Devendrappa Y (@DevendrappaBJP) header
Devendrappa Y (@DevendrappaBJP) profile picture

BJP Candidate, Bellary Parliament Constituency.

Bellary, India
Joined April 2019
Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)Photo by Devendrappa Y (@DevendrappaBJP)
ನಾನು ನನ್ನ ಮತ ಚಲಾಯಿಸಿದೆ. ಆದಷ್ಟು ಬೇಗ ನೀವೂ ವೋಟ್ ಮಾಡಿ. #ನವಭಾರತಕ್ಕಾಗಿ_ಕೈಜೋಡಿಸೋಣ
10
1
2
30
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಿಂದ ದುಃಖಿತಗೊಂಡವರಲ್ಲಿ ನಾನೂ ಒಬ್ಬ. ಅಮಾಯಕರನ್ನು ಬಲಿ‌ಪಡೆದ ನರರಾಕ್ಷಸರನ್ನು ದೇವರು ಕ್ಷಮಿಸಲ್ಲ. ಘಟನೆಯಲ್ಲಿ ಅಸುನೀಗಿದವರ ಆತ್ಮಕ್ಕೆ ಶಾಂತಿ ದೊರಕಲಿ.
14
ಬೆಂಬಲಿಗರು, ಕಾರ್ಯಕರ್ತರೊಂದಿಗೆ ಹೊಸಪೇಟೆ ಮತ್ತು ಮರಿಯಮ್ಮನಹಳ್ಳಿ ಪಟ್ಟದ ದೇವರು ಷಟಸ್ಥಲಬ್ರಹ್ಮ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
9
ದೇಶದ ಮತ್ತಷ್ಟು ಅಭಿವೃದ್ಧಿಗೆ ನರೇಂದ್ರ ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಲೇಬೇಕು. ಹೀಗಾಗಿ ಎಲ್ಲರೂ ಬಿಜೆಪಿ ಬೆಂಬಲಿಸುವ ಮೂಲಕ ನಿಮ್ಮ ಅಮೂಲ್ಯವಾದ ಮತವನ್ನು ಕಮಲದ ಗುರುತಿಗೆ ಹಾಕಬೇಕು. ನಿಮ್ಮ ಸೇವೆಗೆ ನಾನು, ದೇಶ ಸೇವೆಗೆ ಮೋದಿಜೀ #ಮತ್ತೊಮ್ಮೆ_ಬಿಜೆಪಿ_ಸರಕಾರ
2
20
ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ, ನಗರಗಳ, ತಾಲೂಕುಗಳ ಅಭಿವೃದ್ಧಿಗೆ ನಾನು ಅವಿರತವಾಗಿ ಶ್ರಮಿಸುತ್ತೇನೆ. ಜನರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ, ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇನೆ. #ಬಳ್ಳಾರಿ_ಅಭಿವೃದ್ಧಿಗೆ_ಬಿಜೆಪಿ_ಬೆಂಬಲಿಸಿ
13
ಸುಮಾರು 40 ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಬಳ್ಳಾರಿಯನ್ನು ಮಾದರಿ ಕ್ಷೇತ್ರವನ್ನಾಗಿಸಲು ತಾವೆಲ್ಲರೂ ನನ್ನನ್ನು ಬೆಂಬಲಿಸಿ, ಹರಸಿ ಹಾರೈಸಬೇಕು. ಬಿಜೆಪಿಗೆ ನಿಮ್ಮ ಅಮೂಲ್ಯವಾದ ಮತ ನೀಡಬೇಕು ಎಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. #ಬಳ್ಳಾರಿಗೆ_ಬಿಜೆಪಿ
1
4
36
ದೇಶದ ಸುರಕ್ಷತೆಗಾಗಿ ಬಿಜೆಪಿಗೆ ಮತ ಹಾಕಿ _ಮತ್ತೊಮ್ಮೆ_ಮೋದಿ_ಸರಕಾರ
9
ಜನಪರ ಯೋಜನೆಗಳನ್ನು ಜಾರಿಗೆ ತಂದ ಬಿಜೆಪಿಗೆ ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ. #ಮತ್ತೊಮ್ಮೆ_ಮೋದಿ_ಸರಕಾರ
7
ಕ್ಷೇತ್ರದ ಮಾನ್ಯ ಮತದಾರ ಬಂಧುಗಳೇ, ಏಪ್ರಿಲ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 03ರ ಮುಂದೆ ಇರುವ ಬಿಜೆಪಿಯ ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ, ನಿಮ್ಮ ಸೇವೆಗೆ, ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕೆಂದು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ. #ಮತ್ತೊಮ್ಮೆ_ಮೋದಿ_ಸರಕಾರ
1
14
ಬಳ್ಳಾರಿ ನಗರದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಆದ ಶ್ರೀ ಸದಾನಂದ ಗೌಡರು, ರಾಜ್ಯ ಸಹ ವಕ್ತಾರರಾದ ಶ್ರೀಮತಿ ಮಾಳವಿಕಾ ಅವಿನಾಶ್ ಅವರ ನೇತೃತ್ವದಲ್ಲಿ ಭಾನುವಾರ ಬೃಹತ್ ರೋಡ್ ಶೋ ನಡೆಯಲಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕೆಂದು ಕ್ಷೇತ್ರದ ಜನರಲ್ಲಿ ಕೇಳಿಕೊಳ್ಳುತ್ತೇನೆ.
