ಪಟಾಕಿ ಸಿಡಿಸುವ ಮುನ್ನ ಸರಕ್ಷತೆಯ ಬಗ್ಗೆ ಗಮನವಿರಲಿ!
* ವಿದ್ಯುತ್ ಮಾರ್ಗದ ಸಮೀಪ ಪಟಾಕಿ ಸಿಡಿಸಬೇಡಿ
* ಅಲಂಕಾರಿಕ ಲೈಟ್ ಬಳಸುವಾಗ ತಂತಿಗಳು ಇನ್ಸುಲೇಟ್ ಆಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ
* ವಿದ್ಯುತ್ ಪರಿವರ್ತಕ ಕೇಂದ್ರ ಅಥವಾ ವಿದ್ಯುತ್ ಮಾರ್ಗಗಳ ಬಳಿ ಪಟಾಕಿ ಸಿಡಿಸಬೇಡಿ
* ಆಕಾಶಬುಟ್ಟಿ ಹಚ್ಚುವಾಗ ವಿದ್ಯುತ್ ಮಾರ್ಗದಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳಿ.
ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದರೆ ಅದರ ಸಮೀಪಕ್ಕೆ ಹೋಗದೆ, ಕೂಡಲೇ ಚಾವಿಸನಿನಿ (ಸೆಸ್ಕ್) 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ಅಥವಾ +91-9448991912ಗೆ ವಾಟ್ಸಾಪ್ ಮಾಡಿ
1
93
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 07-11-2026, ಶನಿವಾರ
ಕಿ.ಇಂ(ವಿ) ಮೈಸೂರು ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಉದಯಗಿರಿ(ಕ್ಯಾತಮಾರನಹಳ್ಳಿ) ಟೌನ್, ಮೈಸೂರು ತಾ||, ಮೈಸೂರು ಜಿಲ್ಲೆಯಲ್ಲಿ 01 ಕ್ರೈಂ ಪ್ರಕರಣ
ಸ.ಕಾ.ಇಂ(ವಿ) (ಪ್ರಭಾರ) ಮಡಿಕೇರಿ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ೧ನೇ ರುದ್ರಗುಪ್ಪೆ ಗ್ರಾಮ, ವಿರಾಜಪೇಟೆ ಹೋ|| ವಿರಾಜಪೇಟೆ ತಾ||, ಮಡಿಕೇರಿ ಜಿಲ್ಲೆಯಲ್ಲಿ 01 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
2
108
🪔ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
ಈ ದೀಪಾವಳಿಯಂದು,
ಅಜ್ಞಾನದ ಕತ್ತಲು ಹೋಗಿ ಜ್ಞಾನದ ಬೆಳಕು ಬರಲಿ,
ದ್ವೇಷದ ಕತ್ತಲು ಹೋಗಿ ಪ್ರೀತಿಯ ಬೆಳಕು ಬರಲಿ.
ನಿಮ್ಮ ಮನೆ ವಿದ್ಯುತ್ ದೀಪಗಳಿಂದ ಬೆಳಗಲಿ - ನಿಮ್ಮ ಮನಸ್ಸು ಶಾಂತಿ, ಸುಜ್ಞಾನದಿಂದ ಬೆಳಗಲಿ!
2
181
ದೀಪಾವಳಿ ಹಬ್ಬದ ಸಂಭ್ರಮದ ಜತೆ ಇರಲಿ ಎಚ್ಚರಿಕೆ!
