DCLPS Kodagu (@DclpsD) profile picture

Social Justice for All. End Child Labour

Joined September 2019
Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)Photo by DCLPS Kodagu (@DclpsD)
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಡಿಕೇರಿ ಇವರಿಂದ ಬಂದ ಮೌಖಿಕ ದೂರಿಗೆ ಸಂಬಂಧಿಸಿದಂತೆ ಮಡಿಕೇರಿ ನಗರದ ಸಿ.ವಿ.ಶಂಕರ ರಸ್ತೆಯಲ್ಲಿರುವ ಹೋಂಡಾ ಷೊರೂಮನಲ್ಲಿ ಜಾಬ್ ಕಾಡ್೯ ಕೆಲಸ ಮಾಡುತ್ತಿದ್ದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಾಲೀಕರಿಗೆ ನೋಟಿಸ್ ನೀಡಲಾಯಿತು. ಕಿಶೋರ ಕಾರ್ಮಿಕನನ್ನು ಪಾಲಕರ ಜೊತೆ ಕಳಿಸಲಾಯಿತು.
4
ಮಡಿಕೇರಿ ನಗರದಲ್ಲಿರುವ ಬಿದಿ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಓದುತ್ತಿದ್ದ ಸರಕಾರಿ ಪದವಿಪೂರ್ವ ಕಾಲೇಜ್ ಮಡಿಕೇರಿಗೆ ಕರೆದುಕೊಂಡು ಹೋಗಿ ಮರಳಿ ಕಾಲೇಜಿಗೆ ದಾಖಲಿಸಲಾಯಿತು
2
ವಿರಾಜಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಬೆಳ್ಳೂರು ಗ್ರಾಮದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಸುಮಾರು 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ಬಾಲಕರು ಹಾಗೂ 10 ವರ್ಷದ ಬಾಲಕಿಯನ್ನು ಕೆಲಸ ದಿಂದ ಬಿಡುಗಡೆಗೊಳಿಸಿ ತೋಟದ ಮಾಲೀಕರಿಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಯ್ತು.
1
5
ಮಾನ್ಯ ಉಪಕಾರ್ಮಿಕ ಆಯುಕ್ತರು, ಹಾಸನರವರ ಕಛೇರಿ ಆದೇಶದ ಮೇರೆಗೆ paul Resorts &
Hotels pvt. Ltd., ಮೇಕೇರಿಗೆ ಭೇಟಿ ನೀಡಿ ಕಾರ್ಮಿಕರ ಸಭೆ ಕರೆದು ಸ್ಥಾಯೀ ಆದೇಶದ ಕರಡು ಪ್ರತಿ ಯನ್ನು ಓದಿ ಹೇಳಿ ತಿಳಿಸಲಾಯಿತು ಹಾಗೂ ಎಲ್ಲಾ ಕಾರ್ಮಿಕರ ಒಪ್ಪಿತ ಮೂರು ಜನ ಕಾರ್ಮಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು, ಆಶಾ ದೀಪ ಯೋಜನೆಯ, PM-SYM&PM-VYM ಯೋಜನೆಯ
1
ಮಾಹಿತಿ ನೀಡಲಾಯಿತು ಹಾಗೂ ಬಾಲ್ಯಾವಸ್ಥ ಹಾಗೂ ಕಿಶೋರಾವಸ್ಧೆ ಕಾರ್ಮಿಕ (ನಿ&ನೀ) ಕಾಯ್ದೆ.೧೯೮೬ರ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದವರು 1. ಎಂ ಎಂ ಯತ್ನಟಿ, ಹಿರಿಯ ಕಾರ್ಮಿಕ ನಿರೀಕ್ಷಕರು, ಮಡಿಕೇರಿ ವೃತ್ತ, ಮಡಿಕೇರಿ. 2. ಆರ್ ಶಿರಾಝ್ ಅಹ್ಮದ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, 3. ನೀಲಕಂಠನ್ ಡಿ, ಜನರಲ್‌ ಮ್ಯಾನೇಜರ್. 4. ಜಾಗೃತಿ ಬೇದ್, HR & Training Manager
