Honoured to share my Kannada book “ಇಸ್ರೇಲ್ – ಕಂಡ ದೇಶ, ತಂದ ಸಂದೇಶ” with Shri @Tejasvi_Surya, Hon’ble MP.
A journey of learning from Israel’s resilience, innovation and humanitarian spirit. May it inspire positive change!
@IsraelBangalore
ಧನ್ಯವಾದಗಳು @kamathatul
Honored to receive a copy of "ಇಸ್ರೇಲ್: ಕಂಡ ದೇಶ, ತಂದ ಸಂದೇಶ" directly from the author himself! Thank you so much, @Sunilmk23, for this thoughtful gesture and the kind words written inside. Looking forward to diving into your insights and experiences of Israel. 📖✨ #ThankYou
Sunil Kulkarni retweeted
Yesterday, we lost a deeply dedicated Swayamsevak from Udupi district, Sri Gurudas Shenoy ji. His life of unwavering commitment, selfless service and quiet dedication to the Sangh has been a source of inspiration for all of us.
The heartfelt obituary written in Kannada by a fellow Swayamsevak beautifully captures the tapasya of Shenoy Mam—a lifetime of silent sacrifice, devotion and steadfast commitment to the Sangh’s ideals.
His life will continue to inspire generations of Swayamsevaks.
Heartfelt श्रद्धांजलि. 🙏
ದೇವಸ್ಥಾನದ ಅಂಗಳದಲ್ಲಿ “ಸಂಘ ದಕ್ಷ!” ಎನ್ನುವ ಶೆಣೈ ಮಾಮ್ ಅವರ ದನಿ ಇನ್ನು ಅನುರಣಿಸುವುದಿಲ್ಲ!
-ವಸಂತ್_ಗಿಳಿಯಾರ್
ಕರಾವಳಿಯ ಸೆರಗಿನ ಪ್ರತಿಯೊಂದು ಊರಿನ ಸಂಘದಂಗಳದಲ್ಲಿ ಶೆಣೈ, ಕಿಣಿ, ಪೈ ಮಾಮ್, ಕಾಮತ್, ನಾಯಕ್ ಅಂತ ಈ ಜಿ.ಎಸ್.ಬಿ. ಸಮುದಾಯದ ಸಂಘದ ಕಟ್ಟಾಳುಗಳು ಸಿಕ್ಕೇ ಸಿಗುತ್ತಾರೆ. ಹಾಗೆಯೇ ನನ್ನೂರು ಕೋಟದಲ್ಲಿಯೂ ಹೇರಳವಾಗಿದ್ದಾರೆ. ಅವರಿಗೆ ಎಂದೂ ಪದವಿಯ ಆಸೆಯಿಲ್ಲ, ಹುದ್ದೆಯ ಜರೂರತ್ತಿಲ್ಲ. ಕಾಶಿ ಮಠದ ಭಜನೆ, ದೇವರ ಉತ್ಸವಮೂರ್ತಿಯ ಮೆರವಣಿಗೆ, ವೆಂಕಟರಮಣ ದೇವರ ಜಾತ್ರೆ , ಜೈ ಜೈ ಮಾತ ಭಾರತ್ ಮಾತಾ ಜೈ ಜೈ ಗೀತಾ ಭಗವದ್ ಗೀತಾ ಎಂಬ ಘೋಷ, ಸಾಮೂಹಿಕ ಊಟ, ಉಪಚಾರ, ಚೆಂದನೆಯ ಮಾತು, ಸೌಮ್ಯ ಸ್ವಭಾವ ಮತ್ತು ಸ್ಫೂರ್ತಿ ತುಂಬುವ ಬದುಕು!
ಹೀಗೆ ಅನೂಚಾನವಾಗಿ ಅತ್ಯಂತ ಧಾರ್ಮಿಕ ಮತ್ತು ಸಾಮಾಜಿಕ ಶ್ರದ್ಧೆಯಿಂದ, ಹಿಂದೂ ಧರ್ಮದ ಬದ್ಧತೆಯೊಂದಿಗೆ ಕೆಲಸ ಮಾಡುವವರು ಜಿ.ಎಸ್.ಬಿ. ಸಮಾಜದವರು.
