LABOUROFFICERRAMANAGAR (@LABOUROFFICERR1) profile picture

labour officer ramanagar

ramanagara
Joined September 2019
Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)Photo by LABOUROFFICERRAMANAGAR (@LABOUROFFICERR1)
ದಿನಾಂಕ 16.12.2019 ರಂದು ರಾಮನಗರದಲ್ಲಿ ಜೀತ ಕಾರ್ಮಿಕರಿಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು @LabourGovt @Karmika_Sahaya @LabourDeptGOK
2
2
8
ಜೀತ ವಿಮುಕ್ತಿ ಕಾರ್ಮಿಕರ ಸಂಘವನ್ನು, ಉದಯೋನ್ಮುಖ ಚಲಿಸು, ಚರಿತ್ರೆ ರೂಪಿಸು...........ಎಂಬ ಹೆಸರಿನ ಸಂಘದ ಕೈಪಿಡಿ ಯನ್ನು ಬಿಡುಗಡೆಗೊಳಿಸಲಾಯಿತು.
1
ದಿನಾಂಕ 11.12.2019 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ 30 ದಿನಗಳ ತರಬೇತಿ ಕಾರ್ಯಕ್ರಮದ ಅಂತಿಮ ದಿನದಂದು ಕಾರ್ಮಿಕರಿಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು @LabourGovt @LabourDeptGOK @Karmika_Sahaya
1
4
10
ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಮತ್ತು PS-SMY ಯೋಜನೆಯ ಬಗ್ಗೆ ಅರಿವು ಮೂಡಿಸಲಾಗಿತ್ತು. @LabourDeptGOK @Karmika_Sahaya @LabourGovt
1
3
8
ದಿನಾಂಕ 10.12.2019 ರಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಆಟೋ ಪ್ರಚಾರದ ಮೂಲಕ, ಅಸಂಘಟಿತ ಕಾರ್ಮಿಕರಿಗೆ ಯೋಜನೆಗಳ ಬಗ್ಗೆ ಪ್ರಚಾರವನ್ನು ಕೈಗೊಳ್ಳಲಾಗಿತ್ತು.@LabourDeptGOK @LabourGovt
1
2
3
ಕಟ್ಟಡ ಕಾರ್ಮಿಕರಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ PM-SYM ಯೋಜನೆ ಕುರಿತು ಕಾರ್ಮಿಕ ನಿರೀಕ್ಷಕರು (ಮುನಿಲಿಂಗೆಗೌಡ) ಚನ್ನಪಟ್ಟಣ, ರವರು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಚಾಲನೆಯನ್ನು ನೀಡಿದರು.@LabourDeptGOK @LabourGovt
1
4
8
ಮಾಗಡಿ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ವಾಹನ ಚಾಲಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.@Karmika_Sahaya @LABOUROFFICERR1 @LabourDeptGOK
2
3
14
ರಾಮನಗರ ಜಿಲ್ಲೆಯ RED CROSS ಸಂಸ್ಥೆಯ ಮುಖ್ಯಸ್ಥರು ಹೆಚ್.ವಿ ಶೇಷಾದ್ರಿ ಅಯ್ಯರ್ (Chairman of Indian Red Cross Society,Ramamagara District) ರವರು ಉದ್ಘಾಟಿಸಿದರು.@Karmika_Sahaya @LABOUROFFICERR1 @LabourDeptGOK
1
2
2
ಸಂವಿಧಾನ ದಿನಾಚರಣೆ ಅಂಗವಾಗಿ ಸರ್ಕಾರಿ ಕಾನೂನು ಕಾಲೇಜು ವತಿಯಿಂದ ಮಾನ್ಯ ಕಾರ್ಮಿಕ ಅಧಿಕಾರಿ(ಶೇಖರ್ ಎಸ್ ಗಢದ್)ಗಳನ್ನು ಸನ್ಮಾನಿಸಲಾಯಿತು...@LABOUROFFICERR1 @Karmika_Sahaya @LabourDeptGOK
2
11
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಾ|| ಅಂಬೇಡ್ಕರ್ ಎನ್.ಎಸ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು..
