Olle Hudga Pratham (@OPratham) header
Olle Hudga Pratham (@OPratham) profile picture

ಒಂದಷ್ಟು ಸಣ್ಣ ಆಸೆಗಳಿವೆ,ಕನ್ನಡ ನನ್ನ ಶಕ್ತಿ,ಇನ್ನೊಬ್ರನ್ನ ಹಣಿಯುವ ಅಸ್ತ್ರವಲ್ಲ! ಜೀವನದಲ್ಲಿ ಪರಿಪೂರ್ಣತೆ,ತೃಪ್ತಿಅನ್ನೋದೆ ಯಾರಿಗೂ ಇಲ್ಲ! ಒಳ್ಳೇದನ್ನಯೋಚಿಸಿ,ಒಳ್ಳೇದನ ಬಯಸಿ.ಒಳ್ಳೇದಾಗುತ್ತೆ

Bengaluru South, India
Joined May 2016
Happy & proud moment... @PuneethRajkumar @PowerStarPunith @PuneethOfficial boss birthday, my small tribute.. Golden venkateshwara...70 kg ಬೆಲೆ ಕಟ್ಟಲಾಗದ ಬಂಗಾರ (ನಮ್ ಅಪ್ಪು ಬಾಸ್) @AppuFc007 ನನ್ನ ಕಡೆಯಿಂದ ಪುಟ್ಟ ನೈವೇಧ್ಯ.. @chitraloka
89
353
7
2,639
100 ಜನರಿಗೆ #ರಾಮಾಯಣ ತೋರಿಸೋ ಪ್ರಯತ್ನದಲ್ಲಿ ಇವತ್ತು 7 ಜನಕ್ಕೆ ಆಯ್ತು.. Total 53 ಹಿರಿ ಜೀವಕ್ಕೆ #ರಾಮಾಯಣ ತೋರಿಸಿದ ಸಮಾಧಾನ🙏 ಹಾಂ... ಇವತ್ತು #ಕನ್ನಡರಾಜ್ಯೋತ್ಸವ... ಇಲ್ಲ ಅನ್ನೋಕೆ ಹೇಗೆ ಸಾಧ್ಯ...❤🙏😍🤔 ಎಲ್ಲವೂ ದುಡ್ಡೇ ಅಲ್ಲ...ಕೆಲವು ಕೆಲ್ಸ ಖುಷಿಗೂ ಮಾಡ್ಬೇಕು ದೇವ್ರು... ಕನ್ನಡ ತುಂಬಾ ಖುಷಿ ಕೊಡುತ್ತೆ..😍🙏❤
2
4
58
2,277
ವಿಷಯ ಗೊತ್ತಾಯ್ತಾ? 1000 crore club ಸೇರಿತು ನಮ್‌ #ರಾಮಾಯಣ ಒಂದು ಭಾರವಾದ ಹೃದಯದಿಂದ ಹೊರಗೆ ಬಂದೆ... 46 ಜನರಿಗೆ ನಾನೇ ticket ಕೊಟ್ಟು ರಾಮಾಯಣ ತೋರಿಸಿದೆ.. @TheNameIsYash sir ಮೇಲೆ ಪ್ರೀತಿ, #ರಾಮನ ಮೇಲಿನ ಭಕ್ತಿಗೆ..❤🙏😊
8
92
