara #NamCinema #FamilyEntertainer @AP_Arjun_film @PROHarisarasu
3
486
ಈ ಸಂಕ್ರಾಂತಿಗೆ ಎಳ್ಳು ಬೆಲ್ಲದ ಸಿಹಿಯ ಜೊತೆಗೆ ಪ್ರೀತಿ, ಬಾಂಧವ್ಯ ಮತ್ತು ಸಂಬಂಧಗಳ ಸಂಭ್ರಮವೂ ಚಿತ್ರಮಂದಿರಗಳಲ್ಲಿ❤️ ಪ್ರೀತಿಸೋಕೆ ಒಬ್ಬರು ಸಿಕ್ಕರೆ ಸಾಲದು… ಬದುಕಿನ ಏಳುಬೀಳುಗಳಲ್ಲೂ ಜೊತೆ ನಿಲ್ಲುವ ಪಾರ್ಟ್ನರ್ ಸಿಗಬೇಕು! ಇಂದಿನ ಜನರೇಷನ್‌ನ ಪ್ರೀತಿ, ದಾಂಪತ್ಯ ಹಾಗೂ ಸಂಬಂಧಗಳ ಸುತ್ತ ಹೆಣೆದಿರುವ ಕೃಷ್ಣ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಅಭಿನಯದ ‘ಪಾರ್ಟ್ನರ್’ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರ್ತಿದೆ. ಈ ಸಂಕ್ರಾಂತಿಗೆ ಕುಟುಂಬ ಸಮೇತ ಚಿತ್ರಮಂದಿರಗಳಲ್ಲಿ ಸಂಭ್ರಮಿಸೋಣ! ❤️ 𝗣𝗔𝗥𝗧𝗡𝗘𝗥 – 𝗧𝗢𝗚𝗘𝗧𝗛𝗘𝗥 𝗙𝗢𝗥𝗘𝗩𝗘𝗥 𝗦𝗔𝗡𝗞𝗥𝗔𝗡𝗧𝗛𝗜 𝗥𝗘𝗟𝗘𝗔𝗦𝗘 | 𝗝𝗔𝗡 𝟭𝟱, 𝟮𝟬𝟮𝟳 @AjaiRao @NakulAbhyankar @aanandaaudio @brinda_ba18 @jaysoorya_pro #PartnerTheMovie #KrishnaAjaiRao #BrindaAcharya #Sankranthi2027 #NamCinema
1
3
36
1,897
ನಗಿಸಿ, ಭಾವುಕರನ್ನಾಗಿಸಿ, ಕುಟುಂಬ ಸಮೇತ ಸಂಭ್ರಮಿಸುವಂತೆ ಮಾಡಲು ಬಂದಿದ್ದಾನೆ ನಮ್ಮ 'ಲಕ್ಷ್ಮೀಪುತ್ರ'! ಇಂದಿನಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಮನರಂಜನೆಯ ಜಾತ್ರೆ. ಕುಟುಂಬದ ಜೊತೆ ಸಿನಿಮಾ ನೋಡಿ ಸಂಭ್ರಮಿಸಿ. #Lakshmiputhra #Chikkanna #Tara #NamCinema #KannadaNews @AP_Arjun_film @PROHarisarasu
9
432
𝐍𝐀𝐌𝐂𝐈𝐍𝐄𝐌𝐀 retweeted
Before the world knew him as #RockyBhai, @TheNameIsYash gave us the lovable village boy in #Kirataka! Now, #RockingStar reveals his desire to revisit that world with a sequel. A journey from #Kirataka to #KGF, to #Toxic, and perhaps back to where another memorable chapter began! How many of you want to see #Yash reprise his role in #Kirataka2? Absolutely! Waiting for it., Yes! Bring back that nostalgia... Definitely... but....... #Yash #Kirataka2 @NewIndianXpress cinemaexpress.com/kannada/ne… @NamCinema
8
73
6
552
31,312
𝐍𝐀𝐌𝐂𝐈𝐍𝐄𝐌𝐀 retweeted
After winning hearts with #SuFromSo, @jpthuminad is all set to charm audiences once again! This time, he teams up with #Meera director #Ashwath for an untitled family entertainer with a promise of wholesome entertainment. Can this duo to deliver another crowd-pleaser? #JPThuminad #KannadaCinema @NewIndianXpress cinemaexpress.com/kannada/ne… @NamCinema
3
53
3,153
