
Official twitter account of Malleshwaram Traffic Police Station(080-22942810). Dial Namma-112 in case of emergency. @blrcitytraffic
Bengaluru, India
Joined February 2015
- Tweets2.8K
- Following43
- Followers3.8K
- Likes327
MALLESHWARAM TRAFFIC BTP retweeted
#ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆ ರಸ್ತೆ ಮತ್ತು ಮಾರ್ಗಾಸಾ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತಿದ್ದಂತಹ ವ್ಯಾಪಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ರವರ ಸಹಯೋಗದೊಂದಿಗೆ ತೆರವುಗೊಳಿಸಿ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
"ಸಂಚಾರ ಸಲಹೆ"
ಒರಿಯನ್ ಮಾಲ್ ಕೆಳಸೇತುವೆ ಬಳಿ ವಾಹನ ಕೆಟ್ಟು ನಿಂತಿರುವುದರಿಂದ dr ರಾಜಕುಮಾರ್ ರಸ್ತೆ 10ನೇ ಕ್ರಾಸ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to vehicle breakdown near Orion Mall underpass towards Dr. Rajkumar road 10th cross is having slow-moving traffic.
MALLESHWARAM TRAFFIC BTP retweeted
"Traffic advisory''
"ಸಂಚಾರ ಸಲಹೆ"
🚦 ಸಾರ್ವಜನಿಕರ ಗಮನಕ್ಕೆ 🚦
🚔 ವಾಹನ ಸವಾರರು ಸಂಚಾರ ಸಲಹೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಿ.
ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಕ್ಷೇತ್ರ ಮಾದರಿ ಪ್ರಾಥಮಿಕ ಶಾಲೆ ಮಲ್ಲೇಶ್ವರಂ ಇಲ್ಲಿನ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ ದ ಅಡಿಯಲ್ಲಿ ಮಕ್ಕಳನ್ನು ಕರೆಸಿ ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
@DCPTrNorthBCP
@AcptrnorthBTP @blrcitytraffic
MALLESHWARAM TRAFFIC BTP retweeted
🚨* ವೀಲಿಂಗ್ ವಿರುದ್ಧ ಕಾನೂನು ಕ್ರಮ * 🚨
ದಿನಾಂಕ:04.08.2026 ರಂದು #RajajinagarTrfPs ಠಾಣಾ ವ್ಯಾಪ್ತಿಯ ಮಹಾಲಕ್ಷ್ಮಿ ಲೇಔಟ್ ನ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
MALLESHWARAM TRAFFIC BTP retweeted
#ಪೊಲೀಸ್ ಇಲಾಖೆಯಲ್ಲಿ ನಿಷ್ಠೆ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪ್ರೀತಿಯಿಂದ ಸುದೀರ್ಘ ಸೇವೆಯನ್ನು ಸಲ್ಲಿಸಿ ಈ ದಿನ ವಯೋ ನಿವೃತ್ತಿ ಹೊಂದಿರುವ
ಶ್ರೀ ಆರ್ ಎಸ್ ಶಿವಶಂಕರ್ (ASI, ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ)
ರವರಿಗೆ ನಿವೃತ್ತಿಯ ಜೀವನ ಸುಖಕರ ಮತ್ತು ಆರೋಗ್ಯಕರವಾಗಿರಲೆಂದು ಶುಭ ಹಾರೈಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
MALLESHWARAM TRAFFIC BTP retweeted
* ವೀಲಿಂಗ್ ವಿರುದ್ಧ ಕಾನೂನು ಕ್ರಮ *
ದಿನಾಂಕ:30.07.2026 ರಂದು @ChikkabanavarTrfPs ಠಾಣಾ ವ್ಯಾಪ್ತಿಯ ತುಮಕೂರು ರಸ್ತೆ ಬೆಂಗಳೂರು ಉತ್ತರ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
🚦 ವೀಲ್ಹಿಂಗ್ ಅಪಾಯಕಾರಿ.
