P. Bilimale (@PurushothamaBi1) profile picture

All progress takes place outside of your comfort zone

New Delhi, India
Joined January 2019
All sixers, new IEL
3
4
25
2,643
ಕೃತಜ್ಞತೆಯ ಒಂದು ಮಾತು ಹೇಳೋಣ.
23
52
3
295
6,340
ಈ ಜನಪದ ಕಲಾವಿದೆ ನೊಂದ‌ ಕನ್ನಡಿಗರ ಎದೆಯ ಸಂಕಟಕ್ಕೆ‌ ದನಿಯಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಜನ‌ ಮೈಮರೆಯದೆ ಎಚ್ಚರದಿಂದ ಮತ ಚಲಾಯಿಸಬೇಕೆಂಬ ಕಾಳಜಿಯೂ ಈ ಹಾಡಿನಲ್ಲಿದೆ. ತೆರೆದ ಮನಸ್ಸಿನಿಂದ ಈ ಹಾಡನ್ನು ಕೇಳಿ‌‌, ಮನನ‌ ಮಾಡಿಕೊಳ್ಳಿ. ಮತ ಚಲಾಯಿಸುವಾಗ ಈ ಹಾಡಿನ‌ ಸಾಲುಗಳು ನೆನಪಲ್ಲಿರಲಿ. ಹಾಡು ಕಟ್ಟಿದ ಕವಿಗೆ, ಹಾಡಿದ ಗಾಯಕಿಗೆ ಮತ್ತು ದೃಶ್ಯ ಸಂಯೋಜನೆ ಮಾಡಿದ ಕಲಾವಿದರಿಗೆ ಅಭಿನಂದನೆಗಳು. #LokSabhaElections2024
62
325
14
1,307
90,142
ಒಂದಲ್ಲ ಎರಡು ಚೊಂಬುಗಳು...ಹ ಹ ಹ
34
10
2
87
4,988
ಕರ್ನಾಟಕಕ್ಕೆ ಕೊಡಬೇಕಾಗಿದ್ದ ತೆರಿಗೆ ಯಾಕೆ ಕೊಟ್ಟಿಲ್ಲ ಅಂತ ಸುಪ್ರೀಂ ಕೋರ್ಟ್‌ ಇವತ್ತು ಕೇಂದ್ರ ಸರಕಾರವನ್ನು ಕೇಳಿದೆ. ಎರಡು ವಾರದೊಳಗೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಕೇಂದ್ರ ಸರಕಾರ ಆಶ್ವಾಸನೆ ನೀಡಿದೆ. ಅರ್ಥಮಂತ್ರಿಗಳು ಇನ್ನು ಏನು ಹೇಳ್ತಾರೋ ನೋಡೋಣ.‌
1
24
86
1,791
ಹ ಹ ಹ
8
36
890
ಒಂದು ಗಂಟೆ ಐವತ್ತು ನಿಮಿಷಗಳ ಭಾಷಣದಲ್ಲಿ ಸಚಿವ ಕೃಷ್ಣ ಭೈರೇ ಗೌಡರು ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಅಂಕಿ ಅಂಶಗಳ ಸಮೇತ ಸಭೆಯ ಮುಂದಿಟ್ಟರು. ಈ ಕುರಿತು ಕೇಂದ್ರ ಸರಕಾರವು ಹೇಳುತ್ತಿರುವ ಸುಳ್ಳುಗಳನ್ನು ಪತ್ರಗಳ ಸಾಕ್ಷ್ಯದ ಮೂಲಕ ವಿವರಿಸಿದರು. ಕೇಂದ್ರ ಸರಕಾರ ಉತ್ತರಿಸಬೇಕು.‌
11
34
1
137
2,058
ಬಿಡುಗಡೆಯಾದ ಮೂರು ವಾರದಲ್ಲಿ ಎರಡನೇ ಮುದ್ರಣಕ್ಕೆ ಸಿದ್ಧತೆ ನಡೆಯುತ್ತಿದೆ. ಕೊಂಡು ಓದಿದ ಎಲ್ಲರಿಗೂ ಕೃತಜ್ಞತೆಗಳು.
2
43
1,028
*Open debate between state minister and Union finance minister* On behalf of people of Karnataka.
3
19
483
ದೇವನೂರು ಹೇಳ್ತಿದ್ದಾರೆ
12
34
180
2,404
ಲತಾಮಾಲ ಅವರ ಹೊಸ ಪುಸ್ತಕ ಬಿಡುಗಡೆ ಆಗಿದೆ. ಆಸಕ್ತರು ಒಮ್ಮೆ ಓದಬಹುದು
1
8
39
604
He made it! ಧ್ರುವ ರಾಥೀ
9
3
76
1,952
ಮೀಡಿಯಾಗಳು ಜೆಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಗೆಲ್ತದೆ ಅಂತ ಇಡೀ ದಿನ ಹೇಳ್ತಿದ್ದವು. ಆದರೆ ಗೆದ್ದದ್ದು ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳು.
7
12
69
2,085
A wonderful speech ....
17
102
2
419
5,912
ದಯವಿಟ್ಟು ಬನ್ನಿ
9
38
889