ನಮ್ ಟಾಕೀಸ್.ಇನ್ (@Namtalkies) header
ನಮ್ ಟಾಕೀಸ್.ಇನ್ (@Namtalkies) profile picture

ಸಿನಿಮಾ, ಹಾಗೂ ‌ಕ್ರೀಡಾ ಸುದ್ದಿಗಳ ಕ್ವಿಕ್ ಅಪ್ಡೇಟ್ಸ್ https://nitter.cf/t.co/76rqYuf2vQ

ಬೆಂಗಳೂರು
Joined April 2012
Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)Photo by ನಮ್ ಟಾಕೀಸ್.ಇನ್ (@Namtalkies)
ಕೋಮಲ್ ಕುಮಾರ್ - ಸೋನಲ್ ಜೋಡಿಯ 'ರಿಲ್ಯಾಕ್ಸ್' ಚಿತ್ರ ರಿಲೀಸ್ ಗೆ ಸಿದ್ಧವಾಗಿದ್ದು, ವಿನೋದ್ ಪ್ರಭಾಕರ್ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದಾರೆ. ಇದೇ ನವೆಂಬರ್ 27ಕ್ಕೆ ಚಿತ್ರ ರಿಲೀಸ್ ಆಗಲಿದೆ #Namtalkies #komalkumar #sonalmonteiro #relax #kannadamovie
4
ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಅವರು ಕಳೆದ 5 ದಿನಗಳಿಂದ ‌ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆತರ ಪ್ರತಿಭಟನೆಗೆ ಧ್ವನಿಗೂಡಿಸಿದ್ದು, ಸರ್ಕಾರ ಶೀಘ್ರದಲ್ಲೇ ಭರವಸೆ ಈಡೇರಿಸುವ ಭರವಸೆ ಎಂದು ಖಾಸಗಿ ವಾಹಿನಿಯೊಂದರ ಜತೆ ಮಾತನಾಡುತ್ರಾ ಹೇಳಿದ್ದಾರೆ. @divyaspandana #Namtalkies #ramya
25
ಕಿಚ್ಚ ಸುದೀಪ್ - ಜೋಗಿ ಪ್ರೇಮ್ ಕಾಂಬಿನೇಷನಿನಲ್ಲಿ ಬರುತ್ತಿರುವ ಸಿನಿಮಾದ ಫಸ್ಟ್ ಲುಕ್ ನಾಳೆ ಬೆಳಗ್ಗೆ 11 ಗಂಟೆಗೆ ರಿವೀಲ್ ಆಗಲಿದೆ. @KicchaSudeep @directorprems #Namtalkies #KichchaSudeep #prems #TitleTeaser #tomorrow
1
44
ರಿಯಲ್ ಸ್ಟಾರ್ ಉಪೇಂದ್ರ ಕೃತಕ ಬುದ್ಧಿಮತ್ತೆ (ಎಐ - ಚಾಟ್ ಜಿಪಿಟಿ) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಜಾಹೀರಾತು ಸಖತ್ ವೈರಲ್ ಆಗುತ್ತಿದೆ. #Namtalkies #upendra #chatgpt
1
73
ನವರಸ ನಾಯಕ ಜಗ್ಗೇಶ್ ಅವರಿಗೆ ಪುತ್ರರಾದ ಯತಿರಾಜ್ - ಗುರುರಾಜ್ ಆ್ಯಕ್ಷನ್ ಕಟ್ ಹೇಳಲಿದ್ದು,ಚಿತ್ರದ ಮೊದಲ ನೋಟವನ್ನು ಜಗ್ಗೇಶ್ ಮಡದಿ ಪರಿಮಳ ಅವರು ರಿಲೀಸ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.@Jaggesh2 @27parims #Namtalkies #jaggesh #bharatha #newmovie
2
55
ನಟ @NiranjanSudhi ಅವರು ಸಂಜನಾ ರಾಜ್ ಅವರನ್ನು ವಿವಾಹವಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಕುಟುಂಬ ಸಮೇತ ಭಾಗವಹಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ವಿವಾಹದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. #Namtalkies #niranjansudhindra #sanjanaraj
