Pinned Tweet
#GemsOfSilliLalli - ಮಹಾಭಾರತ
This serial and the entire cast deserves many many awards. 🙏🏽
Auctionಅಲ್ಲಿ ಮಾಡದೇ ಇರೊ strategy, ಎರೆಡೂವರೆ ನಿಮಿಷದಲ್ಲಿ ಏನ್ ಮಾಡ್ತಾರೊ.
#RCB
Excellent initiative. Please check yours and your loved ones details. ಧನ್ಯವಾದಗಳು @AshwiniVaishnaw ಸರ್ 🇮🇳
Check mobile connections issued using your KYC details.
Visit: sancharsaathi.gov.in
Report unknown connections, if any to block.
5
1,632
ಕನ್ನಡ ಹೋರಾಟದ ಹೆಸರಿನಲ್ಲಿ ಎಷ್ಟು ಮಕ್ಕಳ ತಲೆಕೆಡಿಸಲಾಗುತ್ತಿದೆ ಎಂದು ಇಲ್ಲಿ ಬಂದಿರುವ ಪ್ರತಿಕ್ರಿಯೆಗಳ ಗಮನಿಸಿದರೆ ತಿಳಿಯುತ್ತದೆ
ಭಾರತವನ್ನು ಹೇಗೆ ರಾಜ್ಯಗಳ ಒಕ್ಕೂಟವೆಂದು ಬಿಂಬಿಸಲಾಗುತ್ತಿದೆಯೋ, ಕರ್ನಾಟಕ ರಾಜ್ಯವೂ ಜಿಲ್ಲೆಗಳ ಒಕ್ಕೂಟ
ನಮ್ಮ ತಾಂಡ್ಯಕ್ಕೆ ಹಟ್ಟಿಗಳಿಗೆ ನಮ್ಮದೇ ಭಾಷೆಯಿದೆ.
ಈ ಒಕ್ಕೂಟರಾಜ್ಯದಿಂದ ಬಿಡುಗಡೆ ನಮಗೂ ಬೇಕಿದೆ
#DrRajkumar𓃵 ಅಣ್ಣಾವ್ರ ಜನ್ಮದಿನದ ಸವಿನೆನಪು.
#ForeverFan
ಪ್ರತಿ ಸರ್ಕಾರವೂ ಪ್ರಜೆಗಳ ದುಡ್ಡಿಂದಾನೆ ನಡೆಯೋದು. ಯಾವ ಭಾಗ್ಯವೂ, ಚತುಷ್ಪಥ ರಸ್ತೆಯೂ, ಸಾಲಮನ್ನಾವೂ ಅವರಪ್ಪನ ಮನೆಯ ದುಡ್ಡಲ್ಲ. ನಿನ್ನ ಅಕ್ಕಿಮೂಟೆಯೂ ಒಂದುಲೆಕ್ಕದಲ್ಲಿ ಪ್ರಜೆಗಳ ದುಡ್ಡೇ. ಬೇಕಿರುವುದು ಅಭಿವೃದ್ಧಿ-ಅದು ಪ್ರತಾಪಸಿಂಹ ಆದರೂ ಮಾಡಲಿ, ಬೇರೆ ಯಾರಾದರು ಮಾಡಲಿ. ಕೆಲಸ ಮಾಡಿದ ವ್ಯಕ್ತಿಯನ್ನು ಜನ ಅಭಿಮಾನಿಸುವುದು ಸಹಜ. #ಪ್ರಜಾಕೀಯ
ನೆನಪಿರಲಿ ಪ್ರಜೆಗಳೆ…. ರಸ್ತೆ ಹಾಕ್ಸಿದ್ ದುಡ್ ನಮ್ದು … ನಾಳೆ ಅದ್ರಲ್ಲಿ ಓಡಾಡೋಕೆ TOLL ಕಟ್ಟೋದು ನಾವೆ .. ಇದನ್ನು Share ಮಾಡಿ. .. #justasking












