Chitradurga Zilla Panchayat (@ZPChitradurga) profile picture
Joined January 2021
Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)
ಹಿರಿಯೂರು ತಾಲ್ಲೂಕಿನ ಬುರುಜಿನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುರುಜಿನರೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ (MRF) ವಿದ್ಯುತ್ ವೈರಿಂಗ್ ಹಾಗೂ Mezzanine Flooring ಕಾಮಗಾರಿ ಪ್ರಗತಿ ಮತ್ತು ಘಟಕಕ್ಕೆ ಸಂಬಂಧಿಸಿದಂತೆ ಯಂತ್ರೋಪಕರಣಗಳು ಆಳವಡಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು..
1
45
ದಿನಾಂಕ.19.11.2026 ರಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೊಂಡಪುರ ಗ್ರಾಮದ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ (PWM) ಘಟಕದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಅಳವಡಿಸುತ್ತಿರುವುದು..
1
44
RDWSD ಮಾನ್ಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಅಮರನಾಥ್ ಜೈನ್ ಸರ್ ರವರು ಹಿರಿಯೂರು ತಾಲ್ಲೂಕಿನ ಬುರುಜಿನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ನಂತರ ಘಟಕಕ್ಕೆ ಸಂಬಂಧಿಸಿದಂತೆ ಪ್ಲೋರಿಂಗ್, ವಿದ್ಯುತ್,ಯಂತ್ರೋಪಕರಣಳು ಅಳವಡಿಸಲು ಸ್ಥಳ ಪರಿಶೀಲನೆ ನಡೆಸಿದರು
1
55
*ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ " ಸ್ವಚ್ಚ ಶೌಚಾಲಯ - ಗೌರವಯುತ ಭವಿಷ್ಯ " ಅಭಿಯಾನದಡಿ ಚಿತ್ರದುರ್ಗ ಜಿಲ್ಲೆಯ ವಿವಿಧ* *ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಲಾ ಮಕ್ಕಳಿಗೆ ಶೌಚಾಲಯ ನಿರ್ವಹಣೆ & ಬಳಕೆ, ವೈಯಕ್ತಿಕ ಸ್ವಚತೆ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಪ್ರತಿಜ್ಞಾವಿಧಿ ಭೋದಿಸಲಾಯಿತು...
1
45
ಮಾನ್ಯ ಜಿಲ್ಲಾಧಿಕಾರಿ ಗಳಾದ ಶ್ರೀಮತಿ ರಮ್ಯಾ.ಎಸ್)ಮತ್ತು ಮಾನ್ಯ CEO ಡಾ.ಆಕಾಶ್.ಎಸ್. ಹಾಗೂ ಡಾ.ಸಂಜಯ್. ಎಸ್.ಬಿಜ್ಜೂರು IFS (Retd) ಮಾನ್ಯ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರರು ರವರು ಅಧ್ಯಕ್ಷತೆಯಲ್ಲಿ KMERC ರಡಿಯಲ್ಲಿ ಕೈಗೊಂಡಿರುವ ಯೋಜನೆ/ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನು ಜಿ.ಪಂ.ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
1
52
🚻 ಶೌಚಾಲಯವು ಕೇವಲ ಮೂಲಸೌಕರ್ಯವಲ್ಲ; ಅದು ಗೌರವಯುತ ಬದುಕು, ಉತ್ತಮ ಆರೋಗ್ಯ ಮತ್ತು ಸ್ವಚ್ಛ ಪರಿಸರಕ್ಕೆ ಭದ್ರ ಬುನಾದಿ.🌿 Together, let us build a Swachh, Swastha and Samruddha Karnataka🌱✨ ಸ್ವಚ್ಛ ಶೌಚಾಲಯ - ಗೌರವಯುತ ಭವಿಷ್ಯ🤝 #WorldToiletDay #SwachhBharat #SanitationForAll #CleanKarnataka #RDWSD @eshwar_khandre
4
1
6
554
