ದೇವ್ ಜಾಡಿ (@jadi_devendra) header
ದೇವ್ ಜಾಡಿ (@jadi_devendra) profile picture

|| ಈಶ್ವರಂ ವಿಶ್ವಾಸತು ||

Karnataka, India
Joined January 2017
Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)Photo by ದೇವ್ ಜಾಡಿ (@jadi_devendra)
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನ.1ರಂದು ಉದ್ಘಾಟನಾ ಸಂಚಾರ, ನ.3ರಿಂದ ಸಾರ್ವಜನಿಕ ಸೇವೆ. ವೇಗದ ರೈಲು ಸಂಪರ್ಕದಿಂದ ಕಲಬುರಗಿ ಜನರ ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ಮುಂಬೈ–ಬೆಂಗಳೂರು ಪ್ರಯಾಣಕ್ಕೆ ಅನುಕೂಲ. #Kalaburagi #KalyanaKarnataka #VandeBharatSleeper #BangaloreMumbai #IndianRailways
2
5
137
ಕಲಬುರಗಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ, ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. #FarmersRights #PriyankKharge
1
1
2
134
ಕಲಬುರಗಿಯ ಜನತೆಗೆ ಮತ್ತೊಂದು ದೊಡ್ಡ ರೈಲ್ವೆ ಸುದ್ದಿ! ಶೀಘ್ರದಲ್ಲೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭವಾಗಲಿದ್ದು, ನಮ್ಮ ಕಲಬುರಗಿ ಹಾಗೂ ರಾಯಚೂರಿನಲ್ಲಿ ಇದಕ್ಕೆ ಅಧಿಕೃತ ನಿಲುಗಡೆ ಇರಲಿದೆ. #VandeBharatSleeper #Kalaburagi #Raichur #KarnatakaRailways #IndianRailways #BangaloreMumbai
5
18
618
ಜಿಮ್ಸ್‌ನಲ್ಲಿ ತಜ್ಞ ನರಶಸ್ತ್ರ ವೈದ್ಯರ ಕೊರತೆ: ವಾರದಲ್ಲಿ ಮೂರು ದಿನ ಮಾತ್ರ ಲಭ್ಯವಾಗುತ್ತಿದೆ ಚಿಕಿತ್ಸೆ! ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಕಾಯಂ ನೇಮಕಾತಿ ಪೂರ್ಣಗೊಳಿಸಲಿ. #HealthcareCrisis #GIMS #Kalaburagi #PublicHealth @S_PrakashPatil @PriyankKharge
6
7
221
371(ಜೆ) ಬಂದಿದ್ದೇ ಬಂತು, ಯೋಜನೆಗಳು ಘೋಷಣೆಯಾಗಿದ್ದೇ ಘೋಷಣೆ! ಆದರೆ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದೇನು? ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ ಹೀಗೆ ಪ್ರತಿಯೊಂದರಲ್ಲೂ ಶೋಷಣೆ ಮತ್ತು ನಿರ್ಲಕ್ಷ್ಯ! #KalyanaKarnataka #Article371J #NorthKarnataka #KarnatakaGovt #JusticeForKalyanaKarnataka #DemandAnswers
3
18
32
849
ಕಲ್ಯಾಣ ಕರ್ನಾಟಕದ ಬೇಳೆಕಾಳಿಗೆ ಹೊಸ ಬ್ರಾಂಡ್ ಸ್ಪರ್ಶ! ತೊಗರಿ, ಉದ್ದು, ಕಡಲೆಯಿಂದ ಪೌಷ್ಟಿಕ ಎನರ್ಜಿ ಬಾರ್ ಅಭಿವೃದ್ಧಿ. ಸ್ಥಳೀಯ ಬೆಳೆಗಳಿಗೆ ಜಾಗತಿಕ ಮೌಲ್ಯ ತಂದುಕೊಡುವ ಕಲ್ಯಾಣ ಕರ್ನಾಟಕದ ಮತ್ತೊಂದು ಸಫಲ ಹೆಜ್ಜೆ. #KalyanaKarnataka #AgricultureNews #KarnatakaAgriculture #AgriEntrepreneurship #EnergyBar
5
17
420
ಬೆಂಗಳೂರು ಮೇಲಿನ ಒತ್ತಡ ತಗ್ಗಿಸಲು ಹಾಗೂ ಕಲ್ಯಾಣ ಕರ್ನಾಟಕಕ್ಕೆ ಹೊಸ ಆಯಾಮ ನೀಡಲು ಕಲ್ಬುರ್ಗಿಯನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಘೋಷಿಸಬೇಕು. ಇಂದಿನ "ವಿಶ್ವವಾಣಿ" ವರದಿ. #Kalaburagi #Karnataka #SecondCapital #KalyanaKarnataka #Bengaluru @VishwavaniNews
8
41
773
