ಬಿಜೆಪಿ, ಪ್ರಧಾನಿ ಮೋದಿಯ 76ನೇ ಜನ್ಮದಿನದ ಸಂಭ್ರಮದಲ್ಲಿದೆ. ಆದರೆ ಯುವಕರ ಪಾಲಿಗೆ ಇದು ನಿರುದ್ಯೋಗ ದಿನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಪ್ರಧಾನಮಂತ್ರಿ, ದೇಶದ ಯುವಕರಿಗೆ ಕೊಟ್ಟಿದ್ದು ಮಾತ್ರ ಪಕೋಡ ಮಾರಿ ಎನ್ನುವ ಪುಕ್ಕಟೆ ಸಲಹೆ. ಹೊಸ ಉದ್ಯೋಗ ಸೃಷ್ಟಿಸುವುದಿರಲಿ, ಇದ್ದ ಉದ್ಯೋಗಾವಕಾಶಗಳು ಇಲ್ಲವಾಗಿವೆ. ದೇಶದ ಯುವಕರಿಗೆ ಇಂತಹ ಐತಿಹಾಸಿಕ ಉಡುಗೊರೆ ಕೊಟ್ಟಿರುವ ಸ್ವಯಂಘೋಷಿತ ವಿಶ್ವಗುರುವಿಗೆ ರಾಷ್ಟ್ರೀಯ ನಿರುದ್ಯೋಗ ದಿನದ ಶುಭಾಶಯಗಳು.

Sep 17, 2026 · 4:30 PM UTC

2
17
2
33
5,250
RelevantRecentLikes
Unforgettable day yesterday, wonderful celebrations for our beloved PM Modi
ಅವರು ವಿಶ್ವ ಗುರು.. ನೀವು ಗುಲಾಮರು
7