ಕೊಡಗು ಜಿಲ್ಲಾಡಳಿತದಿಂದ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ
3
ವಿರಾಜಪೇಟೆ ತಾಲ್ಲೂಕಿನ ಗ್ಹೆನ್ ಲೋರ್ನ (ಟಿ.ಶೆಟ್ಟಿಗೇರಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ತಮಿಳು ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು ಈ ಸಂದರ್ಭ ಮಕ್ಕಳ ಹಕ್ಕು ಹಾಗೂ ಶಿಕ್ಷಣದ ಮಹತ್ವ ತಿಳಿಸಲಾಯಿತು ಮಕ್ಕಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಸಂತಸ ದಿಂದ‌ ಪಾಲ್ಗೊಂಡರು
3
9
ಮಡಿಕೇರಿ ತಾಲೂಕಿನ ಭಾಗಮಂಡಲ, ಚೆಟ್ಟಿಮಾನಿ ವ್ಯಾಪ್ತಿಗಳಲ್ಲಿ ಬಾಲ್ಯಾವಸ್ಥೆಯ ಮತ್ತು ಕಿಶೊರಾವಸ್ದೆ (ನಿಷೇಧ ಮತ್ತು ನಿಯಂತ್ರಣ) ಕಾರ್ಮಿಕ ಕಾಯ್ದೆ 1986 ರಡಿ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ನಡೆಸಿ, ಮಾಲಿಕರು ಗಳಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಜಾಗ್ರತಿ ಮೂಡಿಸಲಾಯಿತು
2
11
ವಿರಾಜಪೇಟೆ ತಾಲ್ಲೂಕಿನ ಪೋನ್ನಂಪೇಟೆ, ಗೋಣಿ ಕೊಪ್ಪ, ಹಾಗೂ ಬೆಳ್ಳೂರು ವ್ಯಾಪ್ತಿಗಳಲ್ಲಿ ಬಾಲ್ಯಾವಸ್ಥೆಯ ಮತ್ತು ಕಿಶೊರಾವಸ್ದೆ (ನಿಷೇಧ ಮತ್ತು ನಿಯಂತ್ರಣ) ಕಾರ್ಮಿಕ ಕಾಯ್ದೆ 1986 ರಡಿ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು ಈ ಸಂದರ್ಭ ಬೆಳ್ಳೂರು ಗ್ರಾಮ ದಲ್ಲಿ ಮನೆಕೆಲಸ ನಿರ್ವಹಿಸುತ್ತಿದ್ದ
2
11
ಸುಮಾರು 13 ವರ್ಷದ ಬಾಲಕಿಯನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಮಡಿಕೇರಿಯ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಸದರಿ ಬಾಲಕಿಯ ಪಾಲನೆ ಮತ್ತು ಪೋಷಣೆಯ ಸಲುವಾಗಿ ಪುನರ್ವಸತಿಗೋಳಿಸಲಾಯಿತು
2
13
ಮಡಿಕೇರಿ ತಾಲೂಕಿನ ಜೊಡುಪಾಲ, ಮದೆ, 2ನೆ ಮೋಣ್ಣಂಗೇರಿ, ಅಬ್ಬಿಕೊಲ್ಲಿ ವ್ಯಾಪ್ತಿಗಳಲ್ಲಿ ಬಾಲ್ಯಾವಸ್ಥೆಯ ಮತ್ತು ಕಿಶೊರಾವಸ್ದೆ (ನಿಷೇಧ ಮತ್ತು ನಿಯಂತ್ರಣ) ಕಾರ್ಮಿಕ ಕಾಯ್ದೆ 1986 ರಡಿ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು ಮಾಲಿಕರು ಗಳಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಜಾಗ್ರತಿ ಮೂಡಿಸಲಾಯಿತು
1
11