Star Sports Kannada (@StarSportsKan) header
Star Sports Kannada (@StarSportsKan) profile picture

The official account for Star Sports Kannada

Joined January 2020
Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)Photo by Star Sports Kannada (@StarSportsKan)
Virat Kohli ಜೊತೆಗಿನ RCB ದಿನಗಳು, ಕರ್ನಾಟಕ ಕ್ರಿಕೆಟ್ ದಿಗ್ಗಜರೊಂದಿಗಿನ ಬಾಂಧವ್ಯ ಮತ್ತು ತಮ್ಮ ಕ್ರಿಕೆಟ್ ಜರ್ನಿಯ ಸೀಕ್ರೆಟ್ಸ್ ಹಂಚಿಕೊಂಡ Bharat Chipli!✨ 👉 ವೀಕ್ಷಿಸಿ | ಮಾತು ಕತೆ - PODCAST | ಶನಿವಾರ, ಅಕ್ಟೋಬರ್ 31 | ಸಂಜೆ 7 ಪೂರ್ತಿ ಸಂಚಿಕೆಯನ್ನು ವೀಕ್ಷಿಸಲು Star Sports Kannada ಫೇಸ್‌ಬುಕ್ ಪೇಜ್‌ಗೆ ಭೇಟಿ ನೀಡಿ.
28
843
Commentary ಮಾಡುವಾಗ ಎದುರಾಗುವ ಪ್ರಮುಖ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ Vijay Bharadwaj.🎙️🏏 #StarNaKelu #VijayBharadwaj #StarSportsKannada
8
611
Deepak Sankar 🤝 Surjeet Singh Narwal ಟೀಮ್ ಇಂಡಿಯಾದ ಜೋಡೆತ್ತಿನ ಅಸಲಿ ತಾಕತ್ತು ಅಂದ್ರೆ ಇದೇ ನೋಡಿ!💪 📺 ವೀಕ್ಷಿಸಿ | Commonwealth Kabaddi Championship 2026 | India vs Sri Lanka 👉 OCT 29 | on Star Sports & JioHotstar | #CWKC2026 #TeamIndia
7
701
ಬ್ಯಾಟಿಂಗ್‌ನಲ್ಲಿ ಅಬ್ಬರ, ಸೆಲೆಬ್ರೇಷನ್‌ನಲ್ಲಿ ಶಾಂತತೆ, ರ‍್ಯಾಂಕಿಂಗ್‌ನಲ್ಲಿ ಟಾಪ್! 🥶 ICC T20I ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ 𝐀𝐛𝐡𝐢𝐬𝐡𝐞𝐤 𝐒𝐡𝐚𝐫𝐦𝐚!👑
18
736
WPL ಹರಾಜಿನಲ್ಲಿ ಕೆಲವು ಬಲಿಷ್ಠ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ RCB ತಂಡದ ಹೆಡ್ ಕೋಚ್ Malolan Rangarajan ಮಾತನಾಡಿದ್ದಾರೆ.🗣️ #TATAWPL #WPLAuction #RCB
1
50
1,914
Rajat Patidar ODI ತಂಡಕ್ಕೆ ಆಯ್ಕೆಯಾಗುವ ಬಗ್ಗೆ Jani Murthy ಹೇಳಿದ್ದು ಹೀಗೆ!✨ #StarNaKelu #JaniMurthy #StarSportsKannada
1
21
834
ಮಿಂಚಿನ ವೇಗ, ಆನೆಯಷ್ಟು ಬಲ 𝐍𝐚𝐯𝐞𝐞𝐧 𝐄𝐱𝐩𝐫𝐞𝐬𝐬 ಅಬ್ಬರಕ್ಕೆ ಕಡಿವಾಣ ಹಾಕೋದು ಅಷ್ಟು ಸುಲಭವಲ್ಲ! ⚡🐘 📺 ವೀಕ್ಷಿಸಿ | Commonwealth Kabaddi Championship 2026 | India vs Sri Lanka 👉 OCT 29 | on Star Sports & JioHotstar | #CWKC2026 #TeamIndia
9
656
