mahadev prasad retweeted
Watching #HegganaMuddu, I'm picturing Fahadh faasil for Poorna's character.
Sakkath aagi maadidare 👌👌
@PoornaMysore @daali_pictures @Dhananjayaka
mahadev prasad retweeted
Simple, yet beautiful.
@daali_pictures, @PoornaMysore, Aditi sagar everyone deserves Appreciation. Give it a try.
#HegganaMuddu
boxd.it/hiwVSr
mahadev prasad retweeted
ಈಗ ನಿಮ್ಮ ನಿಮ್ಮ ಗ್ಯಾಂಗನ ಅಣ್ಣಂದಿರನ್ನ celebrate ಮಾಡೋಕೆ Anna from Mexico ಸಿನಿಮಾದ ಎರಡನೆ ಹಾಡು.
youtu.be/RMmP9Y_UCjQ?si=YEla…
@Aairafilms @Rayalastudios
@Vasukivaibhav @dir_shankarguru @Reeshmananaiah
@aanandaaudio @ZeeStudios_ @zeestudiossouth
#AnnaFromMexico
mahadev prasad retweeted
#MotherPromise The best movie of the year.Out n Out.Period.
#HegganaMuddu feels gentle, sincere, and beautifully grounded.
@poornamysore is exceptional. There’s a scene where his character is sad, lost, and angry — all at once — and the way he brings those emotions together is extraordinary. A masterclass in subtle, layered acting.
And of course, producer Daali @Dhananjayaka deserves a special mention. The way he continues to back stories rooted in strong writing and genuine emotions shows how much he values good cinema. Kudos to him for choosing and supporting stories like these.
#HegganaMuddu is a light-hearted film that somehow leaves you with a lot to think about. By the end, you’re left with those little “what ifs” lingering in your mind and that’s what makes the film stay with you.
Watch it in cinemas, from today
mahadev prasad retweeted
Watched the premiere show of #HegganaMuddu today.
A good family entertainer with a perfect blend of humour and emotions. Great acting by @PoornaMysore and @SagarAdithi. Kudos to director @avinashbalekkal and producer @Dhananjayaka for their work.
Do watch it in theatres! ❤️🎬.
mahadev prasad retweeted
#HegganaMuddu Loneliness of men, vulnerabilities, eagerness for sense of belonging all encapsulated in this movie. @PoornaMysore at his best. AditiSagar has nailed it. @avinashbalekkal awesome debut. @Dhananjayaka kudos for picking such a story & producing it. Music and songs 👌
mahadev prasad retweeted
Just watched HEGGANA MUDDU, A funny, heartwarming and delightful tale of a cute couple. Poornachandra proves he is among the best actors in our industry. Aditi captures our hearts with her restrained and natural performance. Director Avinash Balekkala gives us a film that brims with freshness and originality. Wishing Producer Dhananjaya and the whole team all success!
@PoornaMysore #aditisagar @avinashbalekkal @Dhananjayaka @daali_pictures
mahadev prasad retweeted
#HegganaMuddu What a fun ride. Absolutely Brilliant writing. Dark comedy is the toughest genre to pull off. New director #Avinashbelekkala pulls it off really well. Unforced situational comedy throughout the movie is really commendable. Enjoyed it thoroughly. @PoornaMysore What an actor you are. Finally, you will get all the appreciation you deserve. This movie should and will win hopefully. – at Bengaluru South, India
mahadev prasad retweeted
Loved #MotherPromise by @PoornaMysore and @Dhananjayaka. It’s like a slow burner and by the end you get totally inside the movie and start living in its universe. Must watch 👍🏽
mahadev prasad retweeted
#MotherPromise second weekend response was good 👏
Watch the movie in theatres as soon as possible 👍
#DaaliDhananjaya @PoornaMysore
mahadev prasad retweeted
Tumbaa olle cinema madidira, family entertainment 🥳💯 frds jote node olle maja itu nakku nakku sakaitu. Movie mugid melu neneskond nakkididvi😂.
Poorna avr direction channag ide🔥 keep doing such movies
@Dhananjayaka @daali_pictures @PoornaMysore
#KFI #MotherPromise #daali
mahadev prasad retweeted
Replying to @PoornaMysore
@PoornaMysore ರವರ ಮೊದಲ ನಿರ್ದೇಶನ ಚಿತ್ರ ಮದರ್ ಪ್ರಾಮಿಸ್ ನೋಡಿದೆ! ಒಳ್ಳೆ ಪ್ರಯತ್ನ ಹಾಗೂ ಹೊಸತನದ ಚಿತ್ರ. ಚೆನ್ನಾಗಿದೆ. @Dhananjayaka ನಿಮ್ಮಂಥ ನಿರ್ಮಾಪಕರು ಕನ್ನಡಕ್ಕೆ ಅಗತ್ಯ
mahadev prasad retweeted
What a fun ride! The movie is packed with chaos from start to finish, and every situation keeps getting crazier. The theatre was full of loud, uncontrollable laughter throughout.
ಪೂರ್ತಿ ಪೈಸಾ ವಸೂಲ್! Planning to go again with friends next week!
