Athmabhushan (@athmaatlar) profile picture
mangalore
Joined April 2011
#KarnatakaAssemblyElection2023 ರಾಜ್ಯದ ಮತ ಹಬ್ಬದ ದಿನಾಂಕ ಪ್ರಕಟವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಮತದಾರರ ಒಲವು ಯಾವ ಕಡೆ ಇದೆ ಎಂದು ಅರಿಯಲು ಯತ್ನಿಸುತ್ತಿದೆ. ಮತದಾರರ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಅಭಿಪ್ರಾಯ ದಾಖಲಿಸಿ ಲಿಂಕ್‌: kannada.asianetnews.com/poll…
1
34
2
14
1,022
Athmabhushan retweeted
Police is currently raiding #AsianetNews office in Kozhikode in a fabricated case. This follows SFI’s disruptive activity at our Kochi office y’day. Attempt to browbeat us wud fail.We’re taking legal action & stand with our team as it exposes every wrong doing across the spectrum
40
155
40
332
134,999
We express concern and lodge our protest over SFI activists reportedly entering the @AsianetNewsML office in Ernakulam and intimidating the staff. These strong arm tactics have no place in a democracy. The Kerala government should probe this incident swiftly.
168
173
65
503
173,347
ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭ, ಎನ್ ಸಿಸಿ ತಂಡದ ವತಿಯಿಂದ ಆಯೋಜಿಸಲಾಗಿರುವ ಅಮೃತ ಮಹೋತ್ಸವ ಯಾತ್ರ ಕಾರ್ಯಕ್ರಮಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಚಾಲನೆ ನೀಡಿದರು. ಈ ವೇಳೆ ಸಂಸ್ಥೆಯ ಮುಖ್ಯಸ್ಥರುಗಳಾದ ರಾಜೇಶ್ ಕಾಲ್ರ, ರವಿ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
22
68
13
240
ಮುನ್ನೆಚ್ಚರಿಕೆ ಘೋಷಣೆ ಜೂನ್ 5 ರಿಂದಲೇ ಇತ್ತು. ಆದರೆ ಮಳೆ ಇರಲಿಲ್ಲ. ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮಾತ್ರ ಇಂದು ನಾಳೆ ರಜೆ ಘೋಷಿಸಿದ್ದೇ‌ನೆ. *- ದ.ಕ ಜಿಲ್ಲಾಧಿಕಾರಿ*
ಮಂಗಳೂರು ಮಂಗಳೂರು ಭಾರಿ ಮಳೆ ಹಿನ್ನಲೆ ಇಂದು ಮತ್ತು ನಾಳೆ ಶಾಲಾ ಕಾಲೇಜು ಗಳಿಗೆ ರಜೆ ಘೋಷಣೆ.
1
ಪ್ರಸಿದ್ಧ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲ ಇನ್ನಿಲ್ಲ