Satish Chapparike retweeted
ಜಯಂತ್ ಕಾಯ್ಕಿಣಿ ಅವರ 'ಬದುಕಿನ ಬಣ್ಣವೇ ಬದಲಾದರೆ' ಮತ್ತು 'ಕುದುರೆ' ಪುಸ್ತಕ ಬಿಡುಗಡೆ ಸಮಾರಂಭ
ದಿನಾಂಕ: 22 ನವೆಂಬರ್ 2026, ಭಾನುವಾರ
ಸಮಯ: ಬೆಳಿಗ್ಗೆ 10:30ರಿಂದ
ಈ ಕಾರ್ಯಕ್ರಮವನ್ನು ಬುಕ್ ಬ್ರಹ್ಮದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು.
#BookBrahma #JayantKaikini #BookLaunch
Satish Chapparike retweeted
ಮಂಗಳೂರಿನಲ್ಲಿ ನ. 28, 29ರಂದು ʻಜನನುಡಿʼ ಸಾಹಿತ್ಯ ಸಮಾವೇಶ: ಪ್ರಕಾಶ್ ರೈ, ರಹಮತ್ ತರೀಕೆರೆ ಭಾಗಿ
bookbrahma.com/news/jananudi…
#BookBrahma #Jananudi #Jananudi2026 #JananudiLiteraryConference #Mangaluru #MangaluruEvents #KannadaLiterature #KannadaSahitya #BookFair #PrakashRaj #RahmathTarikere
Satish Chapparike retweeted
ಸಾಹಿತ್ಯ, ಸಂವಾದ ಮತ್ತು ವಿಚಾರಗಳ ಸಂಭ್ರಮಕ್ಕೆ ಸಿದ್ಧರಾಗಿ! ಎರಡು ದಿನಗಳ ಸಾಹಿತ್ಯಿಕ ಪಯಣದಲ್ಲಿ ಕನ್ನಡದ ಹಲವು ಧ್ವನಿಗಳು, ಚಿಂತನೆಗಳು ಹಾಗೂ ಮಾತುಕತೆಗಳನ್ನು ಕೇಳಲು ನೀವೂ ಬನ್ನಿ.
#JSWSahityaHabba2026 | ಪ್ರಥಮ ಆವೃತ್ತಿ
ನೋಂದಣಿ ಕಡ್ಡಾಯ!
78926 08118 ಸಂಖ್ಯೆಗೆ JSWSH2026 ಎಂದು ಮೆಸೇಜ್ ಕಳುಹಿಸಿ ನೋಂದಾಯಿಸಿಕೊಳ್ಳಿ.
Satish Chapparike retweeted
ಸೋಲು ಎಂಬ ರೋಗವನ್ನು ನಾಶ ಮಾಡಲು , ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಉತ್ತಮವಾದ ಮದ್ದು.
- #ಅಬ್ದುಲ್‌ಕಲಾಂ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #AbdulKalam
Satish Chapparike retweeted
ಗ್ರಾಮೀಣ ಸೊಗಡಿನ ಪುಂಗು ಕಥೆಗಳ ರಸದೌತಣ
ಹಿರಿಯ ಲೇಖಕ ಸ. ರಘುನಾಥ (Sa Raghunath) ಅವರ ‘ಬೆರಕೆ ಸೊಪ್ಪು’ (Berake Soppu) ಅಂಕಣ ‘ತವ್ಳಿ ತವ್ಳಿ ನಿನ್ನೆಸ್ರೇನು?’ ಎಂಬ ಶೀರ್ಷಿಕೆಯ ಅವರ ಈ ವಾರದ ಕಥೆ ನಿಮ್ಮ ಓದಿಗಾಗಿ..👇
bookbrahma.com/news/tavli-ta…
#BookBrahma #TavliTavliNinnesrenu #NorthKarnatakaDialect
Satish Chapparike retweeted
ಹೊಸಪೇಟೆ: ವಿಜಯನಗರ ಪ್ರತಿಷ್ಠಾನದ ‘ಹಂಪಿ ಸಾಹಿತ್ಯ ಪುರಸ್ಕಾರ–2026’ಕ್ಕೆ ಕೃತಿಗಳ ಆಹ್ವಾನ
bookbrahma.com/news/call-for…
#BookBrahma #HampiSahityaPuraskara #VijayanagaraPratishtana #HampiLiteratureFestival #KannadaBooks #KannadaAuthors #LiteraryAwards #Poetry #ShortStories #ResearchLiterature
Satish Chapparike retweeted
ಇತರರು ನಿನ್ನನ್ನು ನಂಬಬೇಕಿದ್ದರೆ, ಮೊದಲು ನೀನು ಅವರನ್ನು ನಂಬುವುದನ್ನು ಮನದಟ್ಟು ಮಾಡಬೇಕು.
- ಎಚ್. ಮ್ಯಾಕೆ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #HMyake
Satish Chapparike retweeted
‘ಹಚ್ಚೇವು ಕನ್ನಡದ ದೀಪ’ ಭಾವಗೀತೆಯ ರಚನೆಕಾರ, ಸಾಹಿತಿ ಡಿ. ಎಸ್. ಕರ್ಕಿ ಅವರ ಜನ್ಮದಿನದ ಸವಿನೆನಪು.
‘ನಕ್ಷತ್ರಗಾನ’, ‘ಭಾವತೀರ್ಥ’ ಸೇರಿದಂತೆ ಹಲವು ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸೋಣ.