ಮಂಗಳೂರಿನ ಮಾದರಿಯಲ್ಲಿಯೇ ಕಲಬುರಗಿ ರೈಲ್ವೆ ಜಾಲವನ್ನೂ ಒಂದೇ ವಿಭಾಗದ ಅಡಿಗೆ ತರಬೇಕು! ಕಲ್ಯಾಣ ಕರ್ನಾಟಕಕ್ಕೆ ರೈಲ್ವೆ ನ್ಯಾಯ ಸಿಗುವುದು ಯಾವಾಗ? ಮಂಜೂರಾದ ಪ್ರತ್ಯೇಕ ಕಲ್ಬುರ್ಗಿ ರೈಲ್ವೆ ವಿಭಾಗಕ್ಕೆ ಕೂಡಲೇ ಚಾಲನೆ ನೀಡಿ, ಈ ಭಾಗದ ಜನರ ದಶಕಗಳ ಬೇಡಿಕೆಯನ್ನು ಈಡೇರಿಸಿ. @DKShivakumar @VSomannaMP @PriyankKharge @RadhaKrishnaINC – at Gulbarga, India
3
27
1
82
1,322
ದೇವ್ ಜಾಡಿ retweeted
A brilliant way of conveying message. ❤ 9th standard student teaching about democracy to Govt from her book.
198
4,523
192
13,609
670,451
ಹಿಂದಿ ಯಾಕೆ..? ಕನ್ನಡ ಸಾಕಾಗಿಲ್ವಾ.? – at Gulbarga, India
Replying to @KalaburgiCorp
@KalaburgiCorp @PriyankKharge @karave_KRV ಹಿಂದಿ ಯಲ್ಲಿ ಯಾಕೆ? #Stophindiimposition ಹಿಂದಿ ಭೂತ ಕಲಬುರಗಿ ಅಲ್ಲಿ ತಾಂಡವ ಆಡ್ತಾ ಇದೆ
1
48
Mass Leader 🤴🏻🙌🏻
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ. ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ. ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ. ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಧನ್ಯವಾದ ❤
There's a new version of this post
55
ಕಲಬುರಗಿ-ಬೆಂಗಳೂರು ರೈಲು ಪ್ರಯಾಣ ಈಗ ನರಕದ ಅನುಭವವಾಗುತ್ತಿದೆ. ರಿಸರ್ವೇಶನ್ ಇದ್ದರೂ ಪ್ರಯಾಣಿಕರು ಬೋಗಿಗಳಲ್ಲಿ ನಿಂತೇ, ಕುಳಿತುಕೊಳ್ಳದೇ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಪ್ರತ್ಯೇಕ ರೈಲು ಮಾಡಬೇಕು. ಕಲ್ಯಾಣ ಕರ್ನಾಟಕದ ಜನರ ಸಮಸ್ಯೆಗೆ ಸ್ಪಂದಿಸಿ. @AshwiniVaishnaw @VSomannaBJP #Kalaburagi #Bengaluru #Railway
1
2
7
333
ದೇವ್ ಜಾಡಿ retweeted
❗ KARNATAKA STORY ❗ Sri Krishna J. Rao (21), the son of a BJP leader from Puttur, Karnataka, was reportedly in a relationship with the victim. In June 2025, the victim gave birth to a baby boy. However, Sri Krishna and his family allegedly refused to accept her or the child. In July 2025, a case was registered against him. In September 2025, a DNA test confirmed that he is the biological father of the child. Despite this, the family still refused to accept them. Even after DNA confirmation and mediation attempts, the accused has reportedly refused to marry the victim. The court’s maintenance order marks a significant step in the legal battle for the mother and child. On April 24, 2026, the Karnataka High Court ordered the accused to pay ₹75,000 as monthly maintenance to the victim. If this is the situation, where is justice? Tomorrow, can any wealthy person have an illicit relationship and simply pay monthly maintenance?
