Sp (@_sp___s) header
Sp (@_sp___s) profile picture
Bengaluru, India
Joined March 2015
Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)
Sp retweeted
Why largest students union of Karnataka @AKSSAofficial is silent. He is one of the reason for ed raid and framing of SIT , now they became silent. #kpscscam
✅KPSC ಓದುವ ಲಕ್ಷ ಲಕ್ಷ ಅಭ್ಯರ್ಥಿ ಈ ತರ ಒಗ್ಗಟ್ಟಿನಲ್ಲಿ ಹೋರಾಟ ಮಾಡಿದ್ರೆ ಇಸ್ಟೊತ್ತಿಗೆ ಏನೋ ಬದಲಾವಣೆ ತರಬಹುದು ಆಗಿತ್ತು 👉KPSC ಭ್ರಷ್ಟಾಚಾರ 👉ಡಿಗ್ರಿ ಓದಿಲ್ಲ ಅಂದ್ರು ಪರವಾಗಿಲ್ಲ ಅವರಲ್ಲಿ ಇರೋ ಒಗ್ಗಟ್ಟಿನ ಹೋರಾಟ ಎಂತದ್ದು ಗೆಲ್ಲಬಹುದು. ಆಶಾ ಕಾರ್ಯಕರ್ತರು ಒಳ್ಳೇದು ಆಗ್ಲಿ youtube.com/live/Uo6xPagDYZs… via @YouTube
3
8
21
903
Why largest students union of Karnataka @AKSSAofficial is silent. He is one of the reason for ed raid and framing of SIT , now they became silent. #kpscscam
✅KPSC ಓದುವ ಲಕ್ಷ ಲಕ್ಷ ಅಭ್ಯರ್ಥಿ ಈ ತರ ಒಗ್ಗಟ್ಟಿನಲ್ಲಿ ಹೋರಾಟ ಮಾಡಿದ್ರೆ ಇಸ್ಟೊತ್ತಿಗೆ ಏನೋ ಬದಲಾವಣೆ ತರಬಹುದು ಆಗಿತ್ತು 👉KPSC ಭ್ರಷ್ಟಾಚಾರ 👉ಡಿಗ್ರಿ ಓದಿಲ್ಲ ಅಂದ್ರು ಪರವಾಗಿಲ್ಲ ಅವರಲ್ಲಿ ಇರೋ ಒಗ್ಗಟ್ಟಿನ ಹೋರಾಟ ಎಂತದ್ದು ಗೆಲ್ಲಬಹುದು. ಆಶಾ ಕಾರ್ಯಕರ್ತರು ಒಳ್ಳೇದು ಆಗ್ಲಿ youtube.com/live/Uo6xPagDYZs… via @YouTube
3
8
21
903
✅KPSC ಓದುವ ಲಕ್ಷ ಲಕ್ಷ ಅಭ್ಯರ್ಥಿ ಈ ತರ ಒಗ್ಗಟ್ಟಿನಲ್ಲಿ ಹೋರಾಟ ಮಾಡಿದ್ರೆ ಇಸ್ಟೊತ್ತಿಗೆ ಏನೋ ಬದಲಾವಣೆ ತರಬಹುದು ಆಗಿತ್ತು 👉KPSC ಭ್ರಷ್ಟಾಚಾರ 👉ಡಿಗ್ರಿ ಓದಿಲ್ಲ ಅಂದ್ರು ಪರವಾಗಿಲ್ಲ ಅವರಲ್ಲಿ ಇರೋ ಒಗ್ಗಟ್ಟಿನ ಹೋರಾಟ ಎಂತದ್ದು ಗೆಲ್ಲಬಹುದು. ಆಶಾ ಕಾರ್ಯಕರ್ತರು ಒಳ್ಳೇದು ಆಗ್ಲಿ youtube.com/live/Uo6xPagDYZs… via @YouTube
5
20
1
60
3,670
ಹಣ ಕೊಡದಿದ್ದರೇ ಆಯ್ಕೆಯಾಗಲು ಸಾಧ್ಯವೇ ಇಲ್ಲದಂತ ಸ್ಥಿತಿ ನಿರ್ಮಾಣ; ಪ್ರತಿದಿನ 1 ಲಕ್ಷದಂತೆ ಪಾವತಿ, 50 ಲಕ್ಷಕ್ಕೆ ಬೇಡಿಕೆಯಿಟ್ಟು 40 ಲಕ್ಷಕ್ಕೆ ಚೌಕಾಸಿ ಮಾಡಿ 20 ಲಕ್ಷ ನಗದು ಪಡೆದಿದ್ದ ಗೀತಾ! the-file.in/2026/11/it-ed/50… via @The File @BJP4Karnataka @RAshokaBJP @JanataDal_S @hd_kumaraswamy @AKSSAofficial
17
3
44
2,508
What @CMofKarnataka going to do now? The kingpin has admitted to the scam involving all notifications issued between 2023 and 2026.The ED is continuously uncovering irregularities in all these notifications. What has your CID done so far? @Girishbdwj #kpscscam
3
17
2
46
4,409
Sp retweeted
Replying to @CMofKarnataka
@CMofKarnataka Please respond, don't stay silent, youths are spending their age not for these scams. Take action and quash all notifications #kpscscam youtu.be/NquXQqPq-rY?si=D-py…
2
3
152
