Atique Khan SDPI (@59Atique31384) profile picture

Working For Change In Our India. (Social Democratic Party Of India)-SDPI

Joined March 2025
Atique Khan SDPI retweeted
SDPI Telangana State Committee congratulates Shaik Yousuf on his unanimous election as Councillor of the 5th Ward, Punganur Municipality, Andhra Pradesh. Best wishes for his public service! #sdpi #sdpitelangana #punganur
12
25
233
Atique Khan SDPI retweeted
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ ಒಲವಿನ ಕರ್ನಾಟಕ ಕರ್ನಾಟಕ ರಾಜ್ಯೋತ್ಸವ 01 ನವೆಂಬರ್ ದ್ವಜಾರೋಹಣ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು #SDPIKarnataka #kannadarajyotsava
1
28
45
642
Atique Khan SDPI retweeted
Replying to @Delhiite_
Dosre planets naraaz hote khaali chand ki bataan kerte rehte Bhai.
2
3
35
Atique Khan SDPI retweeted
7
17
214
Atique Khan SDPI retweeted
SIR ಹೆಸರಿನಲ್ಲಿ ಏನಾಯಿತು ನೋಡಿ..! SIR ಗೂ ಮುನ್ನ ಕರ್ನಾಟಕದಲ್ಲಿ 5.4 ಕೋಟಿ ಮತದಾರರು, SIR ನಂತರ 4.5 ಕೋಟಿ ಅಂದರೆ 1 ಕೋಟಿ ಮತ ಕಟ್! ASDD ಹೆಸರಿನಲ್ಲಿ 1.09 ಕೋಟಿ ಜನರನ್ನು ಅನುಮಾನದ ಪಟ್ಟಿಗೆ ತಳ್ಳಿದ್ದು ಯಾಕೆ? ಅಂತಿಮವಾಗಿ ಸೇರ್ಪಡೆಯಾಗಿದ್ದು ಕೇವಲ 9 ಲಕ್ಷ, ಅದರಲ್ಲಿ 6 ಲಕ್ಷ ಹೊಸ 17-18 ವರ್ಷದ ಯುವ ಮತದಾರರು. ಅಂದರೆ ನಿಜವಾಗಿ ಸೇರ್ಪಡೆಯಾಗಿದ್ದು ಕೇವಲ 3 ಲಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಅಂತರವೇ 30 ಲಕ್ಷ ಇರುವಾಗ, 1 ಕೋಟಿ ಮತವನ್ನು ಡಿಲೀಟ್ ಮಾಡಿದ್ದು ಯಾರ ಲಾಭಕ್ಕೆ? ಇದು SIR ಅಲ್ಲ, ಮತ ಕಳ್ಳತನದ SR - Special Revision! ಇದರ ಬಗ್ಗೆ ಮರು ತನಿಖೆ ಆಗಲೇಬೇಕು. ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ. -ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್‌ಡಿಪಿಐ ಕರ್ನಾಟಕ ಮತದಾರರ ಪಟ್ಟಿ ಬಗ್ಗೆ ಅಧಿಕೃತ ಮಾಹಿತಿಗಾಗಿ: elections24.eci.gov.in #SIR_SCRAP #StopSIR #SaveDemocracy #VoteTheft #ಮತಕಳ್ಳತನ #ಮತದಾನದಹಕ್ಕು #SDPIKarnataka #AfsarKodlipete
23
38
804
Atique Khan SDPI retweeted
SDPI Telangana State President Syed Mansoor Shah met Hazrat Khwaja Syed Gaysuddin Chishti, Sajjada of Ajmer Sharif Dargah, along with Dr. Fazal Ahmed Sahab. #sdpi #sdpitelangana #ajmersharif
12
13
151
Atique Khan SDPI retweeted
SDPI Telangana leaders Syed Mansoor Shah, Affan Alkomaan and Moulana Abdus Samad met MBT leader Amjadullah Khan as part of SDPI’s public relations initiative. #sdpi #sdpitelangana #amjadullahkhan #hyderabad #mbt
9
18
326
Atique Khan SDPI retweeted
தேனி மாவட்ட சிறையிலிருந்து 17 கைதிகள் தப்பியோட்டம்! கவலையளிக்கும் சிறைத்துறை பாதுகாப்பு! - எஸ்டிபிஐ.
