Pinned Tweet
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್‌ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
Live 🔥 Live 🔥Live
Form-7 ದುರುಪಯೋಗದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ
SDPI-ಮಂಗಳೂರು ಗ್ರಾಮಾಂತರ ಜಿಲ್ಲೆ
youtube.com/live/7vrZxMPhki0…
ಪುತ್ತೂರಿನಲ್ಲಿ ಮತ್ತೆ ಗೋ ಸಾಗಾಟ ಮುಂದುವರೆದಿದೆ! ಘಟನೆಗೆ ಸಂಬಂಧಿಸಿ ಶಿವಪ್ರಸಾದ್ ಎಂಬಾತನ ಬಂಧನವಾಗಿದೆ.
ಕಳೆದ ಬಾರಿ ಇಂಥದ್ದೇ ಘಟನೆ ನಡೆದಾಗ ಪೊಲೀಸರು ಶೂಟೌಟ್ ಮಾಡಿದ್ದರು. ಆಗ ಅರಚಾಡಿದ್ದ ಸಂಘಪರಿವಾರ ಮತ್ತು ಪುತ್ತಿಲಪರಿವಾರದ ದಮ್ಮು ಈಗ ನಿಂತು ಹೋಗಿದೆ ಹಾಗೂ "ಮುಂದಿನ ಬಾರಿ ಶೂಟ್ಔಟ್ ಕಾಲಿಗಲ್ಲ,ಮತ್ತೆಲ್ಲಿಗೋ ಬೀಳಬಹುದು" ಎಂದು 1/2
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಿರುವುದು ಅತ್ಯಂತ ಆಘಾತಕಾರಿ ಹಾಗೂ ಖಂಡನಾರ್ಹ!💊 ಔಷಧಿ ವಿತರಣೆಗೂ ಮುನ್ನ ಎಕ್ಸ್‌ಪೈರಿ ದಿನಾಂಕ ಪರಿಶೀಲಿಸುವ ಕನಿಷ್ಠ ಜ್ಞಾನವೂ ಸಿಬ್ಬಂದಿಗೆ ಇಲ್ಲವೇ?ಉಚಿತವಾಗಿ ನೀಡುತ್ತಾರೆಂಬ ಕಾರಣಕ್ಕೆ ಬಡವರ ಜೀವದೊಂದಿಗೆ ಈ ರೀತಿಯ ನಿರ್ಲಕ್ಷ್ಯವೇ?@osd_cmkarnataka
ಈ ಕೂಡಲೇ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ,ತಪ್ಪಿತಸ್ಥರಾದ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು
@utkhader @DHFWKA @Comm_dhfwka @DCDKOfficial
ಆಗ್ರಹಿಸುತ್ತೇನೆ 2/2
ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಡಿಪ್ಪಾಡಿ ನಿವಾಸಿ,SDPI ಕಾರ್ಯಕರ್ತ ಕರೀಂ ಅರ್ಕರವರು ನಮ್ಮನ್ನಗಲಿರುವ ವಾರ್ತೆಯು ತೀವ್ರ ದುಃಖ ತಂದಿದ್ದು,ಸಂತಾಪ ವ್ಯಕ್ತಪಡಿಸುತ್ತಿದ್ದೇನೆ.ಸೃಷ್ಟಿಕರ್ತನು ಅವರ ಕುಟುಂಬಕ್ಕೆ,ಬಂಧು ಬಳಗಕ್ಕೆ ಮತ್ತು ಗೆಳೆಯರಿಗೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
ಪುತ್ತೂರು ಗ್ರಾಮಾಂತರ(ಸಂಪ್ಯ)ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಪುತ್ತಿಲ ಪರಿವಾರದಲ್ಲಿ ಗುರುತಿಸಲ್ಪಟ್ಟ ರಿಕ್ಷಾ ಚಾಲಕ ಬಾಲಕೃಷ್ಣ ಎಂಬ ಕಾಮುಕ ಅತ್ಯಾಚಾರ ಎಸಗಿರುವುದು ಆಘಾತಕಾರಿ ಯಾಗಿದೆ.ಮಹಿಳೆಯರ ಮಾನ-ಪ್ರಾಣಕ್ಕೆ ಬೆಲೆ ಇಲ್ಲದಂತಾಗಿರುವುದು ಮತ್ತು ದಿನನಿತ್ಯದ ಸಾರಿಗೆಯಲ್ಲೇ ಇಂತಹ 1/2
ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕಿಲ್ಲವೇ?
🔹 ಪುತ್ತೂರು ಶಾಸಕ ಅಶೋಕ್ ರೈ ಪ್ರಶ್ನಾತೀತರೇ? ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆಯೇ?
🔹 ಪ್ರೆಸ್ ಕ್ಲಬ್ ಗಲಾಟೆಯಲ್ಲಿ ನೂರಾರು ಜನರಿದ್ದರೂ ಕೇವಲ 3 ಜನರ ಮೇಲೆ ಮಾತ್ರ ಏಕಪಕ್ಷೀಯ ಕೇಸ್ ಯಾಕೆ? 1/2
ಶಾಂತಿಸಭೆಗೆ ಗೈರು ಹಾಜರಾಗಿ, ಮುಸಲ್ಮಾನರು ಈದ್ ಮೀಲಾದ್ ಆಚರಿಸುವ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಬಂದ್‌ಗೆ ಕರೆ ನೀಡುವ ಮೂಲಕ ಹಿಂದೂ ಜಾಗರಣ ವೇದಿಕೆಯವರು ಜಿಲ್ಲೆಯ ಶಾಂತಿ ಕೆದಕಲು ಪ್ರಯತ್ನದಲ್ಲಿದ್ದಾರೆ. ಪೋಲಿಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಬಂದ್ ಗೆ ಕರೆ ನೀಡಿದವರು ಹಾಗೂ 1/2
Highlights
ಡಿಸಿ ಕಚೇರಿ ಚಲೋ
🗓️ 18 ಆಗಸ್ಟ್ 2026
#Mangaluru #DakshinaKannada #TollGate #DCOfficeChalo
SDPI ಮಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ











