Pinned Tweet
ರಣರಂಗದಲ್ಲಿ ರಾರಾಜಿಸೋ ರಾವಣನು ಇವರೆ 💥 ವಿಜೃಂಭಿಸೋ ಶ್ರೀರಾಮನು ಇವರೆ 🔥
Undisputed #KingShivanna records - Phase 1
24 Movies theatrical records thread ⚔️
ಅಡಿಯಿಟ್ಟೊಡೆ ತಾಯಾಗುವ
ಸೇವಿಸಿದೊಡೆ ಗಾಳಿ ಜೇನಾಗುವ
ಮಿಂದೊಡೆ ನೀರು ಹಾಲಾಗುವ
ಕೇಳ್ದೊಡೆ ಕರುಣಿಸೋ ಕಲ್ಪವೃಕ್ಷವಾಗುವ
ಕನ್ನಡ ತಾಯ್ನೆಲದ ಉತ್ಸವದ ನಲ್ವಾರೈಕೆಗಳು 💛❤️
#ಕನ್ನಡರಾಜ್ಯೋತ್ಸವ
#ಕರ್ನಾಟಕರಾಜ್ಯೋತ್ಸವ
ಕುಂಚ ಸಾಯದು ಬಣ್ಣ ಮಾಸಲು...
ಆಸೆ ತೀರದು ಕೊಂಚ ನಿನ್ನ ಕಾಯಲು...
#DrPuneethRajkumar 🩵
ಅತೀ ಆಡಂಬರದ ಸೋಗು....
ಇಲ್ಲದ ಒಬ್ಬನೇ ಒಬ್ಬ ಕಿಂಗು 👑
#PremadaOorali team at @NimmaShivanna residence 💙
#KingShivanna 👑
ಹೆಸರಿಗೆ ತಕ್ಕ ಮನುಷ್ಯ 🔥
ಮನುಷ್ಯರಿಗೆ ತಕ್ಕ ವಂಶ 👑
ಬಂಗಾರ S/o ಬಂಗಾರದ ಮನುಷ್ಯ 💥
#DrRajkumar𓃵
#KingShivanna 👑
The DareDevil is Roaring 🔥
Absolute BAZOOKA on screen 💥
#Bail verdict is ✅️
#KingShivanna 👑
ರಾಜ್ಯದಲ್ಲಿ ಮಳೆ ಬಂದ್ರೇನೆ ಒಳ್ಳೆ ಬೆಳೆ 🌾
ಗಾಂಧಿನಗರದಲ್ಲಿ ಶಿವಣ್ಣನ ಸಿನಿಮಾ ಇದ್ರೇನೆ ಕಳೆ ❤️
ಎಲ್ಲೇ ಇರಲಿ ಹೇಗೇ ಇರಲಿ Boss ಸಿನಿಮಾಗೆ FDFS fix 💥
#Bail Day at K.G Road 🔥
#KingShivanna 👑
ಅಣ್ಣನ್ cinema ರಿಲೀಸು 💥
#Bail ಸಿಗಲ್ಲ, ಆದರೆ ಅಬ್ಬರ ಅಂತು ಸಂತೋಷಲ್ಲಿ ಕಣ್ತುಂಬಿಕೊಳ್ಳಬಹುದು 🥵
Oct 2nd 📍
#KingShivanna 👑
Since 1986* 🙏🏼
📍#Bail trailer youtu.be/ToHtQLp0SnY?si=Rs6q…
Oct 2nd Screen ಧಗ ಧಗ ಧಗ 🔥
#KingShivanna 👑
Every newcomer or upcoming star of the industry would expect only 2 things 🙌🏻
Respect and Recognition ❤️
#KingShivanna 👑 is forefront in providing both since ages 💥
"Shivanna is a Selfless SuperStar" @Dhananjayaka
"Shivanna is the most Accessible SuperStar" @Dheekshiths
ಹೆಸ್ರು ಕೇಳಿದ್ರೆ ಉರ‌್ಕೊಳ್ಳುವ ಸ್ವಂತ ನಾಡಿನ ರೇಸಿಸ್ಟ್‌ಗಳ ಎದುರು ತಲೆಯೆತ್ತಿ ಘರ್ಜಿಸಿ ನಿಂತ ಕೆರಳಿದ ಸಿಂಹದ ಮರಿ 🔥
ಒಳೆಗೆ ಹರಿಯೋ ರಕ್ತ ಅಣ್ಣಾವ್ರುದೆ ಆದ್ರೆ ಹೊರಗೆ ಹರಿಸಿರೋ ಬೆವರು SuperStar
ಡಾ. ಶಿವರಾಜ್‌ಕುಮಾರ್ ಅವ್ರ್ದು 👑
#KingShivanna 🙌🏻
ಆತುರಗಾರನಿಗೆ ಬುದ್ಧಿ ಮಟ್ಟ
@X Unemployed Opinionsಗೆ ನನ್ ಶಾ^ಟ
#KingShivanna 👑
ಬರೋದೆ ಬೇಕಿಲ್ಲ
ಹೆಸರಲ್ಲೆ ಓಡುತ್ತೆ
ಆಯುಧಕ್ಕೂ ಗೊತ್ತು
ಗೌರವ ಘನತೆ 💥🔥
Boss ಮಾಸ್ cinema ಮಾಡೋವಾಗ ಗೊಣ್ಣೆ ಸುರುಸ್ತಿದ್ದ ಚೈಲ್ಡ್ಗಳಲ್ಲೆ ಅದು ಇದು movie copy Inspiration ಅಂತಾವೆ 😂
#OriginalMonster ⚔️
#KingShivanna 👑
All Time Records at Urvashi:
🏆 1st Movie - #DrRajkumar - Bahaddur Gandu
🏆 Only 100 Days - #DrRajkumar - ShankarGuru
🏆Highest 50 Days - #DrRajkumar - 4 #DrShivaRajkumar - 2
🏆1st Midnight Show - #DrPuneethRajkumar - Natasaarvabhowma
Bengaluru’s iconic 1,100+ seater #Urvashi faces an emergency demolition order. A landmark of celebrations & legacy is now history
All Time Records at Urvashi :
🏆 ATR Day 1: #KGFChapter2
🏆 ATR Grosser: #Baahubali2
🏆 Most 1Cr Grossers: #Rajinikanth
Friend: #ToxicTheMovie movie doesn’t need any guest for its trailer launch, but why did they invite #KingShivanna ? 👀
Me: 🤫
Different directors.
Different worlds.
One actor who conquered them all 🙌🏻
#KingShivanna 👑
ಇದು ಒಬ್ಬ ಸಾಮಾಜಿಕ ಕಾಳಜಿ ಇರುವ ನಾಯಕನ ಬದ್ಧತೆ 🙏🏼
ತನ್ನ ಅಭಿಮಾನಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವಿಶ್ವದ ಏಕೈಕ ನಾಯಕ 👑
ಹೆಸರಿಗೆ ತಕ್ಕ ಮನುಷ್ಯ,
ಮನುಷ್ಯನಿಗೆ ತಕ್ಕ ವಂಶ ❤️
ಬಂಗಾರ S/o ಬಂಗಾರದ ಮನುಷ್ಯ 🙌🏻
#KingShivannaHit64
#HappyBirthdayKingShivanna 👑
ದೊರೆಯ ಹಬ್ಬ ❤️
#KingShivannaHit64
#HappyBirthdayKingShivanna 👑
ಆಳ್ತೀವಿ ಅಂಥ ಬಂದೋರು ಆರ್ಭಟ ನೋಡಿ ಅಲ್ಲಾಡೋದ್ರು 🥵
ಸೆಡ್ಡು ಹೊಡಿತೀವಿ ಅಂದೋರು ಖೆಡ್ಡಾದಲ್ ಬಿದ್ದೋದ್ರು 🗿
ಆಳ್ವಿಕೆಯ ಆರ್ಭಟದ ಸದ್ದು ಇನ್ಮುಂದೆ ಜೋರಾಗೇ ಇರುತ್ತೆ 👑
ಮರೀ.... ಇದಿನ್ನು ಶುರು ಅಷ್ಟೇ 🤞🏻
#KingShivannaHit64
#HappyBirthdayKingShivanna 👑
"ಅರವತ್ನಾಕು" ವಿದ್ಯೆಗೆಲ್ಲಾ ಇರೋದೊಬ್ರೆ ನಮ್ಮ ಬಾಸ್ಸು 💥
ರಥಬೀದಿಯ ಸಿದ್ಧತೆ 🎆 ಉತ್ಸವ ಮೂರ್ತಿಯ ಮೆರವಣಿಗೆಗೆ ಅದ್ದೂರಿ ಕಾರ್ಯಕ್ರಮ ❤️
#KingShivanna 👑


