23
ಶ್ರೀನಿವಾಸ್ ರಾಜು ನಿರ್ದೇಶನದದ 'ಬೃಂದಾವಿಹಾರಿ' ಚಿತ್ರ ಇಂದಿನಿಂದ ವಿಶ್ವದೆಲ್ಲೆಡೆ ಅದ್ಧೂರಿಯಾಗಿ ರಿಲೀಸ್ ಆಗಿದೆ. ಗಣೇಶ್ ಅಭಿಮಾನಿಗಳು ನರ್ತಕಿ ಥಿಯೇಟರ್ ಮುಂದೆ ಬೃಹತ್ ಕಟೌಟ್ ಹಾಕಿ ಚಿತ್ರಕ್ಕೆ ಭರ್ಜರಿ ಸ್ವಾಗತ ಮಾಡಿದ್ದಾರೆ. @Official_Ganesh #Namtalkies #brindhavihari
4
967
ನಮ್ ಟಾಕೀಸ್.ಇನ್ retweeted
ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -14' 2027ರ ಜನವರಿ 23 & 24 ರಂದು ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಆಶೀರ್ವಾದದೊಂದಿಗೆ ನಡೆಯಲಿದೆ. #fcl14 #fanscricketleague #chiranjeevisarja #namtalkies @Namtalkies @fclcricket @chirusarja @meghanasraj @DhruvaSarja
1
1
24
ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಅಭಿನಯದ 'ಬೃಂದಾವಿಹಾರಿ' ಚಿತ್ರ ನಾಳೆಯಿಂದ ವಿಶ್ವದೆಲ್ಲೆಡೆ ಅದ್ಧೂರಿಯಾಗಿ ರಿಲೀಸ್ ಆಗಲಿದೆ. @Official_Ganesh #Namtalkies #brindhavihari
1
359
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಪ್ರತಿಭಾವಂತ ನೃತ್ಯಗಾರ್ತಿ ಅಭಿಜ್ಞಾ ಭಟ್ (Abhijna Bhat) ಕನಸಿನ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಕಿರುತೆರೆ ಸಹೋದ್ಯೋಗಿಗಳ ಸಮ್ಮುಖದಲ್ಲಿ ಅಭಿಜ್ಞಾ ಭಟ್ ಅತ್ಯಂತ ಸಂಭ್ರಮದಿಂದ ಗೃಹಪ್ರವೇಶ (Housewarming ) ನೆರವೇರಿಸಿದ್ದಾರೆ.
1
28
ಈ ಅತ್ಯಂತ ಖುಷಿಯ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. #Namtalkies #abhijnabhat #housewarmingceremony
9
'ಪ್ರೇಮದ ಊರಲಿ' ಸಿನಿಮಾದಲ್ಲಿ ವಸಂತ ಆಗಿ ಮಿಂಚಿದ ರಮಿಕಾ ಶಿವು ತನ್ನ ಮುಂದಿನ ಸಿನಿಮಾದ ಬಗ್ಗೆ ಮಾತುಕತೆ ‌ನಡೆಯುತ್ತಿದೆ. ನಾನೇ ಶೀಘ್ರದಲ್ಲೇ ಅನೌನ್ಸ್ ‌ಮಾಡುತ್ತೇನೆ ಎಂದಿದ್ದಾರೆ. #Namtalkies #ramikashivu
42
ಶ್ರೀನಿವಾಸ್ ರಾಜು ನಿರ್ದೇಶನದ 'ಬೃಂದಾವಿಹಾರಿ' ಚಿತ್ರ ಇದೇ ಶುಕ್ರವಾರ ವಿಶ್ವದೆಲ್ಲೆಡೆ ಅದ್ಧೂರಿಯಾಗಿ ತೆರೆ ಕಾಣಲಿದೆ. ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡಿದೆ. @Official_Ganesh #Namtalkies #brindhavihari
230
