ಬಳ್ಳಾರಿಯಲ್ಲಿ ಹಳೆಯ ಬಸ್‌ಗಳೇ ಹೆಚ್ಚು: ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಹಿರಂಗ
ಬಳ್ಳಾರಿಯ ಕ.ಕ.ರ.ಸಾ ನಿಗಮದ ಒಟ್ಟು 456 ಬಸ್‌ಗಳಲ್ಲಿ 282 ಬಸ್‌ಗಳು 9 ಲಕ್ಷ ಕಿ.ಮೀ.ಗಿಂತ ಹೆಚ್ಚು ಸಂಚರಿಸಿವೆ. ಇಲ್ಲಿನ ಬಸ್‌ಗಳ ಸರಾಸರಿ ವಯಸ್ಸು 8.29 ವರ್ಷಗಳಾಗಿವೆ.
#NorthKarnatakaDeservesBetter
3
ಕೃಷ್ಣಾ ನದಿ ನೀರನ್ನು ಅಕ್ರಮವಾಗಿ ತಿರುವು ಯೋಜನೆ ಮೂಲಕ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದರಿಂದ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜನರಿಗೆ ನೀರಿನ ಕೊರತೆ ಎದುರಾಗಲಿದೆ.
#NorthKarnatakaDeservesBetter #water #farmer #ಉತ್ತರಕರ್ನಾಟಕ #UttaraKarnataka
7
ಬೆಂಗಳೂರಿನಲ್ಲಿ ಕೆಲಸ ಮಾಡುವ ನಮ್ಮ ಜನರನ್ನು ನೋಡಿದಾಗ ತುಂಬಾ ಬೇಜಾರು ಆಗುತ್ತೆ..
ಅದಕ್ಕೆ ಕಾರಣ ರಾಜಕಾರಣಿಗಳು.. ಊರು ಬಿಟ್ಟು ಇಲ್ಲಿ ಕೆಲಸ ಮಾಡುವುದನ್ನು ನೋಡಿದಾಗ ನಮಗೂ ಬೇಜಾರು ಆಗುತ್ತೆ..
#NorthKarnatakaDeservesBetter #ukmandi #ಉತ್ತರಕರ್ನಾಟಕ #UttaraKarnataka
11
ಅಸಲಿ ಕೆಜೆಎಫ್ ಹಟ್ಟಿ. ನಾಡಿಗೆ ಅನ್ನ, ಚಿನ್ನ, ಬೆಳಕು ನೀಡುವ ಜಿಲ್ಲೆಗೆ ಮೂಲ ಸೌಕರ್ಯಗಳ ಅವಶ್ಯಕತೆ ಇದೆ.
ರಾಯಚೂರು ಜಿಲ್ಲೆ ನಾಡಿಗೆ, ದೇಶಕ್ಕೆ ಎಷ್ಟೇ ಕೊಡುಗೆ ಕೊಟ್ಟರೂ ಹಿಂದುಳಿದ ಜಿಲ್ಲೆಯಾಗಿ ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಕೊನೆ ಯಾವಾಗ ?
#NorthKarnatakaDeservesBetter #raichur #ಉತ್ತರಕರ್ನಾಟಕ
ಉತ್ತರ ಕರ್ನಾಟಕ ಅನುಕೂಲಕ್ಕಾಗಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ.
ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ನೆನೆದರೆ ಈಗ ಉತ್ತರ ಕರ್ನಾಟಕದವರಿಗೆ ಈಗ ಉಮೇಶ್ ಕತ್ತಿ ಅವರು ನೆನಪಾಗ್ತಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಅವರು ಧ್ವನಿ ಎತ್ತಿದ್ದರು.
#NorthKarnatakaDeservesBetter #state
10
ಯಾಕೆ ಉತ್ತರ ಕರ್ನಾಟಕ ಪ್ರತ್ಯೇಕ
ರಾಜ್ಯ ಆಗಬೇಕು? ಉತ್ತರ ಇಲ್ಲಿದೆ ನೋಡಿ
ಕರ್ನಾಟಕ ಏಕೀಕರಣ ಆಗಿ 70 ವರ್ಷ
ಕಳೆದರೂ ಉತ್ತರ ಕರ್ನಾಟಕದ ಭಾಗವನ್ನು ಅಭಿವೃದ್ಧಿ ಮಾಡಿಲ್ಲ. ನಾವು ನಿರೀಕ್ಷೆ ಮಾಡಿರುವ ಅಭಿವೃದ್ಧಿ ಇದುವರೆಗೆ ಆಗಿಲ್ಲ.
