Chandan.M.R (@ChandanMR) profile picture

ಮಂಡ್ಯ ಹುಡುಗ

BANGALORE
Joined April 2011
Photo by Chandan.M.R (@ChandanMR)Photo by Chandan.M.R (@ChandanMR)Photo by Chandan.M.R (@ChandanMR)Photo by Chandan.M.R (@ChandanMR)Photo by Chandan.M.R (@ChandanMR)Photo by Chandan.M.R (@ChandanMR)Photo by Chandan.M.R (@ChandanMR)Photo by Chandan.M.R (@ChandanMR)
A vehicle No KA03MY4943 is repeatedly parked in a No Parking area, and records show more than 50 violations. Request @Jointcptraffic and @blrcitytraffic to take strict action and recover the fines. Such repeated offences should not go unchecked.
1
1
29
In this election, people of Karnataka want to listen to 'Karnataka Story' not 'Kerala Story' or any other story. We are interested in our state & our state issues. #HdkForKarnataka #HDK4Karnataka
27
62
3
193
12,688
ಹೃದಯವಂತರು ನೀವು, ಜನಮುಖಿ ಕೆಲಸಗಳಿಗೆ ದೇವರು ತಮಗೆ ಶಕ್ತಿ ನೀಡಲಿ
ಪ್ರತಿ ಸಂಕ್ರಾಂತಿ ಹಬ್ಬಕ್ಕೂ ನನ್ನನ್ನು ಭೇಟಿಯಾಗಿ ಎಳ್ಳುಬೆಲ್ಲ ಕೊಟ್ಟು ಪ್ರೀತಿಯಿಂದ ಆದರಿಸುವ ಇವರೆಲ್ಲರೂ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನನ್ನ ಜತೆ ಈ ವರ್ಷದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.ಇವರ ವಿಶ್ವಾಸಕ್ಕೆ ನಾನು ಚಿರಋಣಿ.1/2 #ಸಂಕ್ರಾಂತಿ
50
If #Kempegowda, a man who laid the foundation of a tiny town that transformed into Bangalore over centuries, is partially about Vokkaliga and Karnataka pride, then one assumes there must be enormous pride about @H_D_Devegowda who ruled entire India. But interestingly, after 1998
13
26
5
211
ದಂಡಿಗೆದರಲಿಲ್ಲ, ದಾಳಿಗೆದರಲಿಲ್ಲ. ಹಿಂಗಂತ ಹೇಳ್ದೋರೆಲ್ಲಾ ಕರೋನಾ ಗೆ ಹೆದರಿ, ಮೂಲೆ ಸೇರ್ಕಂಡಾವ್ರೆ. 😀😀😀😀😀😀😀
ಪ್ರಪಂಚದಾದ್ಯಂತ ಇಷ್ಟು ಬಲಿ ಪಡೆದರು ಸಹ ಹೆಚ್1 ಎನ್ 1 ಕೊರೋನ ಅಷ್ಟು ಪ್ರಚಾರ ಪಡೆದಿರಲಿಲ್ಲ.. ಜಾಗೃತಿ ಮೂಡಿಸಿ ಧೈರ್ಯ ತುಂಬಬೇಕಾದ ಮಾಧ್ಯಮಗಳು ಜನರನ್ನು ಭಯದೆಡೆಗೆ ನೂಕುತ್ತಿರುವುದು ಧೌರ್ಬಾಗ್ಯವೆ ಸರಿ...
1
1
Chandan.M.R retweeted
#WATCH: Chief Justice of India (CJI) Sharad Arvind Bobde: I don't think justice can ever be or ought to be instant. And justice must never ever take the form of revenge. I believe justice loses its character of justice if it becomes a revenge.
