Cybercrime PS Whitefield (@CENPSwhitefield) header
Cybercrime PS Whitefield (@CENPSwhitefield) profile picture

Official Twitter Handle of the Cyber Crime Police Station Whitefield. Combating digital threats | Reporting & Awareness | Report Cyber Crime Call 1930

CEN whitefield singayyanapalya
Joined December 2022
Happy Kanakadasa Jayanthi. Remembering the great saint and poet Sri Kanakadasa, whose teachings inspire devotion, equality and humanity. ಕನಕದಾಸ ಜಯಂತಿಯ ಶುಭಾಶಯಗಳು. ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಸಂತ ಶ್ರೀ ಕನಕದಾಸರಿಗೆ ಗೌರವ ನಮನಗಳು.
1
40
Happy Constitution Day. Honouring Dr. B.R. Ambedkar and the vision of our Constitution. Let’s uphold Justice, Equality, Liberty and Fraternity. ಭಾರತೀಯ ಸಂವಿಧಾನ ದಿನದ ಶುಭಾಶಯಗಳು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಶಿಲ್ಪಿಗಳಿಗೆ ಗೌರವ ನಮನಗಳು.
24
Happy International Men's Day. Celebrating men who lead with courage, care with kindness, stand for what is right and inspire others through their actions. ಅಂತರರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು. ಧೈರ್ಯ,ಜವಾಬ್ದಾರಿ ಮತ್ತು ಮಾನವೀಯತೆಯಿಂದ ಸಮಾಜಕ್ಕೆ ಸ್ಫೂರ್ತಿಯಾಗಿರುವ ಪ್ರತಿಯೊಬ್ಬರಿಗೂ ಗೌರವದ ನಮನಗಳು
20
Happy Children’s Day. Protect young minds, safeguard their digital world. Teach children to stay alert and safe online. ಮಕ್ಕಳ ದಿನಾಚರಣೆಯ ಶುಭಾಶಯಗಳು. ಮಕ್ಕಳ ಸುಂದರ ಭವಿಷ್ಯಕ್ಕಾಗಿ ಅವರ ಡಿಜಿಟಲ್ ಜಗತ್ತನ್ನೂ ಸುರಕ್ಷಿತವಾಗಿರಿಸೋಣ.
24
Whitefield Cyber Crime Police conducted an awareness session for NBFCs and Payment Gateway representatives on AI-driven cyber threats and prevention. NBFC ಮತ್ತು ಪೇಮೆಂಟ್ ಗೇಟ್‌ವೇ ಪ್ರತಿನಿಧಿಗಳಿಗೆ AI ಆಧಾರಿತ ಸೈಬರ್ ದಾಳಿಗಳು ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಯಿತು.
1
1
257
Say NO to Ragging. Inspector Sadiq Pasha led an Anti-Ragging Awareness Programme at Vydehi Degree College on 31.10.2026. ರ‍್ಯಾಗಿಂಗ್‌ಗೆ ಕಡಿವಾಣ ಹಾಕಿ. ವೈದೇಹಿ ಪದವಿ ಕಾಲೇಜಿನಲ್ಲಿ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ಅವರಿಂದ ರ‍್ಯಾಗಿಂಗ್ ವಿರೋಧಿ ಜಾಗೃತಿ.
1
131
Police Commemoration Day. Honouring the brave police personnel who made the supreme sacrifice in the line of duty. Their courage and service will never be forgotten. ಪೊಲೀಸ್ ಹುತಾತ್ಮರ ದಿನ. ಕರ್ತವ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಪೊಲೀಸ್ ಸಿಬ್ಬಂದಿಗೆ ಶತಶತ ನಮನಗಳು. ಅವರ ತ್ಯಾಗ ಸದಾ ಸ್ಮರಣೀಯ.
🤖 Made with AI
4
50
ಒಳಿತಿಗೆ ಜಯ, ಕೆಡುಕಿಗೆ ಅಂತ್ಯ.ಶುಭ ವಿಜಯದಶಮಿ. Good over evil, always. Happy Vijaya Dashami.