#NorthKarnatakaDeservesBetter #development #ಉತ್ತರಕರ್ನಾಟಕ
11
ನಮ್ಮ ಕ್ಷೇತ್ರ - ನಮ್ಮ ಲೆಕ್ಕ
ಕಲಬುರಗಿಯಲ್ಲಿ ಹೆಸರಿಗಷ್ಟೇ ಸೀಮಿತವಾಯ್ತು ‘ಪಿಎಂ ಮಿತ್ರ’ ಟೆಕ್ಸ್‌ಟೈಲ್ ಪಾರ್ಕ್. ಉತ್ತರ ಕರ್ನಾಟಕ ಜನರಿಗೆ ಭರವಸೆ ನೀಡುವುದು ಅಷ್ಟೇ ಮಾಡುತ್ತವೆ ಎಲ್ಲಾ ರಾಜಕೀಯ ಪಕ್ಷಗಳು. ಕಲಬುರಗಿಯಲ್ಲಿ ವಾಸ್ತವ ಸಂಗತಿ ಏನು ಗೊತ್ತಾ?
#NorthKarnatakaDeservesBetter #kalaburagi #development
ಭಾರತದ ಸಂವಿಧಾನದಲ್ಲಿ ಕರ್ನಾಟಕಕ್ಕೆ ಜಾಗ ಇದೆ. ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೂ ಜಾಗ ಇದೆ. ಆದರೆ ಅಭಿವೃದ್ಧಿಯಲ್ಲಿ ಮಾತ್ರ ಉತ್ತರ ಕರ್ನಾಟಕಕ್ಕೆ ಸಮಾನ ಸ್ಥಾನ ಇದೆಯಾ?
ಸಂವಿಧಾನ ದಿನದಂದು ನಮ್ಮ ಆಗ್ರಹ ಇಷ್ಟೇ...
ಒಂದೇ ಭಾರತ, ಒಂದೇ ಕರ್ನಾಟಕ ಎಂದ ಮೇಲೆ ಅಭಿವೃದ್ಧಿಯೂ ಸಮಾನವಾಗಿರಲಿ!
#NorthKarnatakaDeservesBetter #Constitution
12
ಮಳೆ ಬಂದ್ರೆ ಅಷ್ಟೇ ಬೆಳೆ..
ರೈತರು ಬದುಕಲು ಸಾಧ್ಯವಾಗುತ್ತಿಲ್ಲ
ಸರ್ಕಾರಕ್ಕೆ ಹೋಗುವ ಟ್ಯಾಕ್ಸ್ ಹಣ ಎಲ್ಲಿಗೆ ಹೋಗುತ್ತಿದೆ. ಜನಸಾಮಾನ್ಯರಿಗೆ ಯಾವುದೇ ಸೌಕರ್ಯಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸರ್ಕಾರಕ್ಕೆ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೇ ಅಭಿವೃದ್ಧಿ ಸಾಧ್ಯವಿಲ್ಲ
#NorthKarnatakaDeservesBetter
15
ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗೆ ಹೋಗಿ ನೋಡಿದರೂ ಉದ್ಯಮ ವಲಯ ಹಲವು ಸಮಸ್ಯೆಗಳ ನಡುವೆ ಸಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ನರಳುತ್ತಿರುವುದು ಸಾಮಾನ್ಯವಾಗಿದೆ. ಉತ್ತರ ಕರ್ನಾಟಕದಲ್ಲಿ ಉದ್ಯಮ ಬೆಳವಣಿಗೆಗೆ ಎಷ್ಟು ವಿಫುಲ ಅವಕಾಶಗಳಿವೆ? ಗೊತ್ತಾ ಈ ವಿಡಿಯೋ ನೋಡಿ..
#NorthKarnatakaDeservesBetter
26
ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗಷ್ಟೇ ಉತ್ತರ ಕರ್ನಾಟಕದ ರೈತರು ನೆನಪು ಆಗ್ತಾರೇನು? ದಿನಸಿ ಪದಾರ್ಥಗಳ ಬೆಲೆ ನಿಗದಿ ಆದ್ದಂತೆ ರೈತರು ಬೆಳೆಯುವ ಬೆಳೆಗಳ ಬೆಲೆಯು ನಿಗದಿ ಆಗಲೇಬೇಕು.
ಸರ್ಕಾರಿ ನೌಕರನಿಗೆ ಸಿಗುತ್ತಿರುವ ಗೌರವ
ಕರ್ನಾಟಕದ ರೈತನಿಗೂ ಸಿಗಲೇಬೇಕು.
#NorthKarnatakaDeservesBetter #farmer #gadag
ಶಿಕ್ಷಣ ಕಾಶಿ ಧಾರವಾಡದ ಸಪ್ತಾಪುರ ಸುತ್ತಮುತ್ತ 50ಕ್ಕೂ ಹೆಚ್ಚು ಕೋಚಿಂಗ್ ಸಂಸ್ಥೆಗಳಿದ್ದು, ಅಭ್ಯರ್ಥಿಗಳು ವರ್ಷಕ್ಕೆ 60ರಿಂದ 70 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.