ಉಪಾಧ್ಯಕ್ಷ’ ಸಿನಿಮಾದ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ಈಗ ‘ಲಕ್ಷ್ಮೀ ಪುತ್ರ’ ಚಿತ್ರದ ಮೂಲಕ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಎ.ಪಿ. ಅರ್ಜುನ್ ಕಥೆ, ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಹಳ್ಳಿ ಸೊಗಡಿನ ಕಾಮಿಡಿ ಹಾಗೂ ಆ್ಯಕ್ಷನ್ ಚಿತ್ರದ ಟ್ರೇಲರ್ 24 ಗಂಟೆಯೊಳಗೆ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಸದ್ದು‌ ಮಾಡುತ್ತಿದೆ. #Namtalkies
23
ಹಾಡುಗಳಿಂದ ಸಖತ್ ಸೌಂಡ್ ಮಾಡಿರುವ ಗೋಲ್ಡನ್ ‌ಮೆಗಾಸ್ಟಾರ್ ಗಣೇಶ್ ಅಭಿನಯದ 'ಬೃಂದಾವಿಹಾರಿ' ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಫ್ಯಾಮಿಲಿ ಸಮೇತ ಕೂತು ಚಿತ್ರ ನೋಡಬಹುದಾಗಿದೆ. ಚಿತ್ರಕ್ಕೆ ಯು/ಎ' ಸರ್ಟಿಫಿಕೇಟ್ ಸಿಕ್ಕಿದೆ. @Official_Ganesh #Namtalkies #brindhavihari
219
ಇದೇ ಶುಕ್ರವಾರ ರಿಲೀಸ್ ಆಗಲಿರುವ ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಅಭಿನಯದ 'ಬೃಂದಾವಿಹಾರಿ' ಚಿತ್ರದ ಪ್ರಮುಖ ಕಲಾವಿದರು.. #Namtalkies #brindavihari #brindaviharionnov20
1
157
ಕರ್ನಾಟಕದಲ್ಲಿ ಸಿನಿ ಪ್ರೇಕ್ಷಕರನ್ನು ಕಣ್ಣೀರಿನಲ್ಲಿ ಮುಳುಗಿಸಿ ಎಲ್ಲರ ಮನಗೆದ್ದಿದ್ದ 'ಪ್ರೇಮದ ಊರಲಿ' ಚಿತ್ರ ಇಂದಿನಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. #Namtalkies #Premadaoorali #amazonprime
1
2
252
👉🏻youtu.be/mjmUAJULQL0?si=jdYO… @AP_Arjun_film ಕಥೆ,ಸಂಭಾಷಣೆ ಹಾಗೂ ಸಾಹಿತ್ಯದ ಬಹು‌ನಿರೀಕ್ಷಿತ 'ಲಕ್ಷ್ಮೀ ಪುತ್ರ' ಟ್ರೇಲರ್ ರಿಲೀಸ್ ಆಗಿದೆ. @NimmaShivanna ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ನವೆಂಬರ್ 27ಕ್ಕೆ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. #Namtalkies #lakshmiputhra
37
ಕನ್ನಡದ‌‌ ಖ್ಯಾತ ನಿರ್ದೇಶಕ ದಯಾಳ್ ಪದ್ಮನಾಭನ್ 'ನರಿ ಕಥೆ' ಮೂಲಕ ಮತ್ತೆ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮರಳಿದ್ದಾರೆ. ಇತ್ತೀಚೆಗೆ ಹೊಸ ಚಿತ್ರದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಿತು. @dayalpadmanaban #Namtalkies #narikathe
2
43
ವಿಜಯಲಕ್ಷ್ಮಿ ಅವರನ್ನು ನಿಂದಿಸಿದ ಆರೋಪದ ಮೇಲೆ ನಟ ಧನ್ವೀರ್‌ ವಿರುದ್ಧ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ
1
12
ಅನಂತ್ ರಮಾನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ, ಎಫ್‌ಐಆರ್‌ಗಳ ತನಿಖೆಗೆ ಮಧ್ಯಂತರ ತಡೆ ನೀಡಿದ್ದಾರೆ. #Namtalkies #vijayalakshmidarshan #Dhanveerah
8