
Official Twitter Handle of Basaveshwara Nagar Police Station (080-22942516), Benagaluru City. Dial Namma112 in case of emergency. @blrcitypolice
Bengaluru
Joined August 2023
- Tweets345
- Following57
- Followers142
- Likes245
ಸಂವಿಧಾನ ದಿನದ ಅಂಗವಾಗಿ ಭಾರತದ ಸಂವಿಧಾನದ ಪೀಠಿಕೆಯನ್ನು ಪಠಿಸಿ, ಅದರ ಆಶಯಗಳು ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ಸ್ವೀಕರಿಸಿದೆವು. ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳೊಂದಿಗೆ ಕರ್ತವ್ಯನಿಷ್ಠೆಯಿಂದ ದೇಶಸೇವೆ ಮಾಡುವ ಸಂಕಲ್ಪ ಮಾಡಲಾಯಿತು 🇮🇳
#ಸಂವಿಧಾನದಿನ
119
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬಸವೇಶ್ವರನಗರ ಪೊಲೀಸರು
ನಿಮ್ಮ ಮೊಬೈಲ್ ಕಳೆದು ಹೋದರೆ ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1 KSP ಆ್ಯಪ್ ಮೂಲಕ ದೂರು ನೀಡಿ.
2 ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
1
115
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬಸವೇಶ್ವರನಗರ ಪೊಲೀಸರು 📱👮
ನಿಮ್ಮ ಮೊಬೈಲ್ ಕಳೆದು ಹೋದರೆ ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1 KSP ಆ್ಯಪ್ ಮೂಲಕ ದೂರು ನೀಡಿ.
2 ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
ದಿನಾಂಕ:19-07-2026 ರಂದು ಬಸವೇಶ್ವರನಗರ ಪೊಲೀಸ್ ಠಾಣೆ ಹಾಗೂ ಕಾರ್ಮಲ್ ಶಾಲೆ ವತಿಯಿಂದ #ಬೇಡbro ಹಾಗೂ #SayNoToDrugs ಎಂಬ ಶೀರ್ಷಿಕೆ ಅಡಿಯಲ್ಲಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸಿರುತ್ತದೆ @acpvijayanagar @DCPWestBCP @CPBlr @BlrCityPolice
ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪೋಷಕರಿಲ್ಲದೆ ಒಬ್ಬಂಟಿಯಾಗಿ ನಿಂತಿದ್ದ ಮಗುವೊಂದನ್ನು ಸಾರ್ವಜನಿಕರು ಠಾಣೆಗೆ ಕರೆತಂದಿದ್ದು, ಮಗುವಿನ ಪೋಷಕರನ್ನು ಪತ್ತೆ ಮಾಡಿ ಪೋಷಕರೊಂದಿಗೆ ಕಳುಹಿಸಲಾಗಿರುತ್ತದೆ.
70
🚫 International Day Against Drug Abuse and Illicit Trafficking
ಈ ದಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಗಿರುತ್ತದೆ
@CPBlr @DCPWestBCP @acpvijayanagar
128
ಶ್ರೀ ರಂಗಸ್ವಾಮಿ ಎಂಬುವವರು ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಿಕ್ಕಿರುವ ಮೊಬೈಲ್ ಫೋನ್ ಅನ್ನು ಠಾಣೆಯಲ್ಲಿ ಹಾಜರುಪಡಿಸಿದ್ದು, ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಿರುತ್ತದೆ. @DCPWestBCP @BlrCityPolice @acpvijayanagar
1
49
ರವೀಶ್ ಕುಮಾರ್ ಎಂಬುವರು ಬಸವೇಶ್ವರ ನಗರ ನಗರ ಠಾಣಾ ಸರದಿನಲ್ಲಿ ಸಿಕ್ಕಿರುವ ಮೊಬೈಲ್ ಫೋನನ್ನು ಠಾಣೆಗೆ ಹಾಜರಾಗಿ ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ.
