Lakshmipriya K, IAS (@GBASplHealth) header
Lakshmipriya K, IAS (@GBASplHealth) profile picture

Special Commissioner Health, GBA

BBMP Head Office, Bengaluru
Joined October 2020
Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)Photo by Lakshmipriya K, IAS (@GBASplHealth)
Lakshmipriya K, IAS retweeted
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಶ್ರೀ ಹರ್ದೀಪ್ ಸಿಂಗ್ ಗಿಲ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸಭೆಯನ್ನು ಜಿಬಿಎ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯಲ್ಲಿ ಪೌರಕಾರ್ಮಿಕರು ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಕಲ್ಯಾಣ, ಸುರಕ್ಷತೆ, ಆರೋಗ್ಯ, ವಸತಿ, ಶಿಕ್ಷಣ, ಪರಿಹಾರ, ಪಿಂಚಣಿ ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ವಿಶೇಷ ಆಯುಕ್ತರಾದ ಶ್ರೀಮತಿ ಸುಷಮಾ ಗೋಡಬೊಲೆ, ಶ್ರೀ ವೆಂಕಟಾಚಲಪತಿ, ನಗರ ಪಾಲಿಕೆ ಆಯುಕ್ತರಾದ ಶ್ರೀ ರಮೇಶ್ ಡಿ.ಎಸ್., ಶ್ರೀ ರಮೇಶ್ ಕೆ.ಎನ್., ಶ್ರೀ ಪೊಮ್ಮಲ ಸುನೀಲ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. #GBA
2
1,321
GBA Health Officials inspected Ganesh idol shops to check for the sale of Plaster of Paris (POP) idols and ensure compliance with prescribed norms. The inspection is part of GBA’s efforts to promote safe and environmentally responsible Ganesh Chaturthi celebrations. #GBAHealth
1
677
Pulse Polio Immunization Programme | Agara UPHC GBA Special Commissioner Sri S. Venkatachalapathy R inaugurated the Pulse Polio Immunization Programme at Agara Urban Primary Health Centre (UPHC). – at Bengaluru, India
1
1
2
483
Lakshmipriya K, IAS retweeted
💧Pulse Polio Awareness Rally Conducted in Dasappa UPHC Area A Pulse Polio awareness rally was conducted in the Dasappa UPHC area under the guidance of Medical Officer of Health (MOH) Dr. Komala, with active participation from students. The rally aimed to create awareness among the public about the importance of Pulse Polio immunization and ensuring every child receives polio drops. The initiative was organized by the Bengaluru Central City Corporation as part of its ongoing public health awareness activities. #GreaterBengaluruAuthority #PulsePolio #healthybengaluru
4
6
2,130
Lakshmipriya K, IAS retweeted
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪಲ್ಸ್ ಪೋಲಿಯೋ ಅಭಿಯಾನವನ್ನು ಜೂನ್ 28 ರಿಂದ ಜುಲೈ 01, 2026 ರವರೆಗೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ, ಇದೇ ಭಾನುವಾರ ಜೂನ್ 28ರಂದು, ನಿಮ್ಮ ಸಮೀಪದ ಪೋಲಿಯೋ ಬೂತ್ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ 2 ಜೀವ ರಕ್ಷಕ ಪೋಲಿಯೋ ಹನಿಗಳನ್ನು ತಪ್ಪದೇ ಹಾಕಿಸಲು ನಟಿ ಕು|| ಅಂಕಿತ ಜಯರಾಂ ರವರು ಮನವಿ ಮಾಡಿದ್ದಾರೆ. ನಿಮ್ಮ ಹತ್ತಿರದ ಪೋಲಿಯೊ ಬೂತ್ ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ. gba.karnataka.gov.in/polio/ #GreaterBengaluruAuthority #PulsePolio #pulsepolio2026 #gbachiefcommissioner
3
6
1,728
Lakshmipriya K, IAS retweeted
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪಲ್ಸ್ ಪೋಲಿಯೋ ಅಭಿಯಾನವನ್ನು ಜೂನ್ 28 ರಿಂದ ಜುಲೈ 01, 2026 ರವರೆಗೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ, ಇದೇ ಭಾನುವಾರ ಜೂನ್ 28ರಂದು, ನಿಮ್ಮ ಸಮೀಪದ ಪೋಲಿಯೋ ಬೂತ್ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ 2 ಜೀವ ರಕ್ಷಕ ಪೋಲಿಯೋ ಹನಿಗಳನ್ನು ತಪ್ಪದೇ ಹಾಕಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಮನವಿ ಮಾಡಿದ್ದಾರೆ. ನಿಮ್ಮ ಹತ್ತಿರದ ಪೋಲಿಯೊ ಬೂತ್ ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ. gba.karnataka.gov.in/polio/ #GreaterBengaluruAuthority #PulsePolio #pulsepolio2026 #gbachiefcommissioner @krishnabgowda @DKShivakumar
3
4
13
2,286
Lakshmipriya K, IAS retweeted
🗞ಪಲ್ಸ್ ಪೋಲಿಯೋ ಲಸಿಕೆ ಕುರಿತು ಮುಖ್ಯ ಆಯುಕ್ತರು ಸಭೆ ನಡೆಸಿದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು. #GreaterBengaluruAuthority #bengaluru #PulsePolio @DKShivakumar
3
2
1,146
Lakshmipriya K, IAS retweeted
