
Financial Analyst, sociao-economic change through AAP, Atheist, vipsan meditation, Bachelor #Lingayata
Belgavi karnataka India
Joined May 2010
- Tweets11.9K
- Following4.4K
- Followers1.9K
- Likes377
Ratikant Bilagundi retweeted
ಯೋಧರಿಗೆ ತಾವು ಯುದ್ಧಭೂಮಿಯಲ್ಲಿ ಹೋರಾಡಿ ಗೆಲ್ಲಬೇಕು ಅಥವಾ ಅಲ್ಲೇ ವೀರಮರಣ ಪಡೆಯಬೇಕು ಎಂಬ ಒಂದು ಆಸೆ ಬಿಟ್ಟರೆ ಬೇರೆ ಆಸೆ ಇರುವುದಿಲ್ಲ. #Bipin_Rawat ರಂತಹ ಯೋಧರಿಗೆ ಈ ಸಾವು ನ್ಯಾಯವಲ್ಲ.
Ratikant Bilagundi retweeted
ಏಳು ವರ್ಷ ದೇಶ ಆಳಿದ ಬಳಿಕ ಆಡಳಿತಶಾಹಿಯ ವೈಫಲ್ಯ, ಗೂಢಚರ್ಯ ವೈಫಲ್ಯಕ್ಕೆ 70 ವರ್ಷ ಆಳಿದ ಪಕ್ಷವನ್ನು ದೂರುವಂತಿಲ್ಲ. #BipinRawatji ಯವರ ಸಾವು ಮೋದಿ ಸರಕಾರಕ್ಕೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪ.
#BipinRawatHelicopterCrash
Ratikant Bilagundi retweeted
.@PMOIndia has announced free vaccination to all the citizens above the age of 18 years.
Thanks to Honourable Supreme Court!!
Ratikant Bilagundi retweeted
ದಯವಿಲ್ಲದ ಧರ್ಮ ಯಾವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ...🙏
#ಬಸವಜಯಂತಿ 🙏
Ratikant Bilagundi retweeted
ಬಸವಣ್ಣ ಅತಿ ಶ್ರೇಷ್ಠ ಕನ್ನಡಿಗ! ಕರ್ನಾಟಕ ದೇಶಕ್ಕೆ ಒಂದು ನೂತನ ತಾತ್ವಿಕ ನೆಲೆಗಟ್ಟು ನೀಡಿದ ಸಮಾನತೆಯ ಹರಿಕಾರ. ಇಂದು ಬಸವತತ್ವ ಕರ್ನಾಟಕದಲ್ಲೆಲ್ಲಾ ವ್ಯಾಪಿಸಿಕೊಂಡು, ಇಡೀ ನಾಡು ಶರಣರ ನಾಡು ಆಗ್ಬೇಕಿತ್ತು. ಆದ್ರೆ ಆಗಿರೋದೇ ಬೇರೆ. ಬಸವಣ್ಣನಂತ ವಿಶ್ವಮಾನವನನ್ನು ನಾವು ಒಂದು ಜಾತಿಗೆ ಕಟ್ಟಿಹಾಕಿದ್ದೇವೆ. ಎಂತಾ ವಿಪರ್ಯಾಸ!
#ಬಸವಜಯಂತಿ
Ratikant Bilagundi retweeted
12ನೇ ಶತಮಾನದಲ್ಲಿ ವಚನಗಳ ಮೂಲಕ ಜ್ಞಾನ ದೀವಿಗೆ ಹಚ್ಚಿದ ವಿಶ್ವಗುರು, ಸರ್ವರ ಸಮಾನತೆಗಾಗಿ ಹೋರಾಡಿದ ಧೀಮಂತ ಪುರುಷ, ಕಾಯಕಯೋಗಿ ಬಸವಣ್ಣನವರ ಜಯಂತಿಯಂದು ನನ್ನ ಭಕ್ತಿಪೂರ್ವಕ ನಮನಗಳು.
ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.
#BasavajJayanti | #ಬಸವಜಯಂತಿ
Ratikant Bilagundi retweeted
“ಕಾಯದ ಕಳವಳಕ್ಕಂಜಿ ಕಾಯಯ್ಯ, ಜೀವನೋಪಾಯಕ್ಕಂಜಿ ಈಯಯ್ಯಾ ಎನ್ನೆನು. ಉರಿ ಬರಲಿ, ಸಿರಿ ಬರಲಿ ಬೇಕು ಬೇಡೆನ್ನೆನು”
– ವಿಶ್ವಗುರು ಬಸವಣ್ಣನವರು.
ಕಷ್ಟ ಸುಖಗಳನೇ ಬರಲಿ ಆತ್ಮಸ್ಥೈರ್ಯದಿಂದ ಎದುರುಸಬೇಕೆಂದು ಬಸವಣ್ಣನವರು ಹೇಳುತ್ತಿದ್ದಾರೆ.
