Chaithra V Girishkumar retweeted
मोदी जी कल उद्योगपतियों को ताना मार रहे थे - "टैक्स घटाया, फिर भी न तनख्वाह बढ़ाई, न नौकरियाँ दीं।"
मोदी जी, ये उन पर आरोप नहीं - आपका कबूलनामा है।
आप कहते हैं - "भूख इतनी है कि पेट भरता ही नहीं।" सही कहा। ये भूख किसकी है, पूरा देश जानता है।
एयरपोर्ट, बंदरगाह, खदानें, जंगल, बिजली, कोयला, सड़कें - सब जिनके नाम कर दिए, उन्होंने कितनी नौकरियाँ बनाईं?
नौकरियाँ देने वाले छोटे व्यापारी और MSME - उन्हें तो आपने नोटबंदी और गलत GST से तबाह कर दिया। और जो बड़ी कंपनियाँ ईमानदारी से मुक़ाबला करती थीं, उनके लिए मैदान ही ख़त्म कर दिया।
Monopoly नौकरी नहीं देती। महंगाई बढ़ाती है, और मुक़ाबला ख़त्म करती है।
"आप करो, हम देख लेंगे"? मोदी जी, लूट आपने और आपके मित्रों ने की - देश ने देखा, और देख रहा है।
तालियाँ नहीं बजीं तो बुरा मान गए? आपकी नीतियों ने उद्योगपति, छोटे व्यापारी, महंगाई से त्रस्त गरीब और मध्यम वर्ग, बेरोज़गार युवा - किसी को ताली बजाने लायक छोड़ा ही नहीं।
तालियाँ और थालियाँ अपने बचे-खुचे भक्तों से ही बजवा लीजिए।
Chaithra V Girishkumar retweeted
ಮೋದಿ ಶೇ 100ರಷ್ಟು ಹೋಗುವುದು ಖಚಿತ..
ರಾಜಸ್ಥಾನದ 4 ಕೋಟಿ ಮತದಾರರು ಮೋದಿಯವರ ಬಿಜೆಪಿಗೆ ಹೀನಾಯ ಸೋಲುಣಿಸಿದ್ದಾರೆ.
37 ಜಿಲ್ಲೆಗಳ ಪೈಕಿ ಕಾಂಗ್ರೆಸ್ 29 ಜಿಲ್ಲೆಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಗೆದ್ದಿದೆ.
ಕಾಂಗ್ರೆಸ್ ಶೇ 62ರಷ್ಟು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಪರ ಭಾರಿ ಅಲೆ ಎದ್ದಿದೆ. ಇದು ಕೇವಲ ರಾಜಸ್ಥಾನಕ್ಕೆ ಸೀಮಿತವಾಗಿಲ್ಲ; ಇಡೀ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ವಿರುದ್ಧದ ಅಲೆ ಬಲವಾಗಿ ರೂಪುಗೊಂಡಿದೆ.
ಬಿಜೆಪಿ ಬೆಂಬಲಿಗರು 'ಯುಜಿಸಿ' ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ, ಎರಡು ಪ್ರಮುಖ ಅಂಶಗಳು ಬಿಜೆಪಿಯನ್ನು ಧೂಳೀಪಟ ಮಾಡುತ್ತಿವೆ.
ರಾಜಸ್ಥಾನದಲ್ಲಿ ಕಂಡುಬಂದಂತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಸಂಪೂರ್ಣವಾಗಿ ಕಾಂಗ್ರೆಸ್ ಪರ ಒಗ್ಗೂಡಿದ್ದಾರೆ. ಜಿಲ್ಲಾವಾರು ಮತ್ತು ಕ್ಷೇತ್ರವಾರು ಫಲಿತಾಂಶಗಳನ್ನು ಗಮನಿಸಿದರೆ, ಒಟ್ಟು ಮತದಾರರಲ್ಲಿ ಶೇ 30ಕ್ಕಿಂತ ಹೆಚ್ಚಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳು ನಿರ್ಣಾಯಕವಾಗಿ ಕಾಂಗ್ರೆಸ್ ಕೈ ಹಿಡಿದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಮನರೇಗಾ ಯೋಜನೆಯನ್ನು ಹಾಳುಗೆಡವಿರುವುದು ಮತ್ತು ರೈತರ ಸಂಕಷ್ಟಗಳನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದಕ್ಕೆ ಮೋದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಲ್ ನಿನೋ ಪರಿಣಾಮದಿಂದಾಗಿ ಅವರ ಜೀವನೋಪಾಯವೇ ನಾಶವಾಗಿದ್ದರೂ, ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ.