* ಆಕಾಶಬುಟ್ಟಿ, ರಾಕೆಟ್ ಮುಂತಾದವನ್ನು ವಿದ್ಯುತ್ ಮಾರ್ಗ ಅಥವಾ ವಿದ್ಯುತ್ ಕಂಬಗಳ ಸಮೀಪ ಹಚ್ಚಬೇಡಿ
* ಪಟಾಕಿ ಸಿಡಿಸುವಾಗ ವಿದ್ಯುತ್ ಪರಿವರ್ತಕ ಕೇಂದ್ರ ಮತ್ತು ವಿದ್ಯುತ್ ತಂತಿಗಳ ಬಗ್ಗೆ ಗಮನವಿರಲಿ
* ಅಲಂಕಾರಿಕ ಎಲೆಕ್ನಿಕ್ ದೀಪಗಳನ್ನು ಬೆಳಗಿಸುವ ಮುನ್ನ ವೈರ್ ಗಳ ಇನ್ಸುಲೇಶನ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ
* ಬೆಳಕಿನ ಹಬ್ಬದ ಆಚರಣೆಯ ನಡುವೆ ವಿದ್ಯುತ್ ಸುರಕ್ಷತೆಯ ಕ್ರಮಗಳನ್ನು ನಿರ್ಲಕ್ಷಿಸಿಸದಿರಿ
ವಿದ್ಯುತ್ ಸಂಬಂಧಿತ ದೂರು ಮತ್ತು ಮಾಹಿತಿಗಾಗಿ ಚಾವಿಸನಿನಿ (ಸೆಸ್ಕ್) 24x7 ಸಹಾಯವಾಣಿ
1912ಗೆ ಕರೆ ಮಾಡಿ ಅಥವಾ +91-9448991912ಗೆ ವಾಟ್ಸಾಪ್ ಮಾಡಿ
1
103
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 06-11-2026, ಶುಕ್ರವಾರ
ಸ.ಕಾ.ಇಂ(ವಿ) ಮತ್ತು ಕಿ.ಇಂ(ವಿ) ಮಂಡ್ಯ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಗಂಜಿಗೆರೆ, ಕುರಬಹಳ್ಳಿ, ಮಾಚಗೋನಹಳ್ಳಿ, ಕುಂದೂರು, ಮೈಲಾರಪಟ್ಟಣ ಮತ್ತು ಸಿಂಗನಹಳ್ಳಿ ಗ್ರಾಮ, ಬೂಕನಕೆರೆ ಮತ್ತು ಸಂತೆಚಾಚನಹಳ್ಳಿ ಹೋ|| ಕೆ.ಆರ್.ಪೇಟೆ ತಾ||, ಮಂಡ್ಯ ಜಿಲ್ಲೆಯಲ್ಲಿ 07 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
1
122
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 05-11-2026, ಗುರುವಾರ
ಸ.ಕಾ.ಇಂ(ವಿ) ಮತ್ತು ಕಿ.ಇಂ(ವಿ) ಮೈಸೂರು ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಆನಂದೂರು ಮತ್ತು ಅಣ್ಣೂರು ಗ್ರಾಮ, ಇಲವಾಲ ಮತ್ತು ಕಸಬಾ ಹೋ|| ಹೆಚ್.ಡಿ.ಕೋಟೆ ಮತ್ತು ಮೈಸೂರು ತಾ||, ಮೈಸೂರು ಜಿಲ್ಲೆಯಲ್ಲಿ 02 ಕ್ರೈಂ ಪ್ರಕರಣ
ಸ.ಇಂ(ವಿ) ಹಾಸನ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಕರಡಿಹಳ್ಳಿ ಮತ್ತು ಹಾರನಹಳ್ಳಿ ಗ್ರಾಮ, ಕಣಕಟ್ಟೆ ಮತ್ತು ಹಾರನಹಳ್ಳಿ ಮತ್ತು ಹೋ|| ಅರಸೀಕೆರೆ ತಾ||, ಹಾಸನ ಜಿಲ್ಲೆಯಲ್ಲಿ 02 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
1
90
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ನವೆಂಬರ್ 07, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on November 07, 2026 in selected areas.
Kindly cooperate
#cesc #cescmysore #ಚಾವಿಸನಿನಿ #poweroutages
2
142
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 04-11-2026, ಬುಧವಾರ
ಸ.ಕಾ.ಇಂ(ವಿ) ಮೈಸೂರು ಜಾಗೃತದ-ಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಹಡಜನ ಗ್ರಾಮ, ವರುಣ ಹೋ|| ಮೈಸೂರು ತಾ||, ಮೈಸೂರು ಜಿಲ್ಲೆಯಲ್ಲಿ 01 ಕ್ರೈಂ ಪ್ರಕರಣ
ಸ.ಇಂ(ವಿ) ಹಾಸನ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ತಿರುಪತಿ ಗ್ರಾಮ, ಜಾವಗಲ್ ಹೋ|| ಅರಸೀಕೆರೆ ತಾ||, ಹಾಸನ ಜಿಲ್ಲೆಯಲ್ಲಿ 04 ಕ್ರೈಂ ಪ್ರಕರಣ
ಸ.ಇಂ(ವಿ) ಚಾಮರಾಜನಗರ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಮುಕ್ಕಡಹಳ್ಳಿ ಗ್ರಾಮ, ಹರವೆ ಹೋ|| ಚಾಮರಾಜನಗರ ತಾ||, ಚಾಮರಾಜನಗರ ಜಿಲ್ಲೆಯಲ್ಲಿ 01 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
1
124
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ನವೆಂಬರ್ 05, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on November 05, 2026 in selected areas.