#BookBrahma #DSKarki #KannadaPoet #KannadaPride #HacchevuKannadadaDeepa
Satish Chapparike retweeted
Friends in Hyderabad, let's meet at CLF tomorrow!
If you are in or around Hyderabad, don't miss this!
Join us for an engaging conversation with acclaimed filmmaker Anurag Kashyap.
14 November 2026 | 4:00 PM – 4:50 PM
📷 Dr. B.R. Ambedkar Open University, Hyderabad
16
Satish Chapparike retweeted
ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೂಜಿಸು.
- ಅ.ನ.ಕೃ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #ANKrishnaRao
Satish Chapparike retweeted
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ: ಕರಾವಳಿ ಉತ್ಸವದ ವೇದಿಕೆಯೇರಲು ಸ್ಥಳೀಯ ಕಲಾವಿದರಿಗೆ ಸುವರ್ಣಾವಕಾಶ
bookbrahma.com/news/applicat…
#BookBrahma #KaravaliUtsava #CoastalFestival #Mangaluru #DakshinaKannada #KarnatakaCulture #FolkArts #KannadaAndCultureDepartment #CulturalProgrammes
Satish Chapparike retweeted
ನವೆಂಬರ್ 28, 29ರಂದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ: ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿ ಪ್ರಕಟ
bookbrahma.com/news/author-s…
#BookBrahma #AnubhavaMantapaUtsava #Hamsalekha #NavalingaSharanu #CRChandrashekar #SantoshHanagal #BasavaDharma #BasavaTatva #Writer #LiteraryAwards #NationalAwards
Satish Chapparike retweeted
ನಮ್ಮ ಪ್ರಯತ್ನ ಸದಾ ಗರಿಕೆಯಂತಿರಲಿ, ಯಾರು ಎಷ್ಟೇ ತುಳಿದರೂ ಮತ್ತೆ ಚಿಗುರಬೇಕೆಂಬ ಧೈರ್ಯ, ಹುಮ್ಮಸ್ಸು ಜೊತೆಯಲ್ಲಿರಲಿ.
- ಅನಾಮಿಕ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay
Satish Chapparike retweeted
ಅಗಲಿದ ಹಿರಿಯ ಚಿಂತಕ ಕೆ.ವಿ. ನಾರಾಯಣ ಅವರೊಂದಿಗೆ ಸ. ರಘುನಾಥ ಅವರ ಕೊನೆಯದೊಂದು ಆಪ್ತ ಸಂವಾದ
bookbrahma.com/news/our-opin…
#BookBrahma #KVNarayana #DrKVNarayana #AuthorInterview #LiteraryCriticism #LanguageAndLiterature #LiteraryLegacy #LiteraryConversation #SaRaghunath #TributeToKVNarayana
Satish Chapparike retweeted
ಬೂಕರ್ ಪ್ರಶಸ್ತಿ 2026ಕ್ಕೆ ಭಾಜನರಾದ ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಅವರ ಸಾಹಿತ್ಯ ಪಯಣಕ್ಕೆ ಮತ್ತಷ್ಟು ಗೌರವಗಳು ಲಭಿಸಲಿ.
#BookBrahma #MJohnHarrison #BookerPrize2026 #WorldLiterature #Congratulations
Satish Chapparike retweeted
🪔 ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು! ✨
ದೀಪಗಳ ಬೆಳಕಿನಂತೆ ಪುಸ್ತಕಗಳ ಜ್ಞಾನವೂ ಬದುಕನ್ನು ಬೆಳಗಲಿ. ಓದಿನ ಆಸಕ್ತಿ ಹೆಚ್ಚಲಿ, ಸಾಹಿತ್ಯದ ಬೆಳಕು ಎಲ್ಲೆಡೆ ಹರಡಲಿ.
ಎಲ್ಲರ ಬದುಕಲ್ಲೂ ಸಂತೋಷ, ನೆಮ್ಮದಿ ಮತ್ತು ಹೊಸ ಕನಸುಗಳು ಅರಳಲಿ!
#BookBrahma #HappyDipawali #ದೀಪಾವಳಿ
Satish Chapparike retweeted
ಉಭಯ ಶ್ರೀಗಳ ಸಮಾಗಮ; ಸಂಪನ್ನಗೊಂಡ ಸಾಣೇಹಳ್ಳಿಯ ಸಂಸ್ಕೃತಿ ಸಂಭ್ರಮ
bookbrahma.com/news/ubhaya-s…
#BookBrahma #SanehalliNatakotsava2026 #MallikarjunaKadakola #RottiButti #KannadaTheatre #KannadaRangaBhoomi #RuralCulture #SocialAwareness #PanditaradhyaShree #ShivamurthyShivacharya
Satish Chapparike retweeted
ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್ ‘ದಿ ಎಂಡ್ ಆಫ್ ಎವೆರಿಥಿಂಗ್’ ಕಾದಂಬರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗೌರವ
bookbrahma.com/news/m-john-h…
#BookBrahma #BookerPrize2026 #MJohnHarrison #TheEndOfEverything #InternationalLiterature #WorldLiterature #LiteraryAwards #AwardWinningAuthor
Satish Chapparike retweeted
ಒಂದೇ ಒಂದು ಒಳ್ಳೆಯದಿದೆ, ಅದು ಜ್ಙಾನ. ಒಂದೇ ಒಂದು ಕೆಟ್ಟದಿದೆ, ಅದೇ ಅಜ್ಙಾನ.
- #ಸಾಕ್ರೆಟಿಸ್
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #Socrates





