ಜಾತಿ ಲೆಕ್ಕಾಚಾರದಲ್ಲಿ ಅವರು ರಾಜಕೀಯ ಲಾಭ ಪಡೆದದ್ದು ತೀರಾ ಕಡಿಮೆ! ಆದರೆ ಹಿಂದುತ್ವದ ಕಾರಣಕ್ಕೆ ಪಕ್ಷಕ್ಕೆ ಕೊಟ್ಟ ಹೆಗಲು ದೊಡ್ಡದು! ನನ್ನ ಬಾಲ್ಯದ ನೆನಪಿನ ಚಿತ್ರಶಾಲೆಯಲ್ಲಿ ಕೇಸರಿ ಪಂಚೆ ಉಟ್ಟ ಚಿತ್ರ ಕೊಂಕಣಿ ಸಮಾಜದವರದ್ದೇ ಅಚ್ಚಳಿಯದ ಚಿತ್ರ. ಅವರ ದೇವಸ್ಥಾನಗಳ ಮೇಲೆ ಭಗವಾ ಪಟಪಟಿಸುವುದು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ!
ಸಂಘದ ಪ್ರಚಾರಕರಿಂದ ಹಿಡಿದು ಪ್ರಬಂಧಕರ ತನಕ ನನ್ನ ಬದುಕಿನಲ್ಲಿ ಅಂತಹ ನೂರಾರು ಮಂದಿ ಹಾದುಹೋಗಿದ್ದಾರೆ. ಅವರ ಐಟಿಸಿಗಳು, ಓಟಿಸಿಗಳು ರಾಜಕೀಯದ ಎಂಟ್ರೆನ್ಸ್ ಎಗ್ಸಾಮುಗಳಲ್ಲ! ಅಂದಿಗೂ ಇಂದಿಗೂ ಸ್ವಯಂಸೇವಕರಾಗಿ ತಮ್ಮನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡ ನೂರಾರು ಮಂದಿ ಪ್ರತಿಯೊಂದು ಊರಿನ ಮೂಲೆಯಲ್ಲಿಯೂ ನಿಮಗೆ ಎದುರಾಗುತ್ತಾರೆ. ಹಾಗೆಯೇ ನಮ್ಮೂರಿನಲ್ಲಿ ಶೆಣೈ ಮಾಮ್ ಇದ್ದರು! ಆದರೆ ಈಗಿಲ್ಲ!
ಕಾಪೋರೇಷನ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಗುರುದಾಸ್ ಶೆಣೈ ಮಾಮ್ ನಮ್ಮೂರಿನ ಹಿರಿಯ ಸ್ವಯಂಸೇವಕ. ಈ ಸಾರಸ್ವತ ಬ್ರಾಹ್ಮಣರು ಎಂದರೆ ಪಕ್ಕಾ ಲೆಕ್ಕಾಚಾರದವರು. ಯಾರದೂ ಒಂದು ರೂಪಾಯಿ ತಿನ್ನುವವರಲ್ಲ, ಯಾರಿಗೂ ಒಂದೇ ಒಂದು ರೂಪಾಯಿ ತಿನ್ನಲೂ ಬಿಡುವವರಲ್ಲ. ಲೆಕ್ಕಾಚಾರದಲ್ಲಿ ಅಷ್ಟು ಶುದ್ಧ ಚಾರಿತ್ರ್ಯ ಅವರದು.
ಸಾಮುದಾಯಿಕವಾಗಿ ಸಣ್ಣ ವರ್ಗವಾದರೂ ಅವರ ಸಾಮಾಜಿಕ ಕೊಡುಗೆ ದೊಡ್ಡದು. ನಮ್ಮ ಶೆಣೈ ಮಾಮ್ ಕೂಡ ಪಕ್ಕಾ ಲೆಕ್ಕಾಚಾರದ ಮನುಷ್ಯ. ತಮ್ಮ ಇಬ್ಬರೂ ಮಕ್ಕಳನ್ನು ಲೋನ್ ಮಾಡಿಸಿಯೇ ಓದಿಸಿ, ಮಕ್ಕಳೇ ದುಡಿದು ಅದನ್ನು ತೀರಿಸಬೇಕು ಎನ್ನುವ ಶಿಸ್ತಿನ ಲೆಕ್ಕಾಚಾರ ಅವರದಾಗಿತ್ತು. ಸಂದೇಶ್ ಮತ್ತು ಗೌರೀಶ್ ಎಂಬ ಇಬ್ಬರು ಮಕ್ಕಳೇ ಶೆಣೈ ಮಾಮ್ ಅವರ ಆಸ್ತಿಗಳು. ಒಬ್ಬ ಮಗ ಸಂದೇಶ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ದೊಡ್ಡ ಉದ್ಯೋಗದಲ್ಲಿದ್ದರೆ, ಗೌರೀಶ್ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ.