MALLESHWARAM TRAFFIC BTP retweeted
"ಸಂಚಾರ ಸಂಪರ್ಕ ದಿವಸ
/SANCHARA SAMPARKA DIVASA"
#police #awareness #weserveandprotect #publicspeaking #MeetTheBCP #MeetTheBTP #citizenengagement
ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿಧ್ಯಾ ಮಂದಿರ ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಫಿಕ್ ಪಾರ್ಕ್ ನಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು. @DCPTrNorthBCP @AcptrnorthBTP @blrcitytraffic
MALLESHWARAM TRAFFIC BTP retweeted
#ಈ ದಿನ Peenyatrfps ಠಾಣಾ ವ್ಯಾಪ್ತಿಯ SSM ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಲಾಯಿತು.
MALLESHWARAM TRAFFIC BTP retweeted
# ಈ ದಿನ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ ಎಸ್ ಪಾಳ್ಯ ಜಂಕ್ಷನ್ ನಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು...
MALLESHWARAM TRAFFIC BTP retweeted
ಕಾನೂನುಬಾಹಿರವಾಗಿ ಪಾರ್ಕಿಂಗ್ ಮಾಡುತ್ತಿದ್ದೀರಾ? ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ.
BIAL (ಬೆಂಗಳೂರು ವಿಮಾನ ನಿಲ್ದಾಣ) ವ್ಯಾಪ್ತಿಯಲ್ಲಿ ಈಗ ಅಕ್ರಮ ಪಾರ್ಕಿಂಗ್ ಪತ್ತೆ ಹಚ್ಚುವ ಕ್ಯಾಮೆರಾಗಳು ಕಾರ್ಯಾರಂಭ ಮಾಡಿವೆ.
ವಿಮಾನ ನಿಲ್ದಾಣದ ರಸ್ತೆಗಳನ್ನು ಮುಕ್ತವಾಗಿಡಿ. ಜವಾಬ್ದಾರಿಯಿಂದ ಪಾರ್ಕ್ ಮಾಡಿ.
Parking where it's prohibited? The cameras are watching.
Illegal parking detection cameras are now operational in the BIAL region.
Keep airport roads clear. Park responsibly.
#BengaluruTrafficPolice #BIAL #ParkResponsibly #TrafficDiscipline
@CPBlr @Jointcptraffic @BLRAirport @BlrCityPolice
MALLESHWARAM TRAFFIC BTP retweeted
ಮುಂದಾಗುವ ಮತ್ತು ತಡೆಯಬಲ್ಲ ನಷ್ಟವನ್ನು ಇಂದೇ ತಡೆಯಿರಿ.
ನಿಮ್ಮ ಪ್ರತಿ ಸವಾರಿಯಲ್ಲೂ, ಪ್ರತಿ ಸಮಯದಲ್ಲೂ ಹೆಲ್ಮೆಟ್ ಅನ್ನು ಧರಿಸಿ.
Avoid preventable loss.
Wear a helmet. Every ride, every time.
#WearHelmet #RoadSafety #RideSafe #SafetyFirst
@Jointcptraffic @CPBlr
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆ ರಸ್ತೆಯಲ್ಲಿ GBA ವತಿಯಿಂದ ಒಣಗಿದ್ದ ಮರದ ಕೊಂಬೆಗಳನ್ನು ತೆರವು ಮಾಡಲಾಯಿತು.@AcptrnorthBTP @blrcitytraffic @DCPTrNorthBCP
ಈ ದಿನ ಠಾಣಾ ವ್ಯಾಪ್ತಿಯ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಮಾಲೀಕರ ಸಭೆ ಕರೆದು ಕಟ್ಟಡದ ಅವಶೇಷಗಳನ್ನು GBA ಅಧಿಕಾರಿಗಳು ಸೂಚಿಸಿದ ನಿಗದಿತ ಪ್ರದೇಶದಲ್ಲಿ ಮಾತ್ರ ಸುರಿಯುವಂತೆ ತಿಳಿಸಲಾಯಿತು ಹಾಗೂ ಸಂಚಾರ ನಿಯಮಗಳ ಪಾಲನೆಗಳ ಕುರಿತು ಚರ್ಚಿಸಲಾಯಿತು.@blrcitytraffic @DCPTrNorthBCP @AcptrnorthBTP @BlrCityPolice @DgpKarnataka






