ಮುಂಬರುವ 5 ರಾಜ್ಯಗಳು ಬಿಜೆಪಿಗೆ ಇದಕ್ಕಿಂತಲೂ ದೊಡ್ಡ ಪೆಟ್ಟು ನೀಡಲಿವೆ.
ಮೋದಿ ಶೇ 200ರಷ್ಟು ಹೋಗುವುದು ಖಚಿತ.
Chaithra V Girishkumar retweeted
ಬಿಜೆಪಿಯ ನಾಯಿಯಂತೆ ವರ್ತಿಸುತ್ತಾ, ಭಾರತದ ವಿರೋಧ ಪಕ್ಷಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಖಾತೆಗಳನ್ನು ಬಂದ್ ಮಾಡುವುದು, ಸರ್ಕಾರದ ವಿರುದ್ಧದ ಪೋಸ್ಟ್ ಗಳನ್ನು ಅಳಿಸಿ ಹಾಕುವುದು ಸೇರಿದಂತೆ, ಬಿಜೆಪಿಯ ಅಂಗಸಂಸ್ಥೆಯಾಗಿ ವರ್ತಿಸುತ್ತಿರುವ ಮೆಟಾ ವಿರುದ್ಧ ಐವೈಸಿ ಕಾರ್ಯಕರ್ತರು ತಿರುಗಿಬಿದ್ದಿದ್ದು, ಇದಕ್ಕೆ ಮೆಟಾ ಪರವಾಗಿ ಬೊಗಳುತ್ತಿರುವ ಸಂಘಿಗಳಿಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಉದಯ್ ಭಾನು ಚಿಬ್ ರವರು ಉತ್ತರ ಕೊಟ್ಟಿದ್ದಾರೆ
#meta #udaybhanuchib
ಮಂಡ್ಯ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕೃಷಿ ಸಚಿವ ಪಿಎಂ ನರೇಂದ್ರ ಸ್ವಾಮಿ ರವರನ್ನು ಮಳವಳ್ಳಿ ಯಲ್ಲಿ ಭೇಟಿ ಮಾಡಿ ಸಭೆ ನಡೆಸಿ ಜಿಲ್ಲೆಯ ಯುವ ಸಂಘಟನೆ ಬಗ್ಗೆ ಚರ್ಚಿಸಿದರು. *ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲೆಯ ಉಸ್ತುವಾರಿ ಚೈತ್ರ ವಿ ಗಿರೀಶ್ ಕುಮಾರ್* ಜಿಲ್ಲಾಧ್ಯಕ್ಷ ಶೈಲೇಂದ್ರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
35
Chaithra V Girishkumar retweeted
Looks like Meta has a new job in India - managing BJP's political image instead of managing its platform.
@META, stop acting like BJP's digital propaganda machinery. India will not accept the selective silencing of its political voices.
ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೈಲೆಂಧ್ರ ರವರ ನೇತೃತ್ವದಲ್ಲಿ ಜಿಲ್ಲಾ ಕಾರ್ಯಕಾರಿಣಿ ಚೈತ್ರ ವಿ ಗಿರೀಶ್ ಕುಮಾರ್ ನಜ್ಮ್ ನಾಝಿರ್.ಜಿಲ್ಲಾ ಉಪಾಧ್ಯಕ್ಷರಾದ ಬುಲೆಟ್ ಜಯಂತ್,ಇಂದು ಕುಮಾರ್, ನಿಂಗರಾಜ್,ಜಯಂತ್ ಗೌಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳಾದ ಸುನಿಲ್, ಹಿತೇಶ್, ಚಂದ್ರು, ಹಾಗೂ ಪಧಾಧಿಕಾರಿಗಳು ಭಾಗವಹಿಸಿದರು
#BreakingNews
ಬಿಜೆಪಿಯ ಮಗ - ಮೆಟಾ ಸಂಸ್ಥೆಯ ಹೈದರಾಬಾದ್ ಕಚೇರಿಗೆ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಮುತ್ತಿಗೆ ಹಾಕಿದ್ದಾರೆ!
