ವಿಶ್ವ ಪರಿಸರ ದಿನಾಚರಣೆ ಹಾಗೂ ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಬೀಜ ಬಿತ್ತನೆ ಅಭಿಯಾನವನ್ನು ಕುಷ್ಟಗಿ ಪ್ರಾ & ಸಾ ಅರಣ್ಯ ವಲಯಗಳ ಸಹಯೋಗದೊಂದಿಗೆ ಕಲಕೇರಿ ಸಸ್ಯಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ಶಾಸಕರು, ನ್ಯಾಯಾಧೀಶರು, ಸಿಇಓ, ಶಾಲಾ ಮಕ್ಕಳು ರಾಜಕೀಯ ಮುಖಂಡರು, ಪತ್ರಿಕಾ ಮಾದ್ಯಮದವರು ಭಾಗವಹಿಸಿದ್ದರು.
ವಿಶ್ವ ಪರಿಸರ ದಿನಾಚರಣೆ ಹಾಗೂ ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಬೀಜ ಬಿತ್ತನೆ ಅಭಿಯಾನವನ್ನು ಗಂಗಾವತಿ ಪ್ರಾ & ಸಾ ಅರಣ್ಯ ವಲಯಗಳ ಸಹಯೋಗದೊಂದಿಗೆ ಜೂನಿಯರ್ ಕಾಲೇಜು ಆವರಣ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ಶಾಸಕರು, ಡಿವೈಎಸ್ಪಿ, ಸಿಇಓ, ತಹಶಿಲ್ದಾರರು, ಹಾಸ್ಯ ಕಲಾವಿದರಾದ ಪ್ರಾಣೇಶ್ ರವರು ಭಾಗವಹಿಸಿದ್ದರು. – at Koppal, India