
Official Twitter Account of Bharathi Nagar Police Station (080-22942547) Dial Namma -112 in case of emergency. Help us to serve you better. @BlrCityPolice
St Johns church Road Bangalore
Joined September 2023
- Tweets1K
- Following94
- Followers76
- Likes67
ಠಾಣಾ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಸೂಚಿಸಲಾಯಿತು
@DcpEastBcp @acppnagar
ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು
@DcpEastBcp @acppnagar
ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಸೂಚಿಸಲಾಯಿತು
@DcpEastBcp @acppnagar
ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಮಾಲಿನ್ಯ ಮುಕ್ತ ಸಮಾಜ ನಿರ್ಮಿಸಿ.
ಪಟಾಕಿಗಳಿಂದ ದೂರವಿರಿ, ಪರಿಸರ ಮತ್ತು ಪ್ರಾಣಿಪಕ್ಷಿಗಳ ರಕ್ಷಣೆ ಮಾಡಿ.
@DcpEastBcp @acppnagar
**As part of National Unity Day**
The National Unity Pledge was administered in the presence of police station officers and staff. A resolve was taken to always remain committed to the nation's unity by safeguarding the country's unity and integrity, @acppnagar @DcpEastBcp
Bharathi Nagar Police station retweeted
ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ದೀಪಾವಳಿ ಆಚರಿಸೋಣ. ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಬೇಕು.
ಮಾಲಿನ್ಯಕಾರಕ ಪಟಾಕಿಗಳನ್ನು ತ್ಯಜಿಸಿ, ಮಕ್ಕಳು, ಹಿರಿಯರು ಹಾಗೂ ಸಾಕುಪ್ರಾಣಿಗಳ ಸುರಕ್ಷತೆಗೆ ಆದ್ಯತೆ ನೀಡೋಣ.
🪔 ದೀಪಾವಳಿ ಬೆಳಗಲಿ, ನಿಮ್ಮ ಬದುಕು ಹಸನಾಗಲಿ – ಸುರಕ್ಷಿತವಾಗಿ ಹಬ್ಬ ಆಚರಿಸೋಣ.
🎆 ಪಟಾಕಿ ಸಿಡಿಸುವಾಗ ಎಚ್ಚರಿಕೆ ಇರಲಿ, ನಿಮ್ಮ ಸಂತೋಷ ಬೇರೆಯವರಿಗೆ ಸಂಕಷ್ಟವಾಗದಿರಲಿ.
ಸಂಭ್ರಮದ ದೀಪಾವಳಿ ಇರಲಿ, ಅಪಘಾತ ಮುಕ್ತ ದೀಪಾವಳಿ ಆಗಿರಲಿ.
@DcpEastBcp @acppnagar
ಹಸಿರು ಪಟಾಕಿಯನ್ನು ಖರೀದಿಸಿ, ಪರಿಸರ ಸ್ನೇಹಿ ಹಬ್ಬ ಆಚರಿಸಿ
ಪ್ರತಿಯೊಬ್ಬ ನಾಗರಿಕರು ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಿ
@DcpEastBcp @acppnagar
ಈ ದಿನ ಠಾಣೆಯಲ್ಲಿ ದಲಿತ ಸಭೆ ನಡೆಸಿ ಅವರ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸಲಾಯಿತು
@DcpEastBcp @acppnagar
ಈ ದಿನ ಆಸರೆ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಅವರ ಜೊತೆ ಚರ್ಚೆ ಮಾಡಿ ಕುಂದು ಕೊರತೆಗಳ ಬಗ್ಗೆ ಆಲಿಸಿ ತುರ್ತು ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಲಾಯಿತು
@DcpEastBcp @acppnagar
ಈ ದಿನ ಠಾಣಾ ಸರಹದ್ದಿನಲ್ಲಿ ಎರಡನೇ ಹಂತದ ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು 112 ಸಹಾಯವಾಣಿ ಗಳ ಬಗ್ಗೆ ಮಾಹಿತಿ ನೀಡಲಾಗಿದೆ
@DcpEastBcp @acppnagar
ಈ ದಿನ ಠಾಣಾ ಹಗಲು ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಗಲು ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಸೂಚಿಸಲಾಯಿತು ಹಾಗೂ ಎರಡನೇ ಹಂತದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಮಾಡಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಲಾಯಿತು
@DcpEastBcp @acppnagar
ರಾತ್ರಿ ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು
@DcpEastBcp @acppnagar
Keep your mobile safe
Be alert.... Be safe.....🚨
@DcpEastBcp @acppnagar
ಈ ದಿನ ಠಾಣಾ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಸೂಚಿಸಲಾಯಿತು
@dcpeastbcp @acpnagar
ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಯಿತು
@dcpeasebcp
Let's celebrate with joy, not with denger
@DcpEastBcp @acppnagar
ಈ ದಿನ ಠಾಣಾ ಸರಹದ್ದಿನಲ್ಲಿ RSS ಪಥಸಂಚಲನದ ಪ್ರಯುಕ್ತ ಸೂಕ್ತ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಜರುಗಿಸಲಾಯಿತು
@DcpEastBcp @acppnagar
ಈ ದಿನ ಠಾಣಾ ಸರಹದ್ದಿನಲ್ಲಿ ನಾಳೆ ನಡೆಯುವ RSS ಪಥಸಂಚಲನ ಮಾರ್ಗದಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು
@DcpEastBcp @acppnagar



