1
669
8,251
ನನ್ನ ಅತ್ಯಂತ ಆಪ್ತ ಸ್ನೇಹಿತೆ ಸಕ್ಕತ್ ಒಳ್ಳೇ ಹುಡ್ಗಿ sweet girl, ನಮ್ ಐಶ್ವರ್ಯ ಅವ್ರ ಮದುವೆ❤😍😊..ಹುಡ್ಗ very tallented ಶಿಶಿರ್ ❤😥 Congrats to shishir....ಇಬ್ರು ಚೆನ್ನಾಗಿರಿ...😊 But ನಿಮ್‌ಮದುವೆಗೆ ಬಂದು ಗಲಾಟೆ ಮಾಡೋದಂತು fixxu...😂😀😭
1
3
87
2,502
ಏನಿಲ್ಲ.#ದೀಪಾವಳಿ! Wishಮಾಡೋ ಸೋಗಲ್ಲಿ ತುಂಬಾ ಜನ pollutionಅಂತೆಲ್ಲಾ ಉಪದೇಶ #ಪುಂಗೋಕೆ ಬರ್ತಾರೆ! ನೋಡ್ರಪ್ಪ ನಿಮ್ಗೆ ಏನ್ ಖುಷಿ ಕೊಡುತ್ತೋ ಅದನ್ನೇ ಮಾಡಿ. ಸೌಹಾರ್ದತೆಯ ಪಾಠ ಬೇಕು.ಹಾಗೆ ನಮ್ಮ ಪೂರ್ವಿಕರ ಆಚರಣೆ ಬಿಡಬಾರ್ದು ನಿಮ್ಗೆ ಇಷ್ಟಬಂದಂಗೆ,ಯಾರಿಗೂ ಕೆಡುಕಾಗದೇ ಇರೋ ತರ ಖುಷಿಯಿಂದ ಹಬ್ಬ ಮಾಡಿ! ಬಿಟ್ಟಿ ಉಪದೇಶ ಕೊಡೋರಿಗೆ ಗೋಲಿ ಹೊಡಿ
14
14
135
4,024
Spiderman filmಬಂದ ಕೂಡಲೇ ತಮ್ಮ ಮಕ್ಕಳಿಗೆ spiderman mask ಕೊಡ್ಸಿ, 3D filmತೋರಿಸೋದೇ ಸಾಧನೆ ಅಂದುಕೊಂಡಿರೋರು ಎಷ್ಟು ಜನ ನಿಮ್ಮ ಮಕ್ಕಳಿಗೆ #ರಾಮಾಯಣ ತೋರಿಸಿದ್ರಿ?🤔 ರಾಮಾಯಣ ಬರೀ flmಅಲ್ರಪ್ಪ ಇಡೀ ವಿಶ್ವಕ್ಕೆ ಮಾದರಿ.#ರಾಮ ನಮ್ಮ‌ಪೂರ್ವಜರು ಕಣ್ರೋ😡 ಯಾವಾಗ ಬುದ್ಧಿ ಕಲೀತಿರೋ?ದೇವ್ರೇ ಕಾಪಾಡ್ಬೇಕು ನಿಮ್ಮನ್ನ,ನಿಮ್ಮಿಂದ ಈ ದೇಶನಾ😭🙏
34
79
5
685
54,232
ಇದೊಂದು ವಿಶೇಷ ಘಳಿಗೆ!ಶುದ್ಧ ಮನಸ್ಸಿನಿಂದ ನೋಡಿ...ಇದ್ರಲ್ಲೂ ತಪ್ಪು ಹುಡುಕೋದು ಬೇಡ🙏❤ ಯಾವುದೋ ಕಾರ್ಯಕ್ರಮವಿದ್ದಾಗ ರೈತರೊಟ್ಟಿಗೆ ಸಮಯ ಕಳೆಯೋ ಅವಕಾಶ ಸಿಕ್ಕಿತು! ರೈತರ ಬಗ್ಗೆ ನನಗನಿಸಿದ್ದು ಮನಸ್ಸಿಂದ ಹೇಳಿದೀನಿ!