@Dhananjayaka #motherpromise_Kannada
mahadev prasad retweeted
"ಈ ಮದರ್ ಪ್ರಾಮಿಸ್ ಸಿನಿಮಾ ನೋಡಲು ಯಾಕಾದ್ರು ಬಂದೆನೋ" ಅನ್ನಿಸುವಂತಹ ಮೊದಲ 20 ನಿಮಿಷಗಳು,ಸಂಪೂರ್ಣ ಮರೆಯುವಂತೆ, ಕಥೆ ನಿಧಾನವಾಗಿ ತನ್ನ ಎಳೆಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ, ಕೊನೆಯ 25-30 ನಿಮಿಷದ ಭಾಗವಂತೂ ಪ್ರೇಕ್ಷಕರ ಮನವನ್ನ ಕಟ್ಟಿಹಾಕುತ್ತದೆ!
@PoornaMysore ಅವರು ಕನ್ನಡಕ್ಕೊಂದೊಳ್ಳೆ ಕಥೆಯನ್ನು ಹೆಣೆದಿದ್ದಾರೆ.
ಚಿತ್ರದ ಆರಂಭದಲ್ಲಿ ಸ್ವಲ್ಪ ಬೋರು ಹೊಡೆಸುತ್ತದೆ, ಕಾರಣ ಇಷ್ಟೇ, ಇದು ಒಬ್ಬ ನಾಯಕ ನಾಯಕಿಯ ಸುತ್ತ ಗಿರಕಿ ಹೊಡೆಯುವ ಕಥೆಯಲ್ಲ. ಹೊಡಿಬಡಿ ಕದನದ ಕಮರ್ಷಿಯಲ್ ಅಲ್ಲ. ಇಲ್ಲಿ ಪಾತ್ರಕ್ಕಿಂತ ಕಥೆಗೆ ಆದ್ಯತೆ ಇದೆ.
ನಾಲ್ಕು ದಿಕ್ಕುಗಳಂತೆ, ಕಥೆಯಲ್ಲಿ ನಾಲ್ಕು ವಿಭಾಗದ ಒಳಸುಳಿಗಳಿವೆ. ಹಾಗಾಗಿ ಆ ನಾಲ್ಕೂ ವಿಭಾಗದ ಪಾತ್ರಗಳನ್ನು ನಿರ್ದೇಶಕರು ಪ್ರೇಕ್ಷಕರ ಎದೆಯಲ್ಲಿ ಬಿತ್ತಬೇಕಿರುತ್ತದೆ, ಆದ್ದರಿಂದ, ಕಣ್ಣಿಗೆ ಕಟ್ಟುತ್ತಾ ಹೋಗುತ್ತಾರೆ. ಕೊನೆಯಲ್ಲಿ ಅವೆಲ್ಲಾ ಒಂದಾಗುವಾಗ ಮನಸ್ಸು ಪುಳಕಿತವಾಗುತ್ತದೆ. Wow ಎನಿಸುತ್ತದೆ.
ಒತ್ತಡದ ಕೆಲಸ ಕಾರ್ಯಗಳ ನಡುವೆ, @Dhananjayaka ಅವರ 'ಮದರ್ ಪ್ರಾಮಿಸ್' ಚಿತ್ರವನ್ನು ಇತ್ತೀಚೆಗೆ ನೋಡಿದೆ.
ನೋಡಲೇಬೇಕಾದ ಎರಡು ಕಾರಣಗಳೂ ಇದ್ದವು.
ಒಂದು, ಬಹಳ ದಿನಗಳಿಂದ ಒಂದೊಳ್ಳೆ ಕನ್ನಡದ ಕಥೆಗಾಗಿ ಕಾದಿದ್ದೆ. ಎರಡು, ಉದ್ದೇಶ ಪೂರ್ವಕವಾಗಿ ಡಾಲಿ ಅವರ ಚಿತ್ರವನ್ನು ಸೋಲಿಸಿಯೇ ತೀರಬೆಕೆಂದು, ಕೆಲ ಪುಂಡರು, ಆ ಚಿತ್ರದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಚೆನ್ನಾಗಿಲ್ಲ ಎಂದು, ಸೋಶಿಯಲ್ ಮಿಡಿಯಾದಲ್ಲಿ ರೋಧಿಸುತ್ತಿದ್ದುದು!
ಸರಿ, ಕಥೆ ಬಗ್ಗೆ ಹೇಳುವುದಾದರೆ:
ಬೆಟ್ಟಿಂಗ್ ದಂಧೆಯ ಅವಾಂತರಗಳು, ಸ್ನೇಹಿತರ ಸವಾಲುಗಳು, ಕರಾಳ ಡ್ರಗ್ಸ್ ದಂಧೆಯ ಹಾನಿಗಳು, ಕುಡಕರು ಅನುಭವಿಸುವ ಸಮಸ್ಯೆಗಳು ಚಿತ್ರದಲ್ಲಿ ವಿಸ್ತಾರವಾಗಿ ಮೂಡಿ ಬಂದಿವೆ.