🤖 Made with AI
47
Cyber Jaagrookta Diwas | Cyber Awareness Day Think Before You Click • Verify Before You Trust • Stay Cyber Safe. ಸೈಬರ್ ಜಾಗೃತಿ ದಿನ. ಕ್ಲಿಕ್ ಮಾಡುವ ಮೊದಲು ಯೋಚಿಸಿ • ನಂಬುವ ಮೊದಲು ಪರಿಶೀಲಿಸಿ • ಸೈಬರ್ ಸುರಕ್ಷಿತರಾಗಿರಿ.
🤖 Made with AI
44
ಒಂದು ಶೇರ್. ಒಂದು ಕ್ಲಿಕ್. ಒಂದು ತಪ್ಪು. ನಿಮ್ಮ ಡೇಟಾ ತಪ್ಪು ಕೈಗಳಿಗೆ ಹೋಗಬಹುದು. ನಿಮ್ಮ ವೈಯಕ್ತಿಕ ಮಾಹಿತಿ ಅಮೂಲ್ಯ,ನಿಮ್ಮ ಹಣದಂತೆ ಅದನ್ನೂ ಕಾಪಾಡಿ. ONE SHARE. ONE CLICK. ONE MISTAKE. Your data could be in the wrong hands. Pause • Think • Protect
46
Happy Gandhi Jayanti & Lal Bahadur Shastri Jayanti. Remembering two great leaders who inspired us with truth, simplicity, courage & service. 🇮🇳 ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು. ಸತ್ಯ, ಸರಳತೆ, ಧೈರ್ಯ ಮತ್ತು ಸೇವೆಯ ಮೌಲ್ಯಗಳನ್ನು ಸ್ಮರಿಸೋಣ.
🤖 Made with AI
46
Happy Engineer’s Day. Honouring Bharat Ratna Sir M. Visvesvaraya and every mind that builds a better future. ಇಂಜಿನಿಯರ್‌ಗಳ ದಿನಾಚರಣೆಯ ಶುಭಾಶಯಗಳು. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣೆಯಲ್ಲಿ, ಉತ್ತಮ ಭವಿಷ್ಯ ನಿರ್ಮಿಸುವ ಪ್ರತಿಯೊಬ್ಬ ಇಂಜಿನಿಯರ್‌ಗೆ ಗೌರವ.
🤖 Made with AI
67
Happy Ganesha Chaturthi May Lord Ganesha remove every obstacle. Stay alert online too,think before you click, verify before you pay ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು ವಿಘ್ನಹರ ಗಣಪತಿ ಎಲ್ಲ ವಿಘ್ನಗಳನ್ನು ದೂರ ಮಾಡಲಿ. ಆನ್‌ಲೈನ್‌ನಲ್ಲೂ ಎಚ್ಚರವಾಗಿರಿ, ಕ್ಲಿಕ್ ಮಾಡುವ ಮೊದಲು ಯೋಚಿಸಿ, ಪರಿಶೀಲಿಸಿ.
