DC BELAGAVI retweeted
ಶಾಖದ ಒತ್ತಡದ ಚಿಹ್ನೆಗಳು ಮತ್ತು ಲಕ್ಷಣಗಳ
Recognize the signs of #Heatstress.
Seek medical help immediately.
#HeatwaveSafety
#StayCoolStaySafe
#BeatTheHeat
#HeatwavePreparedness
#HeatwaveAwareness
#HydrateSmart
#SunSafety
#HeatwaveTips
#HeatwaveReady
#StayHydrated
DC BELAGAVI retweeted
ಬಿಸಿ ಗಾಳಿಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಸ್ವಯಂ ಆರೈಕೆ ಕ್ರಮಗಳು
Self care measures during #heatwave
#BeatTheHeat #prevention #Staysafe #Precautions
DC BELAGAVI retweeted
ಬಿಸಿ ಗಾಳಿಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಸ್ವಯಂ ಆರೈಕೆ ಕ್ರಮಗಳು
Self care measures during #heatwave
#BeatTheHeat #prevention #Staysafe #Precautions
DC BELAGAVI retweeted
ಅತಿ ಹೆಚ್ಚು ತಾಪಮಾನದ ಸಮಯದಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಸ್ವಯಂ ಆರೈಕೆ ಕ್ರಮಗಳು
Self care measures to be taken during #heatwave
#BeatTheHeat #Stayhydrated #ProtectYourself
#HeatWavePrecautions
#HeatWaveReady
#StaySafeInHeat
ದಿನಾಂಕ 18.01.2025ರಂದು ಸಾಯಂಕಾಲ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ KNNL ಇಲಾಖೆಗೆ ಅಗತ್ಯ ಭೂಮಿ ನೇರ ಖರೀದಿ ಸಭೆಯನ್ನು ಜರುಗಿಸಲಾಯಿತು.
ಬೆಳಗಾವಿಯ ಸಂಗೊಳ್ಳಿ ಯಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕ್ರಮಗಳ ಕುರಿತು ಭರವಸೆ ನೀಡಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಮಾನ್ಯ ಸಕ್ಕರೆ ಇಲಾಖೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಕ್ಕರೆ ಬೆಳೆಗಾರ ಸಮಸ್ಯೆಗಳ ಕುರಿತ ಸಭೆಯಲ್ಲಿ ಭಾಗವಹಿಸಲಾಯಿತು.
ಡಾ: ಬಿ.ಆರ್.ಅಂಬೇಡ್ಕರ ರವರ ಮಹಾ ಪರಿನಿರ್ವಾಣ ದಿನ ದ ಅಂಗವಾಗಿ ಬೆಳಗಾವಿ ನಗರದ ಸದಾಶಿವನಗರದಲ್ಲಿರುವ ಬುದ್ಧ ವಿಹಾರದಲ್ಲಿ ಹಾಗೂ ಅಂಬೇಡ್ಕರ್ ಗಾರ್ಡನ್ ನಲ್ಲಿರುವ ಡಾ: ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಯನ್ನು ಜಿಲ್ಲಾಧಿಕಾರಿಗಳು ನೆರವೇರಿಸಿದರು.
ಅಧಿವೇಶನದ ನಿಮಿತ್ತ ಆಗಮಿಸುವ ಗಣ್ಯ ವ್ಯಕ್ತಿಗಳಿಗೆ, ಮಾನ್ಯ ಸಚಿವರುಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ನೇಮಿಸಲಾದ ಸಂಪರ್ಕ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಯವರು ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೆರವೇರಿಸಿ ಸೂಕ್ತ ನಿರ್ದೇಶನ ನೀಡಿದರು.
ಡಿಸೆಂಬರ್ 9 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ನಿಮಿತ್ತ ಪೂರ್ವ ತಯಾರಿಗಳ ಕುರಿತು ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ರವರ ಉಪಸ್ಥಿತಿಯಲ್ಲಿ ಇಂದು ಸುವರ್ಣ ವಿಧಾನಸೌಧದಲ್ಲಿ ಸಭೆ ಜರುಗಿಸಲಾಯಿತು.
ಗೌರವಾನ್ವಿತ ಡೆಪ್ಯುಟಿ ಕಮಿಷನರ್ ಮೊಹಮ್ಮದ್ ರೋಶನ್ ಸರ್ ಅವರು ಇಂದು ಏರ್ಪೋರ್ಟ್ ಸಾಂಬ್ರಾದಲ್ಲಿ ಏರೋಡ್ರೋಮ್ ಸಮಿತಿ ಸಭೆ (ACM) ಮತ್ತು ಏರ್‌ಫೀಲ್ಡ್ ಪರಿಸರ ನಿರ್ವಹಣಾ ಸಮಿತಿ ಸಭೆ (AEMC) ನಡೆಸಿದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ರವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ ಅವರೊಂದಿಗೆ ಬೆಳಗಾವಿ ಎಪಿಎಂಸಿ ಆವರಣದಲ್ಲಿ ರೈತರ ಸಮಸ್ಯೆಗಳ ಕುರಿತು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.
ಕನ್ನಡದ ಪ್ರಾಚೀನ ಶಾಸನವಾದ ಹಲ್ಮಡಿ ಶಾಸನದ ಪ್ರತಿ ಕೃತಿಯ ಪ್ರತಿಷ್ಠಾಪನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನಾವರಣಗೊಳಿಸಲಾಯಿತು.
ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾವಚಿತ್ರ ಪೂಜಾ ಕಾರ್ಯಕ್ರಮದೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು.
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗ್ರಹದ ಆವರಣದಲ್ಲಿ ಜರುಗಿದ ಕಾನೂನು ಸುರಕ್ಷತಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರವರು ಭಾಗವಹಿಸಿದರು.
ನಿಜಲಿಂಗಪ್ಪ ಶುಗರ್ ಇನ್ಸ್ಟಿಟ್ಯೂಟ್ ಗಣೇಶ್ ಪುರ ಇಲ್ಲಿ ಇಂದು ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರೊಂದಿಗೆ ಹಾಗೂ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಇವರ ಅಧ್ಯಕ್ಷತೆಯಲ್ಲಿಜಂಟಿ ಸಭೆ ಜರುಗಿಸಲಾಯಿತು.













































