ಸುರಪುರ ಕ್ಷೇತ್ರದ ಅಭಿವೃದ್ದಿಯ ಕನಸುಗಾರರುˌಸದಾ ಸಹೃದಯದ ಚಿಂತನೆಯುಳ್ಳ ತಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ 🎂💐💐@rajugoudaNS
9
ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು..
ಅಣ್ಣ ಅಂಡ್ ಅತ್ತಿಗೆ🙏💐👍🎂
@rajugoudaNS
11
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ||
ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
ಜಗತ್ತಿನ ಚರಿತ್ರೆಯಲ್ಲೇ ಅದ್ಭುತವಾದ ಮಹಾಕಾವ್ಯ ರಾಮಾಯಣದ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟ ಆದಿಕವಿ ಮಹರ್ಷಿ ವಾಲ್ಮೀಕಿಗಳಿಗೆ ಅನಂತ ಪ್ರಣಾಮಗಳು
1
53
ಕರುನಾಡಿನ ಸಿಂಹ ಅಭಿನಯ ಚಕ್ರವರ್ತಿ @KicchaSudeep ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🤝
ನಿಮ್ಮ #MaxTheMovie ಬಾಕ್ಸ ಆಫೀಸ್ ಚಿಂದಿಉದಾಯಿಸಲಿ ಎಂದು ಶುಭಕೋರಿ ಹಾರೈಸುತ್ತಿರೋ
ಶುಭ ಕೋರುವರು Bheemu🤗
59
ಭಗವಾನ್ ಕೃಷ್ಣನ ಬೋಧನೆಗಳಲ್ಲಿ ನೀವು ಶಕ್ತಿಯನ್ನು ಕಂಡುಕೊಳ್ಳಲಿ ಮತ್ತು ಜೀವನದ ಸವಾಲುಗಳನ್ನು ಅನುಗ್ರಹದಿಂದ ಮತ್ತು ಸ್ಥಿತಿಸ್ಥಾಪಕತ್ವದಿಂದ ಜಯಿಸಲು ಧೈರ್ಯವನ್ನು ಕಂಡುಕೊಳ್ಳಲಿ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.!💐
50
ಕರುನಾಡಿನ ಯುವತಾರೆ ನಟ ರಾಕ್ಷಸ ಡಾಲಿ ಧನಂಜಯ್ ಅಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂
@Dhananjayaka 💐🎂🎉
36
ಕನಸುಗಳು ನೂರಿರಲಿ, ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬಕ್ಕೆ ಶುಭಾಶಯ
ರಕ್ಷಾ ಬಂಧನದ
ಹಾರ್ದಿಕ ಶುಭಾಶಯಗಳು
27
ಶತ್ರುಗಳಿಗೆ ಸಿಂಹಸ್ವಪ್ನವಾದ ಚಿತ್ರದುರ್ಗದ ಗಂಡುಗಲಿಯಾದಏಳು ಸುತ್ತಿನ ಕೋಟೆಯ ಒಡೆಯ
ವೀರ ಮದಕರಿ ನಾಯಕ ಜಯಂತಿಯ ಶುಭಾಶಯಗಳು
#madakarinayaka
1
34
Karataka Damanaka is a wholesome entertainment.
It is the bestmeaningfulcommercial film with the smell of our soil.The highlight of the film is Vikas' story oftwothievestransformingthemselves and theentire village.
The film is super 💯 Day @NimmaShivanna
@PDdancing @nishvikaa
1
39
Happy birthday to the proud Honorable Prime Minister Shri Narendra Modi who is working tirelessly to make the country strong as the country's chief servant.
May God bless him with good health, long life and strength to serve the nation for a long time.
@narendramodi
1
60
Bheemu retweeted
Apologies for being unable to meet everyone. It was called off by the security since all barricades were broken and people started getting suffocated especially all the kids.
🙏🏼♥️
Wil meet you all soon with better arrangements.
Bheemu retweeted
Essence of love!♥️
@teju_ashwini_ ♥️
#teju #tejuashwini #actress #Kollywood #TamilCinema #tamilactress