💧ನಗರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳುವ ಕುರಿತು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ವರ್ಚುವಲ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ, ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಲಸಿಕಾ ಬೂತ್‌ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 📍 ಜೂನ್ 28ರಿಂದ ಜುಲೈ 1ರವರೆಗೆ ನಡೆಯಲಿರುವ “ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ” ಅಂಗವಾಗಿ, ಜಿಬಿಎ ವ್ಯಾಪ್ತಿಯಲ್ಲಿ 11.34 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ನೀಡುವ ಗುರಿ ಹೊಂದಲಾಗಿದೆ. 🏙️ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಲಸಿಕಾ ಬೂತ್‌ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 📢 ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸಹಭಾಗಿತ್ವದೊಂದಿಗೆ ಹೆಚ್ಚಿನ ಜನರನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ವೆಂಕಟಾಚಲಪತಿ ಅವರು ಸಭೆಯಲ್ಲಿ ✅ ನರ್ಸಿಂಗ್, ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂಸೇವಕರಾಗಿ ಬಳಸಿಕೊಳ್ಳಲು ✅ ಪ್ರತಿಯೊಬ್ಬ ಅರ್ಹ ಮಗುವಿಗೂ ಪೋಲಿಯೋ ಹನಿ ತಲುಪಿಸಲು ✅ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಲಸಿಕಾ ತಂಡಗಳನ್ನು ನಿಯೋಜಿಸಲು ಸೂಚಿಸಿದರು. ಒಟ್ಟು ಕೇಂದ್ರಗಳು: ✅ 3,391 ಸ್ಥಿರ ಬೂತ್‌ಗಳು ✅ 597 ಸಂಚಾರಿ ತಂಡಗಳು ✅ 464 ಮೊಬೈಲ್ ತಂಡಗಳು ➡️ 4,452 ಲಸಿಕಾ ಕೇಂದ್ರಗಳು 🗓️ ಜೂನ್ 28 ⏰ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಬೂತ್‌ಗಳಲ್ಲಿ ಲಸಿಕೆ 🚪 ಜೂನ್ 29 – ಜುಲೈ 1 ಮನೆ-ಮನೆಗೆ ಭೇಟಿ ನೀಡಿ ಲಸಿಕೆ 👶 0–5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಎರಡು ಹನಿಗಳ ಪೋಲಿಯೋ ಲಸಿಕೆ ಕಡ್ಡಾಯ. #PulsePolio #GBA #PolioFreeIndia #ChildHealth #Bengaluru #GreaterBengaluruAuthority #gbachiefcommissioner @DKShivakumar
1
4
6
1,554
District Task Force and intersectoral coordination meeting was held today to review preparedness for the upcoming Pulse Polio campaign. The Pulse Polio drive will be conducted from June 28th to July 1st, 2026. 1/2
2
1
1
542
Let’s ensure every child below 5 years receives polio drops and keep our community polio-free. 2/2 @GBA_office @GBAChiefComm @CMofKarnataka @DKShivakumar @dineshgrao @DHFWKA @MoHFW_INDIA
283
On the occasion of #NationalDengueDay, all UPHCs across the GBA area conducted awareness rallies and community outreach programmes on Dengue prevention and control. 1/2
3
1
1
343
Citizens were educated on eliminating stagnant water, maintaining cleanliness, and recognizing early symptoms to prevent the spread of Dengue. Let us join hands for a cleaner, healthier & #DengueFreeBengaluru 2/2 @GBA_office @GBAChiefComm @CMofKarnataka @DKShivakumar @DHFWKA
1
223
Visited JJR Referral Hospital and Dr. Babu Jagjeevan Ram Nagar General Hospital, Bengaluru, to review healthcare services & hospital infrastructure. Interacted with doctors and staff, emphasizing quality patient care and timely services. Committed to better healthcare for all.
1
2
417
Visited NR Colony Maternity Hospital, UPHC, and Dialysis Centre today to review healthcare services, infrastructure, and patient care delivery. Emphasized strengthening both public health & clinical services, ensuring timely care, and addressing on-ground challenges. #GBAHealth
475
Review meeting held with Public Health and Clinical Health teams to assess ongoing activities, address key challenges, and strengthen field-level implementation. Emphasis was laid on timely reporting, effective coordination, and improving service delivery outcomes. #GBAHealth
252
Inaugural review meeting conducted a comprehensive assessment of National Health Programmes. Key gaps identified and actionable solutions outlined to strengthen implementation and improve outcomes. #GBAHealth #PublicHealth @GBA_office @GBAChiefComm @CMofKarnataka @DKShivakumar
223
Mission AIDS Suraksha (MAS) workshop was conducted for the #GBAHealth, focusing on goal setting, reviewing NACP services, and strengthening IEC strategies for HIV prevention. Participants were also reoriented on the HIV/AIDS Act 2017 & the Triple Elimination initiative. 1/2
1
226
The program concluded with a collective oath to support efforts in preventing HIV/AIDS. For facts & myths, call toll- free 1097. 2/2 #KnowYourStatus #HIVAwareness #SurakshaAbhiyaan
176
DAPCU convened a meeting to roll out the “Know Your HIV Status – Suraksha Abhiyaan” campaign, reaffirming our commitment to prevent new HIV infections and reduce HIV/AIDS-related morbidity & mortality, aiming to achieve the 95-95-99 targets by Dec 2026. 1/2
2
186
All public & private hospitals to be onboarded. Screening for HIV, Hepatitis B & Syphilis. IEC drives in schools & colleges. For facts & myths, call toll-free 1097. 2/2 #KnowYourStatus #HIVAwareness #SurakshaAbhiyaan @GBA_office @GBAChiefComm @CMofKarnataka @DKShivakumar
140