1
4
ಸಂವಿಧಾನ ದಿನಾಚರಣೆ ಅಂಗವಾಗಿ ಸರ್ಕಾರಿ ಕಾನೂನು ಕಾಲೇಜು,ರಾಮನಗರ. ಇಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಾರ್ಮಿಕ ಕಾನೂನುಗಳ ಸ್ಪರ್ಧೆ ಯಲ್ಲಿ ಪ್ರಥಮ ವಿಜೇತರನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳು(ಶೇಖರ್.ಎಸ್ ಗಢದ್) ನೆನಪಿನ ಕಾಣಿಕೆಯನ್ನು ನೀಡಿದರು.
1
ದಿನಾಂಕ 26.11.2019 ರಂದು ಸರ್ಕಾರಿ ಕಾನೂನು ಕಾಲೇಜು,ರಾಮನಗರ. ಇಲ್ಲಿ ಕಾಲೇಜು ವತಿಯಿಂದ ಹಮ್ಮಿಕೊಂಡ ಸಂವಿಧಾನದ ದಿನ 2019,ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ, ಕಾರ್ಮಿಕ ಅಧಿಕಾರಿಗಳು (ಶೇಖರ್.ಎಸ್ ಗಢದ್)ಭಾಷಣಕಾರರಾಗಿ ಭಾಗವಹಿಸಿದ್ದರು.
1
2
Good improvemt madam
Meeting of Trade Union leaders of BMS, CITU, AITUC was conducted regarding PMSYM registration today
1
1
11
ಮಕ್ಕಳನ್ನು ರಕ್ಷಿಸುವಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ ಅರ್ಚನ, ಕಾರ್ಮಿಕ ಅಧಿಕಾರಿಗಳು( ಶೇಖರಪ್ಪ ಗಢದ್) , ಕಾರ್ಮಿಕ ನಿರೀಕ್ಷಕರು (ಯತೀಶ್ ಕುಮಾರ್), ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.
6
23
ದಿನಾಂಕ 16.11.2019 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾಡಾಳಿತ ಭವನದ ಎದುರು, ರಾಮನಗರ. ಇಲ್ಲಿ ನಡೆದ ಮಕ್ಕಳ ಸಹಾಯವಾಣಿಯ ಸ್ನೇಹ ಬಂಧ ಸಪ್ತಾಹ 2019ರ ಅಂಗವಾಗಿ ಮಕ್ಕಳ ಮೇಲಾಗುವ ಶೋಷಣೆ ತಡೆಗಟ್ಟುವಿಕೆ.
4
ಮಕ್ಕಳ ಸಹಾಯವಾಣಿಯ ಸ್ನೇಹ ಬಂಧ ಸಪ್ತಾಹ 2019
4
11
ಕಾರ್ಮಿಕ ಇಲಾಖೆ ವತಿಯಿಂದ ಸಹಾಯಕ ಕಾರ್ಮಿಕ ಆಯುಕ್ತರು ವಿಭಾಗ-01, ಬೆಂಗಳೂರು (ಕೆ.ಎಲ್.ರವಿಕುಮಾರ್) ಹಾಗೂ ಕಾರ್ಮಿಕ ಅಧಿಕಾರಿಗಳು (ಶೇಖರಪ್ಪ ಗಢದ್), ಸ್ಥಳೀಯ ಕಾರ್ಮಿಕ ನಿರೀಕ್ಷಕರಾದ (ಯತೀಶ್ ಕುಮಾರ್) ರವರು ಮತ್ತು ಉಪಸ್ಥಿತರಾಗಿ (ಸರೋಜಿನಿ ಮಹಿಷಿ) ವರದಿಯನ್ನು ಜಾರಿಗೊಳಿಸಲು ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಯಿತು
9
17
ದಿನಾಂಕ 14.11.2019 ರಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಮಾನ್ಯ ಶ್ರೀ ಟಿ.ಎಸ್ ನಾಗಭರಣರವರು ರಾಮನಗರ ಜಿಲ್ಲೆಗೆ ಆಗಮಿಸಿ, ರಾಮನಗರ ಜಿಲ್ಲೆಯಲ್ಲಿರುವ ಕೆಲವು ಕಾರ್ಖಾನೆಗಳಿಗೆ ಭೇಟಿ ನೀಡಿರುತ್ತಾರೆ.
6
15