Dr H C Mahadevappa(Buddha Basava Ambedkar Parivar) (@CMahadevappa) header
Dr H C Mahadevappa(Buddha Basava Ambedkar Parivar) (@CMahadevappa) profile picture

Public Service | Govt of Karnataka Ambedkarite | Buddhist | Basava Philosophy | 6 Time MLA | 4 Time Minister

Joined October 2019
Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)Photo by Dr H C Mahadevappa(Buddha Basava Ambedkar Parivar) (@CMahadevappa)
ಇಂದು ಟಿ.ನರಸೀಪುರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜರುಗಿದ ಸಂಘಟನ್ ಸೃಜನ್ ಕಾರ್ಯಕ್ರಮದ ಚಾಲನಾ ಕ್ಷಣಗಳು
14
501
ಇಂದು ನಮ್ಮ ಟಿ.ನರಸೀಪುರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜರುಗಿದ ಸಂಘಟನ್ ಸೃಜನ್ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪಕ್ಷ ಸಂಘಟನೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಮತ್ತು ಯುವಕರೊಂದಿಗೆ ಮಾತುಕತೆಯನ್ನು ನಡೆಸಿದೆನು. ಈ ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಮತ್ತು ಕೆಪಿಸಿಸಿ ವೀಕ್ಷಕರಾದ ಶ್ರೀ ಮುದ್ದ ಹನುಮೇಗೌಡರು, ಕೆಪಿಸಿಸಿ ಜನರಲ್ ಸೆಕ್ರೆಟರಿ ಅವರಾದ ಶ್ರೀ ಎಸ್.ಸಿ ಬಸವರಾಜು, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬೀರಿಹುಂಡಿ ಬಸವಣ್ಣ ಸೇರಿದಂತೆ, ಹಲವು ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು @INCKarnataka
2
18
515
ರಾಜಕೀಯ, ಸಿನಿಮಾ, ಜನಪ್ರಿಯತೆ ಇತ್ಯಾದಿ ಸಂಗತಿಗಳ ನಡುವೆ ಅದೊಂದು ಸಹಜತೆ ಮತ್ತು ಸಾಮಾನ್ಯತೆಯನ್ನು ಉಳಿಸಿಕೊಳ್ಳುವುದು ಅಪ್ಪು ಅಂತಹವರಿಂದ ಸಾಧ್ಯವಿತ್ತು. ಅದಕ್ಕಾಗಿಯೇ ಈ ದಿನ ಆತನ ಅನುಪಸ್ಥಿತಿ ನಮ್ಮನ್ನು ಇಷ್ಟು ಕಾಡುತ್ತದೆ #Remember
11
97
775
ದಲಿತ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ, ಸಂವಿಧಾನ ಜನಾಂದೋಲನಾ ಸಮಿತಿಯ ಸಹಯೋಗದಲ್ಲಿ " ಜನರ ಧ್ವನಿ, ಸಂವಿಧಾನದ ಧ್ವನಿ" ಧ್ಯೇಯ ವಾಕ್ಯದೊಂದಿಗೆ ಜನ ಸಮುದಾಯದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ದಲಿತ ಸಂಘರ್ಷ ಸಮಿತಿಗಳ ಜೊತೆಗೂಡಿ ಮೈಸೂರಿನಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಇದು ಅಧಿಕಾರೇತರವಾದಂತಹ ಮತ್ತು ರಾಜಕೀಯ ಉದ್ದೇಶಗಳಿಂದ ದೂರ ಇರುವ ಮಹತ್ವದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಕ್ಕೆ ಸಂವಿಧಾನವನ್ನು ಪ್ರೀತಿಸುವ ಎಲ್ಲರೂ ಭಾಗವಹಿಸಲಿದ್ದಾರೆ. SIR ಆದಿಯಾಗಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತ್ಯಂತ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಬಾಬಾ ಸಾಹೇಬರ ಅನುಯಾಯಿಗಳಾದ ನಾವೆಲ್ಲರೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ತೋರಲೇಬೇಕಿದೆ. ಇಲ್ಲವಾದಲ್ಲಿ ಬಾಬಾ ಸಾಹೇಬರು ಹೇಳಿದಂತೆ " ಒಮ್ಮೆ ಕಷ್ಟಪಟ್ಟು ಪಡೆದ ಪ್ರಜಾಪ್ರಭುತ್ವವನ್ನು ನಾವು ಕಳೆದುಕೊಂಡರೆ, ನಾವು ನಾಯಿ ನರಿಗಳಂತೆ ಬದುಕಬೇಕಾಗುತ್ತದೆ". ಸಂವಿಧಾನ ಅರಿವಿನ ಮಹತ್ತರ ಕೆಲಸವನ್ನು ಸರ್ಕಾರವು ಬಂದಾಗಿನಿಂದ ಮಾಡುತ್ತಿದ್ದು ಈ ಅರಿವಿನ ಪಯಣವನ್ನು ನನ್ನ ಕೊನೆಯ ಉಸಿರು ಇರುವ ತನಕವೂ ನಾನು ಮಾಡುತ್ತೇನೆ. ಕಾರಣ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜಾಗೃತಿ ಮತ್ತು ರಕ್ಷಣೆಯ ವಿಷಯದಲ್ಲಿ ನನ್ನ integrity ಹೆಚ್ಚು ಪ್ರಾಮಾಣಿಕವಾಗಿದ್ದು ಆ ಪ್ರಾಮಾಣಿಕತೆಯ ಕಾರಣಕ್ಕಾಗಿಯೇ ಈ ಅರಿವಿನ ಪಯಣವು ಬೃಹತ್ ಪ್ರಮಾಣದಲ್ಲಿ ಆರಂಭಗೊಂಡಿದೆ ಎಂದು ಹೇಳಲು ಬಯಸುತ್ತೇನೆ.
