shashikala s mallalli (@MallalliS) profile picture
Bangalore
Joined September 2019
Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)Photo by shashikala s mallalli (@MallalliS)
ಕಾರ್ಮಿಲ್ ವಿಜಯ್ ದಿನಸ: ನಮ್ಮ ಸ್ವಾಭಿಮಾನದ ಕೆಚ್ಚಿನ ಹಗ್ಗುರುತ್ತಿನ ದಿನ, ನಮ್ಮೆಲ್ಲರ ನಾಳೆಗಾಗಿ ಹೋರಾಡಿ, ತಮ್ಮ ಭವಿಷ್ಯವನ್ನು ಬಲಿಕೊಟ್ಟು ಕಾರ್ಗಿಲ್ ಗಡಿಯನ್ನು ಗೆದ್ದು ತಾಯಿ ಭಾರತೀಯ ಕಿರೀಟವನ್ನು ಅಲಂಕರಿಸಿ ಅಮರಾದ ವೀರ ಯೋಧರಿಗೆ ನಮನಗಳು.
1
ನಾಡಿನ ಸಮಸ್ತ ಜನರಿಗೆ ನಗರ್ ಪಂಚಮೀ ಹಬ್ಬದ ಹರ್ತಿಕಾ ಶುಭಾಶಯಗಳು
1
shashikala s mallalli retweeted
#COVID19 ಸೋಂಕು ಹರಡುವುದನ್ನು ತಡೆಗಟ್ಟುತಿರುವ ಹಾಗೂ ರೋಗಿಗಳನ್ನು ಗುಣಪಡಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳನ್ನು, ಮನೆ ಖಾಲಿ ಮಾಡಲು ಮನೆ ಮಾಲೀಕರು ಒತ್ತಾಯಿಸುವುದು ಅಮಾನವೀಯ ಹಾಗೂ ಗಂಭೀರ ಸ್ವರೂಪದ ಅಪರಾಧ. ಇಂತಹ ಸಮಯದಲ್ಲಿ ನಮ್ಮೆಲ್ಲರ ಬೆಂಬಲ ಸಿಬ್ಬಂದಿಗಳಿಗೆ ಅಗತ್ಯವೇ ಹೊರತು ಕಿರುಕುಳ ಅಲ್ಲ.
19
73
3
536
shashikala s mallalli retweeted
Exemption has been granted for Online delivery services during the lockdown period. Citizens need not panic. ಅಗತ್ಯ ವಸ್ತುಗಳ ಪೂರೈಕೆಗಾಗಿ ಆನ್ ಲೈನ್ ವಿತರಣಾ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. #StayHomeStaySafe #COVID2019 #BBMP #Bengaluru
39
86
12
232
shashikala s mallalli retweeted
ವಿಧಾನ ಪರಿಷತ್ ಕಲಾಪ ಮುಗಿಸಿಕೊಂಡು ಹೊರ ಬರುವಾಗ ಕಲಾಪ ವೀಕ್ಷಿಸಲು ಬಂದಿದ್ದ ಅತ್ತಿಬೆಲೆ, ಬೊಳ್ಳೂರು ಮತ್ತು ಪೀಣ್ಯ ಸರಕಾರಿ ಶಾಲೆಗಳ ಮಕ್ಕಳು ನನ್ನನ್ನು ಸುತ್ತುವರಿದು ಮಾತನಾಡಿಸಿದರು.
17
30
5
691
Congratulations sir
Today I have been relieved by GOK to join GOI as Joint Secretary Water Resources & River Dvp. Thanks to all my Kannadiga friends and well wishers for your continuous love and support. Despite of being in Delhi my heart will always beat for you and think about dvp of this state.
4
shashikala s mallalli retweeted
Today I have been relieved by GOK to join GOI as Joint Secretary Water Resources & River Dvp. Thanks to all my Kannadiga friends and well wishers for your continuous love and support. Despite of being in Delhi my heart will always beat for you and think about dvp of this state.
236
88
25
1,184
– at Mysore, India
3
5
shashikala s mallalli retweeted
Happy to meeting @Manjuganga5 on his busy schedule had nice chat on #healthcare and #Labour dept schemes and benefits. Department at its best @mani1972ias . – at Vellore, India
1
3
21
shashikala s mallalli retweeted
12
22
shashikala s mallalli retweeted
4
9
shashikala s mallalli retweeted
ಕವಿ ಸಿದ್ದಲಿಂಗಯ್ಯನವರಿಗೆ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಅಂದಹಾಗೆ ಸಿದ್ದಲಿಂಗಯ್ಯನವರ ಮನೆ ಹೆಸರು "ಬನವಾಸಿ". ಪಂಪ ಬನವಾಸಿಯನ್ನು ಅರಸಿ ಬಂದಂತೆ ಆಗಿದೆ.
34
50
1
924
shashikala s mallalli retweeted
ನಮ್ಮ ವಿದ್ಯಾರಣ್ಯಪುರ ಕ್ಷೇತ್ರದಲ್ಲಿ 4 ಏಕರೆ ಜಾಗದಲ್ಲಿ, 16 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣವನ್ನು ಅಭಿವೃದ್ಧಿ ಮಾಡಿದ್ದೇವೆ. ಆರೋಗ್ಯಕರ ಜೀವನದೆಡೆಗೆ ಹೆಜ್ಜೆ ಇಡೋಣ ಬನ್ನಿ, ಇದೆ ಭಾನುವಾರ ಫೆಬ್ರವರಿ(02/02/2020), ಕ್ರೀಡಾ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲಾ ನಿವಾಸಿಗಳು ಆಗಮಿಸ ಬೇಕು ಎಂದು ವಿನಂತಿಸುತ್ತೇನೆ.
16
43
1
272