Dr. NV Prasad, I.A.S., Secretary, @tdkarnataka, launched a new mass media campaign ‘Motorcycle Reconstruction’ to reduce speeding, paired with enforcement, on Nov 19. The month-long campaign will be implemented by @KSRSA_GoK and aims to prevent crashes and save lives #slowdown
Dr. NV Prasad, Secretary, @tdkarnataka launched “Motorcycle Reconstruction”, a new campaign on TV & cinemas, that urges drivers to follow posted speed limits. @RLR_BTM @Bloombergdotorg @VitalStrat #slowdown
Watch here:
fb.watch/x744svM9HD/
ಕರ್ನಾಟಕ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ರವರು "ಮೋಟಾರ್‌ಸೈಕಲ್ ರೀಕನ್‌ಸ್ಟ್ರಕ್ಷನ್" ಎಂಬ ಹೊಸ ಅಭಿಯಾನವನ್ನು ಟಿವಿ ಮತ್ತು ಸಿನಿಮಾಗಳಲ್ಲಿ ಪ್ರಾರಂಭಿಸಿದ್ದಾರೆ. ಈ ಅಭಿಯಾನವು ಚಾಲಕರು ನಿಗದಿತ ವೇಗ ಮಿತಿಯನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತದೆ. ಈ ವೀಡಿಯೋವನ್ನು ಇಲ್ಲಿ ವೀಕ್ಷಿಸಿ
fb.watch/x781t43k9n/
3
593
ಹೆಲ್ಮೆಟ್ ನ ಬೆಲ್ಟ್ ಅನ್ನು ಕಟ್ಟದಿದ್ದರೆ ಅಪಘಾತದ ವೇಳೆ ನಿಮ್ಮ ತಲೆಗೆ ಹೆಚ್ಚಿನ ರಕ್ಷಣೆ ಇರುವುದಿಲ್ಲ. ISI ಗುಣಮಟ್ಟದ ಹೆಲ್ಮೆಟ್ ಮಾತ್ರ ಧರಿಸಿ ಮತ್ತು ಅದರ ಬೆಲ್ಟ್ ಅನ್ನು ಸರಿಯಾಗಿ ಕಟ್ಟಿಕೊಳ್ಳಿ.
#ClickforSafety #RoadSafety
@RLR_BTM @blrcitytraffic @BloombergDotOrg @VitalStrat
Unclasped helmets will not save your head in a crash. Correct helmet use means a standard quality helmet worn and clasped securely. Don’t leave the job half done, clasp your helmets properly.
#ClickforSafety #RoadSafety
@RLR_BTM @blrcitytraffic @BloombergDotOrg @VitalStrat
2,923 motorcycle riders without helmets died in road crashes in Karnataka in 2022, according to Karnataka State Police’s annual report - 2022. Standard helmets clasped properly save lives.
#ClickforSafety #RoadSafety
ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ವರದಿ - 2022 ಪ್ರಕಾರ, 2022 ರಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೆ 2,923 ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ISI ಗುಣಮಟ್ಟದ ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸಿದ್ದರೆ ಇವರಲ್ಲಿ ಹಲವಾರು ಜೀವಗಳು ಉಳಿಯುವ ಸಾಧ್ಯತೆ ಹೆಚ್ಚಾಗಿತ್ತು
#RoadSafety
According to the World Health Organization (WHO), a correctly worn and certified quality helmet can reduce the risk of fatality in a crash by 42% and head injuries by 69% #ClickforSafety #RoadSafety
ISI ಪ್ರಮಾಣೀಕರಿಸಿದ ಗುಣಮಟ್ಟದ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸಿದರೆ ಅಪಘಾತದಲ್ಲಿ ಮರಣದ ಪ್ರಮಾಣ 42% ಮತ್ತು ತಲೆಗೆ ಬೀಳುವ ಪೆಟ್ಟುಗಳ ಅಪಾಯವನ್ನು 69% ರಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ ISI ಗುಣಮಟ್ಟದ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸಿ.
