VB G RAM G GADAG retweeted
बारिश की हर बूंद का संचय, किसान की फसल को सुरक्षा और आय को संबल।
कर्नाटक के कोप्पल जिले के कुकनूर तालुक के इटागी गाँव के किसान श्री प्रमोद रायंगौड़ा हल्लियाल के लिए खेत में फार्म पॉन्ड का निर्माण वर्षा जल संरक्षण की दिशा में एक महत्वपूर्ण पहल साबित हुआ है।
चार एकड़ कृषि भूमि होने के बावजूद, कम जल उपलब्धता वाले बोरवेल और बिजली की अनियमित आपूर्ति के कारण सिंचाई एक चुनौती थी। विकसित भारत–जी राम जी के अंतर्गत निर्मित फार्म पॉन्ड में हालिया बारिश के बाद लगभग 2.50 लाख लीटर पानी संचित हुआ है। इस कार्य से स्थानीय श्रमिकों के लिए लगभग 283 मानव दिवस का रोजगार भी सृजित हुआ।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
*ಕೆರೆಗೆ ಜೀವಸೆಲೆ*
ವಿಬಿಜಿ ರಾಮ್‌ಜಿ ಯೋಜನೆಯ ಸಮುದಾಯ ಕೆರೆ ಅಭಿವೃದ್ಧಿ ಕಾಮಗಾರಿಗೆ ಜೀವಸೆಲೆ ಬಂದತಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರಿಂದ ಜಾನುವಾರಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲವೃದ್ಧಿಯಾಗಲಿದೆ.
ಸ್ಥಳ: #ಕೋಟುಮಚಗಿ ಗ್ರಾಪಂನ, #ನಾರಾಯಣಪೂರ ಗ್ರಾಮ #ಗದಗ ತಾಲೂಕು
1
33
VB G RAM G GADAG retweeted
ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರು ಇಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ #VBGRAMG ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
#RuralDevelopment #Karnataka @KarnatakaVarthe @DDChandanaNews – at Bengaluru South, India
ಮಾನ್ಯರೆ..
ಗದಗ ತಾಲೂಕು ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿ ಆರಂಭವಾಗಿರುವ ಕುರಿತು ಇಂದಿನ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ.
@ZP_Gadag @Namma_Gadag @MgnregsK @GadagInsights #gadag
1
2
57
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ
ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನ ಸಂಗ್ರಹಿಸಿ ಇಂಗಿಸುವ ಶಕ್ತಿ ಈ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ.
ಸ್ಥಳ: ಬೆಳಹೊಡ ಮತ್ತು ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ, ಗದಗ ತಾಲೂಕು
3
53
ಮಾನ್ಯರೆ..
ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ಕಾರ್ಡ್‌ಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಗದಗ ತಾಲೂಕಿನ 27 ಗ್ರಾಪಂಗಳಲ್ಲಿ ಡಿಇಒ, ಬಿಎಫ್‌ಟಿ, ಜಿಕೆಎಂ, ಟಿಆರ್‌ಎಂ ಅವರು ಇ-ಕೆವೈಸಿ ಕಾರ್ಯದಲ್ಲಿ ತೊಡಗಿದ್ದಾರೆ.
1
1
44
VB G RAM G GADAG retweeted
‘ಜಲ ಸ್ವಾವಲಂಬಿ ಗ್ರಾಮ‘ ನಿರ್ಮಿಸುವುದು ನಮ್ಮ ಧ್ಯೇಯ.
ಗ್ರಾಮಗಳಲ್ಲಿರುವ ಜಲ ಮೂಲಗಳನ್ನು ಗುರುತಿಸಿ, ಅವುಗಳನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಲಾಗುತ್ತಿದೆ.
ಇದರೊಂದಿಗೆ ಮನೆ ಮನೆಗೂ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರವು ₹23.094 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಸುಮಾರು 85 ಲಕ್ಷಕ್ಕೂ ಅಧಿಕ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ.
ಗ್ರಾಮೀಣ ಜನತೆಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ.