T20Is ✅ | ODIs ✅ Smriti Mandhana ಅವರ ನಾಯಕತ್ವದ ಮೊದಲ ಜವಾಬ್ದಾರಿಯು ಸಂಪೂರ್ಣ ಅಧಿಪತ್ಯದೊಂದಿಗೆ ಆರಂಭವಾಗಿದೆ! 🇮🇳🔥 #INDvZIM | [Team India, Harmanpreet Kaur, Vaishnavi Sharma, Shafali Verma, Women's Cricket]
32
1,112
ಕೇವಲ 1️⃣5️⃣ ವರ್ಷಕ್ಕೆ TATA WPL ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ ಆಲ್‌ರೌಂಡರ್ Uma Kashvi! 🫡💙 #TATAWPL #WPLAuction #DC #UmaKashvi
4
143
3,155
RCB ಅಖಾಡಕ್ಕೆ ಕಾಲಿಟ್ಟ ಕನ್ನಡತಿ Vrinda Dinesh.. ಬೆಂಕಿ ಬ್ಯಾಟಿಂಗ್ ನೋಡೋಕೆ ಚಿನ್ನಸ್ವಾಮಿ ಫುಲ್ ರೆಡಿ! 🔥❤️🥳 #TATAWPL #WPLAuction #RCB #VrindaDinesh
34
592
7,871
#TATAWPL 2027 ಗೆ ಐದೂ ತಂಡಗಳ Squad ಇಲ್ಲಿದೆ! 💥 ನಿಮ್ಮ ಪ್ರಕಾರ ಯಾವ ತಂಡದಲ್ಲಿ ಪರ್ಫೆಕ್ಟ್ ಬ್ಯಾಲೆನ್ಸ್ ಇದೆ? ⚖️ #TATAWPL Auction 2027 👉 LIVE NOW
1
1
67
736
ಕನ್ನಡತಿ Uma Kashvi ₹1️⃣0️⃣ ಲಕ್ಷಕ್ಕೆ Delhi Capitals ಸೇರಿ WPL ಇತಿಹಾಸದಲ್ಲೇ 'Youngest Player' ಎಂಬ ದಾಖಲೆ ನಿರ್ಮಿಸಿದ್ದಾರೆ! 🔥💙 #TATAWPL #WPLAuction
2
32
1,422
#TATAWPL 2027 ಹರಾಜಿನ ಟಾಪ್ ಬೈಸ್ ಇವರೇ ನೋಡಿ! 🔨 ಈ ಸೀಸನ್‌ನಲ್ಲಿ ಯಾವ ಸೈನಿಂಗ್ ಅತಿ ಹೆಚ್ಚು ಸದ್ದು ಮಾಡಲಿದೆ?✍️
18
661
₹2️⃣0️⃣ ಲಕ್ಷಕ್ಕೆ Mumbai Indians ಪಾಲಾದ Shweta Sehrawat!💙 ಟಾಪ್-ಆರ್ಡರ್‌ನಲ್ಲಿ ಧೂಳೆಬ್ಬಿಸಲು U19 ಚಾಂಪಿಯನ್ ರೆಡಿ!❤️‍🔥 #TATAWPL Auction 2027 👉 LIVE NOW
6
672
ನಮ್ಮೂರ ಹುಡುಗಿ ನಮ್ಮ RCB ಗೆ ಬಂದಾಯ್ತು! ❤️ ಕರುನಾಡ ಪ್ರತಿಭೆ Vrinda Dinesh ಅವರಿಗೆ Royal Challengers Bengaluru ತಂಡಕ್ಕೆ ರಾಯಲ್ ಸ್ವಾಗತ! 🙌🏻 #TATAWPL Auction 2027 👉 LIVE NOW
23
474
5,458
ನಮ್ಮೂರ ಹುಡುಗಿ ನಮ್ಮೂರ ತಂಡಕ್ಕೆ! RCB ಗೆ ಹೃದಯಪೂರ್ವಕ ಸ್ವಾಗತ, Vrinda Dinesh! ❤️💛 #TATAWPL Auction 2027 👉 LIVE NOW
11
1
343
2,364
₹3️⃣0️⃣ ಲಕ್ಷಕ್ಕೆ Royal Challengers Bangaluru ಪಾಲಾದ Chloe Tyron!💥 Defending Champions ಪಡೆಗೆ ಸಿಕ್ಕಿದೆ ದಕ್ಷಿಣ ಆಫ್ರಿಕಾದ ಬಿಗ್-ಹಿಟ್ಟಿಂಗ್ ಫೈರ್‌ಪವರ್! 🚀 #TATAWPL Auction 2027 👉 LIVE NOW
2
95
993
Remember the name: UMA KASHVI! 🌟 WPL ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ Uma Kashvi, ₹10 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು! 🔨 #TATAWPL Auction 2027 👉 LIVE NOW
12
725