1
2
16
534
ಹಲವು ಭಾಷೆಗಳು, ಹಲವು ಧರ್ಮ ಜಾತಿಗಳು, ಹಲವು ಪ್ರದೇಶಗಳು ಮತ್ತು ಜನಾಂಗಗಳು, ನೂರಾರು ರೀತಿಯ ಆಚರಣೆ ಮತ್ತು ಸಂಸ್ಕೃತಿಯ ಜನರ ವಿಭಿನ್ನ ಆಲೋಚನೆಗಳ ಸಂದರ್ಭದಲ್ಲಿ ಎಲ್ಲರ ಬದುಕಿಗೂ ಪೂರಕವಾಗಿರುವಂತಹ ಶಕ್ತಿಯುತ ವ್ಯವಸ್ಥೆಯನ್ನು ರೂಪಿಸಿರುವುದೇ ದೇಶದ ಸಂವಿಧಾನ
1
27
561
ನಮ್ಮ ಟಿ.ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಘಟನ್ ಸೃಜನ್ ಅಭಿಯಾನದ ಏಡನೇ ಹಂತದ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರುತ್ತಿದ್ದೇನೆ
2
9
451
ನಮ್ಮ ಟಿ.ನರಸೀಪುರ ಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ, ಮೇರು ಕವಿಗೆ ಪುಷ್ಪ ನಮನ ಸಲ್ಲಿಸಿದೆನು
2
14
732
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮತ್ತು ಸಂವಿಧಾನ ಜನಾಂದೋಲನ ಸಮಿತಿ ಕರ್ನಾಟಕ ಇದರ ವತಿಯಿಂದ ಜನರ ದನಿ, ಸಂವಿಧಾನದ ದನಿ ಕಾರ್ಯಕ್ರಮದ ರೂಪು ರೇಷೆಯ ಕೂರಿತು ಜರುಗಿದ ರಾಜ್ಯಮಟ್ಟದ ಸಮಾಲೋಚನಾ ಸಭೆಯನ್ನು ನವಂಬರ್ 26 ರಂದು ನಡೆಯಲಿರುವ ಸಂವಿಧಾನ ಸಮರ್ಪಣಾ ದಿನದ ಆಚರಣೆಯ ಅಂಗವಾಗಿ ಜರುಗಿದ ಸಮಾಲೋಚನಾ ಸಭೆಯಲ್ಲಿ ಇಂದು ಭಾಗವಹಿಸಿದೆನು. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸಂವಿಧಾನದ ಆಶಯಗಳಿಗೆ ಎದುರಾಗಿರುವ ಅಪಾಯಗಳ ಕುರಿತಂತೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮತ್ತು ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಸಲುವಾಗಿ ಹೋರಾಟ ನಡೆಸುವ ಈ ಬೃಹತ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ರೂಪಿಸಲು ನಡೆಯುತ್ತಿರುವ ಈ ಸಭೆಯಲ್ಲಿ ದಲಿತ ಸಂಘಟನೆಯ ಮುಖಂಡರಾದ ಡಿ.ಜಿ ಸಾಗರ್, ಚಾಮರಾಜನಗರದ ಶ್ರೀ ಪಾಪು, ಶ್ರೀ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೋಡು, ಕೋಲಾರದ ಎನ್.ವೆಂಕಟೇಶ್, ಶ್ರೀ ಇಂಧೂದರ್ ಹೊನ್ನಾಪುರ, ಶ್ರೀ ಅಣ್ಣಯ್ಯ , ಶ್ರೀ ವಿ. ನಾಗರಾಜ್, ಎನ್.ಮುನಿಸ್ವಾಮಿ, ಹರಿಹರಾನಂದಸ್ವಾಮಿ, ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಜ್ಞಾನಪ್ರಕಾಶ ಸ್ವಾಮೀಜಿಗಳು, ಮಾಜಿ ಮೇಯರ್ ಪುರುಷೋತ್ತಮ್, ಭಾಸ್ಕರ್, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ದಲಿತ ಸಂಘರ್ಷ ಸಮಿತಿಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು
1
2
1
27
1,111
ಇಂದು ನಮ್ಮ ಟಿ.ನರಸೀಪುರ ಕ್ಷೇತ್ರದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ವಾಲ್ಮೀಕಿ ರಥಕ್ಕೆ ಚಾಲನೆ ನೀಡಿ ಮೇರು ಕವಿ ವಾಲ್ಮೀಕಿಯವರಿಗೆ ಪುಷ್ಪ ನಮನವನ್ನು ಸಲ್ಲಿಸಿದೆನು
2
13
900
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟ ಹೆಸರಾಗಿ ಉಳಿದುಕೊಂಡಿರುವ ಸಮಾಜವಾದಿ ನಾಯಕ, ರೈತ ಹೋರಾಟಗಾರ ದಿವಂಗತ.ಎಸ್.ಬಂಗಾರಪ್ಪ ಅವರ ಜಯಂತಿಯಂದು ಅವರನ್ನು ಮನದುಂಬಿ ನೆನೆಯುತ್ತೇನೆ. #Remembering