ವಿರೋಧ ಪಕ್ಷಗಳ ಖಾತೆಗಳನ್ನು ಸ್ಥಗಿತಗೊಳಿಸುವುದು ಮತ್ತು ಸ್ವತಂತ್ರ ದನಿಗಳನ್ನು ಹತ್ತಿಕ್ಕುವುದು ಇನ್ನು ಸಾಕು!
ಮೆಟಾ ಸಂಸ್ಥೆಯು ಭಾರತದ ಸಂವಿಧಾನವನ್ನು ಪಾಲಿಸಬೇಕೇ ಹೊರತು ಬಿಜೆಪಿಯ ಆದೇಶಗಳನ್ನಲ್ಲ
Kyun @META? Aa gaya swaad?
It took just 10 minutes after IYC workers stormed the META office in Hyderabad for the Instagram accounts of IYC President and In-charge to be restored in India.
Well, now META knows not to mess with Youth Congress again! 🤷🏻♂️ – at Kanakapura, India
Chaithra V Girishkumar retweeted
ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ.
ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ.
Chaithra V Girishkumar retweeted
ಬೆಂಗಳೂರಿನ ನಾಗರಿಕರ ಕುಂದುಕೊರತೆಗಳಿಗೆ ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ‘ಪ್ರಜಾ ಸೇವಾ ಅಭಿಯಾನ ಜನಸಭೆ’ ಆಯೋಜಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ವಲಯ ಹಾಗೂ ಉಪವಿಭಾಗ ಮಟ್ಟದಲ್ಲಿ ನಡೆಯುವ ಈ ಸಭೆಗಳಲ್ಲಿ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ. ಜನರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ, ಜನಸ್ನೇಹಿ ಆಡಳಿತವನ್ನು ಬಲಪಡಿಸುವ ಮಹತ್ವದ ಹೆಜ್ಜೆ ಇದಾಗಿದೆ.
The Government of Karnataka has initiated ‘Praja Seva Abhiyana Jana Sabhas’ every Saturday across the Greater Bengaluru Authority (GBA) to address citizens’ grievances promptly at the local level. Conducted across zones and sub-divisions, these meetings will bring elected representatives and officials from various departments together to hear public grievances and facilitate timely resolution. The initiative aims to make governance more accessible, responsive and citizen-centric.
ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿರವರ ಜನ್ಮದಿನೋತ್ಸವ ವನ್ನು ಪದ್ಮನಾಭನಗರ ಕ್ಷೇತ್ರದ ದತ್ತಾತ್ರೇಯ ನಗರದಲ್ಲಿ ಆಚರಿಸಲಾಯಿತು.
1
37
Chaithra V Girishkumar retweeted
WATCH: Interaction at Columbia University | New York, USA nitter.cf/i/broadcasts/2zkZJBbBQ…
Chaithra V Girishkumar retweeted
Iron Will. Fearless Leadership. Unwavering Courage.
Remembering India’s Iron Lady, Smt. Indira Gandhi Ji, on her birth anniversary. 🇮🇳
Chaithra V Girishkumar retweeted
We had the honour of meeting the Hon'ble Chief Minister of Karnataka @DKShivakumar Shri D.K. Shivakumar, along with Shri U.T. Khader @utkhader Minister for Health & Family Welfare, Shri Santosh Lad @SantoshSLadINC Minister for Labour & Employment, and Dr. Sharan Prakash Patil @S_PrakashPatil Minister for Medical Education & Skill Development, to present our white paper on a policy for women's midlife health.
The white paper, developed in collaboration with Indian Institute of Science(IISc) @iiscbangalore Bengaluru, proposes a policy which is inclusive by design. It covers every woman over 35, whether she works in the private or government sector, lives in a city or a village, and whether or not she is formally employed.
A moment to celebrate as we gear up for India’s first menopause conference in January which will bring together leading international menopause specialists, Indian clinicians, researchers, policymakers, employers and other stakeholders to share evidence, strengthen clinical capacity and help shape the future of women’s midlife healthcare in India.