Kindly cooperate
#cesc #cescmysore #ಚಾವಿಸನಿನಿ #poweroutages
1
136
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 03-11-2026, ಮಂಗಳವಾರ
ಕಿ.ಇಂ(ವಿ) ಮೈಸೂರು ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಉದಯಗಿರಿ ಟೌನ್, ಮೈಸೂರು ತಾ||, ಮೈಸೂರು ಜಿಲ್ಲೆಯಲ್ಲಿ01 ಕ್ರೈಂ ಪ್ರಕರಣ
ಸ.ಕಾ.ಇಂ(ವಿ) ಹಾಸನ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಎಂ. ಮರಗೂರು ಮತ್ತು ಕೆಂಬಾಳು ಗ್ರಾಮ, ಬಾಗೂರು ಹೋ|| ಚನ್ನರಾಯಪಟ್ಟಣ ತಾ||, ಹಾಸನ ಜಿಲ್ಲೆಯಲ್ಲಿ 04 ಕ್ರೈಂ ಪ್ರಕರಣ
ಸ.ಇಂ(ವಿ) ಚಾಮರಾಜನಗರ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಮಡಹಳ್ಳಿ ಮತ್ತು ದೊಡ್ಡತುಪ್ಟೂರು ಗ್ರಾಮ, ಕಸಬ ಹೋ|| ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆಯಲ್ಲಿ 02 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
1
152
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ನವೆಂಬರ್ 04, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on November 04, 2026 in selected areas.
Kindly cooperate
#cesc #cescmysore #ಚಾವಿಸನಿನಿ #poweroutages
2
133
Powering Awareness, Saving Energy!
On 2nd Nov 2026, CESC Mysuru observed BRICS Sustainable Lifestyle Week (1st - 7th Nov) at the Corporate Office with an Energy Conservation Awareness drive and pledge under Mission LiFE.
Let's pledge to SAVE ENERGY for a sustainable future!
1
112
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC), ಮೈಸೂರಿನ ನಿಗಮ ಕಛೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಅರ್ಚನಾ ಎಂ ಎಸ್ ರವರ ನೇತೃತ್ವದಲ್ಲಿ, ನಾಡಗೀತೆ ಹಾಡಿ, ಕನ್ನಡ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಗೌರವ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
1
126
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಒಂದು ಭಾಷೆ ಉಳಿಯುವುದು ಅದನ್ನು ನಾವು ಎಷ್ಟು ಮಾತನಾಡುತ್ತೇವೆ ಎಂಬುದರ ಮೇಲೆ. ಒಂದು ನಾಡು ಬೆಳೆಯುವುದು ನಾವು ಅದನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದರ ಮೇಲೆ.
ಕರ್ನಾಟಕ ರಾಜ್ಯೋತ್ಸವವು ನಮಗೆ ನಮ್ಮ ಜವಾಬ್ದಾರಿಯನ್ನು ನೆನಪಿಸುವ ದಿನ. ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸೋಣ, ನಮ್ಮ ವ್ಯವಹಾರದಲ್ಲಿ ಕನ್ನಡವನ್ನು ಬಳಸೋಣ, ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಗೌರವಿಸೋಣ. ಈ ನಾಡು ಕೇವಲ ಮಣ್ಣಲ್ಲ, ಇದು ಕುವೆಂಪು ಅವರ ಕಲ್ಪನೆ, ಸರ್ವಜ್ಞನ ವಚನ, ಪುರಂದರದಾಸರ ಕೀರ್ತನೆ, ರಾಣಿ ಚೆನ್ನಮ್ಮನ ಕೆಚ್ಚೆದೆ.
ಈ ಪುಣ್ಯಭೂಮಿಯ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು - ನಮ್ಮ ವ್ಯಾಪ್ತಿಯ ಪ್ರತಿ ಹಳ್ಳಿ, ಪ್ರತಿ ನಗರದ ಅಭಿವೃದ್ಧಿಯ ದೀಪವಾಗಿ, ರೈತನ ಹೊಲಕ್ಕೆ, ವಿದ್ಯಾರ್ಥಿಯ ಓದಿಗೆ, ಉದ್ಯಮಿಯ ಕನಸಿಗೆ ಶಕ್ತಿಯಾಗಲು ನಾವು ಬದ್ಧರಾಗಿದ್ದೇವೆ.
ನಮ್ಮ ನಾಡು, ನಮ್ಮ ಭಾಷೆ, ನಮ್ಮ ಹೆಮ್ಮೆ - ಜೈ ಕರ್ನಾಟಕ.