1
11
445
ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ಧರ್ಮವೆಂದರೆ ಅದು ಬೌದ್ಧ ಧರ್ಮ. ಈ ಧರ್ಮವು ಭಾರತದ ಧಾರ್ಮಿಕ ಅಡಿಪಾಯವಾದಾಗ ದೇಶದ ಆರೋಗ್ಯಕರ ವಾತಾವರಣ ಚಂದವಾಗುತ್ತದೆ
1
29
811
ನಾಡಿನ ಸಮಸ್ತ ಜನರಿಗೆ ರೈತರ ಮಣ್ಣಿನ ಸಂಬಂಧದ ರೂಪಕವಾದ ಭೂಮಿ ಹುಣ್ಣಿಮೆ ಹಬ್ಬದ ಹಾರ್ದಿಕ ಶುಭಾಶಯಗಳು #BhoomiHunnime
3
401
Being participated in the International Buddhist Conference held at the Ambedkar Grounds in Chamarajanagar district, alongside Yashvanthrao Ambedkar, the grandson of Babasaheb Ambedkar . is an immense pleasure ​Buddhism, which preached the religion of equality to the world, was originally the religion of the indigenous people of India, but it gradually faded away due to Vedic onslaughts. ​However, Buddha's ideas—which uphold universal equality and world peace—easily show the path of life that the world needs, and I expressed hope that we all move forward on that path. ​Furthermore, there is an urgent necessity for the underprivileged classes to shape the political environment along the lines of the ideologies preached by Buddha, Basava, and Babasaheb Ambedkar, and I hoped that everyone moves forward in this direction. ​In this significant event attended by thousands of people, revered Bhanteji, Ministers Shri Puttaranga Shetty and Dr. Yathindra Siddaramaiah, MLA Shri A.R. Krishnamurthy, litterateur Shri Mudnakudu Chinnaswamy, and several comrades from Dalit organizations were present. @RahulGandhi @INCIndia @Prksh_Ambedkar @prakashraaj ​#InternationalBuddhistConference
2
23
797
ಚಾಮರಾಜನಗರದಲ್ಲಿ ಇಂದು ಜರುಗಿದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಕ್ಷಣಗಳು
1
7
71
1,464
ಬುದ್ದ ಧಮ್ಮ ಪಯಣದ ಜ್ಯೋತಿಗೆ ಚಾಲನೆ ನೀಡಿದ ಕ್ಷಣಗಳು
1
31
1,093
ಇಂದು Indian institute of Architects, ಮೈಸೂರು ಕೇಂದ್ರದ ವತಿಯಿಂದ ಜರುಗಿದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಇಂದು ಭಾಗವಹಿಸಿದೆನು
1
7
677
ನಾಳೆಯಿಂದ ಚಾಮರಾಜನಗರದ ಅಂಬೇಡ್ಕರ್ ಮೈದಾನದಲ್ಲಿ ಜರುಗುವ ಬೌದ್ಧ ಮಹಾ ಸಮ್ಮೇಳನದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ನೀವುಗಳೂ ಸಹ ಸಕ್ರಿಯವಾಗಿ ಭಾಗವಹಿಸಿ ಎಂದು ಕೋರುವೆ
3
4
54
1,133