HareRaama SriSri (@hareraama) header
HareRaama SriSri (@hareraama) profile picture

Web portal of Sri @SriSamsthana HH RaghaveshwaraBharati Mahaswamiji | #SriSookti | #ಗುರುಚಿತ್ರ | #GiveUpAMeal EMail: [email protected]

Bangalore
Joined December 2009
Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)Photo by HareRaama SriSri (@hareraama)
ಅಂದು ರಾಮನ ಮುಂದೆ ಬದುಕೇ ತಕ್ಕಡಿಯಾಗಿ ತೂಗಿತ್ತು, ರಾಜ್ಯವೋ? ಸತ್ಯವೋ? ಯಾವುದಾದರೊಂದನ್ನು ಆರಿಸಿಕೊಳ್ಳಬೇಕಿತ್ತು - ರಾಜ್ಯವನ್ನು ಆರಿಸಿಕೊಳ್ಳುವುದಾದರೆ ಸತ್ಯವನ್ನು ಬಿಡಬೇಕಿತ್ತು; ಸತ್ಯವನ್ನೇ ಆರಿಸಿಕೊಂಡರೆ ರಾಜ್ಯವನ್ನು ಮರೆತುಬಿಡಬೇಕಿತ್ತು! - ಶ್ರೀ @SriSamsthana ರ #ಲೋಕಲೇಖ ಬ್ಲಾಗ್ #AYODHYAVERDICT hareraama.in/blog/lokalekha/…
7
84
1
145
#SaveDesiCows is not just a movement for people of Bharat; but an emotion, as GouMatha is not considered just an animal; she has been given a higher place of mother! Donating to #DesiCows sheltered at @gouswarga is seamless now with e-Hundi, which is open to public from today!
6
44
1
69
2,001
‘ಅಧ್ಯಾಪನಕ್ಕೆ ಅವಕಾಶವಾಗದಿರುವುದಾದರೆ ಕುಲಪತಿ-ಪದವಿಯನ್ನೇ ತ್ಯಜಿಸುವೆ.’ - ಕಾ.ಇ. ದೇವನಾಥನ್, ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ. ಹೀಗೆನ್ನುವವರು ಇಂದಿನ ಜಗತ್ತಿನಲ್ಲಿ ಎಷ್ಟು ಮಂದಿ ಸಿಗಬಹುದು? ಈ ಬಾರಿಯ ರಾಘವೇಂದ್ರ ಭಾರತೀ ಪಾಂಡಿತ್ಯಪುರಸ್ಕಾರವು ಅರ್ಹರಿಗೇ ಸಂದಿದೆ!
ಕ್ರಮಪಾಠಿಗಳು - ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳು - ವೇದ,ನ್ಯಾಯ,ಮೀಮಾಂಸಾ,ಅದ್ವೈತ,ವಿಶಿಷ್ಟಾದ್ವೈತ,ಸಾಂಖ್ಯಗಳಲ್ಲಿ ಸಮಾನ ಗತಿಯುಳ್ಳವರು -ಇನ್ನೂ ಹಲವು ವಿಭಾಗಗಳ ಸಾಧಕರು! ಇವರು -ಬ್ರಹ್ಮಶ್ರೀ ಆಚಾರ್ಯ ಕಾ. ಇ. ದೇವನಾಥನ್! ಶ್ರೀಮಠದ 35ನೆಯ ಪೀಠಾಧಿಪತಿಗಳ ನೆನಪಿನಲ್ಲಿ ನೀಡಲಾಗುವ "ಪಾಂಡಿತ್ಯ ಪುರಸ್ಕಾರ -2020"ರ ಭಾಜನರು.
