ಎಂ ಆರ್ ಲೋಕೇಶ್ ಕರವೇ (@MrKarave) header
ಎಂ ಆರ್ ಲೋಕೇಶ್ ಕರವೇ (@MrKarave) profile picture

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು

Chintamani, India
Joined January 2020
*🎵 ಕನ್ನಡಿಗರ ಮಕ್ಕಳ ಹಕ್ಕುಗಳಿಗಾಗಿ ನಾರಾಯಣಗೌಡರ ಕಹಳೆ! 🔥
3
20
294
ಒಕ್ಕೂಟ ಸರ್ಕಾರಕ್ಕೆ ಖಜಾನೆ ತುಂಬಿಸಲು ಕರ್ನಾಟಕ ಬೇಕು.ನಿರಂತರವಾಗಿ ಕರ್ನಾಟಕಕ್ಕೆ ಕೊಡುವುದು ದೊಡ್ಡ ಸೊನ್ನೆನೆ.
9
33
259
ಕೈತಪ್ಪಿ ಹೋಗಿಧೆ ಬೆಂಗಳೂರು. ಉಳಿಸಿಕೊಳ್ಳಿ ಕನ್ನಡಿಗರೇ ಬೆಂಗಳೂರು.
44
186
1,290
ಐಟಿ ಸಂಸ್ಥೆಯಿಂದ ನೋವು ಅನುಭವಿಸಿದ ಯುವತಿಯ ಮೆಚ್ಚುಗೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಇಂದು ಕರವೇ ಮಾಡುತ್ತಿದೆ. ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಕರವೇ ಆಗ್ರಹ ಅಭಿಯಾನ ಅಬ್ಬರಿಸುತ್ತಿದೆ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore
1
3
29
370
ಸಾಮಾನ್ಯ ಜನರಿಗೆ ತಲುಪುತ್ತಿರುವ ಕರವೇ ಕನ್ನಡಿಗರಿಗೆ ಉದ್ಯೋಗ ಅಭಿಯಾನ
1
38
1
155
5,908
ಕನ್ನಡ- ಕನ್ನಡಿಗ- ಕರ್ನಾಟಕವೇ ನಮಗೆ ಮುಖ್ಯ.
1
43
210
8,586
ಕನ್ನಡಿಗರ ಉದ್ಯೋಗ ಪ್ರಶ್ನೆಗೆ ವಿರೋಧ ಪಕ್ಷದ ನಾಯಕರು ಆರ್ ಅಶೋಕ್ ಧ್ವನಿ ಎಲ್ಲಿ ಕರವೇ ನಾರಾಯಣಗೌಡರ ಆಕ್ರೋಶ.
2
28
133
865
ಸರ್ಕಾರವನ್ನು ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ನಡೆಸುತ್ತಿದ್ದಾರಾ ಅಥವಾ ಈ ಕಾರ್ಪರೇಟ್ ಕಂಪನಿಗಳು ನಡೆಸುತ್ತಿವೆಯಾ? ಈಗ ನಾವು, ಕರ್ನಾಟಕ ರಕ್ಷಣಾ ವೇದಿಕೆಯವರು ಐಟಿ ಬಿಟಿ ಸಂಸ್ಥೆಗಳಿಗೆ ತೆರಳಿ ಕನ್ನಡಿಗರ ಲೆಕ್ಕ ಕೊಡಿ ಎಂದು ಅಭಿಯಾನ ಆರಂಭಿಸಿದರೆ 'ಮಾರಲ್ ಪೋಲೀಸಿಂಗ್' ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಉಪದೇಶ ಮಾಡುತ್ತಾರೆ.
1
6
24
367
ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿ ಮಾಡಿ ಅದನ್ನೇ ರಾಜ್ಯದ ಅಭಿವೃದ್ಧಿ ಎಂದು ನಮ್ಮ ಜನಪ್ರತಿನಿಧಿಗಳು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ.
1
6
21
223
ಚುನಾವಣಾ ಪ್ರಣಾಳಿಕೆಯಲ್ಲಿ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುತ್ತೇವೆ ಎಂದು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ನಾಲ್ಕು ವರ್ಷಗಳಾಗಿವೆ. ಹಾಗಾದರೆ ಆ ಭರವಸೆ ಎಲ್ಲಿ ಹೋಯಿತು? ಕನ್ನಡಿಗರ ಉದ್ಯೋಗದ ಹಕ್ಕು ಚುನಾವಣೆಯ ಗೆಲುವಿಗಾಗಿ ಬಳಸಿದ ಘೋಷಣೆಯಷ್ಟೇನಾ? ಉತ್ತರ ಕೊಡಿ, ಕಾಂಗ್ರೆಸ್ ನಾಯಕರೇ!
1
22
62
555
ಕನ್ನಡದ ನೆಲದಲ್ಲಿ ಕನ್ನಡಿಗರೇ ಪರಕೀಯರಂತೆ ಬದುಕಬೇಕೇ ?
3
23
1
83
796
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದಿತ್ತು ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಮುಗಿಲೆತ್ತರಕ್ಕೆ ಹಾರಿಸಿದ ನವೋದಯ ಸಾಹಿತ್ಯದ ಧ್ರುವತಾರೆ. ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು
15
280
ಕನ್ನಡ ನಾಡಿನ ವೀರವನಿತೆ, ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ಒನಕೆಓಬವ್ವ ರವರ ಜಯಂತಿಯಂದು ಶತಕೋಟಿ ನಮನಗಳು. #ಒನಕೆಓಬವ್ವ #OnakeObavva #ಕರವೇಸಾಮಾಜಿಕಜಾಲತಾಣ
3
20
285
ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಉದ್ಯೋಗ ಸಿಗುವುದಿಲ್ಲ ಎಂದಾದರೆ ಅವರು ಎಲ್ಲಿಗೆ ಹೋಗಬೇಕು ?
11
28
99
820
ಕರ್ನಾಟಕ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತಹ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವುದಿಲ್ಲ ಎನ್ನುವುದಾದರೆ ಯಾಕಾಗಿ ಕರ್ನಾಟಕದಲ್ಲಿ ಇಂಥ ಕಂಪನಿಗಳು ಇರಬೇಕು. ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದರೆ ಒಳ್ಳೆಯದು.
1
15
53
389
ಸರ್ಕಾರ ಕನ್ನಡಿಗರಿಗೆ ಐಟಿ ಬಿಟಿ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಿದರೆ ಶಾಂತಿ .ಇಲ್ಲವಾದರೆ ನಡೆಯುವುದು ಕರವೇ ಸೈನಿಕರಿಂದ ದೊಡ್ಡ ಕ್ರಾಂತಿ
2
22
102
768
ಸಮಸ್ತ ಕನ್ನಡ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 💛♥️🙏
10
296
ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು. #ಕರವೇಹೋರಾಟಗಳು
1
15
69
548
ಸುಮ್ಮನೆ ಬಿಡಬೇಕಾ ಇಂತಾ ಕಂಪನಿಯವರನ್ನ
7
65
3
322
2,836
ಕರವೇ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಐಟಿ ಸಂಸ್ಥೆಯಿಂದ ನೋವನ್ನು ಅನುಭವಿಸಿದ ಯುವತಿಯ ಮನದಾಳದ ಮಾತುಗಳು.
1
74
1
489
4,771