ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜಾಜಿನಗರ ವಿಭಾಗದ ಶ್ರೀರಾಮಮಂದಿರ ಉಪ ವಿಭಾಗ ವ್ಯಾಪ್ತಿಯಲ್ಲಿ ಇಂದು ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ತೆರವು ಕಾರ್ಯಾಚರಣೆ ನಡೆಯಿತು.
@krishnabgowda
#UnauthorisedFlexBannerRemoval #BWCC #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
📢 ಸಾರ್ವಜನಿಕರ ಗಮನಕ್ಕೆ: ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಚಿತಾಗಾರದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
🗓️ ದಿನಾಂಕ: 05-11-2026 ರಿಂದ 14-11-2026 ರವರೆಗೆ (10 ದಿನಗಳು).
ಮೃತದೇಹಗಳ ದಹನ ಕ್ರಿಯೆಗಾಗಿ ಸಾರ್ವಜನಿಕರು ಈ ಕೆಳಗಿನ ಸಮೀಪದ ಚಿತಾಗಾರಗಳನ್ನು ಬಳಸಿಕೊಳ್ಳಲು ಕೋರಲಾಗಿದೆ:
📍 ಕೆಂಗೇರಿ ಚಿತಾಗಾರ
📍 ಪೀಣ್ಯ ಚಿತಾಗಾರ
📍 ವಿಲ್ಸನ್ ಗಾರ್ಡನ್ ಚಿತಾಗಾರ
📍 ಮೈಸೂರು ರೋಡ್ ಚಿತಾಗಾರ
📞 ಹೆಚ್ಚಿನ ಮಾಹಿತಿಗೆ:
ಶ್ರೀ ನಾಗೇಶ್, ಕಾರ್ಯಪಾಲಕ ಅಭಿಯಂತರರು (ವಿದ್ಯುತ್), ಬೆಂಗಳೂರು ಪಶ್ಚಿಮ ನಗರ ಪಾಲಿಕೆ
📲 ಫೋನ್: 9480688528
@krishnabgowda
#BWCC #Sumanahalli #ElectricCrematorium #PublicNotice #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation
#GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಬಸವನಗುಡಿ ವಿಭಾಗದ ವಿದ್ಯಾಪೀಠ ವಾರ್ಡ್ ವ್ಯಾಪ್ತಿಯಲ್ಲಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#RoadDevelopment #PotholeFilling
#GreaterBengaluruAuthority #WestCityCorporation
#GBAChiefCommissioner #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ 🌿
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರ ಆದೇಶ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ.ರವರ ನಿರ್ದೇಶನ ಅನುಸಾರ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಯಡಿಯೂರು ವಿಭಾಗದ ಚಿಕ್ಕಲಸಂದ್ರ ವಾರ್ಡ್-110 ವ್ಯಾಪ್ತಿಯಲ್ಲಿ, 'ವಾರ್ಡ್ ಒನ್' ಅಭಿಯಾನದ ಅಂಗವಾಗಿ ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#WardOneCampaign #PotholeFilling #BWCC #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಂಗೇರಿ ವಿಭಾಗದ ಹೆರೋಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
📍 ನಾಗದೇವನಹಳ್ಳಿ ವಾರ್ಡ್-17
@krishnabgowda
#RoadDevelopment #PotholeFilling
#GreaterBengaluruAuthority #WestCityCorporation
#GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಂಗೇರಿ ವಿಭಾಗದ ದೊಡ್ಡಬಿದರಕಲ್ಲು ಉಪ ವಿಭಾಗ ವ್ಯಾಪ್ತಿಯಲ್ಲಿ ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#RoadDevelopment #PotholeFilling
#GreaterBengaluruAuthority #WestCityCorporation
#GBAChiefCommissioner #DKShivakumar #KrishnaByreGowda
Transformation in progress! 🚨
Under the Ward One Campaign, our teams are actively working across Bengaluru West City Corporation limits to clean, repair, and upgrade our streets.
📹 Watch the BEFORE ➡️ AFTER transformation in action!
