DC Jagadeesh retweeted
ಭಾರತ ಚುನಾವಣಾ ಆಯೋಗದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರ ನಿಧನಕ್ಕೆ ಮುಖ್ಯಮಂತ್ರಿ @BSYBJP ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚುನಾವಣಾ ವ್ಯವಸ್ಥೆ ಸುಧಾರಣೆಗೆ ಅವರ ಕೊಡುಗೆ ಅವಿಸ್ಮರಣೀಯ.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
DC Jagadeesh retweeted
ಧರ್ಮಸ್ಥಳದಲ್ಲಿ ನಾನು ಮತ್ತು ನನ್ನ ಪತ್ನಿ ಜೊತೆಗೂಡಿ ಶ್ರೀಮಂಜುನಾಥಸ್ವಾಮಿಯ ದರ್ಶನ ಪಡೆದ ನಂತರ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆವು.
ಅಯೋಧ್ಯೆ ಯ ಕುರಿತ ಶತಮಾನಗಳ ಗೊಂದಲ ನಿವಾರಿಸಿದ ಸರ್ವೋಚ್ಛ ನ್ಯಾಯಾಲಯದ ಸರ್ವಾನುಮತದ ತೀರ್ಪಿನ ಕುರಿತು ಖಾವಂದರು ಬಹಳ ಸಮಾಧಾನ ವ್ಯಕ್ತಪಡಿಸಿದರು.
DC Jagadeesh retweeted
ಭಾರತದ ಚುನಾವಣಾ ವ್ಯವಸ್ಥೆಗೆ ಶಿಸ್ತನ್ನು ತುಂಬಿದ ಟಿ ಎನ್ ಶೇಷನ್ ರವರ ನಿಧನದ ವಾರ್ತೆ ಕೇಳಿ ದುಃಖವಾಗಿದೆ.
ಅವರ ಆತ್ಮಕ್ಕೆ ಸದ್ಗತಿ ದೊರಕಲಿ.
DC Jagadeesh retweeted
Replying to @Captain_Mani72 @mani1972ias
Wonderful initiative by the GoK and you & your team, sir! All the best. It’s a good step forward. But please make it sustainable. Tomorrow, when you move on ahead, the model should continue to work efficiently.
DC Jagadeesh retweeted
Replying to @Captain_Mani72 @mani1972ias
Expected such a gem from another gem 🙏
DC Jagadeesh retweeted
ತೇಜಸ್ ನ ಈ ಮನೋಭಾವ ಅಭಿನಂದನೀಯ.
ಈ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಆದರ್ಶ ತೋರಿರುವ ಈ ಬಾಲಕನಿಗೆ ನನ್ನ ಅಭಿನಂದನೆಗಳು.
DC Jagadeesh retweeted
ಬೆಳಿಗ್ಗೆ 10.30 ಯಿಂದ ಸಂಜೆ 5.00 ರ ವರೆಗೆ ಚಾಮರಾಜನಗರ ಜಿಲ್ಲಾ ಪಂಚಾಯಿತ್ ತ್ರೈಮಾಸಿಕ KDP ಸಭೆ ನಡೆಸಿದೆ. ನಂತರ
ಜಿಲ್ಲೆಯ ಡಿಡಿಪಿಐ, ಬಿಇಓಗಳು, ವಿಷಯ ಪರಿವೀಕ್ಷಕರ....ಜೊತೆ ಜಿಲ್ಲೆಯ ಎಸ್ಎಸ್ಎಲ್ ಸಿ ಪರೀಕ್ಷೆಯ ಸಿದ್ದತೆ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಸಿದೆ.
DC Jagadeesh retweeted
ಇಂದು ಬೆಳಿಗ್ಗೆಯಿಂದ ಚಾಮರಾಜನಗರ ಜಿಲ್ಲಾಪಂಚಾಯಿತಿ ತ್ರೈಮಾಸಿಕ KDP ಸಭೆ ನಡೆಯಿತು.ಸಂಸದರಾದ ಶ್ರೀನಿವಾಸಪ್ರಸಾದ್, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ನರೇಂದ್ರ, ಮಹೇಶ್, ನಿರಂಜನಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡರು
DC Jagadeesh retweeted
ಮುಂಜಾನೆಯೇ ದೊರಕಿದ ಅಣಿಮುತ್ತು
Pray as though everything depended on God. Work as though everything depended on you - St Augustine.
DC Jagadeesh retweeted
ರಾಷ್ಟ್ರದ ಏಕತೆಯ #ಸರದಾರ ಭಾರತರತ್ನ ಸರದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದಿಂದು ನಾವೆಲ್ಲರೂ ನಮ್ಮ ಗೌರವ ಸಲ್ಲಿಸೋಣ.
ಎಲ್ಲರಿಗೂ ಏಕತೆಯ ದಿನದ ಶುಭಾಶಯಗಳು.
DC Jagadeesh retweeted
Bihar’s real-life Chulbul Pandey.
IPS @Shivdeep_Lande had created history by asking female students of Magadh Mahila College & Patna Women’s College who were facing harassment calls to divert calls to his number.
It resulted in dropped Crime rates in #Patna.
@IPS_Association
DC Jagadeesh retweeted
Respect sir/madam.today my dream scheme today asha deepa scheme SC/ST student's inauguration function conduct .. at dist labour office bellary. @mani1972ias @ashadeepayojane @LabourDeptGOK @ksuwssb
Noted
Replying to @dcjagadeesh1 @mani1972ias
Thank you. Please keep the complainant in loop on all the actions taken
Detail investigations are in place. Jurisdictional officer had collected documents. Water catered to the workers on the unfortunate day is given for analysis at two places. The event is examined to find out the reasons. Any negligence noticed will be viewed as per law.
This quoted post is unavailable.
DC Jagadeesh retweeted
Labour Minister meeting with IT industry experts pscp.tv/w/cH1lYzFvUEtMQmJOek…
DC Jagadeesh retweeted
Labour Ministers Press Meet pscp.tv/w/cH2JezFvUEtMQmJOek…





















