
This is the official handle for reader feedback of Vijaya Karnataka, most read Kannada News Paper @VijayKarnataka @TimesInternet
Bengaluru, India
Joined August 2018
- Tweets14.1K
- Following94
- Followers5.7K
- Likes1.3K
ಆನೆ ಸ್ಥಳಾಂತರ ಡೇಂಜರ್!
ಬೇಲೂರು ಭಾಗದ 56 ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಸರಕಾರ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 15 ವರ್ಷಗಳ ಹಿಂದೆ ಹಾಸನದಲ್ಲಿ ನಡೆದ ಆನೆ ಸ್ಥಳಾಂತರ ಪ್ರಯೋಗ, ಶ್ರೀಲಂಕಾ ಹಾಗೂ ಆಫ್ರಿಕಾದ ಅನುಭವಗಳು ವಿಭಿನ್ನ ಕಥೆಗಳನ್ನು ಹೇಳುತ್ತಿದೆ.
#ವಿಕಫೋಕಸ್ @Vijaykarnataka
@VKReaders
1
5
246
ಬಡತನದ ಬೇಗೆಯಲ್ಲಿ ಬೆಂದರೂ, ಬಂಗಾರದಂತಹ ಮನಸ್ಸನ್ನು ಬಿಟ್ಟುಕೊಡದ ಸಾಮಾನ್ಯರ ಕಥೆ ಇದು! ಚಾಲಕರು, ಪೌರಕಾರ್ಮಿಕರು, ರೈಲ್ವೆ ಸಿಬ್ಬಂದಿ- ತಮಗೆ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ನಗದು/ ಚಿನ್ನಾಭರಣಗಳನ್ನು ಯಾವುದೇ ಮೋಹವಿಲ್ಲದೆ ಮರಳಿಸುವ ಮೂಲಕ ತಮ್ಮ ಪ್ರಾಮಾಣಿಕತೆಯಿಂದ ಸಮಾಜವೇ ತಲೆದೂಗುವಂತೆ ಮಾಡಿದ್ದಾರೆ.
#ವಿಕಫೋಕಸ್ @Vijaykarnataka
ಬೆಂಗಳೂರಿನಲ್ಲೂ ರಾತ್ರಿ ವೇಳೆ ಶಾಪಿಂಗ್ ಮಾಲ್, ಅಂಗಡಿಗಳನ್ನು ತೆರೆಯುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ
ಪ್ಯಾರಿಸ್, ಆಮ್‌ಸ್ಟರ್‌ಡ್ಯಾಮ್, ಲಂಡನ್, ನ್ಯೂಯಾರ್ಕ್, ಮುಂಬಯಿ,ಟೋಕಿಯೋ, ಕುವೈತ್ ಮತ್ತು ಸಿಂಗಾಪುರನಂತಹ ನಗರಗಳಲ್ಲಿ ರಾತ್ರಿ ಬದುಕು, ರಾತ್ರಿ ಆರ್ಥಿಕತೆ ಹೇಗಿದೆ ? #ವಿಕಫೋಕಸ್
@Vijaykarnataka @VKReaders
ಹನಿ ಟ್ರಾಪ್ ಕಹಾನಿ !ಪ್ರೀತಿಯ ಬಲೆಗೆ ಬಿದ್ದ ಸಾಮ್ರಾಜ್ಯಗಳು ಮತ್ತು ಗುಪ್ತಚರ ರೋಮಾಂಚನ!
ಪ್ರೀತಿಯ ಸುಂದರ ಮುಖವಾಡದ ಹಿಂದೆ ಅಡಗಿರುವ ಅಪಾಯಕಾರಿ ಜಾಲ, ಸೆಡವಿನ ಬಲೆಗೆ ಬಿದ್ದು ಅಧಿಕಾರ ಕಳೆದುಕೊಂಡ ಪ್ರಭಾವಿಗಳು ಮತ್ತು ಇತಿಹಾಸದ ಪುಟಗಳನ್ನು ಬದಲಿಸಿದ ಹನಿ ಟ್ರಾಪ್ ಹಾದಿಯ ಕರಾಳ ರಹಸ್ಯಗಳು
#ವಿಕಫೋಕಸ್
@Vijaykarnataka
@VKReaders
ಬೂಮರ್ಸ್, ಎಕ್ಸ್, ಮಿಲೆನಿಯಲ್ಸ್, ಆಲ್ಫಾ ಮತ್ತು ಬೀಟಾ ಪೀಳಿಗೆಯ ಮಕ್ಕಳ ವೈಶಿಷ್ಟ್ಯಗಳು, ಅವುಗಳ ಕಾಲಘಟ್ಟ ಮತ್ತು ಆಯಾ ಕಾಲದ ಜನಪ್ರಿಯ ಹೀರೋಗಳು ಯಾರು ?