2
156
ರಾಷ್ಟ್ರೀಯ ಏಕತಾ ದಿನದ ಹಾರ್ದಿಕ ಶುಭಾಶಯಗಳು!
ದೇಶದ 562 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ನಿರ್ಮಿಸಿದ ಮಹಾನ್ ನಾಯಕ, ಭಾರತದ ಉಕ್ಕಿನ ಮನುಷ್ಯ, ಏಕತೆಯ ಸಂಕೇತ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತಾ, ಅವರ ಆದರ್ಶಗಳನ್ನು ಪಾಲಿಸುತ್ತಾ, ಜಾತಿ, ಧರ್ಮ, ಭಾಷೆ ಮೀರಿ ಒಂದಾಗಿ ಭಾರತವನ್ನು ಬಲಿಷ್ಠಗೊಳಿಸೋಣ.
1
118
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ಅಕ್ಟೋಬರ್ 31, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on October 31, 2026 in selected areas.
Kindly cooperate
#cesc #cescmysore #ಚಾವಿಸನಿನಿ #poweroutages
1
154
ಗಾಳಿಪಟ ಹಾರಿಸುವ ಮುನ್ನ ಇರಲಿ ಎಚ್ಚರ!
* ವಿದ್ಯುತ್ ತಂತಿ, ಟ್ರಾನ್ಸ್ಫಾರ್ಮರ್ ಸಮೀಪ/ಕೆಳಗೆ ಗಾಳಿಪಟ ಹಾರಿಸಬೇಡಿ
* ಗಾಳಿಪಟದ ತಂತಿಗಳಿಗೆ ಮೀನುಗಾರಿಕೆ ಕೊಕ್ಕೆಯಂತಹ ಲೋಹದ ವಸ್ತುಗಳನ್ನು ಜೋಡಿಸಬೇಡಿ
* ಮಾರಕ ಮಾಂಜಾ ದಾರವನ್ನು ಬಳಸಬೇಡಿ
* ಹಗಲು ಹೊತ್ತಿನಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಗಾಳಿಪಟ ಹಾರಿಸಿ, ಇದರಿಂದ ವಿದ್ಯುತ್ ಅಪಘಾತ ತಪ್ಪಿಸಬಹುದು
* ತೆರೆದ/ಬಯಲು ಇರುವ ಸುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಗಾಳಿಪಟ ಹಾರಿಸಿ
* ವಿದ್ಯುತ್ ತಂತಿ, ಕಂಬಗಳಿಗೆ ಗಾಳಿಪಟ ಸಿಲುಕಿದಾಗ ಲೋಹದ ವಸ್ತುಗಳಿಂದ ಯಾವತ್ತೂ ಅದನ್ನು ತೆಗೆಯಬೇಡಿ
ಗಾಳಿಪಟದ ಸಂಭ್ರಮಕ್ಕೆ ವಿದ್ಯುತ್ ಅಪಘಾತ ಅಡ್ಡಿಯಾಗದಿರಲಿ!
ವಿದ್ಯುತ್ ಸಂಬಂಧಿತ ದೂರು ಮತ್ತು ಮಾಹಿತಿಗಾಗಿ ಚಾವಿಸನಿನಿ (ಸೆಸ್ಕ್) 24x7 ಸಹಾಯವಾಣಿ
1912ಗೆ ಕರೆ ಮಾಡಿ ಅಥವಾ +91-9448991912ಗೆ ವಾಟ್ಸಾಪ್ ಮಾಡಿ
122
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ಅಕ್ಟೋಬರ್ 30, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on October 30, 2026 in selected areas.
Kindly cooperate
#cesc #cescmysore #ಚಾವಿಸನಿನಿ #poweroutages
2
173
From 250 Dots to Guinness Glory - The Mysuru Dasara Drone Show Journey!
Organized by Chamundeshwari Electricity Supply Corporation Limited (CESC), Mysore and executed by IIT Delhi-incubated BotLab Dynamics, we achieved not one but TWO Guinness World Records:
🐯 2025: Largest Aerial Display of a Mammal - A leaping Tiger formed by 2,983 drones
🦚 2026: Largest Aerial Display of a Bird - A dancing Peacock formed by 3,473 drones at Torchlight Parade Ground, Bannimantapa.
We don't just illuminate streets, we illuminate history.
@thekjgeorge @KJGeorgeOffice @BotLabDynamics
#CESC #CESCMysore #MysuruDasara #BotLabDynamics #GuinnessWorldRecord #DroneShow #MysoreDasara2026 #LargestAerialBird #LargestAerialMammal #NadaHabba






