1
1
18
647
ಈ @BJP4Karnataka ಅವ್ರಿಗೆ🙏 ತಪಸ್ಸು ಮಾಡಿ ಪಡೆಯಬೇಕು😊 ಕಾಶ್ಮೀರಿ files,ಕೇರಳstory flm complete book ಮಾಡಿ ಎಲ್ಲರಿಗೂticket ಕೊಟ್ಟು ತೋರಿಸಿದ್ರಲ್ಲ, #ರಾಮಾಯಾಣ release ಆಗಿದೆ ಕನಿಷ್ಟ tweet ಮಾಡಿದ್ರಾ? ಅಯ್ಯೋ ದೇವ್ರೇ.. ರಾಮಾಯಣ ನಮ್ಮ ಬೇರು,ನಮ್ಮ ಅಸ್ತಿತ್ವ..🙏 BJP ಅವ್ರಾದ್ರು ತಳಮಟ್ಟದಲ್ಲಿ ಜನರಿಗೆ ತಲುಪಿಸಬಹುದಲ್ವಾ?😪
20
53
3
563
73,696
Respected @narendramodi ji 🙏 You came to power in the name of Lord Shri Rama Bcz of ur devotion,the grand RamMandir built in Ayodya At this sacred moment, Nation expects a tweet r support from ur side to #Ramayana film,that will become a massive strength for crores of Indians🙏
3
24
1
226
5,577
ರಾಮಾಯಣ🙏 ನಮ್ಮ ದೇಶದ ಅಸ್ತಿತ್ವ❤ ನಮ್ಮ‌ಬುನಾದಿ.. ಸಧ್ಯಕ್ಕೆ ಬೆಂಗಳೂರಲಿಲ್ಲ! ನಾಳಿದ್ದು ಹೆಚ್ಚುಕಮ್ಮಿ‌100 ಜನರಿಗೆ #ರಾಮಾಯಣ ticket ಕೊಟ್ಟು filmತೋರಿಸೋಣ ಅಂತ ಆಸೆ! ನನ್ನ ಅತ್ಯಂತಆಪ್ತಾರಾದ @TheNameIsYash sir ಅವ್ರ ಅದ್ಭುತ ದೃಶ್ಯವೈಭವ screen ಮೇಲೆ ರುದ್ರತಾಂಡವ❤ ಒಟ್ನಲ್ಲಿ 100ಜನರಿಗೆ ರಾಮಾಯಣ ತೋರಿಸೋದು fix.. #ಜೈಶ್ರೀರಾಮ್
8
95
669
14,045
The day i recieved this gift, from that day,means... From last 4 years am drinking green tea in this glass 😊❤️
8
425
ಅಯ್ಯೋ ದೇವಸ್ಥಾನದ ಬದಲು ಶ್ರೀಲಂಕದ ಶಾಲೆಗೆ,libraryಗೆ visit ಮಾಡ್ಬೇಕಿತ್ತು,ದೇವಸ್ಥಾನ waste ಅಂತ ಉಪದೇಶ ಕೊಡೋ ಬೆರಕೆ ಹಾಗೂ so called online ಬುದ್ಧಿಜೀವಿಗಳೇ. ಶ್ರೀಲಂಕಾದ #ಕೊಲಾಂಬೋ ದಲ್ಲಿನ ಆತ್ಯಂತ ದೊಡ್ಡ ಹಿಂದು ದೇವಸ್ಥಾನ...😊🙏 ನಿಮ್ಗೆ ಗೊತ್ತಲ್ವಾ? ನಾನು ಎಲ್ಲೇ ಹೋದ್ರೂ ದೇವಸ್ಥಾನ ಹುಡುಕಿ visit ಮಾಡ್ತೀನಿ ಅಂತ...
3
35
1,796
ಬದುಕಲ್ಲಿ ಸಾವಿರ ಜನ ಬರ್ತಾರೆ!ಆದ್ರೆ ಕೆಲವರು ಬದುಕಿಗೆ ಗುರುವಾಗಿರ್ತಾರೆ🙏 ನಾನ್ ಬಿಗ್ಬಾಸ್ ಗೆದ್ದಾಗ ಮಗುವಿನಂತೆ ಸಂಭ್ರಮಿಸಿದ್ದು ನೀವು... ನಿಮ್ಮ ಅಗಲಿಕೆಗೆ 5 ವರ್ಷ...🙏 @PuneethRajkumar sir
30
217
1,415