ಒಂದೇ ಒಂದು ದಿನವೂ ಶಾಖೆಯನ್ನು ತಪ್ಪಿಸದ ಶಿಸ್ತನ್ನು ರೂಢಿಸಿಕೊಂಡಿದ್ದ ಶೆಣೈ ಮಾಮ್, ಅಷ್ಟು ಲೆಕ್ಕಾಚಾರದ ಮನುಷ್ಯನಾದರೂ ಗುರು ವಂದನೆಯ ದಿನ ತನ್ನ ಮನೆಯಿಂದ ತಂದ ಅಷ್ಟೂ ಮೊತ್ತವನ್ನು ಬಾಚಿ ಸಮರ್ಪಣೆ ಮಾಡಿ ನಮಸ್ಕರಿಸುತ್ತಿದ್ದುದನ್ನು ನಾವೆಲ್ಲರೂ ನೋಡಿದವರೇ!
ಹಲವು ದಶಕಗಳಿಂದ ಕೋಟ ಕೇಂದ್ರಿತ ಸುತ್ತಮುತ್ತಲಿನ ಪರಿಸರದಲ್ಲಿ ದಾಳಿ-ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಮತ್ತು ಅಪಹಾಸ್ಯದ ಅವಮಾನಗಳನ್ನು ಮೀರಿ, ಐದರ ಜಾವಕ್ಕೆದ್ದು, ಖಾಕಿ ಚಡ್ಡಿ ಮತ್ತು ಬಿಳಿ ಬನಿಯನ್ ಹಾಕಿಕೊಂಡು, ಸೀಟಿ ಹೊಡೆಯುತ್ತಾ ಸ್ವಯಂಸೇವಕರನ್ನು ಮನೆಮನೆಯಿಂದ ಹೊರಡಿಸಿಕೊಂಡು ಶಾಖೆ ಮಾಡುತ್ತಿದ್ದ ಒಂದೊಂದೇ ಹಿರಿಯ ಜೀವಗಳು, ಸಂಘದ ಶತಾಬ್ದಿಯ ಸಂಭ್ರಮದ ಹೊತ್ತಿನಲ್ಲಿ ನಮ್ಮೂರಿನ ನೆಲದಿಂದ ಸಾವಿನೂರಿಗೆ ಪಥಸಂಚಲನ ಮಾಡುತ್ತಿವೆ!
ಎರಡೂವರೆ ವರ್ಷದ ಹಿಂದೆ ಗಿಳಿಯಾರು ರಾಜು ದೇವಾಡಿಗರು ಎದ್ದು ಹೊರಟರೆ, ಸಂಘದ ವಲಯದಲ್ಲಿ ಹೆಬ್ಬುಲಿಯಂತೆ ಅಬ್ಬರಿಸಿದ್ದ ಪಂಜು ಪೂಜಾರಿ ಕೊನೆಯ ಕಳೆದ ವರ್ಷವೇ ನಮಸ್ಕಾರ ಮಾಡಿದರು! ಈಗ ಗುರುದಾಸ್ ಶೆಣೈ ಮಾಮ್ ಮುನ್ನಡೆದಿದ್ದಾರೆ!
ಪ್ರತಿದಿನ ಎದ್ದವರೇ ಶಾಖೆ ಮುಗಿಸಿಕೊಂಡು, ಸೈಕಲ್‌ನಲ್ಲಿ ಕರವೀರದ ಹೂವು, ತುಳಸಿ ದಳ, ಪಾರಿಜಾತ ಅಂತೆಲ್ಲ ಕೊಯ್ದು ತಂದು, ಹೆಂಡತಿಯ ಬಳಿ ಹೂ ಕಟ್ಟಿಸಿ, ಮಿಂದು ಕೋಟದ ಕಾಶಿ ಮಠದ ಶ್ರೀಕೃಷ್ಣನಿಗೆ ಮುಟ್ಟಿಸಿ ಬಂದರೆ ಅವರ ಅಂದಿನ ಬೆಳಗು ಸಾರ್ಥಕ!