ಪ್ರತಿ ಪೀಳಿಗೆಯು ತನ್ನದೇ ಆದ ಸಾಮಾಜಿಕ,ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದು, ಅದರ ನೆನಪುಗಳು ಹೇಗಿವೆ ? #ವಿಕವಿಶೇಷ @Vijaykarnataka @VKReaders #ಮಕ್ಕಳದಿನಾಚರಣೆ2026
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ಕ್ರಾಂತಿ
ಆಂಥ್ರೊಪಿಕ್‌ನ ಸಿಇಒ ಪ್ರಕಾರ- ಮುಂದಿನ ಕೆಲವೇ ವರ್ಷಗಳಲ್ಲಿ ಅಲ್ಝೈಮರ್ಸ್, ಹೃದ್ರೋಗ ಸೇರಿದಂತೆ ಕ್ಯಾನ್ಸರ್ ರೋಗವು ಇತಿಹಾಸ ಸೇರಲಿದೆ. ಹೊಸ ಔಷಧಿಗಳ ಅನ್ವೇಷಣೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಎಐ ದೊಡ್ಡ ನೆರವಾಗಿದೆ.
#ವಿಕಸೈನ್ಸ್_ಕೆಫೆ #ವಿಕಫೋಕಸ್ @Vijaykarnataka
ಜಾಗತಿಕ ಚಿಪ್ ದಿಗ್ಗಜ, ಎನ್‌ವಿಡಿಯಾ-ದ ಸಿಇಒ ಜೆನ್ಸನ್ ಹುವಾಂಗ್ ಮತ್ತು ಚೀನಾ ಸರಕಾರದ ನಡುವಿನ ರಹಸ್ಯ ಸಂಬಂಧ ಹಾಗೂ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ನಡೆದಿರುವ ಸಂಚಲನ ಏನು ? ಗೂಢಚಾರಿಣಿ ಯಾರು?
ಜೆನ್ಸನ್ ಜೇನಿನ ಬಲೆಯಲ್ಲಿ ಬಿದ್ದದ್ದುಹೇಗರೆ ? ಪತ್ನಿಗೆ ದ್ರೋಹವೆಸಗಿದ್ದೀನಿ ಎಂದಿದ್ದು ಏಕೆ ?
#ವಿಕಫೋಕಸ್ @Vijaykarnataka
@VKReaders
ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬಾರಮ್ಮಾಬೆಳಕೇ!
ಮಳೆಗಾಲದ ಮುಕ್ತಾಯದೊಂದಿಗೆ ಬರುವ ದೀಪಾವಳಿ ಕೇವಲ ದೀಪಗಳ ಹಬ್ಬ ಮಾತ್ರವಲ್ಲ, ಅದು ಮನೆ-ಮನಗಳನ್ನು ಬೆಳಗುವ ಸಮೃದ್ಧಿಯ ಪ್ರತೀಕ. ಆರೋಗ್ಯಕ್ಕೆ ಧನ್ವಂತರಿ, ಐಶ್ವರ್ಯಕ್ಕೆ ಲಕ್ಷ್ಮಿ ಹಾಗೂ ಹಟ್ಟಿಯ ಲಕ್ಷ್ಮಿಯನ್ನು ಪೂಜಿಸಿ, ಬದುಕನ್ನು ಸಮೃದ್ಧವಾಗಿಸಿಕೊಳ್ಳುವ ಪರಿ #ವಿಕಫೋಕಸ್ @Vijaykarnataka




