15
89
1
122
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕದಂ ತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ || ಲೋಕಕ್ಕೆ ಬಂದ ವಿಘ್ನಗಳನ್ನೆಲ್ಲ ವಿಘ್ನ ನಿವಾರಕ ಪರಿಹರಿಸಲಿ. ಎಲ್ಲರ ಬಾಳಲ್ಲೂ ಹೊಸ ಬೆಳಕು ಮೂಡುವಂತಾಗಲಿ. #ಭಾದ್ರಪದ_ಶುಕ್ಲ_ಚೌತಿ ಯಂದು ಎಲ್ಲರಿಗೂ ವಿನಾಯಕ ಚತುರ್ಥಿಯ ಶುಭಾಶಯಗಳು #GaneshChaturthi #GaneshaChaturthi
ಎಲ್ಲಾ ಓದುಗರಿಗೂ ಸೌರಮಾನ ಯುಗಾದಿಯ ಶುಭಾಶಯಗಳು. #Vishu
21
43
ಪ್ರಿಯ ಓದುಗರೇ, ಶ್ರೀ ಶಂಕರ ಪರಂಪರೆಯ 34ನೆಯ ಪೀಠಾಧಿಪತಿಗಳಾದ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಇಂದು ನೆರವೇರಲಿದೆ. ಶ್ರೀ ಸತ್ಯನಾರಾಯಣ ಶರ್ಮರ ವಿದ್ವತ್ಪೂರ್ಣ ಲೇಖನ, ಶ್ರೀ ಸಂಸ್ಥಾನದವರ ಲೋಕಲೇಖವು ಈ ಬಾರಿಯ ಸಂಚಿಕೆಯ ಮೆರುಗು ಹೆಚ್ಚಿಸುತ್ತದೆ. ಓದಿ ಹಾಗೂ ಸದಭಿಪ್ರಾಯ ತಿಳಿಸಿ. #ಧರ್ಮಭಾರತೀ_ಮಾರ್ಚ್_2020
3
59
2
97
ಶಿವಯೋಗದ ಮಹಾಸುದಿನದಿಂದು ಶ್ರೀಮಠಕ್ಕೆ ಶ್ರೀಶಂಕರಾಚಾರ್ಯರು ಪ್ರದಾನ ಮಾಡಿದ, ಮತ್ತೆಲ್ಲಿಯೂ ಕಾಣಸಿಗದ ವಿಶೇಷಗಳಿಂದ ಒಪ್ಪುವ ಚಂದ್ರಮೌಳೀಶ್ವರನ ಮಹತಿಯನ್ನು ಭಾವಿಸೋಣವೇ? #MahaShivaratri ⁦@ShankaraPeetha⁩ youtu.be/1_-8rAexCoQ
29
154
1
200
ಪ್ರಿಯ ಓದುಗರೇ, ವಿಷ್ಣುಸಹಸ್ರನಾಮದ ಮಹತ್ವವನ್ನು ಸಾರುವ #ಧರ್ಮಭಾರತೀ_ಫೆಬ್ರವರಿ_2020 ತಿಂಗಳ ಸಂಚಿಕೆ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ವಿದ್ವತ್ಪೂರ್ಣ ಲೇಖನ ಈ ಸಂಚಿಕೆಯ ಮಹತ್ವ ಹೆಚ್ಚಿಸುತ್ತದೆ. "ಕೃಷ್ಣಾರ್ಪಣಮ್" ಎಂಬ ವಿಶೇಷ ಕಾರ್ಯಕ್ರಮದ ವಿವರಣೆ ಇದರಲ್ಲಿದೆ. ಓದಿ ಹಾಗೂ ಸದಭಿಪ್ರಾಯಗಳನ್ನು ತಿಳಿಸಿ
5
51
1
59
ಶ್ರೀರಾಮಚಂದ್ರಾಪುರಮಠದ ಹೆಮ್ಮೆಯ ಅಂಗಸಂಸ್ಥೆಯಾದ #ಮಾಣಿ_ಮಠ ವು ಸಂಸ್ಥಾಪನೆಗೊಂಡು ಒಂದು ಮಂಡಲವು(೪೮ ವರ್ಷಗಳು) ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ- ಪುಟ್ಟ ಆದರೆ ಮನೋಹರವಾದ #ಗೋಸ್ವರ್ಗ ವೊಂದನ್ನು ಅಲ್ಲಿ ನಿರ್ಮಿಸುವ ಚಿಂತನೆಯು ನಿನ್ನೆ ಮೊಳಕೆಯೊಡೆಯಿತು.. @ShankaraPeetha @gouswarga
39
150
3
220
ನೀವು ಹಿಂದೆ ಎಂದಾದರೂ ಶ್ರೀರಾಮಚಂದ್ರಾಪುರಮಠದ ಸೇವೆಯನ್ನು ಮಾಡಿದ್ದರೆ, ಅಥವಾ ಪ್ರಕೃತ ಮಾಡುತ್ತಿದ್ದರೆ, ಅಥವಾ ಮುಂದೆ ಮಾಡುವ ಮನವುಳ್ಳವರಾಗಿದ್ದರೆ, ನಿಮಗಿದೋ @SriSamsthana ದ ಪ್ರೀತಿಯ ಕರೆ; ಬನ್ನಿ ಐತಿಹಾಸಿಕ #ಸರ್ವಸೇವಕ_ಸಮಾವೇಶ ಕೆ! @ShankaraPeetha
ಶ್ರೀಮಠದ ಹೆಮ್ಮೆಯ ಕಾರ್ಯಕರ್ತರ ಬೃಹತ್ ಸಮಾವೇಶ: ಗುರುವಿನ ಸಾನ್ನಿಧ್ಯದಲ್ಲಿ, ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗದಲ್ಲಿ! ಆಯೋಜಿತಗೊಳ್ಳುತ್ತಿದೆ ಅತಿವಿಶಿಷ್ಟ "ಸರ್ವಸೇವಕ ಸಮಾವೇಶ" - ನಿಮಗಾಗಿ!