Together, let's keep wards clean and safe. 🙌
@krishnabgowda
#WardOne #BengaluruWest #NammaBengaluru #CivicAction #WardOneCampaign #BWCC #Bengaluru #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ 🌿
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರ ಆದೇಶ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ.ರವರ ನಿರ್ದೇಶನ ಅನುಸಾರ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಂಗೇರಿ ವಿಭಾಗದ ಉಲ್ಲಾಳ ವಾರ್ಡ್-16 ಹಾಗೂ ಬಸವನಗುಡಿ ವಿಭಾಗದ ಹನುಮಂತನಗರ ವಾರ್ಡ್-102 ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನ ಪ್ರಗತಿಯಲ್ಲಿದೆ.
@krishnabgowda
#WardOneCampaign #BWCC #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ 🌿
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರ ಆದೇಶ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ.ರವರ ನಿರ್ದೇಶನ ಅನುಸಾರ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜಾಜಿನಗರ ವಿಭಾಗದ ಶ್ರೀರಾಮಮಂದಿರ ವಾರ್ಡ್-62 ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನ ಪ್ರಗತಿಯಲ್ಲಿದೆ.
@krishnabgowda
#WardOneCampaign #BWCC #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ 🌿
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರ ಆದೇಶ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ.ರವರ ನಿರ್ದೇಶನ ಅನುಸಾರ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಯಡಿಯೂರು ವಿಭಾಗದ ಚಿಕ್ಕಲಸಂದ್ರ ವಾರ್ಡ್-110 ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನ ಪ್ರಗತಿಯಲ್ಲಿದೆ.
@krishnabgowda
#WardOneCampaign #BWCC #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅರಣ್ಯ ಘಟಕದ ತಂಡಗಳಿಂದ, ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ ಮರಗಳ ರೆಂಬೆ-ಕೊಂಬೆಗಳು, ಮುರಿದ ರೆಂಬೆಗಳು ಹಾಗೂ ಒಣಮರ/ ರೆಂಬೆಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
@krishnabgowda
#Forest #UrbanForestry #TreeCanopyManagement #BWCC #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
Bengaluru West City Corporation's Zone-1 Chief Veterinary Officer, Dr. Venkatesh K.M., inspected the Mass Dog Vaccination (MDV) (PK-4) drive and addressed public grievances within the limits of the Rajarajeshwarinagar division today 🐕💉
@krishnabgowda
#Bengaluru #DogVaccination #RabiesFree #PublicHealth #AnimalWelfare #AnimalHusbandry #BWCC #Zone1 #MDV #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಗೋವಿಂದರಾಜನಗರ ವಿಭಾಗದ ಚಂದ್ರ ಲೇಔಟ್ ಉಪ ವಿಭಾಗ ವ್ಯಾಪ್ತಿಯಲ್ಲಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#RoadDevelopment #PotholeFilling
#GreaterBengaluruAuthority #WestCityCorporation
#GBAChiefCommissioner #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ 🌿
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರ ಆದೇಶ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ.ರವರ ನಿರ್ದೇಶನ ಅನುಸಾರ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಂಗೇರಿ ವಿಭಾಗದ ಉಲ್ಲಾಳ ವಾರ್ಡ್-16 ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನ ಪ್ರಗತಿಯಲ್ಲಿದೆ.
@krishnabgowda
#WardOneCampaign #BWCC #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ ರಾವ್ ಎಂ.ರವರು ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಸಿ.ಟಿ.ರವರು ಇಂದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದರು.
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ, ಎಚ್‌ಎಂಟಿ ಪೈಪ್‌ಲೈನ್ ಕೆಳಸೇತುವೆ ಕಾಮಗಾರಿ, ಗೊರಗುಂಟೆಪಾಳ್ಯ ಹೊರವರ್ತುಲ ರಸ್ತೆ ಜಂಕ್ಷನ್ ಬಳಿ ರಸ್ತೆ ಅಗಲೀಕರಣ, ಪೈಪ್‌ಲೈನ್ ರಸ್ತೆ ಮೇಲ್ಸೇತುವೆ ಕಾಮಗಾರಿ, ಅನ್ನಪೂರ್ಣೇಶ್ವರಿ ನಗರ ಅಂಡರ್‌ಪಾಸ್, ಉಲ್ಲಾಳ ಜಂಕ್ಷನ್ ಕೆಳಸೇತುವೆ ನಿರ್ಮಾಣ ಕಾಮಗಾರಿ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳಲ್ಲಿ ವಿಳಂಬವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಲಯ-1ರ ಮುಖ್ಯ ಅಭಿಯಂತರರಾದ ಶ್ರೀಮತಿ ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
@krishnabgowda
#BWCC #Inspection #MaheshwarRao #ChiefCommissionerGBA #ShilpaNag #CommissionerBWCC #Bengaluru #GBA #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿನಗರ, ದಾಸರಹಳ್ಳಿ ಹಾಗೂ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಿದ ವ್ಯಕ್ತಿಗಳಿಗೆ ಪಾಲಿಕೆ ವತಿಯಿಂದ ದಂಡ ವಿಧಿಸಲಾಗಿದೆ.