@CMofKarnataka @DKShivakumar
#ಪ್ರಗತಿಯತ್ತ_ಕರ್ನಾಟಕ
#2yearsOfGuaranteeSarkara
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಜರುಗಿದ ಆರೋಗ್ಯ ತಪಾಸಣೆ ಶಿಬಿರ ಕುರಿತು ವರದಿಗಳು ಪ್ರಕಟವಾಗಿವೆ.
@Bharath_Selvan sir @ZP_Gadag @MgnregsK @Namma_Gadag
2
72
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ
ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಇಂಗಿಸುವ ಶಕ್ತಿ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ.
ಸ್ಥಳ: ಕುರ್ತಕೋಟಿ ಗ್ರಾಪಂ, ಗದಗ ತಾಲೂಕು
@Bharath_Selvan sir @ZP_Gadag
2
77
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ತಾಪಂ ಸಹಾಯಕ ನಿರ್ದೇಶಕರು, CHC ಆರೋಗ್ಯ ಅಧಿಕಾರಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಕಾರ್ಯಕರ್ತೆಯರು, ಬಿಎಫ್‌ಟಿ, ಗ್ರಾಪಂ ಸಿಬ್ಬಂದಿ ಇತರರಿದ್ದರು.
@ZP_Gadag @Bharath_Selvan sir @MgnregsK @Namma_Gadag
1
81
ಗದಗ ತಾಲೂಕು ನಾಗಾವಿಯ ಅಂಗವಿಕಲ ದಂಪತಿಗಳು ಉದ್ಯೋಗ ಖಾತ್ರಿಯಡಿ ದುಡಿಯೋಣ ಬಾ ಅಭಿಯಾನದಲ್ಲಿ ಭಾಗಿಯಾಗಿರುವ ಕುರಿತು ವಿವಿಧ ಪತ್ರಿಕೆಗಳಲ್ಲಿ ವಿಶೇಷ ವರದಿ ಪ್ರಕಟವಾಗಿರುವುದು ಸರ್.
#ನರೇಗಾ #MGNREGA
@ZP_Gadag @Bharath_Selvan sir @MgnregsK @Namma_Gadag
2
85
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಗದಗ ರವರು ನಾಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೊವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದು.
@HKPatilINC sir @Bharath_Selvan sir @ZP_Gadag @MgnregsK
2
71
ಗದಗ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
#ವಿಜಯವಾಣಿ-
vijayavani.net/gadag-eo-nare…
4
53
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ
ದುಡಿಯೋಣ ಬಾ ಅಭಿಯಾನದಡಿ ಮಹಿಳಾ ಕೂಲಿಕಾರರಿಂದಲೇ ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. ಪಿಡಿಒರವರು, ತಾಲೂಕು ಐಇಸಿ ಸಂಯೋಜನಕರು, ಟಿಎಇ, ಬಿಎಫ್‌ಟಿ, ಜಿಕೆಎಂ ಇತರರಿದ್ದರು. @Bharath_Selvan sir, @ZP_Gadag @MgnregsK @Namma_Gadag
4
91
VB G RAM G GADAG retweeted
ಗದಗ ತಾ.ಬಿಂಕದಕಟ್ಟಿ ಗ್ರಾಮದ ಲಲಿತಾ ಚಿನ್ನಂಪಳ್ಳಿ, ಶಿಶುವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಬಿಡುವಿನ ಸಮಯದಲ್ಲಿ ಅರಿವು ಕೇಂದ್ರದಲ್ಲಿನ ಪುಸ್ತಕ &ಇತರೆ ಸೌಲಭ್ಯಗಳನ್ನು ಬಳಸಿಕೊಂಡು 2023ರ UPSC ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು ಪ್ರಸ್ತತ 2025ನೇ ಸಾಲಿನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
VB G RAM G GADAG retweeted
Gadag district has recently achieved 50% women participation under MGNREGS. Hoping to keep up the momentum in the days ahead.
#MGNREGS @MgnregaGoi @MgnregsK @MoRD_GoI #labourday @NewIndianXpress





































