32
155
1
219
ಗುರುಗಳು, ಗೋವುಗಳು, ವೇದಗಳು- ದೇವರು ಇರುವುದು ಈ ಮೂರರಲ್ಲಿ; ಈ ಮೂರೂ ಇವೆ ನಮ್ಮ ಮಾಣಿ ಮಠದಲ್ಲಿ! #ಮಾಣಿ_ಮಠ #ಶ್ರೀರಾಮ_ಸಂಸ್ಕೃತ_ವೇದಪಾಠಶಾಲೆ #ಅಮೃತಧಾರಾ_ಗೋಶಾಲೆ #ವಾರ್ಷಿಕೋತ್ಸವ
ಮಾಣಿ ಮಠ ಮತ್ತು ಶ್ರೀರಾಮ ಸಂಸ್ಕೃತ ವೇದಪಾಠ ಶಾಲೆಯ ವಾರ್ಷಿಕೋತ್ಸವ ಹಾಗೂ ಸೂತ್ರಸಂಗಮ ಕಾರ್ಯಕ್ರಮ. 26th January 2020
24
134
1
205
ಶ್ರೀಮಠಕ್ಕೆ ಬಂದೊದಗಿದ ಮಹದಾಪತ್ತುಗಳ ಪರಿಹಾರಕ್ಕಾಗಿ ಬೆಂಗಳೂರಿನ ಶ್ರೀಬನಶಂಕರಿದೇವಿಯ ಸನ್ನಿಧಿಯಲ್ಲಿ ಸಾವಿರಾರು ಮಾತೆಯರು 2014ರ ಡಿಸೆಂಬರಿನಿಂದ ಆರಂಭಿಸಿ ಇಂದಿನವರೆಗೆ ಒಂದು ದಿನ ತಪ್ಪದೆ ದೀಪ ಹಚ್ಚಿದ್ದಾರೆ! ಇದೋ ದೀಪಸರಣಿಯ ಅಂಕಿ-ಅಂಶಗಳು: ದೀಪ ಹಚ್ಚಿದ ದಿನಗಳು - 1890 ಒಟ್ಟು ದೀಪಗಳು - 50,370 ಭಾಗವಹಿಸಿದ ಮಾತೆಯರು -2700
37
159
4
274
ಒರಿಸ್ಸಾದಲ್ಲಿ- ನಕ್ಸಲರ ಸಾಮ್ರಾಜ್ಯದ ನಡುವೆ ನಿಸ್ವಾರ್ಥವಾದ, ಜನಪರವಾದ, ಅನ್ಯಾದೃಶವಾದ ವಿಶ್ವವಿದ್ಯಾಲಯವೊಂದನ್ನು(Centurion University) ಸ್ವಪ್ರಯತ್ನದಿಂದ ಸಂಸ್ಥಾಪಿಸಿ, ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರೊ. ಮುಕ್ತಿಕಾಂತ ಮಿಶ್ರರ ಶುಭಾಗಮನ, ಅವರೊಂದಿಗೆ @VVV_University ಯ ಕುರಿತು ಸಂವಾದದೊಂದಿಗೆ ಇಂದಿನ ಸೂರ್ಯೋದಯ..
25
141
1
216
ತನ್ನ ತಾಯಿಯ ಅತಿವೃದ್ಧಾವಸ್ಥೆಯಲ್ಲಿ ಜನಿಸಿದ ಕರುವಿದು; ಬಳಿಕ ತಾಯಿ ಬಾಳಿದ್ದು ಎರಡೇ ದಿನ! ಈಗ ಎರಡು ಮಮತಾಮಯಿ ಗೋವುಗಳು ಈ ತಬ್ಬಲಿಗೆ ಹಾಲೂಡುತ್ತವೆ; ಕೊರತೆ ಬೀಳುವ ಹಾಲನ್ನು ⁦@gouswarga⁩ ವು ನೀಡುತ್ತದೆ. ಇದೆಲ್ಲದರ ನಡುವೆ ಈ ಪುಟ್ಟ ಕರು ನಮ್ಮೆಡೆಗೆ ಹರಿಸಿದ ಪ್ರೀತಿಗೆ ಮಾರುಹೋದೆವು! ಅದರೊಡನೆ ಇರುವಷ್ಟು ಕಾಲ ಜಗ ಮರೆತುಹೋಯಿತು!