ಜಲಸಂಪನ್ಮೂಲ, ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿಯಲ್ಲೂ ಉತ್ತರಗಳ ಸೋರಿಕೆ; 3 ವರ್ಷಗಳಲ್ಲಿ ಸಾಹುಕಾರ್ ಗೆ ಸೇರಿದ 15 ಕೋಟಿ ನಗದು ನಿರ್ವಹಣೆ, ಹೇಳಿಕೆಯಲ್ಲಿ ಐಪಿಎಸ್‌ ಚಂದ್ರಕಾಂತ್ ಹೆಸರು ಉಲ್ಲೇಖಿಸಿದ ಕನ್ನಾಳೆ the-file.in/2026/11/it-ed/50… via @The File @BJP4Karnataka @RAshokaBJP @JanataDal_S @hd_kumaraswamy @Girishbdwj
🤖 Made with AI
2
29
74
2,361
Sp retweeted
Replying to @CMofKarnataka
@CMofKarnataka please transfer @secretarykpsc she is wasting civil engineer aspirants time, dept sent proposals four months back, still she is taking time to scrutinize n not issuing notifications, why so much interest in kas notifications n not to other dept proposals
4
5
72
What is the status of SIT constituted n monitoring by high court, why it is silent, #kpscscam
ED, Bengaluru has filed a Prosecution Complaint under the PMLA, 2002 before the Hon’ble Special Court against former KPSC Chairman Shivashankarappa Sahukar, Member Smt. B V Geetha Shivamurthy, former Controller of Examinations Gyanendra Kumar Gangwar (IAS) & Basavaraj Kannale in connection with Karnataka Veterinary Officer Recruitment examination and irregularities in submission of false certificates.
8
10
288
KPSC RECRUITMENT CONTROVERSY: SUPREME COURT HAS RULED. WHERE IS THE IMPLEMENTATION? The Supreme Court delivered its judgment on 29 October 2026, striking down the Karnataka Civil Services (Validation of Selection and Appointment of 2011 Batch Gazetted Probationers) Act, 2022.
7
17
27
4,105
Good that the system is improving, but let’s be clear. KPSC scams originate at the KPSC headquarters, not in the examination halls. If your own members/Officers do not indulge in malpractice, there is nothing to worry about. Stop shifting the focus and address the real problem. #KPSCScam
#KPSC #Gazetted Probationers ನೇಮಕಾತಿ ಸಲುವಾಗಿ ಇಂದು ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು, ತೀವ್ರ ನಿಗಾ ಇಡುವ ಸಲುವಾಗಿ #KPSC ಪ್ರಧಾನ ಕಚೇರಿಯಲ್ಲಿ ಸುಸಜ್ಜಿತ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಅಧಿಕಾರಿಗಳು ಕಮಾಂಡ್ ಸೆಂಟರ್ ನಲ್ಲಿ ಹಾಜರಿದ್ದು ಪರೀಕ್ಷಾ ಮೇಲ್ವಿಚಾರಣೆ ನಡೆಸಿದರು. @CMofKarnataka @DrParameshwara
13
87
1
327
10,765
ADANI'S LOOT EXPOSED! Decimal-point magic turns ₹5,675 crore into just ₹56.75 crore!