🤖 Made with AI
14
1
22
693
Atique Khan SDPI retweeted
Modi is now talking to AI videos of dead people to praise himself 🤡 Join AI Masterclass: academy.dhruvrathee.com/aima…
1,888
11,951
257
57,167
2,067,912
Atique Khan SDPI retweeted
56 inch ka Darpok Bandar got this Instagram Reel blocked in India. Please Download and share it even more now :)
Modi is now talking to AI videos of dead people to praise himself 🤡 Join AI Masterclass: academy.dhruvrathee.com/aima…
3,800
10,690
185
48,334
3,836,651
Atique Khan SDPI retweeted
Which Caste?
बीजेपी नेता नाज़िया इलाही खान का शुद्धिकरण करने के बाद विधिवद पूजा अर्चना करने के बाद सनातन धर्म में घर वापसी कराई गई। देखे खूबसूरत वीडियो
195
59
7
924
37,343
Atique Khan SDPI retweeted
Replying to @faizan0008
Lowest
1
3
301
Atique Khan SDPI retweeted
SDPI Telangana was introduced at Masjid-e-Chiran Palace. State President Syed Mansoor Shah highlighted the party’s PR work and community outreach. #sdpi #sdpitelangana #hyderabad #publicrelations #telangana #politics
8
8
87
Atique Khan SDPI retweeted
தமிழகம் முழுவதும் பரவலாகப் பருவமழை பெய்துவரும் நிலையில், ஒருசில இடங்களில் பெய்துவரும் அதிகனமழை காரணமாக பொதுமக்களின் இயல்பு வாழ்க்கை பெரிதும் பாதிப்புக்கு உள்ளாகி வருகிறது. இக்கட்டான இச்சூழ்நிலையில், மக்களுக்குத் தேவையான அனைத்து உதவிகளையும் விரைந்து வழங்கிட வேண்டியது அவசியமாகும். எனவே, எஸ்டிபிஐ கட்சியின் மாவட்ட, தொகுதி, நகர மற்றும் கிளை நிர்வாகிகள் மற்றும் செயல்வீரர்கள் அனைவரும் கடந்த காலங்களைப் போலவே மக்களைப் பாதுகாக்கும் பொறுப்புணர்வோடு களமிறங்க வேண்டுமென கேட்டுக்கொள்ளப்படுகிறார்கள். அரசு நிர்வாகத்துடன் இணைந்து முன்களப்பணியாற்றவும், பாதிக்கப்பட்ட மக்களுக்குத் தேவையான அத்தியாவசியத் தேவைகளை உடனுக்குடன் பூர்த்தி செய்யும் வகையில் தயார் நிலையில் இருக்குமாறு கேட்டுக்கொள்ளப்படுகிறார்கள். -M.நிஜாம் முகைதீன், மாநில பொதுச்செயலாளர், SDPI கட்சி, தமிழ்நாடு.
🤖 Made with AI
1
9
25
879
Atique Khan SDPI retweeted
The RSS who surrendered to the British during Freedom Struggle will never know the value of Democratic Protests; They must stop advising 'Sorry-Worker' Philosophies to Indian Youth. RSS #YoungDemocrats #RSS #sorryworker
15
21
483
Atique Khan SDPI retweeted
Inka alag he rona hai. That's Neha Bora's advocate Abhik Chimni's car. Thoda toh research toh kar liya karo bhakton....