🤖 Made with AI
53
Think before you upload. Today’s photo could become tomorrow’s deepfake. Your Face. Your Identity. Protect It. 🛡️ ಫೋಟೋ ಅಪ್‌ಲೋಡ್ ಮಾಡುವ ಮೊದಲು ಯೋಚಿಸಿ. ಇಂದಿನ ಫೋಟೋ ನಾಳೆ ಡೀಪ್‌ಫೇಕ್ ಆಗಬಹುದು. 🤖 ನಿಮ್ಮ ಮುಖ. ನಿಮ್ಮ ಗುರುತು. ಕಾಪಾಡಿಕೊಳ್ಳಿ
🤖 Made with AI
1
1
80
ಒಂದು ಕ್ಲಿಕ್. ಒಂದು ಕರೆ. ಒಂದು ಸಣ್ಣ ತಪ್ಪು ನಿಮ್ಮ ಸರ್ವಸ್ವವನ್ನೂ ಇಲ್ಲವಾಗಿಸಬಹುದು. ​ಸೈಬರ್ ವಂಚನೆಗಳು ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿವೆ ಅವುಗಳನ್ನು ಎದುರಿಸಲು ನಮ್ಮ ಪ್ರಯತ್ನಗಳೂ ಸಹ ಸನ್ನದ್ಧವಾಗುತ್ತಿವೆ. ​ಜಾಗರೂಕರಾಗಿರುವುದು ಹೇಗೆ, ಸೈಬರ್ ವಂಚನೆಗಳನ್ನು ಗುರುತಿಸುವುದು ಹೇಗೆ ಮತ್ತು ವಂಚಕರ ಬಲೆಗೆ ಬೀಳದಂತೆ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೀಡುವ ಪ್ರಮುಖ ಸಲಹೆಗಳನ್ನು ತಿಳಿಯಿರಿ. ​ಕ್ಲಿಕ್ ಮಾಡುವ ಮುನ್ನ ಯೋಚಿಸಿ. ಜಾಗರೂಕರಾಗಿರಿ. ಸುರಕ್ಷಿತವಾಗಿರಿ. One click. One call. One mistake can cost you everything. Cyber fraud is evolving and so are our efforts to fight it. Commissioner of Police, Bengaluru City, shares key insights on staying alert, recognising cyber fraud, and protecting yourself from falling victim. Think before you click. Stay alert. Stay safe. #BengaluruCityPolice #CyberCrime #CyberSafety #StayAlert @CPBlr @seemantsingh96 @DgpKarnataka @DgpKarnataka
4
33
30
5,964
A Cyber Crime Awareness was conducted by Police Inspector Sadiq Pasha at the Regional Institute of Cooperative Management, Bengaluru. ಬೆಂಗಳೂರು Regional Institute of Cooperative Management ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಅವರಿಂದ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
1
506
Whitefield Cyber Crime Police conducted a workshop for division staff on digital evidence, financial & crypto frauds, cyber portals. ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ಸಿಬ್ಬಂದಿಗೆ ಡಿಜಿಟಲ್ ಸಾಕ್ಷ್ಯ, ಹಣಕಾಸು/ಕ್ರಿಪ್ಟೋ ಮೋಸ, ಸೈಬರ್ ಪೋರ್ಟಲ್‌ಗಳು ಮತ್ತು ಹೊಸ ಸೈಬರ್ ಅಪಾಯಗಳ ಕುರಿತು ತರಬೇತಿ ನೀಡಿದರು.
112
📚 Happy Teachers’ Day. Teachers guide us with knowledge; cyber awareness keeps us safe online. Learn • Verify • Stay Cyber Safe. ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಶಿಕ್ಷಕರು ಜ್ಞಾನದ ದಾರಿ ತೋರಿಸುತ್ತಾರೆ; ಸೈಬರ್ ಜಾಗೃತಿ ನಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುತ್ತದೆ.
🤖 Made with AI
66
Krishna Janmashtami Wishes May Lord Krishna guide us towards wisdom and truth. In the digital world, stay alert, verify before you trust, and stay cyber safe ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಡಿಜಿಟಲ್ ಜಗತ್ತಿನಲ್ಲೂ ಎಚ್ಚರವಾಗಿರಿ, ನಂಬುವ ಮೊದಲು ಪರಿಶೀಲಿಸಿ ಮತ್ತು ಸೈಬರ್ ಸುರಕ್ಷಿತರಾಗಿರಿ
🤖 Made with AI
106
Happy Guru Purnima. A Guru's wisdom lights our path, and awareness protects our future. ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ಗುರುವಿನ ಜ್ಞಾನ ನಮ್ಮ ಜೀವನಕ್ಕೆ ಬೆಳಕು, ಜಾಗೃತಿ ನಮ್ಮ ಭವಿಷ್ಯಕ್ಕೆ ರಕ್ಷಣೆ.
76