Pinned Tweet
೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು:
pisumathu.com/calendar
ಆಡಳಿತವು ಮಾಡಬೇಕಾದ ಕೆಲಸವನ್ನು ಕರವೇ ಮಾಡಿದೆ. ಒಂದು ಮಂದಿಕೂಟವು ಮಾಡಬೇಕಾದ ಕೆಲಸವೇ ಇದು.
@karave_KRV
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯ ಸಂಸ್ಥೆಗಳಲ್ಲಿ 50,000 ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವ ಭರವಸೆ ನೀಡಿದ ಅಲ್ಲಿನ ಸಂಸ್ಥೆಗಳು. ಇದು ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ನಡೆದ ಪ್ರಯತ್ನದ ಫಲ.
ಟಿ.ಎ. ನಾರಾಯಣಗೌಡರು ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
#ಕರವೇ #krv
2
22
ಕನ್ನಡವು ರಾಜಕೀಯ ವಿಷಯ ಆಗಬೇಕು, ಆಗಶ್ಟೇ ಈ ಒಕ್ಕೂಟದಲ್ಲಿ ಕನ್ನಡಿಗರು ಉಳಿಯಲು ಆಗುವುದು. ನನ್ನಿಗಳು @mepratap ಅವರಿಗೆ 👌👍💐
ಕರವೇ ಹೋರಾಟದಲ್ಲಿ ಇದೊಂದು ಮೈಲಿಗಲ್ಲು 👌💐🙏
700ರಿಂದ 800 ಉದ್ಯಮಗಳಿಗೆ ಭೇಟಿ ನೀಡಿ, ಸಂಘರ್ಷವಿಲ್ಲದೆ ಪ್ರೀತಿ ಮತ್ತು ಗೌರವದಿಂದ ಕನ್ನಡಿಗರ ಉದ್ಯೋಗದ ಲೆಕ್ಕ ಕೇಳಿದ್ದೇವೆ. ಇದು ಹೋರಾಟದ ಹೆಸರಿನ ಸಂಘರ್ಷವಲ್ಲ, ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಪ್ರಜಾಸತ್ತಾತ್ಮಕ ಪ್ರಯತ್ನ.
— ಟಿ.ಎ. ನಾರಾಯಣಗೌಡರು
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
#ಕರವೇ #ಕನ್ನಡಿಗರಿಗೆಉದ್ಯೋಗ #krv
ಗುಡುಗುಮಿಂಚು retweeted
Guys watch this video. youtu.be/2TIpbWY3cDw He covered Independence movement and Karnataka Ekikarana in short.
@SondiShivanand
ಉತ್ತರ ಕರ್ನಾಟಕ ಮಂದಿನೂ ಕನ್ನಡ ಕೇಳಾಕ್ ಹತ್ಯಾರ.. ಮುಂದೈತಿ ಮಾರಿ ಹಬ್ಬ 😄
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!!
They are everywhere, be it govt or private, it's just migrants adamently demanding to speak in Hindi!!
#Stop_Hindi_Imposition
#ಹಿಂದಿಹೇರಿಕೆನಿಲ್ಲಿಸಿ
ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ.
@CMofKarnataka
@DKShivakumar
ಗುಡುಗುಮಿಂಚು retweeted
ಜೆನ್ ಜ್ಹಿ ಕನ್ನಡತಿಯರು ಕನ್ನಡವನ್ನು ಇಂಗ್ಲಿಶ್ ಗಿಂತಲೂ ಹೆಚ್ಚು ನೆಚ್ಚಿಕೊಳ್ಳುತ್ತಿರುವುದು ನಲಿವಿನ ಸಂಗತಿ.
ಕನ್ನಡ ನಮ್ಮ ಗುರುತು.
ಗುಡುಗುಮಿಂಚು retweeted
ಕನ್ನಡಕ್ಕೆ ಲಿಪಿ ಹೊಂದಿಕೆ ಆಗಿದ್ದೆಂದು? ಮಹಾಪ್ರಾಣವಿಲ್ಲದ ಈ ಲೇಖನದಲ್ಲಿದೆ ಮಾಹಿತಿ
#Karunadotsava #Kannadalettersstory #Kannada
prajavani.net/art-culture/ar…
ಇವರ ಬೇಡಿಕೆಗಳನ್ನು ಪೂರೈಸಿರಿ.
@CMofKarnataka
@DKShivakumar
ಗುಡುಗುಮಿಂಚು retweeted
They are protesting to raise the minimum salary to ₹15,000 from the current ₹5,000. How is it possible to live on such a low wage, which doesn’t even cover the hike in milk prices?