“Student Leader” Neha Bora is coming to police station in a ₹65 lakhs Toyota Camry Car. Only in India would unemployed students travel in luxury cars 🤡
463
2,988
62
19,725
275,351
Atique Khan SDPI retweeted
ಕೋಲಾರದಲ್ಲಿ ಬಡ ಹೂ ವ್ಯಾಪಾರಿಗಳ ಬದುಕಿನ ಮೇಲೆ ಬುಲ್ಡೋಜರ್ ಸರಿಯೇ? ಹೂ ವ್ಯಾಪಾರಿಗಳಿಗೆ ನ್ಯಾಯ ಕೊಡಿ. ಪರ್ಯಾಯ ವ್ಯವಸ್ಥೆ ಕಲ್ಪಿಸದೇ ತಲೆತಲಾಂತರದಿಂದ ಹೂ ಮಾರಿ ಜೀವನ ಮಾಡುತ್ತಿರುವವರ ಅಂಗಡಿಗಳನ್ನು ತೆರವು ಮಾಡಲಾಗುತ್ತಿರುವುದು ಖಂಡನೀಯ. ಹಾಗಾಗಿ @DCKolar @KolarCityCorp @Kotiganahalli_MLA ಅವರೇ, ಪರ್ಯಾಯ ಅಂಗಡಿ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ಮಾಡುವುದು ಅಮಾನವೀಯ. ಈ ಬಡವರಿಗೆ ಬೇರೆ ಆದಾಯದ ಮೂಲವಿಲ್ಲ. ಇದು ಅವರ ಹೊಟ್ಟೆಪಾಡಿನ ಪ್ರಶ್ನೆ.ತಕ್ಷಣ ಪರ್ಯಾಯ ಅಂಗಡಿ ನೀಡಿ. ಇಲ್ಲದಿದ್ದರೆ SDPI ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಅನಿವಾರ್ಯವಾಗಲಿದೆ. ವೀಡಿಯೋ : facebook.com/share/v/19q78Zc… @DCKolar @KolarCorp @kolarmla_official @CMofKarnataka #TheKolarNews #KolarFlowerMarket #SupportVendors @SDPIndia @ShahuzZamanSDPI
23
33
1,613
Atique Khan SDPI retweeted
SDPI Telangana State President Syed Mansoor Shah urges all eligible graduates to register for Graduate MLC voter elections by 6 November 2026. Fresh registration is required, even for previous voters. Apply through the link in bio. #sdpi #sdpitelangana #graduatemlc #form18
24
36
810
Atique Khan SDPI retweeted
Love Jihad.
Man allegedly dupes 20 women constables of Rs 24 lakh on marriage promise. They believed to belong to the same batch. Vikrant Tomar, 23, allegedly posed as a rich businessman on Instagram and cheated nearly 20 women constables of about Rs 24 lakh. Police say he promised marriage. He was arrested after a Karol Bagh constable complained. He already faces five FIRs. 📍 Delhi
47
328
4
2,587
186,685