#ClickforSafety #RoadSafety
ಜನವರಿ 13, 2024 ರಂದು ನಡೆದ 'ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ - 2024' ರ ಉದ್ಘಾಟನಾ ಸಮಾರಂಭದಲ್ಲಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ @RLR_BTM ರವರು ಸರಿಯಾಗಿ ಹೆಲ್ಮೆಟ್ ಧರಿಸುವುದರ ಕುರಿತು ಜಾಗೃತಿ ಮೂಡಿಸಲು ಹೊಸ ಅಭಿಯಾನಕ್ಕೆ ಚಾಲನೆ ನೀಡಿದರು @blrcitytraffic @BloombergDotOrg @VitalStrat
Karnataka State Road Safety Authority retweeted
Have referred to the concerned for needful action
Wheelie at Bannerghatta road on 15th Aug 3:15pm. Location belongs to @hulimavutrfps station
@blrcitytraffic @alokkumar6994 Please detain this person asap and book case @KarnatakaCops
ಅತಿಯಾದ ವೇಗ ಯಾವತ್ತೂ ಅಪಾಯಕರ. ವೇಗದ ಮೇಲೆ ನಿಯಂತ್ರಣವಿರಲಿ. #SlovedownKarnatak
ಸೀಟ್ ಬೆಲ್ಟ್ ಧರಿಸದ ಸಂಧರ್ಭದಲ್ಲಿ ಅಪಘಾತದ ದುಷ್ಪರಿಣಾಮ ಅತ್ಯಂತ ಹೆಚ್ಚಾಗಿರುತ್ತದೆ. ಪ್ರಯಾಣ ಚಿಕ್ಕದಿರಲಿ ದೊಡ್ಡದಿರಲಿ ಸೀಟ್ ಬೆಲ್ಟ್ ಸದಾಕಾಲ ಧರಿಸಿ.
Karnataka State Road Safety Authority retweeted
ಅಜಾಗರೂಕ ಚಾಲನೆಯು ತುಂಬಾ ಅಪಾಯಕಾರಿ.
#roadsafety
@alokkumar6994 @KarnatakaCops @DgpKarnataka @IgpRange @KSRSA_GoK
ವಾರಾಂತ್ಯದಲ್ಲಿ ಮಕ್ಕಳು ಸೈಕಲ್ ಸವಾರಿ ಮಾಡುವಾಗ ಎಚ್ಚರವಿರಲಿ. ರಸ್ತೆಗಳಲ್ಲಿ ಸೈಕಲ್ ಓಡಿಸುವುದು ಸುರಕ್ಷಿತವಲ್ಲ, ಆಟದ ಮೈದಾನಗಳಲ್ಲಿ ಸೈಕಲ್ ಓಡಿಸಲು ಪ್ರೋತ್ಸಾಹಿಸಿ.
Karnataka State Road Safety Authority retweeted
Canter vehicle mowing down motor cycle rider n pillion, few hours back on Bangalore- Pune Highway in Haveri District
Sequence caught on CCTV
Complete disregard for smaller vehicles, precious lives of bread earners lost
ಸುರಕ್ಷತೆಗಾಗಿ ಸ್ಪರ್ಧೆ ಇರಲಿ, ವೇಗಕ್ಕೆ ಸ್ಪರ್ಧಿಸದಿರಿ.
@CMofKarnataka @blrcitytraffic
#ksrsa #karnataka #roadsafety #roadaccident #roadsafetyawareness #drivesafe
Some things in life must not be challenged. Speed is one of them
#ksrsa #Karnataka #RoadSafety #speedkills
ವಾಹನಗಳನ್ನು ನಿಧಾನವಾಗಿ, ಎಚ್ಚರಿಕೆಯಿಂದ ಚಾಲನೆ ಮಾಡಿ. ಅನಗತ್ಯ ವೇಗಕ್ಕೆ ಕಡಿವಾಣ ಹಾಕಿ.
@CMofKarnataka
@blrcitytraffic
#ksrsa #karnataka #roadsafety #roadaccident #roadsafetyawareness #drivesafe #motorbikelovers🏍



