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಎಸ್ಟೇಟ್ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಅಡಿಯಲ್ಲಿ ಜಲ ಅರ್ಪಣಾ ದಿವಸ ಆಚರಣೆ. ನಿರಂತರ ಕುಡಿಯುವ ನೀರಿನ ಸೌಲಭ್ಯದೊಂದಿಗೆ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟ ಗ್ರಾಮಸ್ಥರಿಗೆ ಅಭಿನಂದನೆಗಳು. Jal Arpana Divas was celebrated under the Jal Jeevan Mission at Balur Estate Village in Mudigere Taluk, Chikkamagaluru District, marking a new milestone in ensuring a continuous drinking water supply. Congratulations to the villagers on this achievement. @eshwar_khandre #JalJeevanMission #JalArpanDiwas #WaterSupply #Karnataka
3
6
553
Chitradurga Zilla Panchayat retweeted
"कहीं शुरुआत एक व्यक्ति ने की, फिर उसके साथ कुछ और लोग आ गए, कारवां बढ़ता गया। यही तो जनभागीदारी है! बापू के प्रति हमारी सबसे सुंदर श्रद्धांजलि भी स्वच्छता ही है।" - माननीय प्रधानमंत्री, श्री @narendramodi , मन की बात , 138वां संस्करण #MannKiBaat #SBMG @CRPaatil @PMOIndia
5
6
2
15
2,671
ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿ ಗ್ರಾ. ಪಂ. ಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ EO ಮತ್ತು PDO ಆರ್ ಪಾತಣ್ಣ ಸಮ್ಮುಖದಲ್ಲಿ ಗ್ರಾ. ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಘನ ತ್ಯಾಜ್ಯ ತುರ್ತುವಿಲೇ ವಾರಿಗಾಗಿ ಬೈಕ್ ಟ್ರಾಲಿ ಯನ್ನು ಸ್ವಂತ ಸಂಪನ್ಮೂಲದಲ್ಲಿ ಖರೀದಿಸಿ ಚಾಲನೆಯನ್ನು ನೀಡಲಾಯಿತು...
1
81
ದಿನಾಂಕ 26.9.2026 ರ ಶನಿವಾರದಂದು ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಪಾಠ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಅರಿವು ಕಾರ್ಯಕ್ರಮ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
1
80
30.09.2026 ರಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ .. ಸ್ವಚ್ಛ ಭಾರತ್ ಮಿಷನ್‌ (ಗ್ರಾ) ಯೋಜನೆಯಡಿ ಸ್ವಚ್ಚ ಸೇವಾ ಅಂಕಲನ (SSA) ಮೌಲ್ಯ ಮಾಪನ ಪ್ರಕಿಯೆ ಕುರಿತು ಮೊಳಕಾಲ್ಮೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿಯನ್ನು ತಾಪಂ. ಸಭಾಂಗಣದಲ್ಲಿ ಆಯೋಜಿಸಲಾಗಿತ್ತು*
1
90
ದಿನಾಂಕ 30.9.2026 ರಂದು ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಪಾಠ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಅರಿವು ಕಾರ್ಯಕ್ರಮ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
1
67
ಸ್ವಚ್ಛತಾ ಹಿ ಸೇವಾ- 2026 ರ ನಿಮಿತ್ತ "ಏಕ್ ದಿನ್, ಏಕ್ ಸಾಥ್ , ಏಕ್ ಘಂಟಾ" ಕಾರ್ಯಕ್ರಮದ ಅಂಗವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾರ್ಯ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಕಾರ್ಯಕ್ರಮ ಆಯೋಜಿಸಲಾಯಿತು.
1
67
ಸ್ವಚ್ಛತಾ ಹಿ ಸೇವಾ- 2026 ರ ನಿಮಿತ್ತ "ಏಕ್ ದಿನ್, ಏಕ್ ಸಾಥ್ , ಏಕ್ ಘಂಟಾ" ಕಾರ್ಯಕ್ರಮದ ಅಂಗವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮಿ ಗ್ರಾಮದ ಐತಿಹಾಸಿಕ ಶ್ರೀ ಕೆಂಚಮ್ಮ ದೇವಿ ಹಾಗೂ ಮಾತಂಗಮ್ಮ ದೇವಿ ಮಹಾದ್ವಾರ ಹತ್ತಿರ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
1
65