35
198
5
315
ರಾಮಬಂಧುಗಳೇ, ಗುರುಬಂಧುಗಳೇ, ಬೆಂಗಳೂರಿನ ನಮ್ಮ ಮಠದಲ್ಲಿ ಆರು ತಿಂಗಳ ಕಾಲ ನೆರವೇರಿದ #ಧಾರಾ_ರಾಮಾಯಣ ದಲ್ಲಿ ನೀವು 'ಯಾವುದೇ ಬಗೆಯಲ್ಲಿ' ಭಾಗಿಯಾಗಿದ್ದರೂ- ನಾಡಿದ್ದು ೧೯ರಂದು ನಡೆಯಲಿರುವ #ಕಾರಣ_ಸ್ಮರಣ ಕಾರ್ಯಕ್ರಮದಲ್ಲಿ ಪ್ರದತ್ತವಾಗಲಿರುವ ವಿಶಿಷ್ಟ ಆಶೀರ್ವಾದವನ್ನು ಪಡೆಯಲು ವ್ಯಾಸಪೀಠವು ನಿಮ್ಮನ್ನು ಪರಮ ಪ್ರೇಮದಿಂದ ಆಮಂತ್ರಿಸುತ್ತದೆ..
27
140
2
176
*ಕಣ್ಣು-ಕಿವಿಗಳಿಗೆ ಯಕ್ಷಗಾನ-ಸಂಗೀತಗಳು, *ಮೂಗು-ನಾಲಿಗೆಗಳಿಗೆ ಹುಗ್ಗಿ-ಹುಳಿಗೊಜ್ಜುಗಳು, *ಮನಸ್ಸಿಗೆ ಸೆಲ್ಫೀ-ಸಂಭ್ರಮ- #MeWithMaa *ಹೃದಯಕ್ಕೆ ಗೋಮಾತೆ, *ಆತ್ಮಕ್ಕೆ ಸಪ್ತಸನ್ನಿಧಿ… ಇದು @gouswarga ದ #ಗೋದಿನ ! #Sankranthi2020
25
121
184
ಇನ್ನೂ ಹೊತ್ತು ಮೂಡದ ಹೊತ್ತು; ತಂಪುತಂಪಾದ ವಾತಾವರಣ; ಇಬ್ಬನಿಯ ಅಮೃತವೃಷ್ಟಿ; ಎಲ್ಲೆಡೆ ಮುಸುಕಿದ ಮಂಜು; ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯದೊಳಗೆ ನಿರ್ಮಲ ಸರೋವರದ ತೀರದಲ್ಲಿ ಆಗಸದಿ ತೇಲುವ ವೇದಿಕೆಯಲ್ಲಿ ಅಂಬಾಧ್ವನಿಯ ಮೇಲನದಲ್ಲಿ ಸಂತೂರಿನ ಮಧುರಮಧುರ ನಿನಾದ! ಸ್ವರ್ಗವಿನ್ನು ಬೇರೆ ಎಲ್ಲಿದೆ? #ಗೋದಿನ #Sankranthi2020 @gouswarga – at Karnataka, India
ಸಂತೂರಿನೊಂದಿಗೆ 🎼 ~ ಗೋಸ್ವರ್ಗದಲ್ಲಿ ಗೋಸಂಕ್ರಾಂತಿ #Sankranthi2020
27
142
4
193
#ಗೋದಿನ ದ ಆರಂಭವೇ ಶ್ರವಣಮಧುರ! ಪ್ರಾತಃಕಾಲ 5 ಘಂಟೆಗೆ @gouswarga ದ ಗೋಪದ ವೇದಿಕೆಯಲ್ಲಿ ಸಂತೂರಿನ ಮಧುರ ನಿನಾದ! #Sankranthi2020
21
127
1
179
ಪ್ರಿಯವಾದುದರಲ್ಲಿ ಹಿತವಾದುದನ್ನು ಕಾಣಲು ಯೋಗ ಬೇಕು; ಯಕ್ಷಗಾನದಲ್ಲಿ ಗೋಮಹಿಮೆಯನ್ನು ಕಣ್ತುಂಬಿಸಿಕೊಳ್ಳಲು ಭಾಗ್ಯ ಬೇಕು! ಆ ಭಾಗ್ಯ ನಾಳೆ ⁦@gouswarga⁩ ದಲ್ಲಿದೆ! #ಗೋದಿನ #Sankranthi2020
15
122
1
147