Vinod.H (@hvinod24) profile picture

Everything is Connected! ✨

Karnataka, India
Joined November 2014
Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)Photo by Vinod.H (@hvinod24)
Press note regarding postponing of GP Mains Exam 2023-2024 is published #kpsc #KPSCMains #kas
6
9
89
12,497
“1670 ರಲ್ಲಿ ರಮಜಾನ್ ತಿಂಗಳ ಪವಿತ್ರ ಕರ್ತವ್ಯವಾಗಿ ಮಥುರಾ ದೇವಾಲಯವನ್ನು ನಾಶ ಮಾಡಲು ಔರಂಗಜೇಬ ಹುಕುಂ ಮಾಡಿದ. ಅದೇ ಜಾಗದಲ್ಲಿ ಒಂದು ದೊಡ್ಡ ಮಸೀದಿಯನ್ನು ಕಟ್ಟಿದ. ವಿಶ್ವನಾಥಮಂದಿರದ ದ್ವಾಂಸವಾದದ್ದು ಔರಂಗಜೇಬನ ಆಳ್ವಿಕೆಯ 12ನೇ ವರ್ಷದಲ್ಲಿ, ಮಥುರೆಯ ಮಂದಿರದ ದ್ವಂಸವಾದದ್ದು 13ನೇ ವರ್ಷದಲ್ಲಿ.”
2
59
254
3,733
#WesternGhats ಕಸ್ತೂರಿ ರಂಗನ್ ಮತ್ತು ‌ಮಾಧವ್ ಗಾಢ್ಗಿಲ್ ವರದಿ ಅನುಸ್ಟಾನ ವಿರೋಧ ಮಾಡಿದ್ದ, ಮತ್ತು ಅದನ್ನು ಅನುಷ್ಟಾನಕ್ಕೆ ತರದೇ ಉದ್ದಟತನ ತೋರಿಸಿದ್ದ ಕೇರಳ ಸರಕಾರ, ಇದೊಂದು ತರ ಜ್ವಾಲಾಮುಖಿ ಪರ್ವತಗಳ ಬಳಿ ಮನೆ ಕಟ್ಟಬೇಡ ಎಂದು ಹೇಳಿದರೂ ಕೇಳದೇ ಮನೆ , ರೆಸಾರ್ಟ್ ಕಟ್ಟಿಕೊಂಡು- ಜ್ವಾಲಾಮುಖಿ ಸ್ಪೋಟದ ಬಳಿಕ - ಬೊಬ್ಬೆ ಹಾಕಿದರೆ-? 1/2
3
39
237
4,690
ಮಾದರಿ ಆಸ್ವತ್ರೆ ಮತ್ತು ಮಾದರಿ ಡಾಕ್ಟರ್!! ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ 'ಹೊನ್ನಾವರ' ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವುದೇ ಖಾಸಗಿ ಆಸ್ವತ್ರೆಗಿಂತ ಅತ್ಯಂತ ಸ್ವಚ್ಚವಾಗಿ ಅತ್ಯಂತ ವ್ಯವಸ್ಥಿತವಾಗಿದ್ದು, ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿದರೆ ಎಂತಹ ಅದ್ಬುತ ಬದಲಾವಣೆ ತರಬಹುದು ಎನ್ನುವುದಕ್ಕೆಆಸ್ವತ್ರೆ ಒಂದು ಉದಾಹರಣೆ.
24
221
13
1,484
36,197
Is immunity for the President and Governors absolute? Source: TH GS Paper-2: Constitutional Bodies,Role of Governor For Prelims: Article 361, Governor, Judicial review, President, Supreme Court
4
41
265
14,212
#KPSC Gazetted probationers -Prelims exam Time table! @ksceaa #KAS
7
21
1
263
16,758
“ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅಗ್ರ ಸ್ಥಾನ ಪಡೆಯುತ್ತಾರೆ. ಅವರಿಗೆ ‘ಭಾರತ ರತ್ನ’ ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ನನ್ನ ಪ್ರಕಾರ ‘ಭಾರತ ರತ್ನ’ ಪ್ರಶಸ್ತಿ ಸಾವರ್ಕರ್ ಅವರಿಗೆ ದೊಡ್ಡದಲ್ಲ. ‘ಭಾರತ ರತ್ನ’ವನ್ನೂ ಅವರು ಮೀರಿದವರಾಗಿದ್ದಾರೆ.” ಡಾ. ಎಸ್. ಎಲ್. ಭೈರಪ್ಪ
23
389
14
1,722
28,006
KAS Motivation! "ಸಾಧನೆಗೆ ಅಪಾರ ಜ್ಞಾನವಿರಬೇಕೆಂದಿಲ್ಲ, ಹಿಡಿದಿದ್ದನ್ನು ಸಾಧಿಸಲು ಛಲವೊಂದಿದ್ದರೆ ಸಾಕು" ಎಂಬ ಚಿಂತನೆಯನ್ನು ನಂಬಿರುವ ಶ್ರೀ ಕೆ ಎ ದಯಾನಂದ IAS Sir🙏🙏 ರವರ "ಹಾದಿಗಲ್ಲು (Haadigallu) 📙"-A Highly inspiring book ✨for all the Aspirants of Competitive exam & Younger gen. @ksceaa
11
31
362
14,062
ಚೆಸ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಹಿಂದಿಕ್ಕಿ ನಂ.1 ಪಟ್ಟವೇರಿದ ಆರ್‌. ಪ್ರಜ್ಞಾನಂದ
2
32
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.
36
Silence please ಇಲ್ಲಿ ಕನಸುಗಳು ಉಸಿರಾಡ್ತವೆ
33
ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. #SwamiVivekananda
36
ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ. #NationalYouthDay
34
ಬಾಳು ಸ್ವೀಕಾರಕ್ಕಿದೆ ನೀರಾಕರಣೆಗಲ್ಲ.. #thursdaymorning
42
ಪರ್ವ ಎಸ್. ಎಲ್. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಪರ್ವದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ.
1
33