6
ರೈತರ, ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದು ಬಿಜೆಪಿ ಸರಕಾರ. #ಮತ್ತೊಮ್ಮೆ_ಮೋದಿ_ಸರಕಾರ
1
6
ನಿಮ್ಮ ಮನೆಯ ಮಗನಾದ ನಾನು, ಹಲವಾರು ವರ್ಷಗಳಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನಿಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದೇನೆ. ಈ ಬಾರಿ ಸಂಸದನನ್ನಾಗಿಸಿ ನಿಮ್ಮ ಸೇವೆಗೆ ಮತ್ತಷ್ಟು ಅವಕಾಶ ಕಲ್ಪಿಸಬೇಕು ಎಂದು ಕಳಕಳಿಯಿಂದ ವಿನಂತಿಸುತ್ತೇನೆ. #ಬಳ್ಳಾರಿ_ಅಭಿವೃದ್ಧಿಗೆ_ಬಿಜೆಪಿ_ಬೆಂಬಲಿಸಿ
3
7
'ದೇಶಕ್ಕಾಗಿ ಮೋದಿ ಮೋದಿಗಾಗಿ ಬಳ್ಳಾರಿ' ಘೋಷವಾಕ್ಯದೊಂದಿಗೆ ಬಳ್ಳಾರಿಯ ಮೋತಿ ವೃತ್ತದಿಂದ ಶನಿವಾರ ಸಂಜೆ 04 ಗಂಟೆಗೆ ರ‌್ಯಾಲಿ ನಡೆಯಲಿದೆ. ಈ ರ‌್ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮೋದಿಜೀ ಅವರನ್ನು ಮತ್ತೇ ಪ್ರಧಾನಿಯನ್ನಾಗಿಸಲು ಸಂಕಲ್ಪ ಮಾಡೋಣ. #ಮತ್ತೊಮ್ಮೆ_ಮೋದಿ
1
9
ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೇಂದ್ರ ಸರಕಾರದಿಂದ ಲಕ್ಷಾಂತರ ರುಪಾಯಿ ಅನುದಾನವನ್ನು ವಿಧಾನಸಭಾ ಕ್ಷೇತ್ರವಾರು ಬಿಡುಗಡೆ ಮಾಡಲಾಗಿದೆ. #ಬಳ್ಳಾರಿ_ಅಭಿವೃದ್ಧಿಗೆ_ಬಿಜೆಪಿ_ಸರಕಾರ
6
ಲೋಕಸಭೆ ಚುನಾವಣೆ ಅಂಗವಾಗಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಿರುವ ಪ್ರಚಾರದ ವಿವರ.
5
ಹೆಚ್ಚುತ್ತಿದೆ ತ್ರಿವರ್ಣದ ಘನತೆ! #ಮತ್ತೊಮ್ಮೆಮೋದಿ ಸರ್ಕಾರ #MattommeModiSarkara
5
ಸೈನಿಕರಿಗೆ ದೊರಕಿತು ಒಂದೇ ರ್‍ಯಾಂಕ್‌ ಒಂದೇ ಪಿಂಚಣಿ ಉಡುಗೊರೆ! #ಮತ್ತೊಮ್ಮೆಮೋದಿ ಸರ್ಕಾರ #MattommeModiSarkara
1
ಐತಿಹಾಸಿಕತೆ ಸಾರುವ ಬಳ್ಳಾರಿ ಕೋಟೆ ರಕ್ಷಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಕೋಟೆಯ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರುಪಾಯಿ ಅನುದಾನ ನೀಡಿದೆ. #ನಮ್ಮ_ಬಳ್ಳಾರಿ_ನಮ್ಮ_ಬಿಜೆಪಿ
5
ಲೋಕಸಭಾ ಚುನಾವಣೆ ನಿಮಿತ್ತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮರಬ, ಹಿರೇಹಾಗದಾಳ್, ಕಕ್ಕುಪ್ಪ, ಕೂಡ್ಲಿಗಿ ಹಾಗೂ ಶಿವಪುರದಲ್ಲಿ ಪ್ರಚಾರ ನಡೆಸಲಾಯಿತು. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
1
5
ಲೋಕಸಭೆ ಚುನಾವಣೆ ಅಂಗವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಿರುವ ಪ್ರಚಾರದ ವಿವರ.
4