ನವೆಂಬರ್ 3ರಂದು, ರಸ್ತೆ ಬದಿ, ಕಾಲುದಾರಿಗಳು, ಜಂಕ್ಷನ್‌ಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಿದ ವ್ಯಕ್ತಿಗಳಿಗೆ ಪಾಲಿಕೆಯ ಮಾರ್ಷಲ್‌ಗಳು ದಂಡ ವಿಧಿಸಿದ್ದಾರೆ.
ಜೊತೆಗೆ, ಆಯಾ ಪ್ರದೇಶದ ನಿಗದಿತ ತ್ಯಾಜ್ಯ ವಿಲೇವಾರಿ (SWM) ವಾಹನಗಳ ಮೂಲಕವೇ ಸರಿಯಾಗಿ ಕಸ ವಿಲೇವಾರಿ ಮಾಡುವ ಬಗ್ಗೆ ಅರಿವು ಮೂಡಿಸಿದ್ದಾರೆ.
🔶 ಒಟ್ಟು ಪ್ರಕರಣಗಳು: 37
🔷 ಒಟ್ಟು ದಂಡದ ಮೊತ್ತ: ₹30,900
@krishnabgowda
#EnforcementAction
#SolidWasteManagement #SWM #BWCC #CleanBengaluru #NammaBengaluru #KeepItClean
#BengaluruWestCityCorporation #GreaterBengaluruAuthority #WestCityCorporation
#BSWML #GBAChiefCommissioner #DKShivakumar #KrishnaByreGowda
🧹 ʼವಾರ್ಡ್ ಒನ್ʼ ಅಭಿಯಾನ 🌿
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರವರ ನಿರ್ದೇಶನ ಅನುಸಾರ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನ ಪ್ರಗತಿಯಲ್ಲಿದೆ.
@krishnabgowda
#WardOneCampaign #BWCC #Bengaluru #BengaluruWest #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
🧹 Ward One Campaign 🌿
Transforming Hanumanthanagar Ward-102 ! 🌟
Progress in action under the Basavanagudi division of Bengaluru West City Corporation.
Our ongoing drive is focused on enhancing local infrastructure, restoring clean public spaces, and boosting overall quality of life for all residents.
Here is a glimpse of the real impact on the ground through these Before & After photos.
✅ Restored public spaces
✅ Upgraded civic infrastructure
✅ Better amenities for everyday living
Building a cleaner, safer, and stronger neighborhood together!
@krishnabgowda
#WardOneCampaign #BWCC #BasavanagudiDivision #HanumanthanagarWard #BengaluruWest #NammaBengaluru #CivicProgress #CityTransformation #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕೆಂಗೇರಿ ವಿಭಾಗದ ಉಲ್ಲಾಳ ವಾರ್ಡ್-16 ವ್ಯಾಪ್ತಿಯಲ್ಲಿ ಇಂದು ರಸ್ತೆಗುಂಡಿ ದುರಸ್ತಿ ಕಾಮಗಾರಿ ನಡೆಯಿತು.
@krishnabgowda
#RoadDevelopment #PotholeFilling #BWCC #GreaterBengaluruAuthority #WestCityCorporation
#GBAChiefCommissioner #DKShivakumar #KrishnaByreGowda
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಹೆಗ್ಗನಹಳ್ಳಿ ವಿಭಾಗದ ಪೀಣ್ಯ ಕೈಗಾರಿಕಾ ಪ್ರದೇಶ ಉಪ ವಿಭಾಗ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.
@krishnabgowda
#RoadDevelopment #AsphaltWork
#GreaterBengaluruAuthority #WestCityCorporation
#GBAChiefCommissioner
#DKShivakumar
#KrishnaByreGowda






























































