Distribution of mask and sanitizer
To construction workers union and unorganised workers union at shimoga from Labour dept
PM SY ಮಾನ್ ಧನ್ ಯೋಜನೆಯ ಸಪ್ತಾಹ ಕಾರ್ಯಕ್ರಮವನ್ನು ಮಾನ್ಯ ಅಪರ ಜಿಲ್ಲಾಧಿಕಾರಿಗಳು ಹಾಗು ಮಾನ್ಯ CEO ಜಿಲ್ಲಾ ಪಂಚಾಯತ್ ಶಿವಮೊಗ್ಗ ರವರು ಇಂದು (ದಿ:13.12.19)ಉದ್ಟಾಟನೆ ಮಾಡಿದ ಕ್ಷಣಗಳು..@LabourDeptGOK @nimmasuresh @ksuwssb @WelfareCommiss1
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಯ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. @LabourDeptGOK @nimmasuresh @ksuwssb @WelfareCommiss1
Conducted awareness programme about PM shramayogi maan Dhan scheme to construction workers & SHG members @ bhadravathi @DeputyCommissi8 @mani1972ias @LabourDeptGOK @WelfareCommiss1

