ತರಬೇತಿ ಮುಗಿತು, ಉದ್ಯೋಗ ಸಿಗುವುದು ಯಾವಾಗ?
#NorthKarnatakaDeservesBetter #Dharwad #GovernmentJob
1
49
ವಡಗೇರಾ ತಾಲೂಕು ಕೇಂದ್ರವಾದರೂ ಶಿಕ್ಷಣ ವ್ಯವಸ್ಥೆಗೆ ಕಚೇರಿಯೇ ಇಲ್ಲ...
ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಪರದಾಟ!
ಉತ್ತಕ ಕರ್ನಾಟಕದ ಮಕ್ಕಳಿಗೆ ಇದೇನಾ ಉಜ್ವಲ ಭವಿಷ್ಯ?
#NorthKarnatakaDeservesBetter #Yadagiri #school
19
ಅಭಿವೃದ್ಧಿ ಇಲ್ಲ - ಮೂಲಸೌಕರ್ಯ ಇಲ್ಲ
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಜನಾಕ್ರೋಶ ಹೆಚ್ಚಾಗಿದೆ. ರಸ್ತೆ ಗುಣಮಟ್ಟ ಇಲ್ಲ. ಶಾಸಕರು, ಸಂಸದರು ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುವುದು ಯಾವಾಗ ?
#NorthKarnatakaDeservesBetter #Gadag #Rona #ಉತ್ತರಕರ್ನಾಟಕ
ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ವಿಳಂಬವಾಗುತ್ತಿರುವ ಕುರಿತು ಕೊಪ್ಪಳದಲ್ಲಿ ಮನವಿ ಸಲ್ಲಿಸಲು ಬಂದಿದ್ದ ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್ ಕಿನ್ನಾಳ ಅವರೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನುಚಿತವಾಗಿ ವರ್ತಿಸಿದ್ದಾರೆ. ಶಿಕ್ಷಣ ಸಚಿವರೇ ಇದೇನಾ ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ?
#NorthKarnatakaDeservesBetter
33
ಔರಾದ್: ಹಾಲಹಳ್ಳಿ ಬ್ಯಾರೇಜ್ ಖಾಲಿ, ನೀರು ಪೂರೈಕೆ ಸ್ಥಗಿತ
ಮಾಂಜ್ರಾ ನದಿಯಿಂದ ಹಾಲಹಳ್ಳಿ ಬ್ಯಾರೇಜ್‌ಗೆ ಹರಿದು ಬರುತ್ತಿದ್ದ ನೀರು ಸ್ಥಗಿತ, ಔರಾದ್ ಪಟ್ಟಣದಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ.
#NorthKarnatakaDeservesBetter #bidar #northkarnataka
28
ಉತ್ತರ ಕರ್ನಾಟಕದ ಲಕ್ಷಾಂತರ ರೈತರಿಗೆ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಇದರಿಂದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ರೈತರು ಆತಂಕದಲ್ಲಿದ್ದಾರೆ.
#NorthKarnatakaDeservesBetter #UKPStage3, #water #ಉತ್ತರಕರ್ನಾಟಕ #UttaraKarnataka
33
ನಮ್ಮ ಕ್ಷೇತ್ರ - ನಮ್ಮ ಲೆಕ್ಕ
ರಾಯಚೂರು ಹಾಗೂ ಯಾದಗಿರಿಯಲ್ಲಿ ಇಂದಿಗೂ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ರಾಯಚೂರು ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿಗಳ ಹಾರಾಟ ಯಾವಾಗ? ಯಾದಗಿರಿಯಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಹಾಗಾದರೇ ಸಂಸದರು ಏನು ಮಾಡುತ್ತಿದ್ದಾರೆ?
#NorthKarnatakaDeservesBetter #raichur
1
76
ವಿಜಯನಗರ, ಹೊಸಪೇಟೆ: ಮಹಿಳೆಯರಿಂದ ನಿವೇಶನ, ಹಕ್ಕುಪತ್ರ ಹಂಚಿಕೆಗೆ ಒತ್ತಾಯ
ಜಿಲ್ಲೆಯ ವಿವಿಧ ಗ್ರಾಮಗಳ ವಸತಿ ನಿವೇಶನ ರಹಿತ ಮಹಿಳೆಯರು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಹಾಗೂ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
#NorthKarnatakaDeservesBetter #hospet #northkarnataka
25
ಚಳಿಗಾಲದ ಅಧಿವೇಶನ ನಡೆಯುವ ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಶಕ್ತಿಸೌಧ ಇದ್ದಂತೆ.. ಸುವರ್ಣಸೌಧದಲ್ಲಿ ಡಿಸೆಂಬರ್ 2ರಿಂದ 11ರ ವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ.
#NorthKarnatakaDeservesBetter #belagavi #session #ಉತ್ತರಕರ್ನಾಟಕ #UttaraKarnataka #NorthKarnataka
1
76




