ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಕ್ಕ ಪಡೆ (Akka Pade) ಮುಂದಿನ ತ್ರೈಮಾಸಿಕದ ಕಾರ್ಯಯೋಜನೆ ರೂಪಿಸುವ ಕುರಿತು ಸಮನ್ವಯ ಸಭೆ ನಡೆಯಿತು.
ನಗರ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹರಕ್ಷಕ ದಳ ಹಾಗೂ ಸ್ವಯಂಸೇವಾ
ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
Officer from City Police, Women and Child Development Department, Homeguards, NGO attended a meeting in CP office to chalk out action plan for Akka Pade for
ತ್ವರಿತ ಪೊಲೀಸ್ ಕಾರ್ಯಾಚರಣೆ: ₹2 ಲಕ್ಷ ನಗದು ಸಮೇತ ಸ್ಕೂಟರ್ ಪತ್ತೆ
ಧಾರವಾಡದ ಕೆಂಪಗೇರಿ ಸಮೀಪ ಸ್ಕೂಟರ್‌ನಲ್ಲಿದ್ದ ₹2 ಲಕ್ಷ ನಗದಿನೊಂದಿಗೆ ಹೋಂಡಾ ಆಕ್ಟಿವಾ (KA 25 ER 5349) ಕಾಣೆಯಾದ ಬಗ್ಗೆ ಶ್ರೀ. ಭೀಮಪ್ಪ ತಂದೆ ಮುದುಕಪ್ಪ ಜಡಗನವರ್ ಅವರು 112ಕ್ಕೆ ಕರೆ ಮಾಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಶ್ರೀ ಆರ್.ಎಚ್. ನದಾಫ್
HUBBALLI DHARWAD CITY POLICE retweeted
The seatbelt isn’t just a strap, it’s a lifesaver. Wearing it protects you and loved ones. No matter how short the trip, make it a habit: put on the seatbelt before any journey. #OneMomentOneLife #RoadSafety #SadakSurakshaJeevanRaksha
ಧಾರವಾಡದ ಟೋಲ್ ನಾಕ ಹತ್ತಿರ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಡಿಹಾಳ ರಸ್ತೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಒಟ್ಟು 06 ಆರೋಪಿಗಳನ್ನು ಸಿಸಿಬಿ ಮತ್ತು ಹಳೇ ಹುಬ್ಬಳ್ಳಿ ಪಿಐರವರ ನೇತೃತ್ವದ ತಂಡವು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳಿಂದ ಒಟ್ಟು 491 ಗ್ರಾಂ, ಗಾಂಜಾ ಮೌಲ್ಯ ₹34170) ವಶಪಡಿಸಿಕೊಳ್ಳಲಾಗಿದೆ.
HUBBALLI DHARWAD CITY POLICE retweeted
Every step on the road matters. Crossing at random spots on busy roads puts lives of pedestrians at risk. Choose the safer path by using zebra crossings and designated pedestrian zones every time you cross.
#SafetyBeforeShortcut #Jaywalking #RoadSafety #SadakSurakshaJeevanRaksha
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಘಟಕದ ಹೆಮ್ಮೆ!
ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕಿರಣ್ ಗಾಣಿಗೇರ್ ಅವರು ಗೋವಾದಲ್ಲಿ ನಡೆದ ಹಾಫ್ ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ದೃಢಸಂಕಲ್ಪ, ಶಿಸ್ತು ಮತ್ತು ದೈಹಿಕ ಕ್ಷಮತೆಗೆ ಸಾಕ್ಷಿಯಾದ ಸಾಧನೆ!
HUBBALLI DHARWAD CITY POLICE retweeted
Good road habits start young. Teach children how to walk safely, cross carefully and follow road signs -lessons that last a lifetime.
#SafeKidsSaferRoads #RoadSafety #SadakSurakshaJeevanRaksha
ಕನ್ನಡ ನಾಡಿನ ಇತಿಹಾಸವನ್ನು ಸ್ಮರಿಸೋಣ, ನಾಡು-ನುಡಿಯ ಶ್ರೀಮಂತಿಕೆಯನ್ನು ಸಂಭ್ರಮಿಸೋಣ.
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
— ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್
ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ – 83 ಪ್ರಕರಣ ದಾಖಲು, ₹41,500 ದಂಡ
ದಿನಾಂಕ 30-10-2026 ರಂದು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ, ನಂಬರ್ ಪ್ಲೇಟ್ ಅಳವಡಿಸದೇ, ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಹಾಗೂ ವಾಹನಗಳ ನಂಬರ್ ಸರಿಯಾಗಿ ಕಾಣದಂತೆ ಮರೆಮಾಚಿ ವಾಹನ ಚಲಾಯಿಸುತ್ತಿದ್ದ ಸವಾರರ ವಿರುದ್ಧ
HUBBALLI DHARWAD CITY POLICE retweeted
Overloading isn’t just a violation, it’s a risk to every life on the road. Stay within prescribed limits to ensure safer roads for everyone. #Overloading #RoadSafety #ResponsibleDriving
ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಅವರ ಭವಿಷ್ಯಕ್ಕೆ ಅವಕಾಶ ಕಲ್ಪಿಸೋಣ.
ಬಾಲ್ಯವಿವಾಹ ಪದ್ಧತಿಯನ್ನು ತೊಡೆದುಹಾಕಿ, ಗೌರವದ ಸಮಾಜ ನಿರ್ಮಿಸೋಣ.
🚨 ಬಾಲ್ಯವಿವಾಹ ಅಥವಾ ಮಕ್ಕಳ ಮೇಲಿನ ದೌರ್ಜನ್ಯ ಕಂಡುಬಂದಲ್ಲಿ 1098 ಅಥವಾ 112 ಗೆ ಕರೆ ಮಾಡಿ.
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಹೊಸ ಸಿಎಆರ್ ಮೈದಾನದಲ್ಲಿ ರಾಷ್ಟ್ರೀಯ ಏಕತಾ ದಿನ ಹಿನ್ನೆಲೆಯಲ್ಲಿ ನಡೆದ ಪರೇಡ್ ನಲ್ಲಿ
ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ G, IPS ರವರು ಗೌರವ ವಂದನೆ ಸ್ವೀಕರಿಸಿದರು.







