107
2,066
39
7,668
174,552
🚨 ಸ್ಫೋಟಕ ಮಾಹಿತಿ #KSVS ತಂಡ ಬಯಲಿಗೆ ಎಳೆದಿದ್ದಾರೆ.... ಪರೀಕ್ಷೆ ನಡೆದ ದಿನ ಶಂಕರ್ ಬನ್ನೂರು ಪರೀಕ್ಷಾ ಕೇಂದ್ರದಲ್ಲೇ ಇರಲಿಲ್ಲ ಎಂಬುದಾಗಿ ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾದರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದೇನು? ಒಂದು ಕಡೆ KEA ಅಧಿಕಾರಿಗಳು Google Lens ಬಳಕೆಯ ಬಗ್ಗೆ ಸಮರ್ಥನೆ ನೀಡುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಯ ಹೇಳಿಕೆ ಹಲವು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. @KEA_karnataka ಅಧಿಕಾರಿಗಳೇ, ಸತ್ಯವನ್ನು ಮುಚ್ಚಿಡಬೇಡಿ! ಕೂಡಲೇ #CCTV ದೃಶ್ಯಾವಳಿ ಹಾಗೂ ಹಾಜರಾತಿ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಇಲ್ಲದಿದ್ದರೆ #KSVS ವತಿಯಿಂದ ಬೃಹತ್ ವಿದ್ಯಾರ್ಥಿ ಹೋರಾಟ ಅನಿವಾರ್ಯ! ನಮಗೆ ಬೇಕಿರುವುದು ಸಮಜಾಯಿಷಿಯಲ್ಲ, ಸಾಕ್ಷ್ಯಾಧಾರ ಸಹಿತ ಸತ್ಯಾಂಶ! — ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
58
229
14
460
36,430
4. Watch our video story, produced by @nidamominn & @ShubhangiJourno
10
530
9
1,322
57,225
This feel is just real peace ✌🏿🕊️ ಬರಿ ಕನ್ನಡದಲ್ಲೇ ಮಾತಾನಾಡಬಹುದು ಈಗ.! 💛❤️
63
132
12
1,369
47,701
Kpsc li scam agide annodu ivne Results bidu anta protest madod ivne. Double kumara 🤣 SIT investigation started wait until it is completed. #kpscscam
ಮಾನ್ಯರೇ, @DKShivakumar ​ವಿಷಯ: 56% ಮೀಸಲಾತಿಯಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅನುಮತಿ ನೀಡುವ ಬಗ್ಗೆ. ​ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಶೇ 56 ರ ಮೀಸಲಾತಿಯಡಿ ಕಳೆದ 3 ವರ್ಷಗಳಲ್ಲಿ 4409 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಜರುಗಿದ್ದು, ಅಭ್ಯರ್ಥಿಗಳು ಕೆಲವು ತಿಂಗಳುಗಳಿಂದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದರೆ ಸರ್ಕಾರವು ನೇಮಕಾತಿ ಆದೇಶವನ್ನು ತಡೆಹಿಡಿದಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ. ಈ ಕುರಿತು ಸರ್ಕಾರ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಂದ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ​ಪ್ರತಿಭಟನೆಯ ವಿವರಗಳು ​ದಿನಾಂಕ: 23-11-2026 ಹಾಗೂ 24-11-2026 ​ಸಮಯ: ಬೆಳಿಗ್ಗೆ 10:00 ರಿಂದ ​ಸಂಖ್ಯೆ: ಸುಮಾರು 500 ಅಭ್ಯರ್ಥಿಗಳು. ​ ​ತಾವುಗಳಲ್ಲಿ ದಯಮಾಡಿ ನಿಗದಿತ ದಿನಾಂಕದಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿ ನೀಡಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