ನೋಡಿ.foreign ಗೆ ಹೋದ್ರೆ ಇದೇ prblm😥😡 ಬೆಳ್ಳಂಬೆಳಿಗ್ಗೆ ಎದ್ದು ಚೆನ್ನಾಗಿ batting ಮಾಡ್ಬಿಡೋಣ ಅಂತ #ಶ್ರೀಲಂಕಾ ದ ನಾನಿದ್ದhotel ಬಫ಼ೆ ಗೆ ಹೋದ್ರೆ veg menu ಇಷ್ಟೇ ಇರೋದು😥😭 ಇದೆಲ್ಲಾ ನನಗೆ ಎಲ್ಲಿ ಸಾಕಾಗುತ್ತೆ?😭😅 ನನಗೆminimum3 ತಟ್ಟೆ ಇಡ್ಲಿ,rice bath,2 ವಡೆ.ಸ್ವಲ್ಪ ತರಕಾರಿ.2ಎಳನೀರು.ಇಷ್ಟು ಸಾಕು! ಇದು ಸಾಕಾಗಲ್ಲ🙄😪
13
1,447
ನನ್ನ‌passport ಲಿ republic of India ಅಂತ ಇದೆ... ನಾನಂತೂ ಮುಚ್ಚಿರೋ passport ತೋರಿಸಿ Indian ಅಂತ ಬಿಲ್ಡಪ್ ಕೊಡಲ್ಲ!!ನನ್ನ passport ಮೇಲೆ republic of India ಅಂತ ನೋಡೋ ಖುಷಿನೇ ಬೇರೆ..🙏❤😍😊
3
1
75
6,910
ನಮ್ಮೂರಿಂದ direct ಕೆಂಪೇಗೌಡ airport! ಅಲ್ಲಿಂದ direct Colombo (sri Lanka)🙏🙏❤ ಎಲ್ಲವೂ ನಿಮ್ಮ ಆಶೀರ್ವಾದ...🙏❤😊
2
10
546
ಈ video ನೋಡಿ ಬೇಸರವಾಗಬೇಡಿ! ನಿರಂಜನ್‌ನನ್ನ ಅಣ್ಣ ಇದ್ದಂಗೆ..ನೀವು ಹುಟ್ಟುಹಬ್ಬಕ್ಕೆ ಹಾರೈಸಿ..😊🙏
7
15
2
203
22,559
Save India🙏 Its so painful... Sad to see this shop owner women pain..🙏😭😰 ಪಾಪ ಯಾರೊಬ್ಬರು ಈಕೆಯ ಸಹಾಯಕ್ಕೆ ಬರ್ಲಿಲ್ಲ..🙏😭 save Paris..🙏😰ಬದುಕೋಕೆ ಅಂತ ಇದ್ದ ಶಾಪ್ ನ ಕಣ್ಣೆದುರಿಗೆ ವಲಸಿಗರು ಕದ್ದು ಹೋಗ್ತಿದ್ರೂ ಪಾಪ ಏನೂ ಮಾಡೋಕಾಗ್ತಿಲ್ಲ😰
4
5
36
2,579
ಈ ಫೋಟೋ ಹಿಂದಿನ ಕತೆ; ನಮ್ ಸಿದ್ದು ಬಾಸ್ ನನ್‌flm ನೋಡೋಕೆಬಂದಿದ್ದಾಗ ಏನೋ ಒತ್ತಡದಲ್ಲಿದ್ರು! But filmನೋಡಿ ಥ್ರಿಲ್ ಆಗಿದ್ರು😊😄 ಮಾತೇ ಬರ್ತಿಲ್ಲ😊ಎಷ್ಟು ಖುಷಿ ಆಗ್ತಿದೆ ಗೊತ್ತಾ? Congrats @siddaramaiah sir! ಇಡೀ ನಾಡೇ ಹೆಮ್ಮೆಯಿಂದ ಸಂಭ್ರಮಿಸೋ ಸುದ್ಧಿ! ನಮ್ ಸಿದ್ಧು bossಗೆ ಡಾಕ್ಟರೇಟ್😊❤🙏 ಇನ್ಮೇಲೆ ಡಾ ಸಿದ್ಧು‌‌‌‌😊❤🙏
11
493
Lord @OPratham sir Song keli kushi aythu All the Best team of #ಕರ್ನಾಟಕದ_ಅಳಿಯ 💥💯 Best wishes From #AppuBoss Fans 👍 1 reply madu Guru😁
1
4
1
14
2,012
Actually ಇದು original, ಮಿಕ್ಕೆಲ್ಲAI fake videos,ಸಿದ್ಧು ಬಾಸ್ ಬಗ್ಗೆ ಗೊತ್ತಿಲ್ಲದೆ ಕೆಟ್ಟ roumorsಹಬ್ಬಿಸಬೇಡಿ🙏 ಹೀಗೇ ಅವ್ರು CMಆಗಿದ್ದಾಗ ಅವ್ರ ಮನೇಲಿ 4ಸಚಿವರು ಮಾತಾಡ್ತಿದ್ರು!ನಾನು ಹೋದೆ,ಒಳಗೆ ಕರೆದು ನಿನ್ನfilmನೋಡಿದ್ನಲ್ಲಪ್ಪ?ಇನ್ಯಾಕೆ ಬಂದಿದೈ ಅಂದ್ರು.ಬಾಸ್selfie wishesಬೇಕುಅಂದಾಗ ತಗೆದmemories Don't spread fake
14
11
1
172
18,377