Atique Khan SDPI retweeted
ಸೌದಿಯಲ್ಲಿ ಸಿಲುಕಿರುವ ಸಾವಿರಾರು ಕನ್ನಡಿಗರ ರಕ್ಷಣೆಗೆ ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಅವರಿಗೆ ತುರ್ತು ಮನವಿ ಕನ್ನಡದ ಬಂಧುಗಳೇ, ಈ ವಿಡಿಯೋವನ್ನು ಪೂರ್ತಿ ನೋಡಿ ಮತ್ತು ಶೇರ್ ಮಾಡಿ. ಪವಿತ್ರ ಉಮ್ರಾ ಯಾತ್ರೆಗೆ ಕರ್ನಾಟಕದಿಂದ ಸೌದಿ ಅರೇಬಿಯಾಕ್ಕೆ ತೆರಳಿರುವ ಸಾವಿರಾರು ಕನ್ನಡಿಗರು, ಅದರಲ್ಲಿ ನಮ್ಮ ಹಾಸನದ ಹಲವಾರು ಸಹೋದರರು ಸೇರಿದಂತೆ, ಇಂದು ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಸೌದಿಯಲ್ಲಿ ವಿಮಾನಯಾನ ಸೇವೆಗಳು ರದ್ದಾಗಿರುವ ಕಾರಣದಿಂದ ಅವರು ವಾಪಸ್ ಬರಲು ಆಗುತ್ತಿಲ್ಲ. ನಾನು ನನ್ನ ಹಾಸನದ ಸಹೋದರರ ಜೊತೆ ಫೋನಿನಲ್ಲಿ ಮಾತನಾಡಿದಾಗ ಅವರಿಗೆ ಎರಡು ರೀತಿಯ ಸಂಕಷ್ಟ ಎದುರಾಗಿದೆ: 1. ಒಂದು ವೇಳೆ ಅವರು ದಿನಾಂಕ 28ರ ಒಳಗೆ ಸೌದಿ ಏರ್ಲೈನ್ಸ್ ಮೂಲಕ ಭಾರತಕ್ಕೆ ಮರಳಿ ಬರಬೇಕಾದರೆ, ಕನಿಷ್ಠ 40-50 ಸಾವಿರ ರೂಪಾಯಿ EXTRA ಹಣ ಪಾವತಿಸಬೇಕು ಎಂದು ಏಜೆನ್ಸಿಯವರು ಹೇಳುತ್ತಿದ್ದಾರೆ. 2. 28ರ ನಂತರ ಬರುವುದಾದರೆ, ದಿನಕ್ಕೆ 60-70 ರಿಯಾಲ್ ಅಂದರೆ ಸುಮಾರು 1700 ರಿಂದ 1800 ರೂಪಾಯಿ ಅಧಿಕೃತವಾಗಿ Daily Basis ಮೇಲೆ ಪಾವತಿಸಬೇಕಂತೆ. ಹೆಚ್ಚಿನವರು ಬಡ ಕುಟುಂಬದವರು, ಎಷ್ಟೋ ಜನ ಸಾಲ ಮಾಡಿ ಉಮ್ರಾಗೆ ಹೋಗಿದ್ದಾರೆ. ಈಗ ಇಷ್ಟೊಂದು ಹಣ ಎಲ್ಲಿಂದ ತರಬೇಕು? ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳೇ, ಇಂದು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ ಎಂದರೆ ಅವರಿಗೆ ಸ್ಪಂದಿಸುವುದು ನಿಮ್ಮ ರಾಜಧರ್ಮ ದಯವಿಟ್ಟು Indian Embassy @IndianEmbRiyadh ಮತ್ತು ಕೇಂದ್ರ ವಿದೇಶಾಂಗ ಸಚಿವಾಲಯ @DrSJaishankar @MEAIndia ಅವರೊಂದಿಗೆ ಸಂಪರ್ಕ ಸಾಧಿಸಿ, ಹಜ್ ಸಮಿತಿ / ಕರ್ನಾಟಕ ಹಜ್ ಕಮಿಟಿ ಮುಖಾಂತರ ವಿಶೇಷ Chartered Flight ವ್ಯವಸ್ಥೆ ಮಾಡಿ ನಮ್ಮ ಕನ್ನಡಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಇದು ಮಾನವೀಯತೆಯ ಪ್ರಶ್ನೆ. ದಯವಿಟ್ಟು ತಕ್ಷಣ ಕ್ರಮ ಕೈಗೊಳ್ಳಿ. @utkhader @BZZameerAhmedK @CMofKarnataka @DrSJaishankar @MEAIndia @SWDGoK -ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್‌ಡಿಪಿಐ ಕರ್ನಾಟಕ #KannadigasInSaudi #Umrah #SaudiFlightCancel #RescueKannadigas #KarnatakaGovt #IndianEmbassy #Hassan #AfsarKodlipet
1
48
1
61
1,176