8
15
1
59
3,592
ಕೊಳೆತು ನಾರುತ್ತಿರುವ KPSC ಹಗರಣ KSRTC ಬಸ್ ದರ ಬರೋಬ್ಬರಿ ಏರಿಕೆ 15 ರೂ ಹಾಲಿನ ದರ ಏಕಾಏಕಿ ಹೆಚ್ಚಳ ಕರ್ನಾಟಕದಲ್ಲೇ ಕನ್ನಡಿಗರಿಗೆ ಉದ್ಯೋಗ ಸಮಸ್ಯೆ Meanwhile, the opposition party in Karnataka
4
15
2
137
1,951
ಬೀದಿಗಿಳಿದು ಹೋರಾಟ ಮಾಡೋ ತಿಮ್ಮ, ಬಿಸಿಲು ಧೂಳು ಜಾಸ್ತಿ ಅಮ್ಮ! ವಿಧಾನಸಭೆಯಲ್ಲಿ ಯಾದರೂ ವಿಷಯ ಎತ್ತೋ ತಿಮ್ಮ, ನಮ್ಮಲ್ಲಿ ಒಳಜಗಳ ಜಾಸ್ತಿ ಅಮ್ಮ! ಹೀಗಾದ್ರೆ ನಿಮಗೆ ಮತ ಯಾರು ಹಾಕ್ತಾರೆ ತಿಮ್ಮ? ಪ್ರಚಾರಕ್ಕೆ ಮೋದಿ - ಅಮಿತ್ ಶಾ ಇದ್ದಾರಲ್ಲ ಅಮ್ಮ! ಇದೇ ನೋಡಿ @BJP4Karnataka ಎಂಬ ತಿಮ್ಮನ ವಾಸ್ತವ 🤷🏻‍♂️
ಹಾಲು ತಾರೋ ತಿಮ್ಮ, ಹಾಲ್ ರೇಟ್ ಜಾಸ್ತಿ ಅಮ್ಮ! ಬಸ್ಸು ಹತ್ತೋ ತಿಮ್ಮ, ಟಿಕೆಟ್ ರೇಟ್ ಜಾಸ್ತಿ ಅಮ್ಮ! ಇದೇ ನೋಡಿ ತಿಮ್ಮನ ವಾಸ್ತವ 🤷🏻‍♂️ #CongressFailsKarnataka
3
9
33
837
#KSVS ಬೃಹತ್ ಪ್ರತಿಭಟನೆ! @KEA_karnataka ನಿಮ್ಮ ಕಟ್ಟುಕಥೆಗಳನ್ನು ಕೇಳಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಕೂಡಲೇ ಪರೀಕ್ಷಾ ಕೇಂದ್ರಗಳ CCTV ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಸಾಬೀತುಪಡಿಸಿ! @secretarykpsc ಹಾಗೂ @KEA_karnataka ಪ್ರಾಧಿಕಾರಗಳಲ್ಲಿ ಸಮಗ್ರ ಸುಧಾರಣೆ ಜಾರಿಗೊಳಿಸುವುದು, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಖಚಿತಪಡಿಸುವುದು ಹಾಗೂ ಅಗತ್ಯ ಸುಧಾರಣಾ ಕ್ರಮಗಳು ಜಾರಿಯಾಗುವವರೆಗೆ KAS-319 ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. 📅 ದಿನಾಂಕ: 07-11-2026, ಶನಿವಾರ 📍 ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು ⏰ ಸಮಯ: ಬೆಳಿಗ್ಗೆ 10:00 ಗಂಟೆಗೆ ರಾಜ್ಯದ ಎಲ್ಲಾ ಪ್ರಾಮಾಣಿಕ, ಪರಿಶ್ರಮಿ ಹಾಗೂ ನ್ಯಾಯಕ್ಕಾಗಿ ಹೋರಾಡುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. @CMofKarnataka @DKShivakumar @PriyankKharge ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) #KSVS #JusticeForStudents #TransparentRecruitment
7
94
171
4,219
Whole country is “SCAM” PVR cinemas using “used GLASS” They charge 300 and above! Cancer medicines are FAKE GHEE is made FAKE PANEER is FAKE Cooking OIL is FAKE Is this a country or huge 150 cr ppl dungeon? No citizen has conscience in this largest democracy in the world? 🤮🤮
278
2,013
97
6,801
374,921