138
232
63
843
ತೆಲಂಗಾಣ ರಾಜ್ಯ ಸರ್ಕಾರದ ಈ ದಿಟ್ಟ ನಿರ್ಧಾರ ಮೆಚ್ಚುವಂಥದ್ದು, ಪೋಲೀಸ್, ಸರ್ಕಾರ ಒಂದಾದರೆ ಅದು ಎಂತದ್ದೆ ಅಪರಾಧ ಮಾಡಿದ್ರೂ ಅಂತವರನ್ನು ಮಟ್ಟ ಹಾಕಿಬಿಡಬಹುದು.! ಹಾಗೆಯೇ ಒಂದು ಸರ್ಕಾರ ನಮ್ಮವರು ಅಂತ ತಪ್ಪು ಮಾಡಿದವರ ಪರ ನಿಂತು ಬಿಟ್ಟರೆ ಅದೆಂತಹ ಅಪರಾಧ ಆದರೂ ಮುಚ್ಚಿ ಹಾಕಿ ಬಿಡಬಹುದು ಉದಾಹರಣೆಗೆ ಉನ್ನಾವೋ ಪ್ರಕರಣ ಉತ್ತರ ಪ್ರದೇಶ..!
ಮಾನ್ಯರೆ,ಕಾರ್ಮಿಕ ಇಲಾಖೆಯು ಪ್ರಾಯೋಗಿಕವಾಗಿ ಪೈಲಟ್ ಆಧಾರದ ಮೇಲೆ 24x7 ಸಹಾಯವಾಣಿಯನ್ನು ತೆರೆಯಲಾಗಿದೆ. ವಾಟ್ಸಾಪ್/ಟೆಲಿಗ್ರಾಮ್: +91 9777777684 ದೂರ ವಾಣಿ:155214 ಇಮೇಲ್:[email protected] 2 ತಿಂಗಳ ಪೈಲಟ್ ಆಧಾರಿತ ಸೇವೆ ಮತ್ತು ಹೆಚ್ಚಿನ ಸುಧಾರಣೆ ನಂತರ ಸದರಿ 24X7 ಸಹಾಯವಾಣಿಯನ್ನು ಉದ್ಘಾಟಿಸಲಾಗುವುದು
4
35
68
ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ "ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ..." ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ.
147
175
28
2,741
Wt a match.. Banglore bulls entered semifinals with fabulous win... Prokabbadi cheers
1
#ಡಿಕೆಶಿ ಅರೆಸ್ಟ್ ಆಗಿದ್ದಾರೆ ಅಂದ್ರೆ ಮುಂದೆ ಅವರಿಗೆ ಮುಖ್ಯಮಂತ್ರಿ ಆಗೋ ಯೋಗ ಇದೆ ಅಂಥ ಅರ್ಥ.! #ದಿನಭವಿಷ್ಯ
1
ನಿಮಗೂ ಮತ್ತು ನಿಮ್ಮ ಕುಟುಂಬದ ಸದಸ್ಯರೆಲ್ಲಾರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು..
2
ಎಲ್ಲ ಪತ್ರಿಕೆಗಳ ಮುಖಪುಟದಲ್ಲೂ ತಮ್ಮ ಭಾವಚಿತ್ರವನ್ನು ದೊಡ್ಡದಾಗಿ ಹಾಕಿಸಲಿಕ್ಕೆ ಇದ್ದ ಎಲ್ಲ ದುಡ್ಡು ಖರ್ಚಾಗಿರಬೇಕು. ಅದಕ್ಕೇ ಪ್ರವಾಹ ಪರಿಹಾರಕ್ಕೆ ಬೇಕಾದಷ್ಟು ಹಣವಿಲ್ಲ, ಪ್ರಿಂಟು ಮಾಡಲು ಸಾಧ್ಯವಿಲ್ಲ ಅಂದಿದ್ದೀರಿ. @BSYBJP ಅವರೆ, ರಾಜ್ಯಕ್ಕೆ ಬೇಕಾದಷ್ಟು ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ. ಹಣ ಪ್ರಿಂಟು ಮಾಡುವುದೇನೂ ಬೇಡ!
16
28
2
229
Sir please file defamation case against Times now channel..it's integrity question of kannadigas..how come they show such News with out understanding language..
Dear @timesnow, it is highly condemnable to misquote me on a such serious issue. You have not only misquoted, but also misunderstood what I said. I did not blame India; I said that along with destroying the enemies we also need to make our country stronger.
Dear @timesnow, it is highly condemnable to misquote me on a such serious issue. You have not only misquoted, but also misunderstood what I said. I did not blame India; I said that along with destroying the enemies we also need to make our country stronger.
Karnataka CM, HD Kumaraswamy (@hd_kumaraswamy) blames India for ‘terrorism crisis’ #PulwamaPayback
506
1,852
140
5,185