ಎಷ್ಟೇ ಹೀರೋಗಳು ಬರಲಿ… ಎಷ್ಟೇ ದಾಖಲೆಗಳು ಸೃಷ್ಟಿಯಾಗಲಿ… ಕನ್ನಡ ಚಿತ್ರರಂಗದ ಅಸಲಿ ದೊರೆ, ಅಭಿಮಾನಿಗಳ ಆರಾಧ್ಯ ದೈವ ನಮ್ಮ ಅಣ್ಣಾವ್ರು💛❤️ ಅವತ್ತು ಬೆಳ್ಳಿತೆರೆಯ ಮೇಲೆ ರಾಜನಾಗಿ ಮೆರೆದವರು… ಇವತ್ತಿಗೂ ಕೋಟ್ಯಂತರ ಕನ್ನಡಿಗರ ಹೃದಯದ ಸಿಂಹಾಸನದಲ್ಲಿ ಕೂತಿರುವವರು🔥 ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಅಣ್ಣಾವ್ರ ವೈಭವ ಕಣ್ತುಂಬಿಕೊಳ್ಳುವ ಸಮಯ. ಜಗಮೆಚ್ಚಿದ ಮಗ – ಡಿಸೆಂಬರ್ 4ಕ್ಕೆ ಮರುಬಿಡುಗಡೆ. ಜೈ ರಾಜಣ್ಣ… ಜೈ ಜಗಮೆಚ್ಚಿದಮಗ 👑 #DrRajkumar #Annavru #JagamechhidaMaga #Kannada #NamCinema @jaysoorya_pro
24
172
2,513
ಮದುವೆ ಮನೆಯ ಗಲಾಟೆ, ನಮ್ಮದೇ ಅನಿಸುವ ಪಾತ್ರಗಳು, ಸಹಜವಾದ ಹಾಸ್ಯ, ಕರಾವಳಿಯ ಮಣ್ಣಿನ ಸೊಗಡು… 😍 ಒಂದು ಪಕ್ಕಾ ಕಾಮಿಡಿ ಎಂಟರ್‌ಟೈನರ್‌ನ ಭರವಸೆ ಮೂಡಿಸಿರುವ ‘ಮ್ಯಾರೇಜ್ ಪಾರ್ಟಿ’ ಟ್ರೈಲರ್‌ಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಗಳು! 🔥 Trailer👉youtu.be/XFBdt1I6HFA?si=_i21… ಡಿಸೆಂಬರ್ 4ಕ್ಕೆ ಚಿತ್ರಮಂದಿರಗಳಲ್ಲಿ ನಗುವಿನ ಸಂಭ್ರಮಕ್ಕೆ ಸಿದ್ಧರಾಗಿ! #MarriageParty #Kannada #NamCinema @jaysoorya_pro #ComedyEntertainer @ritvikmdhar
2
5
359
ಅಮ್ಮ… ಕೆಲವರಿಗೆ ಆಕೆ ಧೈರ್ಯ, ಕೆಲವರಿಗೆ ಆಕೆ ಸ್ಫೂರ್ತಿ, ಇನ್ನೂ ಕೆಲವರಿಗೆ ಆಕೆಯೇ ಇಡೀ ಜಗತ್ತು. ❤️ ಅಮ್ಮನ ಬಗ್ಗೆ ಹೇಳುವ ಮಾತುಗಳು ಬೇರೆ ಬೇರೆಯಾದರೂ, ಆಕೆಯ ಮೇಲಿನ ಪ್ರೀತಿ ಮಾತ್ರ ಎಲ್ಲರಲ್ಲೂ ಒಂದೇ! ಅಂತಹ ಅಮ್ಮನ ಮಮತೆ ಮತ್ತು ಮಗನ ನಡುವಿನ ಸುಂದರ ಬಾಂಧವ್ಯವನ್ನು ತೆರೆದಿಡುವ ಸಿನಿಮಾ ‘ಲಕ್ಷ್ಮೀಪುತ್ರ’. ನವೆಂಬರ್ 27ರಂದು ಅಮ್ಮನ ಜೊತೆಗೂಡಿ ಚಿತ್ರಮಂದಿರದಲ್ಲಿ ಈ ಭಾವನಾತ್ಮಕ ಪಯಣಕ್ಕೆ ಸಾಕ್ಷಿಯಾಗಿ. ❤️ #Lakshmiputra #Amma #Chikkanna #NamCinema #MotherLove @AP_Arjun_film @PROHarisarasu
7
392
ಒಳಿತು–ಕೆಡುಕಿನ ಸಂಘರ್ಷ, ನಂಬಿಕೆ–ಅಪನಂಬಿಕೆಯ ತಿಕ್ಕಾಟ, ಅಹಂಕಾರ–ಸತ್ಯದ ನಡುವಿನ ಸಮರ… ಇವೆಲ್ಲವೂ ಮನುಷ್ಯನೊಳಗೆ ನಡೆಯುವ ಯುದ್ಧದ ಬೇರೆ ಬೇರೆ ಮುಖಗಳು! ನಮ್ಮ ಮಣ್ಣಿನ ಸಂಸ್ಕೃತಿ, ನಂಬಿಕೆಗಳ ಹಿನ್ನೆಲೆಯಲ್ಲಿ ಮನುಷ್ಯನ ಅಂತರಂಗವನ್ನು ಅನಾವರಣಗೊಳಿಸುವ ವಿಭಿನ್ನ ಕಥೆಯೇ ‘ದೇವಿ ಮಹಾತ್ಮೆ’. ❤️ ಡಿಸೆಂಬರ್ 4ಕ್ಕೆ ಚಿತ್ರಮಂದಿರಗಳಲ್ಲಿ. #DeviMahathme #RangayanaRaghu #NamCinema #December4 #Sandalwood
1
12
616
‘ಮ್ಯಾರೇಜ್ ಪಾರ್ಟಿ’ ಟ್ರೈಲರ್ ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಮತ್ತೊಂದು ಭರ್ಜರಿ ಕಾಮಿಡಿ ಸಿನಿಮಾ ಬರ್ತಿರೋದು ಪಕ್ಕಾ ಅನಿಸುತ್ತೆ.. ಡಿಸೆಂಬರ್ 4ಕ್ಕೆ ಥಿಯೇಟರ್‌ಗಳಲ್ಲಿ ನಗುವಿನ ಹಬ್ಬ.. 💥 Trailer👉youtu.be/XFBdt1I6HFA?si=bS-n… #MarriageParty #SuFromSo #NamCinema @jaysoorya_pro #ComedyEntertainer #Kannada @aanandaaudio
4
9
235