21
128
6
502
49,776
ಯಾಕೆ ಯಾರು ಮಾತಾಡ್ತಿಲ್ಲ.??
1
1
16
ನೌಕಾ ಪಿತಾಮಹ, ಭಾರತದ ಪರಮೇಶ್ವರ , ಮಹಾರಾಜಾಧಿರಾಜ ಬಿರುದಾಂಕಿತ ಇಮ್ಮಡಿ ಪುಲಕೇಶಿಯ ವಿಜಯೋತ್ಸವ ದಿನದ ಶುಭಾಶಯಗಳು. #ImmadiPulakeshi
114
1
444
4,623
ಚಿಂಚೋಳಿಯ ಸುಂದರ ಅರಣ್ಯದಲ್ಲಿ ಈಗ 'ಜಂಗಲ್ ಸಫಾರಿ' ಸದ್ದು ಮಾಡ್ತಿದೆ. ಕಾಡಿನ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ಸಿದ್ಧರಾಗಿ. ಈ ಬಗ್ಗೆ ವಿಶ್ವವಾಣಿಯ ಮುಖಪುಟದಲ್ಲಿ ಪ್ರಕಟಗೊಂಡ ವರದಿ. @PriyankKharge @eshwar_khandre ​#Chincholi #JungleSafari #KarnatakaTurism #Wildlife #ChincholiWildlifeSanctuary
1
3
82
2 ವರ್ಷ ಪೂರೈಸಿದ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಅಭಿನಂದನೆಗಳು! ​ಜನರ ಸ್ಪಂದನೆ ಅದ್ಭುತವಾಗಿದೆ. ಈ ಮಾರ್ಗದಲ್ಲಿ ಈಗ 'ಸ್ಲೀಪರ್ ಕೋಚ್' ಆರಂಭವಾದರೆ ರಾತ್ರಿ ಪ್ರಯಾಣಿಕರಿಗೆ, ರೋಗಿಗಳಿಗೆ ವರದಾನವಾಗಲಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಲಿ. 🙏 ​#SleeperVandeBharat #RailRequest #Kalaburagi #Bengaluru
2
2
94
ದೇವ್ ಜಾಡಿ retweeted
Replying to @PriyankKharge
@PriyankKharge ಸರ ಹಿಂದುಳಿದ ಉತ್ತರ ಕರ್ನಾಟಕದವರಾಗಿ ಮುಂದುವರೆದ ಮೈಸೂರನ್ನು 2ನೇ ITBT ಸಿಟಿಯಾಗಿ ಅಭಿವೃದ್ಧಿ ಮಾಡಿ, ನಾವು ಮತ್ತೆ ಉದ್ಯೋಗ ಅರಸಿ ವಲಸೆ ಹೋಗ್ತಿವಿ, ಎಲ್ಲ ಉಸ್ತುವಾರಿ ಸಚಿವರು ತವರು ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿದ್ರೆ ನೀವು ಮಾತ್ರ ಕಲಬುರಗಿ ಬಿಟ್ಟು ಉಳಿದ ಜಿಲ್ಲೆ ಅಭಿವೃದ್ಧಿ ಮಾಡ್ತೀರಾ @S_PrakashPatil
4
19
1
20
650
ಉತ್ತರ ಕರ್ನಾಟಕದ ದೊಡ್ಡ ನಗರವಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ಇಲ್ಲದಿರುವುದು ದುಃಖಕರ. ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನ ಹರಿಸಲಿ. ಉತ್ತರನಾಟಕಕ್ಕೂ ಕ್ರೀಡಾ ನ್ಯಾಯ ಬೇಕು! #Kalaburagi #NorthKarnataka #CricketStadium #KarnatakaGovernment #SportsInfrastructure @PriyankKharge
15
34
850