ಕರ್ನಾಟಕದ ಕಿರೀಟ ಬೀದರಿನ ದಾಂಪತ್ಯ, ಧಾರವಾಡದವನ ಕೌಟುಂಬಿಕ ಸಂಕಟ, ಕರಾವಳಿಯ ಮೃದು ಮಾತಿನ ರುಚಿ,
ಹಾಗೂ ಬೆಂಗಳೂರಿನ ಸಹಜತೆ ಮತ್ತು ಮಂಡ್ಯದ ಮುಗ್ಧತೆ ಚಿತ್ರಕ್ಕೆ ಮೆರುಗು ತಂದಿದೆ.
ಒಂದು ಪಾರ್ಸೆಲ್, ಒಂದು ಬೈಕು, ಒಂದು ಸಾಲ, ಒಂದು ನಿಗೂಢ ಕೊಲೆಗಾರರ ಗ್ಯಾಂಗ್! ಇವು ಚಿತ್ರದ ನಾಲ್ಕು ಆತ್ಮಗಳು!
ಆರಂಭದಲ್ಲಿ ಅಂತಹ ಪ್ರಭಾವ ಏನ್ ಅನ್ನಿಸಲ್ಲ. But, ಬರು ಬರುತ್ತಾ, ಚಿತ್ರ ಆಳಕ್ಕೆ ಇಳಿಯುತ್ತ ಹೋಗುತ್ತದೆ. ನವಿರಾದ ಹಾಸ್ಯ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದರೂ, ಒಳಗೊಳಗೆ "ಮುಂದೇನಾಗುವುದೋ?" ಎನ್ನುವ ಕುತೂಹಲ ಮತ್ತು ದುಗುಡಗಳು ಬಾಯಿ ತೆರೆದು ನೋಡಿಸುತ್ತವೆ. ತುದಿಗಾಲಲ್ಲಿ ಕುಳ್ಳಿಸುತ್ತವೆ.
ಕಥೆಯ ಕೊನೆಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು ಎನ್ನುವ ಮಹಾನ್ ಸಂದೇಶವೊಂದು, ತಣ್ಣಗೆ ಸೂಸಿ ಹೋಗುತ್ತದೆ. ಇದನ್ನ ಅರ್ಥಮಾಡಿಕೊಳ್ಳದ ಕೆಲ ಪುಢಾರಿಗಳೇ ಇದರ ವಿರುದ್ಧ ಕತ್ತಿ ಮಸೆಯುತ್ತಿರೋದು!
ಹಿಂದಿಯಲ್ಲಿ, ಹಿಂದೆ ಬಂದು, ಇಂದು ಬೀಗುತ್ತಿರುವ, Welcome, Houseful, Dhamaal ನಂತಹ ಹಾಸ್ಯ ಸಿನಿಮಾಗಳ ಸಿರೀಸಿನಂತೆ ಇದಕ್ಕೂ ಭಾಗ 2,3,4,5 ಕ್ಕೆ ಹೋಗುವ ಎಲ್ಲಾ ಸಾಮರ್ಥ್ಯವಿದೆ.
ಅದನ್ನು ಸಾಧ್ಯವಾಗಿಸುವ ಶಕ್ತಿ ಪ್ರೇಕ್ಷಕ ಪ್ರಭುವಿಗೆ ಮಾತ್ರ ಇರುವುದು.
ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ.
ನೋಡುವಾಗ ಗಂಟು ಮುಖ ಬಿಟ್ಟು ನಗುನಗುತ್ತ ನೋಡಿ. ಅದಕ್ಕೆ ಒಬ್ಬರೇ ಹೋಗಬೇಡಿ, ಸ್ನೇಹಿತರನ್ನೂ ಎಳೆದೊಯ್ಯಿರಿ.
ಚಿತ್ರ ತಂಡಕ್ಕೆ ಶುಭವಾಗಲಿ. 💐
ಹಾಗೆಯೇ ಡಾಲಿ ಅವರೇ, @Dhananjayaka ಚಿತ್ರ ನಿರ್ಮಾಣ ಮಾಡುವುದು ಒಂದು ದೊಡ್ಡ ಜವಾಬ್ದಾರಿ. ನಟನೆಯನ್ನೂ ಮಾಡುತ್ತ ನಿರಂತರವಾಗಿ ಅಂತಹ ದೊಡ್ಡ ಹೊಣೆಗಾರಿಕೆಯಲ್ಲಿ ನಡೆದಿದ್ದೀರಿ. ಅದು ಸಾಂಗವಾಗಿ ಸಾಗಲಿ.
ಅದರಿಂದ ಸ್ವಲ್ಪ ಬಿಡುವು ಮಾಡಿಕೊಂಡು, ಒಳ್ಳೆಯ ಕಥೆ, ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ಒಂದು Powerful Action ಸಿನಿಮಾ ನಿಮ್ಮಿಂದ ಬರಲಿ. ನಿಮ್ಮ ಕಣ್ಣುಗಳಲ್ಲಿ ಆ ತಾಕತ್ತಿದೆ. ನಿಮ್ಮ ಎದೆಯಲ್ಲಿ ಆ ಗುಂಡಿಗೆ ಇದೆ.
Waiting for it... 💛❤️




