ಕಾಶಿ ಮಠದ ಶ್ರೀಕೃಷ್ಣನಿಗೋ?! ಶೆಣೈ ಮಾಮ್ ಅವರ ಹೂವಿನ ಮಾಲೆಗೆ ಆತ ಕಾದು ನಿಂತಂತೆ…
ನಿನ್ನೆ ಶೆಣೈ ಮಾಮ್ ಅಪಘಾತದಲ್ಲಿ ನಮ್ಮನ್ನಗಲಿದ್ದಾರೆ. ಮೊನ್ನೆಯಷ್ಟೇ ವಿಜಯದಶಮಿಯ ಪಥಸಂಚಲನದಲ್ಲಿ ಉತ್ಸಾಹದಿಂದ ಓಡಾಡಿಕೊಂಡಿದ್ದ, ಕಾಲು ನೋವಿದ್ದರೂ ನವತರುಣರನ್ನು ನಾಚಿಸುವಂತೆ ನಡೆದಿದ್ದ ಶೆಣೈ ಮಾಮ್ ಇಂದಿಲ್ಲ! ಕೋಟದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಅಂಗಳದಲ್ಲಿ “ಸಂಘ ದಕ್ಷ!” ಎನ್ನುವ ಶೆಣೈ ಮಾಮ್ ಅವರ ದನಿ ಇನ್ನು ಅನುರಣಿಸುವುದಿಲ್ಲ!
ದಾರಿಯಲ್ಲಿ ಸಿಕ್ಕಾಗ ತನ್ನ ಸೈಕಲ್ ಬೆಲ್‌ನಿಂದ ಟ್ರಿಣ್… ಟ್ರಿಣ್… ಎಂದು ಸದ್ದು ಮಾಡುತ್ತಿದ್ದ ಶೆಣೈ ಮಾಮ್, ಕೋಟದ ರಸ್ತೆಯಲ್ಲಿ ಇನ್ನೆಂದಿಗೂ ಸಿಗುವುದಿಲ್ಲ! ಅರೇ, ಬರುವ ಗುರು ವಂದನೆಗೆ ಶೆಣೈ ಮಾಮ್ ಬರುವುದಿಲ್ಲ! ಕೋಟದ ಕಾಶಿ ಮಠದ ಶ್ರೀಕೃಷ್ಣನಿಗೆ ಶೆಣೈ ಮಾಮ್ ಊರ ಬೇಲಿಯ ಬದಿಯಿಂದ ಆಯ್ದು ತಂದ ಹತ್ತಾರು ಹೂವುಗಳ ಮಾಲೆ ತಲುಪುವುದಿಲ್ಲ!
Sunil Kulkarni retweeted
ಭಾರತದ ಸನಾತನ ಸಮಗ್ರ ಜೀವನ ದೃಷ್ಟಿಯು ಇಡೀ ಜಗತ್ತನ್ನೇ ಅಪ್ಪಿಕೊಳ್ಳಲು ಅರ್ಹವಾದ ಅತ್ಯಂತ ಶ್ರೇಷ್ಠ ಸಂಸ್ಕೃತಿ - ಡಾ. ಮೋಹನ್ ಭಾಗವತ್, ಸರಸಂಘಚಾಲಕರು, ಆರೆಸ್ಸೆಸ್
#VijayaDashami #RSSವಿಜಯದಶಮಿ #MohanBhagwat #RSS
ತರಂಗ ವಾರ ಪತ್ರಿಕೆಯ ಮುಖಪುಟದಲ್ಲಿ ಸಂಘದ ಮಾಹಿತಿ. 1998 ಹಾಗೂ 2024
#ಕರ್ನಾಟಕದಲ್ಲಿಸಂಘ
#RSSinkarnataka
ರಾಷ್ಟ್ರಭಾವ ಜಾಗೃತಗೊಳಿಸಿ ಹಿಂದು ಬಂಧುಗಳು ಎಂದೆಂದಿಗೂ ಒಂದು ಎಂದು ಸಾರಿದ ಹಿಂದೂ ಸಮಾಜೋತ್ಸವಗಳು ಮಂಗಳೂರಿನಲ್ಲಿ.
#ಕರ್ನಾಟಕದಲ್ಲಿಸಂಘ
#RSSinKarnataka
ಯುವಮನಗಳಲ್ಲಿ ಸೀಮೋಲ್ಲಂಘನದಾ ತವಕ
ಆ ತವಕದಿಂದ ಧರೆಗೆ ಪುಳಕ
ನಿಲ್ಲದು ಆ ಅಭಿಸರಣ ಗೆಲ್ಲುವ ತನಕ
ಮಂಗಳೂರು ವಿಭಾಗ ಮಹಾಸಾಂಘಿಕ್ - 2013
#ಕರ್ನಾಟಕದಲ್ಲಿಸಂಘ
#RSSinKarnataka
🌍 JOIN RITAM WHATSAPP GROUP 👇🏻
chat.whatsapp.com/HSIvCG6KVE…
ಉತ್ತಮ ಭಾಷಣಕಾರನಾಗಲು ಮೊದಲು ಉತ್ತಮವಾಗಿ ಮಾತನಾಡುವುದನ್ನು ಕಲಿಯಬೇಕಿಲ್ಲ; ಉತ್ತಮವಾಗಿ ಯೋಚಿಸುವುದನ್ನು ಕಲಿಯಬೇಕು.