ಗುಡುಗುಮಿಂಚು retweeted
ಧಾರವಾಡದ ವಿದ್ಯಾವರ್ಧಕ ಸಂಘವು ಕರ್ನಾಟಕದ ಏಕೀಕರಣದ ಹೋರಾಟದ ಕೇಂದ್ರ ಸ್ಥಾನವಾಗಿತ್ತು. ಅದರ ಹತ್ತಿರವೇ ಇರುವ ಈ ಜನ ನಿಬಿಡ ವೃತ್ತಕ್ಕೆ ರಾಣಾ ಪ್ರತಾಪ ಸಿಂಗ ಎಂಬ ಹೆಸರನ್ನು ಆಗಿನ BJP ಕಾರ್ಪೋರೇಟರ್ ಗಳು ಆಕ್ರಮವಾಗಿ ಇಟ್ಟಿದ್ದರು. ಈಗ ಯಾವಾಗೋ ಅಲ್ಲಿ ಅವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ವೃತ್ತವು ಧಾರವಾಡದ ಕೇಂದ್ರಬಿಂದು.
ಉದ್ಯೋಗ ಕ್ರಾಂತಿ... ಹೆರವರಿಗಾಗಿ...
@MBPatil
ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ₹1,622 ಕೋಟಿ ಬೃಹತ್ ಹೂಡಿಕೆಯೊಂದಿಗೆ 'ಕ್ಯಾಂಪಾ ಕೋಲಾ' ಘಟಕಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.
100 ಎಕರೆ ವಿಸ್ತೀರ್ಣದ ಈ ಅತ್ಯಾಧುನಿಕ ಘಟಕದಿಂದ ಸುಮಾರು 1,200 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಸ್ಥಳೀಯರಿಗೆ ಮತ್ತು ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುವುದು.
ಇದು ಬಸವನಾಡಿನಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗಕ್ಕೆ ನಾಂದಿಯಾಗಿದೆ!
#CampaCola
6
124
ಗಂಗೆ, ಗಂಗಾ ಕನ್ನಡ ಬೇರಿನದೆ ಹೆಸರು. ನೀರಿಗೆ ಗಂಗೆ ಅನ್ನುವುದು ಕನ್ನಡಿಗರ ನಡೆಪಾಡಿನಲ್ಲಿ ಇದೆ. ಈ ಒರೆಯು ಸಂಸ್ಕೃತಕ್ಕೆ ಕನ್ನಡದಿಂದಲೇ ಹೋಗಿರುವುದು. ಹಾಗಾಗಿ 'ಕುಮಾರ ಕೃಪಾ' ಎಂಬ ಸಕ್ಕದ ಹೆಸರಿಗಿಂತ ಗಂಗಾ ಹೆಸರು ಹೆಚ್ಚು ಸರಿಯಾಗುತ್ತದೆ.
@CMofKarnataka
@DKShivakumar
1
97
ಕನ್ನಡಿಗರು ದನಗಳ್ಳನನ್ನು ಹೆಚ್ಚು ಹೆಚ್ಚು ಎದುರಿಸಲು ತೊಡಗಿದ ಮೇಲೆ ಈಗ ಮತ್ತೊಬ್ಬನನ್ನು ತರುತ್ತಿದ್ದಾರೆ! ನಮ್ಮ ಮೇಲೆ ಇವರುಗಳ ನಡೆಪಾಡಿನ ದಾಳಿ ನಡೆಯುತ್ತಲೇ ಇರುತ್ತದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು.
ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ.
#ranapratapa @ianuragthakur
@ajaydharamsingh
@CSNadagoudaINC @ishivanandpatil
ಗುಡುಗುಮಿಂಚು retweeted
Replying to @ClosedDomain
No one has the authority to dictate how or where Kannadigas should conduct themselves. It is in your own best interest to recognize your respective limits and act accordingly.
ಗುಡುಗುಮಿಂಚು retweeted
ಸರ್ಕಾರ ನಡೆಸುತ್ತಿರುವುದು ಮುಖ್ಯಮಂತ್ರಿಗಳಾ, ಮಂತ್ರಿಗಳಾ, ಶಾಸಕರಾ ಅಥವಾ ಕಾರ್ಪೊರೇಟ್ ಕಂಪನಿಗಳಾ? ಕನ್ನಡಿಗರ ಉದ್ಯೋಗದ ಲೆಕ್ಕ ಕೇಳಿದರೆ ನಮಗೆ ಉಪದೇಶ ಮಾಡುವ ಸರ್ಕಾರ, ಕಂಪನಿಗಳ ಮುಂದೆ ಮಾತ್ರ ಮೌನವಾಗಿರುವುದೇಕೆ?
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು!
#ಕರವೇ #ಕನ್ನಡಿಗರಿಗೆಉದ್ಯೋಗ #krv
ಗುಡುಗುಮಿಂಚು retweeted
Replying to @ClosedDomain
Wherever we may be, we are Kannadigas first. That is our identity. Everything else comes later.

