೮೮೮ನೇ #ಬಸವಜಯಂತಿ ಶುಭಾಶಯಗಳು
Happy 888th #BasavaJayanti
Ratikant Bilagundi retweeted
ಕನ್ನಡ ಭಾಷೆ ಕುರಿತು ವಿಶ್ವಗುರು ಬಸವಣ್ಣನವರ ಸ್ಪಷ್ಟ ಉತ್ತರ. 💛❤️
ಕನ್ನಡವೆಂದರೆ ಬಸವ ಬಸವ 😍
#ಬಸವಜಯಂತಿ ಶುಭಾಶಯಗಳು
#basavajayanti2021 #BasavaJayanti
#basavanna #kannada
Ratikant Bilagundi retweeted
ಕಾಯಕ ನಿಷ್ಠೆಯನ್ನು ಸಾರಿದ ದಾರ್ಶನಿಕ, ಎಲ್ಲರನ್ನೂ ಸಮಾನವಾಗಿ ಕಂಡ ಮಾನವತಾವಾದಿ, ದೇಹವನ್ನೇ ದೇಗುಲವನ್ನಾಗಿಸಿದ ಶರಣ, ಭಕ್ತಿ ಭಂಡಾರಿ, ವಿಶ್ವಗುರು ಬಸವ ಜಯಂತಿಯ ಶುಭಾಶಯಗಳು.
ನಮ್ಮ ಮನೆಗಳಲ್ಲಿಯೇ ಸರಳವಾಗಿ ಜಯಂತಿ ಆಚರಿಸಿ ಶರಣರಿಗೆ ಗೌರವ ಸಲ್ಲಿಸಿ ಅವರ ಆದರ್ಶಗಳನ್ನು ಪಾಲಿಸೋಣ.
#BasavaJayanthi | #ಬಸವಜಯಂತಿ
Ratikant Bilagundi retweeted
My tributes to lord #Basaveshvara on his birth anniversary. 🙏
#Basavanna was one of the greatest social reformers in India's history...His views on many issues were much ahead of his time.
#BasavaJayanti
#BasavaJayanti2021
#ಬಸವಜಯಂತಿ
Ratikant Bilagundi retweeted
ಕಾಯಕ, ದಾಸೋಹ ಮತ್ತು ಸಮಾನತೆಯ ತಳಹದಿಯ ಮೇಲೆ ಪ್ರಬುದ್ಧ ಸಮಾಜದ ಕನಸು ಕಂಡ ವಿಶ್ವಗುರು, ಕಾಯಕಯೋಗಿ ಜಗಜ್ಯೋತಿ ಬಸವೇಶ್ವರರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
#BasavaJayanthi | #ಬಸವಜಯಂತಿ
Ratikant Bilagundi retweeted
#BasavaJayanti
#Basavanna
A great reformer who taught us the meaning of Equality, Value of hardwork, respect for women.
"Religion without compassion and humanity is no religion at all"
His values and principles continues to inspire and live on for generations.
#ಬಸವಜಯಂತಿ
Ratikant Bilagundi retweeted
Do not steal, Do not kill,
Do not utter the untruth,
Never be angry, never loathe others,
Do not boast of yourself or criticize anyone.
This is the way to cleanse the soul.
This is the way to cleanse the body.
This is the way to please our Lord Kudalasangama.
#ಬಸವಜಯಂತಿ
Ratikant Bilagundi retweeted
#BasavaJayanti
#Basavanna
A great reformer who taught us the meaning of Equality, Value of hardwork, respect for women.
"Religion without compassion and humanity is no religion at all"
His values and principles continues to inspire and live on for generations.
#ಬಸವಜಯಂತಿ
Ratikant Bilagundi retweeted
Vishva Guru Basavanna became a ray of mercy to the Lord and gave the world a new religion. Ingeleswara Bage Wadi was born in Rohini Nakshatra, the Akshaya tertiary of Vaisakhamasa
#ಬಸವಜಯಂತಿ
Ratikant Bilagundi retweeted
Basvanna along with Allamaprabhu and other sharanas established "Anubhava Mantapa" in the 12th Century is located in Basavakalyan in Bidar district of Karnataka which is the first religious parliament in the world whose literal meaning is "experience pavilion",
#ಬಸವಜಯಂತಿ
Ratikant Bilagundi retweeted
BASAVANNA the greatest social reformer poet ever in the history of mankind, He strove for a casteless society,He rebelled against the brahmanical caste system and identified himself with those born into 'lesser' castes.
BasavaJayanthi #ಬಸವಜಯಂತಿ 🙏🙏



