@ThinkersForums
#ytmkarnataka2026
Happy to share that my Kannada travelogue, “ಇಸ್ರೇಲ್ - ಕಂಡ ದೇಶ, ತಂದ ಸಂದೇಶ”, was launched at @adamya_chetana.
Grateful to @CaptBrijesh, @Tej_AnanthKumar, Ms. Orli Weitzman, @IsraelBangalore, and all the well-wishers who joined us.
#IndiaIsrael
Pleased to have attended and addressed the launch of “Israel – Kanda Desha, Tanda Sandesha” by Shri @Sunilmk23 , Trustee, Bharat Foundation, in Bengaluru, in the presence of Consul General of Israel to South India Ms. Orli Weitzman @OrliWeitzman Smt. Tejaswini AnanthKumar @Tej_AnanthKumar and other distinguished guests.
Spoke on the enduring India–Israel friendship, growing people-to-people ties, and how journeys like these bring back stories and perspectives that deepen our understanding of each other.
Books have the wonderful power to turn lived experiences into stories that travel far beyond the people who lived them. 🇮🇳🇮🇱
ವಿವೇಕಾನಂದರನ್ನು ಚಿಕಾಗೋಗೆ ಕಳುಹಿಸುವಲ್ಲಿ ಮೈಸೂರು ಒಡೆಯರ್ ಕೊಡುಗೆ ಏನು ಗೊತ್ತಾ?
ಪ್ರಪಂಚದಾದ್ಯಂತ ಭಾರತ ಮತ್ತು ಹಿಂದೂ ಧರ್ಮದ ಗುರುತನ್ನು ಬದಲಾಯಿಸಿದ ಆ ಐತಿಹಾಸಿಕ ಭಾಷಣ
#SwamiVivekananda #ChicagoSpeech #VivekanandaInChicago #SwamiVivekanand
ಇಸ್ರೇಲ್‌ನ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲೊಂದಾದ ಮಸಾಡಾ ರಾಷ್ಟ್ರೀಯ ಉದ್ಯಾನವು ಜೂಡಿಯನ್ ಮರುಭೂಮಿಯಲ್ಲಿ #Deadsea ಸಮೀಪದ ಎತ್ತರದ ಬಂಡೆಯ ಮೇಲಿರುವ ಪುರಾತನ ಕೋಟೆ ಸಂಕೀರ್ಣವಾಗಿದೆ.
ಕೇಬಲ್ ಕಾರ್‌ನಲ್ಲಿ ತೆರಳಿ ಈ ಪುರಾತನ ಐತಿಹಾಸಿಕ ತಾಣವನ್ನು ನೋಡುವ ಅವಕಾಶ ದೊರೆಯಿತು.
@Tej_AnanthKumar
#MasadaNationalPark #Israel
Sunil Kulkarni retweeted
ಕನ್ನಡಿಗರು ಇಸ್ರೇಲ್ ನಲ್ಲಿ ಬಹಳಷ್ಟು ಜನ ಇದಾರೆ ಎಂದು ಕೇಳ್ಪಟ್ಟೆ. ನಮ್ಮ ಡೆಲಿಗೇಷನ್ ನಲ್ಲಿ ಸಹ ನಾವು ಜಾಸ್ತಿ ಕನ್ನಡಿಗರು ಇದ್ದೇವೆ. ಸಾಮಾಜಿಕ ಚಟುವಟಿಕೆಗಳಲ್ಲಿ ಮತ್ತು ಅನುಸಂಧಾನದಲ್ಲಿ ನಮ್ಮವರು ಯಾವಾಗಲೂ ಮುಂದೆ ತಾನೇ.
೨೭ ರ ವರೆಗೆ ಈ ದೇಶದಲ್ಲಿ ಇದ್ದೇವೆ.
Lop - Leader of the Opposition
#SandeepDikshit mocks Modi-Meloni bonhomie; #RahulGandhi laughs off shocker
What should Rahul Gandhi and Sandeep Dikshit do at this point? @RajatSethi86 weighs in.
#IndiaFirst @GauravCSawant
Sunil Kulkarni retweeted
& in Delhi @INCIndia keeps talking like ever forgiving & large hearted saints .






