Chaithra V Girishkumar retweeted
भारत एक आर्थिक आपदा के दरवाज़े पर खड़ा है - ये एक कड़वी सच्चाई है।
आज एक युवा को भरोसा नहीं कि उसकी डिग्री उसे नौकरी दिला पाएगी।
एक छात्र को डर है कि कहीं पेपर लीक से उसका भविष्य बर्बाद न हो जाए।
छोटे कारोबारी सरकारी प्रताड़ना और कुछ अरबपतियों के मोनोपॉली के डर के साए में जी रहे हैं।
रोज़गार के अवसर घट रहे हैं और आर्थिक असमानता बढ़ रही है। आज का भारत, वो भारत नहीं है जिसकी मज़बूत आर्थिक बुनियाद कांग्रेस ने दशकों की मेहनत से खड़ी की थी।
मीडिया इस सच्चाई को दबा सकता है, प्रधानमंत्री इससे मुँह मोड़ सकते हैं, लेकिन हकीकत नहीं बदल सकती।
और ये आर्थिक आपदा खुद प्रधानमंत्री मोदी ने अपने हाथों से बनाई है - ये एक और कड़वी सच्चाई है।
Chaithra V Girishkumar retweeted
Remembering India's Iron Lady & First Female Prime Minister of India Smt. Indira Gandhi Ji on her birthday anniversary. 🇮🇳
Her legacy of strong leadership, self-belief and service to the nation continues to inspire generations.
Chaithra V Girishkumar retweeted
ಸಂಸ್ಕಾರವೇ ಇಲ್ಲದಿರುವ ಅಂಧಭಕ್ತ ಪೀಡೆಗಳೇ,
ನುಮಗೆ ಪ್ರೀತಿ, ಪ್ರೇಮ, ದಾಂಪತ್ಯ ಅಂದ್ರೆ ಗೊತ್ತಿರಲ್ಲ ಯಾಕಂದ್ರೆ ನಿಮ್ಮ ಮೋಗ್ಲಿ ಮೇಲೆ ಹೇಳಿದ ಯಾವುದನ್ನೂ ಮಾಡಿಲ್ಲ, ಆತ ಕಟ್ಟಿಕೊಂಡ ಹೆಂಡತಿಗೆ ಕೈಕೊಟ್ಟು, ಲಾಠಿ ಬೀಸಿಕೊಂಡು ಬೀದಿ ಅಲೆದವ ಮಾತ್ರವಲ್ಲ ಆತ ಯಾರದ್ದೋ ಮನೆ ಹೆಣ್ಣುಮಗಳಿಗೆ ಪೊಲೀಸರನ್ನು ಬಿಟ್ಟು ಪತ್ತೇದಾರಿ ಕೆಲಸ ಮಾಡಿಸಿದವ, ಅಂತಹ ಪೋಲಿ ಪಿರಾಕಿಯ ಪಾದಸೇವೆ ಮಾಡುವ ಪೆಂಗಗಳು ಅಲ್ಲವೇ ನೀವು?
ಈ ಚಿತ್ರದಲ್ಲಿ ಇರೋದು ನಿಮ್ಮದೇ ಪಕ್ಷದ ಸಂಸದ ತೇಜಸ್ವಿ ಸೂರ್ಯ ಆತ ಸಾವಿರಾರು ಜನರ ಎದುರೇ ತನ್ನದೇ ಹೆಂಡತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ. ಇದು ಪ್ರೀತಿ, ಇವರ ಜೋಡಿ ಚಂದವಿದೆ, ಒಳ್ಳೆಯದಾಗಲಿ!
ಒಂದು ವೇಳೆ ತೇಜಸ್ವಿ ಬಿಜೆಪಿಯಲ್ಲಿ ಇರದೇ ಹೋಗಿದ್ದರೆ, ಅಂಧಭಕ್ತ ಪೀಡೆಗಳು ಆತನ ಮೇಲೆಯೂ ಅಸಹ್ಯ ಬೈಗಳದ ಮಳೆ ಸುರಿಸುತ್ತಿದ್ದವು ಅಲ್ವಾ ?

















































