Pinned Tweet
ಭಾರತ ದೇಶವನ್ನು ಪ್ರಪಂಚದ ಬಲಿಷ್ಟ ರಾಷ್ಟ್ರವಾಗಿ ನಿರ್ಮಾಣ ಮಾಡುವ ದೂರದರ್ಶಿತ್ವವುಳ್ಳ ಯೋಚನೆ ಹಾಗೂ ಯೋಜನೆಯೊಂದಿಗೆ ಸಮರ್ಥವಾಗಿ ಮುನ್ನಡೆಸುತ್ತಿರುವ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕಾಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡಿದ ಅವಿಸ್ಮರಣೀಯ ಕ್ಷಣ...
ಭೋಲೊ ಭಾರತ್ ಮಾತಾ ಕೀ ಜೈ...
@narendramodi ji
@BJP4India @BJP4Karnataka @blsanthosh @RSSorg
ನನ್ನ ತಂದೆಯವರು ನಿರ್ಮಿಸಿದ ಉಡುಪಿಯ ಭಕ್ತ ಕನಕದಾಸರ ಗುಡಿಯನ್ನು ಶಿಲಾಮಯಗೊಳಿಸುವ ಮಹತ್ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಹಾಲುಮತ ಮಹಾಸಭಾ (ರಿ.) ಹಾಗೂ ಕುರುಬ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ನನ್ನ ಅಮ್ಮುಂಜೆ ನಿವಾಸಕ್ಕೆ ಆಗಮಿಸಿ ಆತ್ಮೀಯವಾಗಿ ಗೌರವಿಸಿದರು.
ಭಕ್ತ ಕನಕದಾಸರ ಆದರ್ಶಗಳು, ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಈ ಪುಣ್ಯಕಾರ್ಯಕ್ಕೆ ಸಮಾಜದ ಮುಖಂಡರು ತೋರಿದ ಪ್ರೀತಿ, ಅಭಿಮಾನ ಹಾಗೂ ಗೌರವಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕರಾದ ಹನುಮಂತ್ ಜಿ. ಗೋಡಿ, ಜಿಲ್ಲಾಧ್ಯಕ್ಷರಾದ ವೀರೇಶ್ ಎಲ್. ಉಗಲವಾಟ, ಉಪಾಧ್ಯಕ್ಷರಾದ ರಾಮಣ್ಣ ಆಡಗಲ್, ಪ್ರಕಾಶ್ ಸುಳ್ಳದ್, ಹನುಮಂತ ಮಲ್ಲಣ್ಣವರ್, ಪ್ರಧಾನ ಕಾರ್ಯದರ್ಶಿಗಳಾದ ಶಿವನಗೌಡ ಪಾಟೀಲ್, ಕೋಶಾಧಿಕಾರಿ ಕುಮಾರ್ ಚಿಮ್ಮನಕಟ್ಟಿ, ಕಾರ್ಯಾಧ್ಯಕ್ಷರಾದ ವಿಟ್ಟಲ್ ವೈ. ಗೌಡರ್, ಜಿಲ್ಲಾ ಸಂಚಾಲಕರಾದ ಸಂಗನಗೌಡ ಗೌಡ್ರು, ಬಸಪ್ಪ ನಿಂಬಲಗುಂದಿ, ಮಂಜುನಾಥ್ ಅರ್ಧರೊಟ್ಟಿ, ಹನುಮಂತ ಸರುರ್, ಮುತ್ತಣ್ಣ ಹಾವರಗಿ ಸೇರಿದಂತೆ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಪ್ರೆಸ್ಟೀಜ್ ಪ್ಯಾಲೇಸ್ ನಲ್ಲಿ ನಡೆದ ಗಾಯತ್ರಿ ಹಾಗೂ ಶಿವಾನಂದ ರವರ ವಿವಾಹ ಸಮಾರಂಭ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದೆನು.
2
165
ಬ್ರಹ್ಮಾವರ ಹೇರೂರು ದೇವಕಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ನಿಕಿತಾ ಹಾಗೂ ಅಮರನಾಥ್ ಶೆಟ್ಟಿಯವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
3
172
ಉಡುಪಿ ಪುತ್ತೂರು SLVT ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಗಾಯನ ಹಾಗೂ ವಿಕ್ರಮ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
ಉಡುಪಿ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ನಡೆದ ಶ್ರೇಯಾ ಹಾಗೂ ರಾಹುಲ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
4
271
ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆದ ಪೂಜಾ ಹಾಗೂ ಮನೀಷ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
ಉಡುಪಿ ಬೀಡಿನಗುಡ್ಡೆ ದೇವಾಡಿಗರ ಸಭಾಭವನದಲ್ಲಿ ನಡೆದ ಅಭಿಜಿತ್ ಮತ್ತು ರಂಜಿತಾ ರವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು- ವರರಿಗೆ ಶುಭ ಹಾರೈಸಿದೆನು.
ಕಾಪು ವಿಧಾನಸಭಾ ಕ್ಷೇತ್ರದ ಹಿರಿಯಡ್ಕ ಮಾಧವ ಮಂಗಲ ಸಭಾ ಭವನದಲ್ಲಿ ನಡೆದ ಮಹೇಂದ್ರ ಹಾಗೂ ರೂಪ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
2
245
ಕಾಪು ವಿಧಾನಸಭಾ ಕ್ಷೇತ್ರದ ಹಿರಿಯಡ್ಕ ನಾರಾಯಣಗುರು ಸಭಾ ಭವನದಲ್ಲಿ ನಡೆದ ಶ್ರೀಮತಿ ಅಮೃತ ಸಂದೇಶ್ ರವರ ಸೀಮಂತ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದೆನು.
4
267
ಕಾರ್ಕಳ ಬಂಡಿಮಠ ಶ್ರೀ ಮೂಡುಗಣಪತಿ ಹಾಲ್ ನಲ್ಲಿ ನಡೆದ ಸುಪ್ರಿಯಾ ಹಾಗೂ ಕೀರ್ತನ್ ರವರ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
ಡಿಸೆಂಬರ್ 28, 29 ಮತ್ತು 30ರಂದು ಉಡುಪಿಯ ಎಂ.ಜಿ.ಎಂ. ಮೈದಾನದಲ್ಲಿ ನಡೆಯಲಿರುವ ಶ್ರೀ ಶಂಕರ ವಿಜಯೋತ್ಸವ–2026 ಕಾರ್ಯಕ್ರಮದ ಅಂಗವಾಗಿ, ಶೃಂಗೇರಿ ಮಠದ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿಗಳಾದ ಶ್ರೀ ವಾಗೀಶ್ ಶಾಸ್ತ್ರಿ, ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ್ ಶಾನುಭಾಗ್, ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಎ. ನಾಯ್ಕ್ (ಚೇರ್ಕಾಡಿ) ಹಾಗೂ ಜಿಲ್ಲಾ ಸಂಚಾಲಕರಾದ ರತ್ನಾಕರ ಇಂದ್ರಾಳಿ ಅವರು ನನ್ನ ಅಮ್ಮುಂಜೆ ನಿವಾಸಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮೊಗವೀರ ಭವನದ ಮಾಧವ ಮಂಗಲ ಸಭಾಭವನದಲ್ಲಿ ನಡೆದ ಸಚಿನ್ ಹಾಗೂ ಅಪೇಕ್ಷ ರವರ ವಿವಾಹ ಸಮಾರಂಭ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದೆನು.













































