ಈ ದಿನ ಬಸವೇಶ್ವರನಗರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಜನರಲ್ ರೋಲ್ ಕಾಲ್ ಮಾಡಿ, ದೈನಂದಿನ ಕರ್ತವ್ಯಗಳ ಕುರಿತಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತದೆ. @acpvijayanagar @DCPWestBCP @CPBlr @BlrCityPolice
61
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬಸವೇಶ್ವರನಗರ ಪೊಲೀಸರು📱👮🏻♂️
ನಿಮ್ಮ ಮೊಬೈಲ್ ಕಳೆದು ಹೋದರೆ ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆ್ಯಪ್ ಮೂಲಕ ದೂರು ನೀಡಿ.
2️⃣ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬಸವೇಶ್ವರನಗರ ಪೊಲೀಸರು! 📱👮
ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆಪ್ ಮೂಲಕ ದೂರು ನೀಡಿ.
2️⃣ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದೂರುದಾರರಾದ ಶ್ರೀಕಾಂತ್ ರವರು ಆಟೋದಲ್ಲಿ ತಮ್ಮ ಮೊಬೈಲ್ ಅನ್ನು ಕಳೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಕೂಡಲೇ ಆಟೋ ಚಾಲಕನನ್ನು ಕರೆಸಿ ಕಳೆದು ಹೋಗಿದ್ದ ಮೊಬೈಲ್ ಅನ್ನು ಪತ್ತೆ ಮಾಡಿ ವಾಪಸ್ ದೂರುದಾರರಿಗೆ ನೀಡಿರುತ್ತಾರೆ... @DgpKarnataka @CPBlr @DCPWestBCP @acpvijayanagar
Name ಗೌತಮ್ ಗಂಗೂಲಿ
Age 82 ವರ್ಷ
ಬೆಂಗಾಲಿ ಬಾಷೆ ಮಾತನಾಡುತ್ತಾರೆ
ಬೆಂಗಳೂರು ನಗರ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕಾಣೆಯಾಗಿದ್ದಾರೆ. ಮಾಹಿತಿ ಸಿಕ್ಕಲ್ಲಿ 080 22943305. ಅಥವಾ ಕಂಟ್ರೋಲ್ ರೂಮ್ 080 22943535. ಗೆ ತಿಳಿಸಲು ಕೋರಿದೆ,
89
ಈ ದಿನ ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಉಬರ್ ಗಾಡಿಯಲ್ಲಿ ದೂರುದಾರರು ಬ್ಯಾಗ್ ಹಾಗೂ 11 ಗ್ರಾಂ ಚಿನ್ನದ ಓಲೆ ಕಳೆದುಕೊಂಡಿದ್ದು, ಕೂಡಲೇ ಬ್ಯಾಗ್ ಹಾಗೂ ಕಳೆದುಕೊಂಡಿದ್ದ ಸುಮಾರು 11 ಗ್ರಾಂ ಚಿನ್ನದ ಓಲೆಯನ್ನು ಪತ್ತೆಮಾಡಿ ವಾರಸುದಾರರಿಗೆ ಹಿಂತಿರುಗಿಸಿರುತ್ತದೆ. @DgpKarnataka @BlrCityPolice @DCPWestBCP @acpvijayanagar
ಈ ದಿನ ಮಾಸಿಕ ಜನ ಸಂಪರ್ಕ ಸಭೆಯನ್ನು ಮಾನ್ಯ ಉಪ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರು ಠಾಣಾ ಸರಹದ್ದಿನ ಗಣೇಶ್ ಕಾಂಡಿಮೆಂಟ್ಸ್ ಬಗ್ಗೆ ದೂರು ನೀಡಿದ್ದು, ಸ್ಥಳಕ್ಕೆ ಮಾನ್ಯ ಉಪ ಪೊಲೀಸ್ ಆಯುಕ್ತರು ಖುದ್ದು ಭೇಟಿ ನೀಡಿ, ಪುಟ್ ಪಾತ್ ನಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ

























